ಕ್ಷೇತ್ರ ದರ್ಶನ ಪ್ರವಾಸ ಹವ್ಯಕ ಸ್ಪೆಷಲ್ ಯೋಜನೆ. ಹೊರಡುವ ದಿನಾಂಕ:ಜನವರಿ 11,12,133 ಹಗಲು, 2 ರಾತ್ರಿ ಭೇಟಿ ನೀಡುವ ಸ್ಥಳಗಳು:-ಇಡಗುಂಜಿ, ಹಟ್ಟಿಯಂಗಡಿ, ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ , ಸೌತಡ್ಕ, ಹೊರನಾಡು, ಶೃಂಗೇರಿ, ಹರಿಹರಪುರ ಮಠ ಅವಕಾಶ ಇದ್ದರೆ ಖಂಡಿತ…
Read MoreMonth: January 2025
ಹೆತ್ತೊಡಲ ನೋಯಿಸದೆ ಬದುಕಿದರೆ ಜೀವನ ಸಾರ್ಥಕ : ದಾಮೋದರ ಶರ್ಮಾ
ಸರಸ್ವತಿ ಪಿ.ಯು ಕಾಲೇಜಿನಲ್ಲಿ ಸಂಸ್ಕಾರಧಾರೆ ಕಾರ್ಯಕ್ರಮ : ಪಾಲಕರು, ಮಕ್ಕಳ ಕಣ್ಣೀರ ಸ್ಪಂದನ ಕುಮಟಾ : ಎಲ್ಲಿಯೋ ಹರಕೆ ಹೊತ್ತು, ಜೀವನಕ್ಕೆ ನೆರವಾಗುತ್ತಾರೆಂದು ಮಕ್ಕಳನ್ನು ಪಡೆದು ಅವರ ಸಂತೋಷದಲ್ಲಿಯೇ ತಮ್ಮ ಸಂತೋಷವನ್ನು ಕಾಣುವ ತಂದೆ ತಾಯಿಗಳನ್ನು ನೋಯಿಸದಂತೆ ಬದುಕಿದರೆ…
Read Moreಸಮಾಜದ ಯುವಕರನ್ನು ಸಂಘಟಿಸಲು ಮಡಿವಾಳ ಯುವ ವೇದಿಕೆ ರಚನೆ: ವಿಶ್ವ ಮಡಿವಾಳ
ಸಿದ್ದಾಪುರ: ತಾಲೂಕು ಮಡಿವಾಳ ಯುವ ವೇದಿಕೆ ರಚನೆ ಮಾಡಲಾಗಿದ್ದು ವೇದಿಕೆ ರಚನೆಯಿಂದ ಸಮಾಜದ ಯುವಕರನ್ನು ಸಂಘಟಿಸಲು ಹೆಚ್ಚು ಅನುಕೂಲವಾಗಲಿದೆ ಎಂದು ಜಿಲ್ಲಾ ಮಡಿವಾಳ ಯುವ ವೇದಿಕೆ ಅಧ್ಯಕ್ಷ ವಿಶ್ವ ಗಜಾನನ ಮಡಿವಾಳ ಹೇಳಿದರು. ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾಹಿತಿ…
Read Moreಜ.10ರಿಂದ ಅಯ್ಯಪ್ಪ ಸ್ವಾಮಿ ಜಾತ್ರೋತ್ಸವ: ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ
ಸಿದ್ದಾಪುರ: ಪಟ್ಟಣದ ಬಾಲಿಕೊಪ್ಪದಲ್ಲಿರುವ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಏಳನೇ ವರ್ಷದ ಜಾತ್ರೋತ್ಸವ ಜ.10ರಿಂದ 15ರವರೆಗೆ ಶೃದ್ಧಾ-ಭಕ್ತಿಯಿಂದ ಹಾಗೂ ವಿಜೃಂಭಣೆಯಿಂದ ಆಚರಿಸಲು ಎಲ್ಲ ಸಿದ್ದತೆಗಳನ್ನು ನಡೆಸಲಾಗುತ್ತಿದೆ ಎಂದು ದೇವಸ್ಥಾನ ಸಮಿತಿ ಅಧ್ಯಕ್ಷ ಡಾ.ಕೆ.ಶ್ರೀಧರ ವೈದ್ಯ ಹೇಳಿದರು. ಪಟ್ಟಣದ ಬಾಲಿಕೊಪ್ಪದ ಅಯ್ಯಪ್ಪ…
Read Moreಅದ್ದೂರಿಯಾಗಿ ನಡೆದ ಚಂದನ ಶಾಲೆಯ “ಚಂದನ ಹಬ್ಬ”
ಶಿರಸಿ: ಅತ್ಯಂತ ವೈವಿಧ್ಯಮಯವೂ ವಿನೂತನವೂ ಆಗಿ ಜ.2ರಂದು ಚಂದನ ಆಂಗ್ಲ ಮಾಧ್ಯಮ ಶಾಲೆ ನರೇಬೈಲ್‌ನ ಚಂದನ ಹಬ್ಬ ಸಂಪನ್ನಗೊಂಡಿತು. ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಚಂದನ ಹಬ್ಬದಲ್ಲಿ ಆಗಮಿಸಿದ ಸರ್ವರನ್ನು ಮಿಯಾರ್ಡ್ಸ ಸಂಸ್ಥೆಯ ಸಂಸ್ಥಾಪಕ, ಕಾರ್ಯದರ್ಶಿಗಳಾದ ಎಲ್.ಎಮ್. ಹೆಗಡೆ ಗೋಳಿಕೊಪ್ಪ…
Read Moreಜ.6ಕ್ಕೆ ಅತಿಕ್ರಮಣದಾರರ ಗ್ರೀನ್ ಕಾರ್ಡ್ ಪ್ರಮುಖರ ತರಬೇತಿ ಶಿಬಿರ
ಕುಮಟ: ತಾಲೂಕಿನ ಅರಣ್ಯ ಹಕ್ಕು ಹೋರಾಟಗಾರರ ವೇದಿಕೆಯ ಗ್ರೀನ್ ಕಾರ್ಡ ಪ್ರಮುಖರಿಗೆ ತರಬೇತಿ ಶಿಬಿರವನ್ನ ಸೋಮವಾರ ಜ.೬ರ ಮಧ್ಯಾಹ್ನ ೩ ಗಂಟೆಗೆ ಸ್ಥಳೀಯ ಮಾಸ್ತಿಕಟ್ಟಾ ದೇವಸ್ಥಾನ ಸಂಭಾಗಣದಲ್ಲಿ ಜರುಗಿಸಲಾಗಿದೆ ಎಂದು ತಾಲೂಕಾ ಅರಣ್ಯ ಹಕ್ಕು ಭೂಮಿ ಹಕ್ಕು ಹೋರಾಟಗಾರರ…
Read Moreಎಂಎಂ ಮಹಾವಿದ್ಯಾಲಯದ ಮನೋಜ್ ಕರ್ನಾಟಕ ವಿವಿ ತಂಡಕ್ಕೆ
ಶಿರಸಿ: ಇಲ್ಲಿನ ಎಂಇಎಸ್ ನ ಎಂಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಬಿಎಸ್ಸಿ ಅಂತಿಮ ವರ್ಷದ ವಿದ್ಯಾರ್ಥಿ ಮನೋಜ್ ಹೆಚ್. ಅಂಬಿಗ ಚದುರಂಗ ಕ್ರೀಡೆಯಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ತಂಡಕ್ಕೆ ಬ್ಲೂ ಆಗಿ ಆಯ್ಕೆಯಾಗಿದ್ದು , ಜ.8 ರಿಂದ ಜ.11ರವರೆಗೆ…
Read Moreಜ.6ರಂದು ಕಾರವಾರದಲ್ಲಿ ಅತಿಕ್ರಮಣದಾರರ ಸಭೆ
ಕಾರವಾರ: ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಅರ್ಜಿ ಪುನರ್ ಪರಿಶೀಲನಾ ಪ್ರಕ್ರಿಯೆ ಅರಣ್ಯ ಹಕ್ಕು ಸಮಿತಿಗಳು ಜರುಗಿಸುತ್ತಿರುವ ಹಿನ್ನೆಲೆಯಲ್ಲಿ ಅರಣ್ಯವಾಸಿಗಳಿಗೆ ಮಾಹಿತಿ ನೀಡುವ ಉದ್ದೇಶದಿಂದ ಸೋಮವಾರ ಜ.೬ ರಂದು ಮುಂಜಾನೆ ೯.೩೦ ರಿಂದ ೧೧ ಗಂಟೆಯವರೆಗೆ ಕಾರವಾರ ಪತ್ರಿಕಾ…
Read Moreಹಳಿಯಾಳದಲ್ಲಿ ಸಂಭ್ರಮ, ಸಡಗರದಿಂದ ನಡೆದ ಕ್ರಿಸ್ಮಸ್ ಸಹಮಿಲನ
ಹಳಿಯಾಳ: ಪಟ್ಟಣದ ಕಾರ್ಮೆಲ್ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ಇತ್ತೀಚೆಗೆ ಹಳಿಯಾಳದ ಕ್ರೈಸ್ತ ಬಾಂಧವರಿಂದ ಕ್ರಿಸ್ಮಸ್ ಸಹಮಿಲನ ಕಾರ್ಯಕ್ರಮವು ವಿಜೃಂಭಣೆಯಿಂದ ನಡೆಯಿತು. ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಹಳಿಯಾಳ ಮಿಲಾಗ್ರಿಸ್ ಚರ್ಚಿನ ಪ್ರಧಾನ ಗುರುಗಳಾದ ವಂ. ಪ್ರಾನ್ಸಿಸ್ ಮಿರಾಂಡ ಅವರು ಕ್ರಿಸ್ಮಸ್…
Read Moreದಾಂಡೇಲಿ ಬ್ಲಾಕ್ ಕಾಂಗ್ರೆಸ್ ಸಮಿತಿಗೆ ನೂತನ ಪದಾಧಿಕಾರಿಗಳ ಆಯ್ಕೆ
ದಾಂಡೇಲಿ : ಮೋಹನ ಹಲವಾಯಿ ಅವರ ಅಧ್ಯಕ್ಷತೆಯ ದಾಂಡೇಲಿ ಬ್ಲಾಕ್ ಕಾಂಗ್ರೆಸ್ ಸಮಿತಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ಸಮಿತಿಯ ನೂತನ ಉಪಾಧ್ಯಕ್ಷರಾಗಿ ಗೌಸ್ ಖತೀಬ, ಅಡಿವೆಪ್ಪ ಭದ್ರಕಾಳಿ, ಬಶೀರ ಗಿರಿಯಲ, ಕಲ್ಪನಾ ಪಾಟೀಲ್ ಅವರನ್ನು ಆಯ್ಕೆ ಮಾಡಲಾಗಿದೆ.…
Read More