ಕಾರವಾರ: ಪೊಲೀಸರು ತಮ್ಮ ಹತ್ತಿರ ಬರುವ ಮಕ್ಕಳ ಸಮಸ್ಯೆಗಳನ್ನು ವಿವರವಾಗಿ ಆಲಿಸಿ, ಅವರನ್ನು ಆಪ್ತ ಸಮಾಲೋಚನೆಗೆ ಒಳಪಡಿಸಬೇಕು, ಮಕ್ಕಳ ರಕ್ಷಣೆಯಲ್ಲಿ ಪೊಲೀಸ್ ಇಲಾಖೆಯ ಪಾತ್ರ ಬಹಳ ಪ್ರಾಮುಖ್ಯವಾಗಿದ್ದು, ಪೊಲೀಸರು ಮಕ್ಕಳ ಸ್ನೇಹಿಯಾಗಿ ಕರ್ತವ್ಯ ನಿರ್ವಹಿಸಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ…
Read MoreMonth: September 2024
ಮೃತಪಟ್ಟ ಮೀನುಗಾರರ ಕುಟುಂಬಕ್ಕೆ ಪರಿಹಾರ ವಿತರಣೆ
ಕುಮಟಾ: ಆ.29 ರಂದು ಕುಮಟಾ ತಾಲೂಕಿನ ಅಘನಾಶಿನಿ ಸಮುದ್ರದ ಬಳಿ ಮೀನುಗಾರಿಕೆ ಚಟುವಟಿಕೆಯಲ್ಲಿ ತೊಡಗಿದ್ದಾಗ ಸಾವನ್ನಪ್ಪಿದ್ದ ಕುಮಟಾ ತಾಲೂಕಿನ ಕಾಗಲ್‌ನ ಮೀನುಗಾರ ವಿನೋದ್ ಶಂಕರ್ ಅಂಬಿಗಾ ಅವರ ಕುಟುಂಬಕ್ಕೆ, ರಾಜ್ಯದ ಮೀನುಗಾರಿಕೆ , ಬಂದರು ಮತ್ತು ಒಳನಾಡು ಜಲಸಾರಿಗೆ ಹಾಗೂ…
Read Moreಹಾರ್ಸಿಕಟ್ಟಾ ಗ್ರಾ.ಪಂ. ಕಾರ್ಯದರ್ಶಿ ಶಿವಾಜಿ ಸಾಗರೇಕರ್ ನಿವೃತ್ತಿ
ಸಿದ್ದಾಪುರ: ತಾಲೂಕಿನ ಹಾರ್ಸಿಕಟ್ಟಾ ಗ್ರಾಪಂನಲ್ಲಿ 16 ವರ್ಷ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿ ಶನಿವಾರ ನಿವೃತ್ತಿಹೊಂದಿದ ಶಿವಾಜಿ ಎಸ್.ಸಾಗರೇಕರ್ ಅವರಿಗೆ ಬೀಳ್ಕೊಡುಗೆ ಕಾರ್ಯಕ್ರಮ ಗ್ರಾಪಂ ಸಭಾಂಗಣದಲ್ಲಿ ಜರುಗಿತು. ತಾಪಂ ಕಾರ್ಯನಿರ್ವಹಣಾಧಿಕಾರಿ ದೇವರಾಜ ಎಂ. ಹಿತ್ತಲಕೊಪ್ಪ ಮಾತನಾಡಿ ಪ್ರಾಮಾಣಿಕತೆ ,ಸಮಯ ಪ್ರಜ್ಞೆ,…
Read Moreಕರಾಟೆ ಚಾಂಪಿಯನ್‌ಶಿಪ್: ಬಿಳಗಿಯ ಸನ್ಮಿತ್ ಸಾಧನೆ
ಸಿದ್ದಾಪುರ: ಇತ್ತೀಚೆಗೆ ಶಿವಮೊಗ್ಗದ ಪ್ರೇರಣಾ ಸಭಾಂಗಣದಲ್ಲಿ ನಡೆದ 5ನೇ ಅಂತರಾಷ್ಟ್ರೀಯ ಕರಾಟೆ ಚಾಂಪಿಯನ್‌ಶಿಪ್ ಸ್ಪರ್ಧೆಯಲ್ಲಿ ಸಿದ್ದಾಪುರ ತಾಲೂಕಿನ ಬಿಳಗಿಯ ಸನ್ಮಿತ್ ಆರ್. ಹತ್ತು ವರ್ಷದೊಳಗಿನ ಕಟಾ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ಮತ್ತು ಕುಮತಿ ವಿಭಾಗದಲ್ಲಿ…
Read Moreಶ್ರೋತೃಗಳಿಗೆ ಅಮೃತಧಾರೆ ಹರಿಸಿದ ‘ಜನನಿ ಶ್ರೀಕೃಷ್ಣ ಗಾನಾಮೃತ’
ಶಿರಸಿ : ನಗರದ ರಾಘವೇಂದ್ರ ಮಠದಲ್ಲಿ ಶ್ರೀಕೃಷ್ಣಜನ್ಮಾಷ್ಠಮಿ ಪ್ರಯುಕ್ತ ಜನನಿ ಮ್ಯೂಸಿಕ್ ಸಂಸ್ಥೆ ಶಿರಸಿ ಆಯೋಜಿಸಿದ್ದ “ಶ್ರೀಕೃಷ್ಣ ಗಾನಾಮೃತ” ಅತ್ಯಂತ ಭಕ್ತಿ ಪ್ರಧಾನವಾಗಿ ಮೂಡಿ ಬಂತು.ಕಾರ್ಯಕ್ರಮವನ್ನು ಶ್ರೀ ಮಠದ ಆಡಳಿತ ಮಂಡಳಿಯ ಅಧ್ಯಕ್ಷರಾದ ಡಿ.ಡಿ. ಮಾಡಗೇರಿ ಹಾಗೂ ಪ್ರಧಾನ…
Read Moreನೆಲಸಿರಿ: ಗಣೇಶ ಚತುರ್ಥಿ ಹಬ್ಬಕ್ಕೆ ಸವಿರುಚಿಯ ಪಂಚಖಾದ್ಯ- ಜಾಹೀರಾತು
ಗಣೇಶ ಚತುರ್ಥಿ ಹಬ್ಬಕ್ಕೆ ಸವಿರುಚಿಯ ಪಂಚಖಾದ್ಯ ಮನೆಯಲ್ಲಿ ವಿಶೇಷವಾಗಿ ಸಾವಯವ ಬೆಲ್ಲದಿಂದ ತಯಾರಿಸಿದ ಪಂಚಖಾದ್ಯದ ಕಿಟ್ ನಮ್ಮಲ್ಲಿ ಲಭ್ಯ. ಅಲ್ಲದೇ ಚಕ್ಕುಲಿ, ವಡೆ, ಮೋದಕ, ಪಂಚಕಜ್ಜಾಯ, ಕರ್ಜಿಕಾಯಿ, ಲಡ್ಡಿಗೆ ಉಂಡೆ, ಅತ್ರಾಸ ಈ ಖಾದ್ಯಗಳು ಪ್ರತ್ಯೇಕವಾಗಿ ಲಭ್ಯವಿರುತ್ತದೆ. ಮುಂಗಡವಾಗಿ…
Read Moreಕನಸು ಕಾಣುವುದು ಸುಲಭ, ನನಸಾಗಿಸಲು ಕಠಿಣ ಶ್ರಮ ಅಗತ್ಯ: ಬಿಇಒ ನಾಗರಾಜ ನಾಯ್ಕ್
ಶಿರಸಿ: ನಾವಿರುವ ಸ್ಥಳಗಳಲ್ಲಿನ, ನಮ್ಮ ಸುತ್ತಮುತ್ತಲಿನ ಸೂಕ್ಷ್ಮ ವಿಷಯಗಳನ್ನು ಗಮನಿಸುವುದು ಐಎಎಸ್, ಕೆಎಎಸ್‌ನ ಮೊದಲ ಹೆಜ್ಜೆಯಾಗಿದೆ ಎಂದು ಶಿರಸಿ ತಾಲೂಕಾ ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜ್ ನಾಯ್ಕ್ ಹೇಳಿದರು. ನಗರದ ಎಂಇಎಸ್ ಚೈತನ್ಯ ಪಿಯು ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಸಮುತ್ಕರ್ಷ ಪ್ರಿ-ಐಎಎಸ್…
Read Moreವರ್ತಮಾನದಿಂದ ಪುರಾಣದೆಡೆಗೆ ಕರೆದೊಯ್ಯುವ ಶಕ್ತಿ ಯಕ್ಷಗಾನಕ್ಕಿದೆ; ಸ್ವರ್ಣವಲ್ಲೀ ಶ್ರೀ
ಶಿರಸಿ: ಮೊಬೈಲ್ ಸೇರಿದಂತೆ ದುರ್ವ್ಯಸನದಿಂದ ಮಕ್ಕಳನ್ನು ಹೊರತರುವ ಕೆಲಸ ಆಗಬೇಕಿದ್ದು, ಆ ನಿಟ್ಟಿನಲ್ಲಿ ಯಕ್ಷಗಾನ ಪರಿಣಾಮ ಬೀರಬೇಕು. ತಾಳಮದ್ದಲೆ, ಯಕ್ಷಗಾನದ ಕಲಿಕೆ ಕೇವಲ ಸ್ಪರ್ಧೆ, ಪ್ರಶಸ್ತಿಗೆ ಸೀಮಿತವಾಗಬಾರದು. ನಿತ್ಯ ಕಲಿಕೆಯಲ್ಲಿ ಇರಬೇಕು. ಯಕ್ಷಗಾನವೂ ಬೆಳೆಯಲಿ ಜೊತೆಗೆ ಮಕ್ಕಳೂ ಬೆಳೆಯಲಿ…
Read Moreಧನ್ವಿ ವಸ್ತ್ರಂ: ರಿಯಾಯಿತಿ ದರದಲ್ಲಿ ಬಟ್ಟೆಗಳ ಮಾರಾಟ- ಜಾಹೀರಾತು
ಗಣೇಶ ಚತುರ್ಥಿ ಹಬ್ಬದ ಪ್ರಯುಕ್ತ ವಿಶೇಷ ರಿಯಾಯಿತಿ ದರದಲ್ಲಿ ಬಟ್ಟೆಗಳ ಮಾರಾಟ. ಶೇಕಡಾ 50%*ವರೆಗೆ ಕಡಿತ.ಉತ್ತಮ ದರ್ಜೆಯ ನಿತ್ಯ ಉಪಯೋಗಿ ಬಟ್ಟೆಗಳು ಲಭ್ಯವಿದೆ. ದಿನಾಂಕ 01-09-2024, ಭಾನುವಾರದಿಂದ 10-09-2024, ಮಂಗಳವಾರದವರೆಗೆ ಮಾತ್ರ. ಜೊತೆಯಲ್ಲಿ ಉತ್ತಮ ಗುಣಮಟ್ಟದ ದ್ರಾಕ್ಷಿ, ಗೋಡಂಬಿ,…
Read Moreಬದುಕಿನ ನಂಬಿಕೆ ಗಟ್ಟಿಗೊಳಿಸುವಲ್ಲಿ ಯಕ್ಷಗಾನದ್ದೂ ಪಾತ್ರವಿದೆ; ಸ್ವರ್ಣವಲ್ಲೀ ಶ್ರೀ
ಶಿರಸಿ: ಯಕ್ಷಗಾನದಂಥ ಕಲೆಗಳು ನಮ್ಮ ನಂಬಿಕೆಯನ್ಮು ಬಲಗೊಳಿಸುತ್ತದೆ. ದೇವರ ನಂಬಿಕೆ ಕೊರೋನಾದಂತಹ ಭಯದಲ್ಲೂ ಉಳಿಸಿಕೊಟ್ಟ ಉದಾಹರಣೆ ಇದೆ. ನಂಬಿಕೆಗಳು ಬದುಕನ್ನು ಬಲಗೊಳಿಸುತ್ತದೆ ಎಂದು ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದ ಮಠಾಧೀಶ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಗಂಗಾಧರೇಂದ್ರ ಸರಸ್ವತೀ ಮಹಾ ಸ್ವಾಮೀಜಿ…
Read More