Slide
Slide
Slide
previous arrow
next arrow

ಸಮಾಜ ಕಲ್ಯಾಣ ಇಲಾಖೆಯ ವಿವಿಧ ಯೋಜನೆಗಳ ಸಾರ್ವಜನಿಕ ಅರಿವು ಕಾರ್ಯಕ್ರಮ

ಶಿರಸಿ; ಸಮಾಜ ಕಲ್ಯಾಣ ಇಲಾಖೆಯಿಂದ ಅನುಷ್ಠಾನಗೊಳಿಸುತ್ತಿರುವ ನಾಗರಿಕ ಹಕ್ಕು ರಕ್ಷಣಾ ಕಾಯ್ದೆ 1955 ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ಪ್ರತಿಬಂಧ) ಅಧಿನಿಯಮ ಹಾಗೂ ಇತರೆ ಯೋಜನೆಗಳ ಬಗ್ಗೆ ಅಧಿಕಾರಿಗಳು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಅರಿವು…

Read More

ಮಾ.8ಕ್ಕೆ ಹಾರ್ಸಿಕಟ್ಟಾ ವಿಎಸ್ಎಸ್ ನೂತನ ಕಟ್ಟಡ ಉದ್ಘಾಟನೆ

ಎಪಿಎಮ್‌ಸಿ ಗೋದಾಮು ಉದ್ಘಾಟನೆ: ಸಾಂಸ್ಕೃತಿಕ ಕಾರ್ಯಕ್ರಮ: ಆಲೆಮನೆ ಹಬ್ಬ ಸಿದ್ದಾಪುರ: ತಾಲೂಕಿನ ಹಾರ್ಸಿಕಟ್ಟಾ ವ್ಯವಸಾಯ ಸೇವಾ ಸಹಕಾರಿ ಸಂಘದ ನೂತನ ಕಟ್ಟಡ, ಎಪಿಎಂಸಿ ಗ್ರಾಮೀಣ ಗೋದಾಮು ಕಟ್ಟಡದ ಉದ್ಘಾಟನೆ ಮಾ.8ರಂದು ಬೆಳಗ್ಗೆ 10.30ಕ್ಕೆ ನಡೆಯಲಿದೆ ಎಂದು ಸಂಘದ ಅಧ್ಯಕ್ಷ…

Read More

ಹೊನ್ನಾವರದಲ್ಲಿ ಮಾ.8ಕ್ಕೆ ಅರಣ್ಯವಾಸಿಗಳಿಗೆ ಕಾನೂನು ಜಾಗೃತಿ ಜಾಥಾ

ಹೊನ್ನಾವರ: ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಆಶ್ರಯದಲ್ಲಿ ಜರುಗುತ್ತಿರುವ ಅರಣ್ಯವಾಸಿಗಳಿಗೆ ಕಾನೂನು ಜಾಗೃತಾ ಜಾಥಾ-೨೦೨೫ ರ ಅಂಗವಾಗಿ ಹೊನ್ನಾವರ ತಾಲೂಕಿನ ಹೆರಂಗಡಿ, ಉಪ್ಪೋಣಿ ಮತ್ತು ನಗರದ ಪ್ರಭಾತನಗರದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೋರಾಟಗಾರರ ವೇದಿಕೆಯ ಜಿಲ್ಲಾ ಸಂಚಾಲಕರಾದ…

Read More

ಶಿರಸಿಯಲ್ಲಿ ಡಾ. ಪಂ.ಪುಟ್ಟರಾಜ ಗವಾಯಿ ಜಯಂತ್ಯುತ್ಸವ ಆಚರಣೆ

ಶಿರಸಿ: ಡಾ. ಪಂ.ಪುಟ್ಟರಾಜ ಸೇವಾ ಸಮಿತಿ ಗದಗ. ಇವರ ಸಹಯೋಗದಲ್ಲಿ ತಾಲೂಕಾ ಸಮಿತಿ ಶಿರಸಿ ವತಿಯಿಂದ ಮಾ.3 ಸೋಮವಾರ 3:30 ನಗರದ ನೆಮ್ಮದಿ ಕುಟೀರದಲ್ಲಿ ಡಾ. ಪಂ.ಪುಟ್ಟರಾಜರ 111 ನೇ ಜಯಂತ್ಯುತ್ಸವವನ್ನು ಆಚರಿಸಲಾಯಿತು. ಕಲೆ, ಸಾಹಿತ್ಯ, ಸಂಗೀತ ಇವೆಲ್ಲ…

Read More

ಮಾ.30ರಿಂದ ಮಕ್ಕಳ ಯಕ್ಷಗಾನ ತರಬೇತಿ ಶಿಬಿರ

ಶಿರಸಿ: ಯಕ್ಷಾಂಕುರ ಐನಬೈಲ್ (ರಿ) ಶಿರಸಿ ಇವರು ಕಳೆದ 19 ವರ್ಷಗಳಿಂದ ಬೇಸಿಗೆ ರಜೆಯಲ್ಲಿ ಮಕ್ಕಳಿಗೆ ಯಕ್ಷಗಾನ ತರಬೇತಿ ಶಿಬಿರವನ್ನು ನಡೆಸಿಕೊಂಡು ಬಂದಿದ್ದು, ಪ್ರಸ್ತುತ 20 ನೇ ವರ್ಷದ ಶಿಬಿರವನ್ನು ಯುಗಾದಿ ಹಬ್ಬ ಮಾ. 30 ರಿಂದ ಏ.9…

Read More

ಜೀವನದಲ್ಲಿ ಪರಿಪೂರ್ಣ ಆನಂದ ಬೇಕಾದರೆ ಭಗವಂತನ ಮೊರೆ ಹೋಗಬೇಕು :ದೈವಜ್ಞ ಶ್ರೀ

ಶಿರಸಿ: ಜೀವನದಲ್ಲಿ ಪರಿಪೂರ್ಣ ಆನಂದ ಬೇಕಾದರೆ ಸದಾ ಭಗವಂತನ ಧ್ಯಾನ ಮಾಡಿ ಅವನ ಮೊರೆ ಹೋಗಬೇಕು ಎಂದು ಶ್ರೀ ಕ್ಷೇತ್ರ ಕರ್ಕಿ ದೈವಜ್ಞ ಮಠಾದೀಶರಾದ ಪ. ಪೂ. ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತೀ ಮಹಾಸ್ವಾಮಿಗಳು ನುಡಿದರು. ಯಾರ ಕೈಯಲ್ಲಿ…

Read More

ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆಯರಿಗೆ ವಿಶೇಷ ಸ್ಥಾನಮಾನ,ಗೌರವವಿದೆ: ವರದರಾಜ್ ಭಟ್

ಹೊನ್ನಾವರ: ತಾಲೂಕಿನ ಶ್ರೀ ದುರ್ಗಾ ಮಹಿಳಾ ಮಂಡಲದ ದಶಮಾನೋತ್ಸವ ಕಾರ್ಯಕ್ರಮ ದಿಬ್ಬಣಗಲ್‌ನಲ್ಲಿ ನಡೆಯಿತು. ಕಾರ್ಯಕ್ರಮಕ್ಕೆ ಉದ್ಘಾಟಕರಾಗಿ ಆಗಮಿಸಿದ ಶ್ರೀ ವೀರ ವಿಠ್ಠಲ ದೇವಸ್ಥಾನದ ಅರ್ಚಕರಾದ ವರದರಾಜ್ ಭಟ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆಯರಿಗೆ ತನ್ನದೆ ಆದ…

Read More

ಆರ್.ಇ.ಎಸ್. ಪ್ರೌಢಶಾಲೆಯಲ್ಲಿ ವಿಜ್ಞಾನ, ಗಣಿತ ಪ್ರಯೋಗಾಲಯ ಉದ್ಘಾಟನೆ

ಹೊನ್ನಾವರ:  ತಾಲೂಕಿನ‌  ಹಳದೀಪುರದ ಆರ್.ಇ.ಎಸ್. ಪ್ರೌಢಶಾಲೆಯಲ್ಲಿ ವಿಜ್ಞಾನ ಮತ್ತು ಗಣಿತ ಪ್ರಯೋಗಾಲಯ ಉದ್ಘಾಟನಾ ಸಮಾರಂಭ ಶಾಲಾ ಸಭಾಭವನದಲ್ಲಿ ಇತ್ತೀಚಿಗೆ ನಡೆಯಿತು.  ಕಾರ್ಯವನ್ನು ಉದ್ಘಾಟಿಸಿ ಮಾತನಾಡಿದ ಆರ್.ಇ.ಎಸ್. ನಿವೃತ್ತ ಮುಖ್ಯಾಧ್ಯಾಪಕ ಸತ್ಯನಾರಾಯಣ .ವಿ. ಹಾಸ್ಯಗಾರ 1951ರಲ್ಲಿ ಆರಂಭವಾದ ಈ ವಿದ್ಯಾಸಂಸ್ಥೆ…

Read More

ಉಚಿತ ಕಣ್ಣಿನ ಶಸ್ತ್ರಚಿಕಿತ್ಸಾ ಶಿಬಿರ ಯಶಸ್ವಿ: 102 ಫಲಾನುಭವಿಗಳಿಗೆ ತಪಾಸಣೆ

ಹೊನ್ನಾವರ : ರೋಟರಿ ಕ್ಲಬ್ ಹೊನ್ನಾವರ ಪ್ರಾಯೋಜಿಸಿದ ಉಚಿತ ಕಣ್ಣಿನ ಶಸ್ತ್ರ ಚಿಕಿತ್ಸಾ ಶಿಬಿರ ಫೆಬ್ರವರಿ 28 ರಿಂದ ಮಾರ್ಚ 3ರ ತನಕ ಹೊನ್ನಾವರದ ಸೆಂಟ್ ಇಗ್ನೇಷಿಯಸ್ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ನಡೆಯಿತು. ಒಟ್ಟು 102 ಜನ ಫಲಾನುಭವಿಗಳಿಗೆ ಕಣ್ಣಿನ…

Read More

ನೀಟ್ ಪರೀಕ್ಷೆ: ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆ

ಕಾರವಾರ: ಜಿಲ್ಲೆಯಲ್ಲಿ 2025 ರ ನೀಟ್ ಪರೀಕ್ಷೆಯ ಆಯೋಜನೆ ಕುರಿತ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯು ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆಯಿತು. ಸಭೆಯಲ್ಲಿ ನೀಟ್ ಪರೀಕ್ಷೆಯನ್ನು ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯ…

Read More
Back to top