Slide
Slide
Slide
previous arrow
next arrow

ಗ್ರಾಮೀಣ ಜನರಿಗೆ ಸುರಕ್ಷಿತ ಹಾಗೂ ಗುಣಮಟ್ಟದ ನೀರು ಪೂರೈಕೆ ಮಾಡಲು‌ ಸೂಚನೆ

ಕಾರವಾರ:ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ, ಕಾರವಾರ ಇವರ ಸಹಯೋಗದಲ್ಲಿ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಲ ಜೀವನ್ ಮಿಷನ್ ಹಾಗೂ ಸ್ವಚ್ಛ ಭಾರತ್ ಮಿಷನ್ (ಗ್ರಾ) ಯೋಜನೆಗಳನ್ನು ಉತ್ತಮ ಅನುಷ್ಠಾನಕ್ಕಾಗಿ WASH ಕಾರ್ಯಾಚರಣೆ ಮತ್ತು ನಿರ್ವಹಣೆ ಕುರಿತು…

Read More

ತಾಲೂಕಾಸ್ಪತ್ರೆಗಳಲ್ಲಿ ವೈದ್ಯರ ಹುದ್ದೆಗೆ ಅರ್ಜಿ ಆಹ್ವಾನ

 ಕಾರವಾರ: ರಾಷ್ಟ್ರೀಯ ಆರೋಗ್ಯ ಅಭಿಯಾನ ಅಡಿಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಎಲ್ಲಾ ತಾಲೂಕು ಆಸ್ಪತ್ರೆಗಳಲ್ಲಿರುವ ಐ.ಸಿ.ಯು. ವೈದ್ಯಾಧಿಕಾರಿಗಳ ಒಟ್ಟು 26 ಹುದ್ದೆಗಳು ಖಾಲಿ ಇದ್ದು, ಮಾಸಿಕ ಸಂಚಿತ ವೇತನ ರೂ.50,000 ಇರುತ್ತದೆ. ತಾಲೂಕು ಆಸ್ಪತ್ರೆ ಶಿರಸಿ, ಭಟ್ಕಳ ಹಾಗೂ…

Read More

ಅಂತರ ಜಿಲ್ಲಾ ಯುವ ವಿನಿಮಯ ಕಾರ್ಯಕ್ರಮ

ಕಾರವಾರ: ಭಾರತ ಸರಕಾರದ ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯದ ನೆಹರು ಯುವ ಕೇಂದ್ರ ಕಾರವಾರ ಉತ್ತರ ಕನ್ನಡ ಜಿಲ್ಲೆ ಹಾಗೂ ಹಾಸನ ಜಿಲ್ಲೆಯ ಅಂತರ ಜಿಲ್ಲಾ ಯುವ ವಿನಿಮಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.  ಮಾ.2 ರಿಂದ ಮಾ.6 ರ…

Read More

ಅರಣ್ಯವಾಸಿಗಳಿಗೆ ಕಾನೂನು ಸಬಲೀಕರಣ ಜ್ಞಾನ ವೃದ್ಧಿಸುವ ಗುರಿ: ರವೀಂದ್ರ ನಾಯ್ಕ

ಕುಮಟಾ: ಅಜ್ಞಾನ ಮತ್ತು ಕಾನೂನು ತಿಳುವಳಿಕೆ ಕೊರತೆಯಿಂದ ಅರಣ್ಯ ಭೂಮಿ ಹಕ್ಕಿನಿಂದ ವಂಚಿತರಾಗುವ ಅರಣ್ಯವಾಸಿಗಳಿಗೆ ಕಾನೂನು ಜಾಗೃತಾ ಮತ್ತು ಜ್ಞಾನವನ್ನ ವೃದ್ಧಿಸುವ ಉದ್ಧೇಶದಿಂದ ಅರಣ್ಯವಾಸಿಗಳಿಗೆ ಕಾನೂನು ಜಾಗೃತಾ ಜಾಥಾ ರಾಜ್ಯಾದ್ಯಂತ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ಅರಣ್ಯ ಭೂಮಿ ಹಕ್ಕು…

Read More

ಸಿದ್ದಾಪುರದಲ್ಲಿ “ಸತ್ಯವನ್ನೇ ಹೇಳುತ್ತೇನೆ” ನಾಟಕ ಪ್ರದರ್ಶನ ಯಶಸ್ವಿ

ಸಿದ್ದಾಪುರ: ದೇಶದ ಅತಿಚಿಕ್ಕ ತಾಲೂಕುಗಳಲ್ಲೊಂದಾಗಿ ಪರದಾಸ್ಯದಿಂದ ದೇಶವನ್ನು ಮುಕ್ತಿಗೊಳಿಸಲು ಅತಿ ಹೆಚ್ಚು ಸ್ವಾತಂತ್ರ್ಯ ಯೋಧರನ್ನು ನೀಡಿರುವ ಹೆಚ್ಚುಗಾರಿಕೆ ಸಿದ್ದಾಪುರ ತಾಲೂಕಿಗಿದೆ. ಇಲ್ಲಿಯ ಜನತೆಗೆ ದೇಶಾಭಿಮಾನದ ಪಾಠ ಮಾಡಬೇಕಾದ ಅವಶ್ಯಕತೆ ಕಂಡುಬರುವುದಿಲ್ಲ ಎಂದು ಶಿರಳಗಿಯ ಶ್ರೀ ರಾಜಾರಾಮ ಕ್ಷೇತ್ರದ ಶ್ರೀ…

Read More

ಬಿಸಿಗಾಳಿ ಪರಿಸ್ಥಿತಿಗೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ :ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯ

ಕಾರವಾರ; ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ (KSNDMC) ದಿನಾಂಕ:02.03 2025 ರ ವರದಿಯನ್ವಯ, ಉತ್ತರ ಕನ್ನಡ ಜಿಲ್ಲೆಯಲ್ಲಿ ಮುಂದಿನ ಎರಡು ದಿನಗಳ ಕಾಲ ಬಿಸಿಗಾಳಿಯ ಪರಿಸ್ಥಿತಿಗಳು ಉಂಟಾಗುವ ಸಾಧ್ಯತೆಗಳಿವೆ. ಈ ಹಿನ್ನೆಲೆಯಲ್ಲಿ, ಉತ್ತರ ಕನ್ನಡ ಜಿಲ್ಲೆಯ…

Read More

ದಿನನಿತ್ಯದ ಒತ್ತಡ ನಿವಾರಣೆಗೆ ಕ್ರೀಡೆ ಸಹಕಾರಿ: ಹೂವಪ್ಪ ಜಿ.

ಶಿರಸಿ: ಶಿರಸಿ ಅಂಚೆ ವಿಭಾಗ ಮಟ್ಟದ ಎರಡನೇ ಕ್ರಿಕೆಟ್ ಟೂರ್ನಮೆಂಟ್ ರವಿವಾರ ಶಿರಸಿಯ ಅರಣ್ಯ ಮಹಾವಿದ್ಯಾಲಯದ ಕ್ರೀಡಾಂಗಣದಲ್ಲಿ ನೆರವೇರಿತು. ಈ ಟೂರ್ನಿಯಲ್ಲಿ ಶಿರಸಿ ವಿಭಾಗದ ಆರು ತಂಡಗಳು ಭಾಗವಹಿಸಿದ್ದವು. ಈ ಪಂದ್ಯಾವಳಿಯನ್ನು ಉದ್ಗಾಟಿಸಿದ ಶಿರಸಿ ಅಂಚೆ ವಿಭಾಗದ ಅಧೀಕ್ಷಕರಾದ…

Read More

ಚಂದಗುಳಿಯಲ್ಲಿ ಅಷ್ಟಬಂಧ ಮಹೋತ್ಸವ: ಯಾಗಶಾಲೆ, ಗುರುಭವನ ಲೋಕಾರ್ಪಣೆ

ಯಲ್ಲಾಪುರ: ತಾಲೂಕಿನ ಚಂದಗುಳಿಯ ಘಂಟೆ ಗಣಪತಿ ದೇವಸ್ಥಾನದ ಅಷ್ಟಬಂಧ ಮಹೋತ್ಸವ, ಶಿಖರ ಪ್ರತಿಷ್ಠೆ, ಧ್ವಜ ಪ್ರತಿಷ್ಠೆ ನೆರವೇರಿಸಿದ ಸ್ವರ್ಣವಲ್ಲಿಯ ಶ್ರೀಮದ್‌ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು ನೂತನ ದೇವಾಲಯ, ಯಾಗಶಾಲೆ ಮತ್ತು ಗುರುಭವನವನ್ನು ಲೋಕಾರ್ಪಣೆಗೊಳಿಸಿದರು. ಗೋಕರ್ಣದ ಆಗಮಶಾಸ್ತ್ರಜ್ಞರಾದ ವೇ.ಗಜಾನನ ಭಟ್ಟ…

Read More

ಭಕ್ತಿ ಜಾಗೃತಿಯಾದಾಗ ಮನಸ್ಸಿನ ಶುದ್ಧಿ ಸಾಧ್ಯ; ಸ್ವರ್ಣವಲ್ಲೀ ಶ್ರೀ

ಚಂದಗುಳಿಯಲ್ಲಿ ನಡೆದ ಧರ್ಮಸಭೆ: ಯತಿದ್ವಯರ ಸಾನಿಧ್ಯ ಯಲ್ಲಾಪುರ: ನಮ್ಮಲ್ಲಿ ಭಕ್ತಿಯ ಜಾಗೃತಿಯಾದರೆ ಮನಸ್ಸು ಶುದ್ಧವಾಗುತ್ತದೆ. ಮನಸ್ಸಿನ ಶುದ್ಧಿಗಾಗಿ ದೇವಸ್ಥಾನಗಳ ಅಗತ್ಯವಿದೆ ಎಂದು ಸ್ವರ್ಣವಲ್ಲಿಯ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ನುಡಿದರು. ಅವರು ತಾಲೂಕಿನ ಚಂದಗುಳಿಯ ಘಂಟೆ ಗಣಪತಿ ದೇವಸ್ಥಾನದಲ್ಲಿ…

Read More

ಪುಷ್ಪಮೇಳದಲ್ಲಿ ಶೀಗೇಹಳ್ಳಿ ಕೋಲ್ಡ್ರಿಂಕ್ಸ್ ಹೌಸ್- ಜಾಹೀರಾತು

ಶೀಗೇಹಳ್ಳಿ ಕೋಲ್ಡ್ರಿಂಕ್ಸ್ ಹೌಸ್ ಇದೇ ಬರುವ ಮಾರ್ಚ್ 1, 2 ಮತ್ತು 3 ರಂದು ತೋಟಗಾರಿಕಾ ಇಲಾಖೆ, ಶಿರಸಿ ಆವರಣದಲ್ಲಿ ನಡೆಯುವ ಫಲ-ಪುಷ್ಪ ಪ್ರದರ್ಶನದಲ್ಲಿ ಶಿರಸಿಯ ಸುಪ್ರಸಿದ್ಧ ಶೀಗೇಹಳ್ಳಿ ಕೋಲ್ಡ್ರಿಂಕ್ಸ್ ಇವರ ಮ್ಯಾಂಗೋ ಜ್ಯೂಸ್ ಸವಿಯಲು ಮರೆಯದಿರಿ…!

Read More
Back to top