‘ಎಲೆಚುಕ್ಕಿ ರೋಗಕ್ಕೆ ಕೇಂದ್ರ ವಿಶೇಷ ಪ್ಯಾಕೆಜ್ ಘೋಷಿಸಲಿ’ ಶಿರಸಿ: ಕೇಂದ್ರ ಸರ್ಕಾರದ ನ್ಯೂನ್ಯತೆಯನ್ನು ಮರೆಮಾಚಲು, ಜನರ ಗಮನವನ್ನು ಬೇರೆಡೆ ಸೆಳೆಯಲು ಭಾರತೀಯ ಜನತಾ ಪಾರ್ಟಿ ಇಲ್ಲಸಲ್ಲದ ಹೇಳಿಕೆಯನ್ನು ನೀಡುತ್ತಿದೆ ಎಂದು ಕೆಪಿಸಿಸಿ ಸದಸ್ಯ ದೀಪಕ್ ದೊಡ್ಡೂರ್ ಹೇಳಿದರು. ನಗರದಲ್ಲಿ…
Read MoreMonth: April 2025
ಜಾಗ ಮಾರಾಟಕ್ಕಿದೆ- ಜಾಹೀರಾತು
ಸ್ವಂತ ಜಾಗ ಮಾರುವುದಿದೆ ಬನವಾಸಿ ರಸ್ತೆ ಗಡಿಹಳ್ಳಿ ಕ್ರಾಸ್ ಹತ್ತಿರದ ಕಬ್ಬೆ ಊರಿಗೆ ಹೊಂದಿಕೊಂಡು 13 ಗುಂಟೆ ಮತ್ತು 5 ಗುಂಟೆ ಹೀಗೆ ಎರಡು ಕೃಷಿ ಜಾಗ ಮಾರುವುದಿದೆ.ಸರ್ವ ಋತು ರಸ್ತೆ ಸಂಪರ್ಕ ಇದೆ. ಆಸಕ್ತರು ಮಾತ್ರ ಸಂಪರ್ಕಿಸುವುದು.:…
Read Moreಜಿಂಕೆ ಮೇಲೆ ನಾಯಿ ದಾಳಿ: ಸ್ಥಳೀಯರಿಂದ ರಕ್ಷಣೆ
ದಾಂಡೇಲಿ : ನಗರದ ದಂಡಕಾರಣ್ಯ ಇಕೋ ಪಾರ್ಕ್ ಹತ್ತಿರ ಆಹಾರವನ್ನರಸಿ ಕಾಡಿನಿಂದ ನಾಡಿಗೆ ಬಂದಿದ್ದ ಜಿಂಕೆಯೊಂದನ್ನು ಬೀದಿನಾಯಿಗಳು ಅಟ್ಟಾಡಿಸಿ ಲೆನಿನ್ ರಸ್ತೆಯ ಹತ್ತಿರ ದಾಳಿ ಮಾಡಲು ಯತ್ನಿಸಿದ ಸಂದರ್ಭದಲ್ಲಿ ಸ್ಥಳೀಯರು ಜಿಂಕೆಯನ್ನು ನಾಯಿಗಳ ದಾಳಿಯಿಂದ ರಕ್ಷಿಸಿ, ಆರೈಕೆ ಮಾಡಿ,…
Read Moreಹೆಜ್ಜೇನು ದಾಳಿ: ಮೂವರಿಗೆ ಗಾಯ
ದಾಂಡೇಲಿ : ಹೆಜ್ಜೇನು ದಾಳಿಯಿಂದ ಮೂವರಿಗೆ ಗಾಯವಾದ ಘಟನೆ ನಗರದ ಹಳಿಯಾಳ ರಸ್ತೆಯ 3ನಂ ಗೇಟ್ ಹತ್ತಿರ ಬುಧವಾರ ಮಧ್ಯಾಹ್ನ ನಡೆದಿದೆ. ಹಳಿಯಾಳ ರಸ್ತೆಯ 3ನಂ. ಗೇಟ್ ಹತ್ತಿರದ ನಿವಾಸಿಗಳಾದ ಮಹಮ್ಮದ್ ಇಸಾಕ್, ಬಹದ್ದೂರ್ ಖಾನ್ ಮತ್ತು ಮನೋಜ್…
Read Moreಅಂಬಾಗಿರಿಯಲ್ಲಿ ನವಚಂಡಿಹವನ ಸಂಪನ್ನ
ಶಿರಸಿ: ಅಂಬಾಗಿರಿಯ ಕಾಳಿಕಾಭವಾನಿ ದೇವಳದಲ್ಲಿ ವಾರ್ಷಿಕವಾಗಿ ವಸಂತ ನವರಾತ್ರಿಯಲ್ಲಿ ನಡೆಯುವ ನವಚಂಡಿಹವನ ಸಾಂಗವಾಗಿ ನೆರವೇರಿತು. ಶ್ರೀಮತಿ ಸುಮಿತ್ರಾ ಮಾರ್ಕಾಂಡೆ ಇವರ ಕುಟುಂಬದವರಾದ ಶ್ರೀಮತಿ ಮಹಾದೇವಿ ಹಾಗೂ ನಾಗೇಂದ್ರ ಮಾರ್ಕಾಂಡೆ ದಂಪತಿ ಯಜಮಾನತ್ವದಲ್ಲಿ ನಡೆಯಿತು. ವಿಘ್ನೇಶ್ವರ ಭಟ್ಟರು ಋತ್ವಿಜರೊಡಗೂಡಿ ಹವನ ಕಾರ್ಯಕ್ರಮವನ್ನು ನೆರವೇರಿಸಿದರು.ಬೆಳಿಗ್ಗೆ …
Read Moreಏ.15ಕ್ಕೆ ವಾನಳ್ಳಿಯಲ್ಲಿ ‘ಸುರ ಸಾನಿಕ’: ವೇಣುವಾದನ, ಯಕ್ಷ ಮೂಲಕ
ಶಿರಸಿ: ವಿಶ್ವಶಾಂತಿ ಸೇವಾ ಟ್ರಸ್ಟ್ ಕರ್ನಾಟಕ ಹಾಗೂ ಅವಿನಾಶಿ ಸಂಸ್ಥೆ ಜಂಟಿಯಾಗಿ ತಾಲೂಕಿನ ವಾನಳ್ಳಿಯ ಸೇವಾ ಸಹಕಾರಿ ಸಂಘದಲ್ಲಿ ಏ.15 ರಂದು ಸಂಜೆ 5.40ಕ್ಕೆ ‘ಸುರ ಸಾನಿಕ’ ವೇಣು ವಾದನ, ಸಮ್ಮಾನ, ಯಕ್ಷ ರೂಪಕ ಕಾರ್ಯಕ್ರಮ ಹಮ್ಮಿಕೊಂಡಿದೆ. ಆರಂಭದಲ್ಲಿ…
Read Moreಯಕ್ಷಮಿತ್ರ ಬಳಗದಿಂದ ಸಾಧಕರಿಗೆ ಪ್ರಶಸ್ತಿ ಪ್ರದಾನ: ಸನ್ಮಾನ, ಯಕ್ಷಗಾನ, ಭಾವ-ವಲ್ಲರಿ
ಶಿರಸಿ: ಸ್ಥಳೀಯ ಹಿಲ್ಲೂರು ಯಕ್ಷಮಿತ್ರ ಬಳಗದ ಮೂರನೇ ವರ್ಷದ ವಾರ್ಷಿಕ ಸಮ್ಮೇಳನದ ಅಂಗವಾಗಿ ಸಾಧಕರಿಗೆ ಪ್ರಶಸ್ತಿ ಪ್ರದಾನ, ಗೌರವ ಸನ್ಮಾನ, ತಾಳಮದ್ದಲೆ, ಯಕ್ಷಗಾನ, ಭಾವ-ವಲ್ಲರಿ ಎಂಬ ಕಾರ್ಯಕ್ರಮಗಳನ್ನು ನಗರದ ಟಿ.ಎಂ.ಎಸ್ ಸಭಾಭವನದಲ್ಲಿ ನಡೆಸಲಾಯಿತು. ಸಮ್ಮೇಳನದಲ್ಲಿ ವಾರ್ಷಿಕವಾಗಿ ನೀಡಲ್ಪಡುವ ಹಿಲ್ಲೂರು…
Read Moreಸಮರ್ಪಕ ವಿದ್ಯುತ್‌ಗಾಗಿ ಆಗ್ರಹಿಸಿ ಬನವಾಸಿಯಲ್ಲಿ ಪ್ರತಿಭಟನೆ
ಸಮಸ್ಯೆ ಬಗೆಹರಿಸದಿದ್ದರೆ ಉಗ್ರ ಹೋರಾಟದ ಎಚ್ಚರಿಕೆ ನೀಡಿದ ರೈತರು ಬನವಾಸಿ: ಸಮರ್ಪಕ ವಿದ್ಯುತ್ ಪೂರೈಕೆ ಹಾಗೂ ನೂತನ ವಿದ್ಯುತ್ ಸರಬರಾಜು ಕೇಂದ್ರದ ಸ್ಥಾಪನೆಗೆ ಉಂಟಾಗಿರುವ ಸಮಸ್ಯೆಯನ್ನು ಶೀಘ್ರವೇ ಸರಿಪಡಿಸುವಂತೆ ಆಗ್ರಹಿಸಿ ಬನವಾಸಿ ಹಾಗೂ ಸುತ್ತಮುತ್ತಲಿನ ರೈತರು, ವಿದ್ಯುತ್ ಬಳಕೆದಾರರು…
Read Moreಏ.12,13ಕ್ಕೆ ಕದಂಬೋತ್ಸವ: ಆಟೋಟ ಸ್ಪರ್ಧೆ, ಕುಸ್ತಿ ಪಂದ್ಯ, ಮನರಂಜನಾ ಕಾರ್ಯಕ್ರಮ
ಬನವಾಸಿ: ರಾಜ್ಯಮಟ್ಟದ ಕದಂಬೋತ್ಸವವನ್ನು ಅದ್ದೂರಿಯಾಗಿ ಆಚರಿಸಲು ಜಿಲ್ಲಾ ಆಡಳಿತ ಸಜ್ಜಾಗಿದೆ. ಏ.12 ಮತ್ತು ಏ. 13ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಯೂರವರ್ಮ ವೇದಿಕೆಯಲ್ಲಿ ಕದಂಬೋತ್ಸವಕ್ಕೆ ಚಾಲನೆ ನೀಡಿ, ಪಂಪ ಪ್ರಶಸ್ತಿಯನ್ನು ವಿತರಿಸಲಿದ್ದಾರೆ ಎಂದು ಸಹಾಯಕ ಆಯುಕ್ತೆ ಕಾವ್ಯರಾಣಿ ಹೇಳಿದರು. ಅವರು…
Read Moreಏ.8ರಂದು ಬನವಾಸಿ ಶ್ರೀ ಮಧುಕೇಶ್ವರ ಮಹಾರಥೋತ್ಸವ
ಬನವಾಸಿ: ಐತಿಹಾಸಿಕ ಪುರಾಣ ಪ್ರಸಿದ್ಧ ಶ್ರೀ ಕ್ಷೇತ್ರ ಬನವಾಸಿಯ ಶ್ರೀ ಉಮಾ ಮಧುಕೇಶ್ವರ ದೇವರ ಮಹಾ ರಥೋತ್ಸವವು ಏಪ್ರಿಲ್ 8, ಮಂಗಳವಾರ ನಡೆಯಲಿದೆ. ಜಾತ್ರಾ ಧಾರ್ಮಿಕ ಕಾರ್ಯಕ್ರಮ ಈಗಾಗಲೇ ಆರಂಭಗೊಂಡಿದ್ದು ಏಪ್ರಿಲ್ 1ರಂದು ಮಹಾ ಗಣಪತಿ ಪೂಜೆ, ಸಂಕಲ್ಪ,…
Read More