Slide
Slide
Slide
previous arrow
next arrow

ಏ.7,8 ಕ್ಕೆ ಬಾಳಿಗಾ ಮಹಾವಿದ್ಯಾಲಯದಲ್ಲಿ ಅಂತರರಾಷ್ಟ್ರೀಯ ವಿಚಾರ ಸಂಕಿರಣ

ಹೊನ್ನಾವರ: ಕರ್ನಾಟಕ ಅರಣ್ಯ ಇಲಾಖೆ, ಹೊನ್ನಾವರ ವಿಭಾಗ, ಹೊನ್ನಾವರ ಹಾಗೂ ಕುಮಟಾದ ಪ್ರತಿಷ್ಠಿತ ಕೆನರಾ ಕಾಲೇಜ್ ಸೊಸೈಟಿಯ ಡಾ.ಎ.ವಿ. ಬಾಳಿಗಾ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ’ಬಾಯೋ ಕ್ಲಬ್’ ಇವರ ಸಂಯುಕ್ತಾಶ್ರಯದಲ್ಲಿ ಏ.7 ಹಾಗೂ 8 ರಂದು ’ಅಘನಾಶಿನಿ…

Read More

ಕುಡಿಯುವ ನೀರಿನ ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ಎಚ್ಚರಿಕೆ ವಹಿಸಿ : ಈಶ್ವರ್ ಕಾಂದೂ

ಕಾರವಾರ: ಪ್ರಸ್ತುತ ಬೇಸಿಗೆಗಾಲವಾದ್ದರಿಂದ ಜಿಲ್ಲೆಯ ಕೆಲ ಭಾಗಗಳಲ್ಲಿ ಕುಡಿಯುವ ನೀರಿನ ಅಭಾವ ಉಂಟಾಗಿದ್ದು, ಮುಂದಿನ ದಿನಗಳಲ್ಲಿ ಹೆಚ್ಚಿನ ನೀರಿನ ಅಭಾವ ಉಂಟಾಗುವ ಸಾಧ್ಯತೆ ಇದ್ದು, ಜಿಲ್ಲೆಯ ಜನರಿಗೆ ಕುಡಿಯುವ ನೀರಿನ ಅಭಾವ ಉಂಟಾಗದಂತೆ ಅಗತ್ಯ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳುವಂತೆ…

Read More

ಆಮೆಗತಿಯಲ್ಲಿ ಸಾಗುತ್ತಿರುವ ಹಾವೇರಿ-ಕುಮಟಾ ಹೆದ್ದಾರಿ

ಶಿರಸಿ:  ಉ.ಕ.ಜಿಲ್ಲೆಯ ಕರಾವಳಿ ತಾಲೂಕುಗಳನ್ನು ಸಂಪರ್ಕಿಸುವ ಪ್ರಮುಖ ರಾ.ಹೆಯ (ಹಾವೇರಿ- ಕುಮಟಾ 766ಇ) ಕಾಮಗಾರಿ ಈ ವರ್ಷದ ಮಳೆಗಾಲದ ಪೂರ್ವಕ್ಕೂ ಕೊನೆಗಾಣದೇ ಇರುವ ಸಾಧ್ಯತೆಗಳು ಹೆಚ್ಚು ಎಂಬ ಆತಂಕ ಸಾರ್ವಜನಿಕರಲ್ಲಿ ಬೆಳೆಯತೊಡಗಿದೆ. ಫೆ.13 ವರೆಗೆ ಜಿಲ್ಲಾಡಳಿತ ಈ ಹೆದ್ದಾರಿಯಲ್ಲಿ ವಾಹನ ಸಂಚಾರ…

Read More

‘ಅರಿಂದಮ್’ ಚಲನಚಿತ್ರ ಸದ್ಯದಲ್ಲಿ ಬಿಡುಗಡೆ: ಕಲ್ಕಿ ಅಗಸ್ತ್ಯ

ದಾಂಡೇಲಿ : ಕನ್ನಡ ಚಲನಚಿತ್ರದಲ್ಲಿ ಉತ್ತರ ಕರ್ನಾಟಕ ಭಾಗದ ಕಲಾವಿದರು ಸಹ ಮಿಂಚಬೇಕು. ಈ ಭಾಗದ ಕಲಾವಿದರನ್ನು ನಾಡಿಗೆ ಪರಿಚಯಿಸಬೇಕೆಂಬ ಬಹು ವರ್ಷಗಳ ಕನಸು ಅರಿಂದಮ್ ಚಲನಚಿತ್ರದ ಮೂಲಕ ಈಡೇರಿದೆ. ಅರಿಂದಮ್ ಚಲನಚಿತ್ರದ ಹೆಚ್ಚಿನ ದೃಶ್ಯಗಳನ್ನು ದಾಂಡೇಲಿ ಹಾಗೂ…

Read More

ದಾಂಡೇಲಿಯಲ್ಲಿ ಕರಿ ಕೋತಿ ಉಪಟಳ: ಓರ್ವನಿಗೆ ಗಾಯ

ದಾಂಡೇಲಿ : ನಗರದಲ್ಲಿ ಕರಿ ಕೋತಿಯ ಉಪಟಳ ಹೆಚ್ಚಾಗತೊಡಗಿದೆ. ನಗರದ ಅಂಚೆ ಕಚೇರಿಯ ಮುಂಭಾಗದ ಬರ್ಚಿ ರಸ್ತೆಯಲ್ಲಿ ಕಾಗದ ಕಾರ್ಖಾನೆಗೆ ಹೋಗುತ್ತಿದ್ದ ಟ್ರ‍್ಯಾಕ್ಟರ್ ನ ಮೇಲೆ ಕರಿ ಕೋತಿಯೊಂದು ಹಾರಿ ಟ್ರ‍್ಯಾಕ್ಟರ್ ನ ಚಾಲಕನ ಹತ್ತಿರ ಕೂತಿದ್ದ ವ್ಯಕ್ತಿಯೋರ್ವರಿಗೆ…

Read More

ಬಡಕಾನಶಿರಡಾದಲ್ಲಿ ವ್ಯಕ್ತಿಯ ಮೃತ ದೇಹ ಪತ್ತೆ

ದಾಂಡೇಲಿ : ತಾಲ್ಲೂಕಿನ ಬಡಕಾನಶಿರಡಾ ಗ್ರಾಮದ ಗಾವಟಾಣದ ಹತ್ತಿರ ಖಾಲಿ ಗದ್ದೆಯೊಂದರಲ್ಲಿ ವ್ಯಕ್ತಿಯ ಮೃತ ದೇಹವೊಂದು ಗುರುವಾರ ಪತ್ತೆಯಾಗಿದೆ. ಬಡಕಾನಶಿರಡಾ ಗ್ರಾಮದ ನಿವಾಸಿಯಾಗಿರುವ ಅಂದಾಜು 45 ವರ್ಷ ವಯಸ್ಸಿನ ರಾಮ ಸಿದ್ದಪ್ಪ ಕಾಮ್ರೇಕರ್ ಎಂಬಾತನೇ ಮೃತಪಟ್ಟ ದುರ್ದೈವಿಯಾಗಿದ್ದಾನೆ. ಸ್ಥಳಕ್ಕೆ…

Read More

ರಾಷ್ಟ್ರೀಯ ತೋಟಗಾರಿಕೆ ಮಿಷನ್‌ ಯೋಜನೆಯಡಿ ಅರ್ಜಿ ಆಹ್ವಾನ

ಅಂಕೋಲಾ: 2025-26ನೇ ಸಾಲಿನಲ್ಲಿ ರಾಷ್ಟ್ರೀಯ ತೋಟಗಾರಿಕೆ ಮಿಷನ್‌ ಯೋಜನೆಯಡಿ ಪ್ರಸ್ತಾವನೆ ಆಧಾರಿತವಲ್ಲದ ಕಾರ್ಯಕ್ರಮಗಳಾದ ಕಾಳುಮೆಣಸು, ಕಂದುಬಾಳೆ, ಅಂಗಾಂಶ ಬಾಳೆ, ಅನಾನಸ್‌, ಮಾವು, ಡ್ರ್ಯಾಗನ್‌, ರಾಂಬೂತನ್‌, ಹಲಸು, ಹೈಬ್ರೀಡ್‌ ತರಕಾರಿ, ಬಿಡಿ ಹೂವು, ಗೇರು ಬೆಳೆಗಳ ಪ್ರದೇಶ ವಿಸ್ತರಣೆ ಕಾರ್ಯಕ್ರಮಗಳನ್ನು…

Read More

ಸಂಸದ ಕಾಗೇರಿ ವಿರುದ್ಧ ದೀಪಕ್ ದೊಡ್ಡೂರು ವಾಗ್ದಾಳಿ

‘ಎಲೆಚುಕ್ಕಿ ರೋಗಕ್ಕೆ ಕೇಂದ್ರ ವಿಶೇಷ ಪ್ಯಾಕೆಜ್ ಘೋಷಿಸಲಿ’ ಶಿರಸಿ: ಕೇಂದ್ರ ಸರ್ಕಾರದ ನ್ಯೂನ್ಯತೆಯನ್ನು ಮರೆಮಾಚಲು, ಜನರ ಗಮನವನ್ನು ಬೇರೆಡೆ ಸೆಳೆಯಲು ಭಾರತೀಯ ಜನತಾ ಪಾರ್ಟಿ ಇಲ್ಲಸಲ್ಲದ ಹೇಳಿಕೆಯನ್ನು ನೀಡುತ್ತಿದೆ ಎಂದು ಕೆಪಿಸಿಸಿ ಸದಸ್ಯ ದೀಪಕ್ ದೊಡ್ಡೂರ್ ಹೇಳಿದರು. ನಗರದಲ್ಲಿ…

Read More

ಜಾಗ ಮಾರಾಟಕ್ಕಿದೆ- ಜಾಹೀರಾತು

ಸ್ವಂತ ಜಾಗ ಮಾರುವುದಿದೆ ಬನವಾಸಿ ರಸ್ತೆ ಗಡಿಹಳ್ಳಿ ಕ್ರಾಸ್ ಹತ್ತಿರದ ಕಬ್ಬೆ ಊರಿಗೆ ಹೊಂದಿಕೊಂಡು 13 ಗುಂಟೆ ಮತ್ತು 5 ಗುಂಟೆ ಹೀಗೆ ಎರಡು ಕೃಷಿ ಜಾಗ ಮಾರುವುದಿದೆ.ಸರ್ವ ಋತು ರಸ್ತೆ ಸಂಪರ್ಕ ಇದೆ. ಆಸಕ್ತರು ಮಾತ್ರ ಸಂಪರ್ಕಿಸುವುದು.:…

Read More

ಜಿಂಕೆ ಮೇಲೆ ನಾಯಿ ದಾಳಿ: ಸ್ಥಳೀಯರಿಂದ ರಕ್ಷಣೆ

ದಾಂಡೇಲಿ : ನಗರದ ದಂಡಕಾರಣ್ಯ ಇಕೋ ಪಾರ್ಕ್ ಹತ್ತಿರ ಆಹಾರವನ್ನರಸಿ ಕಾಡಿನಿಂದ ನಾಡಿಗೆ ಬಂದಿದ್ದ ಜಿಂಕೆಯೊಂದನ್ನು ಬೀದಿನಾಯಿಗಳು ಅಟ್ಟಾಡಿಸಿ ಲೆನಿನ್ ರಸ್ತೆಯ ಹತ್ತಿರ ದಾಳಿ ಮಾಡಲು ಯತ್ನಿಸಿದ ಸಂದರ್ಭದಲ್ಲಿ ಸ್ಥಳೀಯರು ಜಿಂಕೆಯನ್ನು ನಾಯಿಗಳ ದಾಳಿಯಿಂದ ರಕ್ಷಿಸಿ, ಆರೈಕೆ ಮಾಡಿ,…

Read More
Back to top