Slide
Slide
Slide
previous arrow
next arrow

6 ಶಿಕ್ಷಕರಿಗೆ ಅಬ್ದುಲ್ ಕಲಾಂ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಕಟ

ಸಿದ್ದಾಪುರ: ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ನೀಡುವ 2024ನೇ ಸಾಲಿನ ಡಾ. ಎ.ಪಿ.ಜೆ ಅಬ್ದುಲ್ ಕಲಾಂ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆರು ಶಿಕ್ಷಕರು ಆಯ್ಕೆಯಾಗಿದ್ದಾರೆ. ಹೆಗ್ಗರಣಿ ಸಹಿಪ್ರಾ ಶಾಲೆಯ ಮುಖ್ಯಾಧ್ಯಾಪಕ ನಾರಾಯಣ ಅಗೇರ, ತ್ಯಾಗಲಿ ಸಹಿಪ್ರಾ ಶಾಲೆಯ…

Read More

ಭತ್ತದ ಗದ್ದೆಗಳಿಗೆ ಕಾಡುಕೋಣ ದಾಳಿ

ಸಿದ್ದಾಪುರ: ತಾಲೂಕಿನ ಜಾನ್ಮನೆ ವಲಯ ಅರಣ್ಯ ವ್ಯಾಪ್ತಿಯ ಹೆಗ್ಗರಣಿ ಸಮೀಪದ ಕೆರೆಗದ್ದೆ ಸುತ್ತಮುತ್ತ ಕಾಡುಕೋಣಗಳು ನಾಟಿ ಮಾಡಿದ ಗದ್ದೆಗಳಿಗೆ ಧಾವಿಸಿ ಬೆಳೆಯನ್ನು ನಾಶಪಡಿಸುತ್ತಿದೆ. ಕೆರೆಗದ್ದೆಯ ವೆಂಕಟರಮಣ ಶಿವರಾಮ ಹೆಗಡೆ, ಗಣಪತಿ ವಿಶ್ವೇಶ್ವರ ಹೆಗಡೆ ಇವರ ಗದ್ದೆಗಳಿಗೆ ಏಳೆಂಟು ಕಾಡುಕೋಣಗಳ…

Read More

ಚಿತ್ರಕಲೆ ತರಬೇತಿ ಶಿಬಿರಕ್ಕೆ ಚಾಲನೆ

ಸಿದ್ದಾಪುರ : ತಾಲೂಕಿನ ಮುಗದೂರನಲ್ಲಿರುವ ಪುನೀತ್ ರಾಜಕುಮಾರ ಆಶ್ರಯಧಾಮ ಅನಾಥಾಶ್ರಮದಲ್ಲಿ ಸ್ಥಳೀಯ ಪ್ರಾಥಮಿಕ, ಪ್ರೌಢ ಶಾಲೆ ವಿದ್ಯಾರ್ಥಿಗಳಿಗೆ ಆಶ್ರಮದ ವತಿಯಿಂದ ಆಯೋಜಿಸಿದ್ದ  ಉಚಿತ ಚಿತ್ರಕಲೆ ತರಬೇತಿ ಶಿಬಿರಕ್ಕೆ ಸ್ಥಳೀಯ ಪೊಲೀಸ್ ಠಾಣೆಯ ಪಿಎಸ್ಐ ಅನಿಲ್ ಬಿ. ಎಂ. ವಿದ್ಯಾರ್ಥಿಗಳಿಗೆ…

Read More

ಸೆ.4ಕ್ಕೆ ವಿದ್ಯುತ್ ಕಡಿತ

ಶಿರಸಿ: ವಿದ್ಯುತ್ ಕಾಮಗಾರಿ‌‌ ಹಿನ್ನೆಲೆಯಲ್ಲಿ ಸೆ.4, ಬುಧವಾರರದಂದು ಬೆಳಿಗ್ಗೆ 10 ಘಂಟೆಯಿಂದ ಸಾಯಂಕಾಲ 5 ಘಂಟೆವರೆಗೆ 220/11 ಕೆ.ವಿ ಎಸಳೆ ಉಪಕೇಂದ್ರ, ಕೆ.ಎಚ್.ಬಿ 11 ಕೆ.ವಿ ಮಾರ್ಗದ ಕೆ.ಎಚ್.ಬಿ ಕಾಲೋನಿ, ಕಸ್ತೂರಬಾನರ, ವಿವೇಕಾನಂದನಗರ, ಫಾರೆಸ್ಟ ಕಾಲೋನಿ, ಗ್ರಾಮೀಣ-1 ಶಾಖೆಯ…

Read More

ಸರಣಿ ಅಪಘಾತ: ಐದು ವಾಹನಗಳು ಜಖಂ, ಈರ್ವರಿಗೆ ಗಾಯ

ಕುಮಟಾ: ಕಂಟೇನರ್ ಚಾಲಕನ ನಿರ್ಲಕ್ಷ್ಯ ಚಾಲನೆಯಿಂದ ಧಾರೇಶ್ವರ ಬಳಿಯ ಮಠದ ಸಮೀಪ ಸರಣಿ‌ ಅಪಘಾತ ಸಂಭವಿಸಿದ್ದು ನಾಲ್ಕು ವಾಹನಗಳಿಗೆ ಗುದ್ದಿದ ಕಂಟೇನರ್ ಪಲ್ಟಿಯಾಗಿದೆ. ಸರಣಿ ಅಪಘಾತದಲ್ಲಿ ಒಟ್ಟು ಐದು ವಾಹನಗಳು ಜಖಂ ಆಗಿದ್ದು, ಇಬ್ಬರು ಗಾಯಗೊಂಡಿದ್ದಾರೆ. ಸೋಮವಾರ ಕುಮಟಾದಿಂದ…

Read More

ಬಾವಿಗೆ ಬಿದ್ದು ಚಿರತೆ ಸಾವು

ಕಾರವಾರ: ನಾಯಿಯನ್ನು ಬೆನ್ನಟ್ಟಿ ಬಂದ ಗೋಪಿಶಟ್ಟಾ ಅರಣ್ಯ ವಲಯದ ಚಿರತೆ ತೆರೆದ ಬಾವಿಗೆ ಬಿದ್ದು ಸಾವನಪ್ಪಿದೆ. ಸೋಮವಾರ ಬೆಳಗ್ಗೆ ಬೀದಿ ನಾಯಿಯೊಂದನ್ನು ಚಿರತೆ ಅಟ್ಟಿಸಿಕೊಂಡು ಬಂದಿದ್ದು, ಚಿರತೆ ಜರಡಿ ಗ್ರಾಮದ ರಮೇಶ ಗೋವೇಕರ್ ಎಂಬುವವರ ಬಾವಿಗೆ ಬಿದ್ದು ಪ್ರಾಣ…

Read More

ದಯಾಸಾಗರ: ಓರಿಸ್ಸಾ ಪ್ರವಾಸಕ್ಕಾಗಿ ಸಂಪರ್ಕಿಸಿ- ಜಾಹೀರಾತು

DAYASAGAR HOLIDAYS Odisha Tour ಓರಿಸ್ಸಾ ಪ್ರವಾಸಕ್ಕಾಗಿ ನಿಮ್ಮ ಟಿಕೇಟ್ ಕಾಯ್ದಿರಿಸಿ. Date: 10-10-2024 to 15-10-2024 Puri-Konark-PipiliCuttack-Jajpur-Bhuvaneshwar Book Your Seats Now📱Tel:+919481471027📱Tel:+919901423842 Dayasagar HolidaysShree Complex,Zoo Circle, Sirsi

Read More

ಡಾ.ದಿನಕರ ದೇಸಾಯಿ ಸಾಹಿತ್ಯ ಪುರಸ್ಕಾರ ಪ್ರಧಾನ : ದೀಪಾಲಿ ಸಾಮಂತರ ಕೃತಿಗಳ ಅನಾವರಣ

ದಾಂಡೇಲಿ : ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ದಾಂಡೇಲಿ ಘಟಕದ ಅಧ್ಯಕ್ಷರು ಹಾಗೂ ಸಾಹಿತಿ ದೀಪಾಲಿ ಸಾಮಂತರ ‘ಮಧು ಭಾವ ಶರಧಿ’ ಮತ್ತು ‘ನಕ್ಕರದುವೇ ನಾಕವು’ ಕೃತಿಗಳ ಲೋಕಾರ್ಪಣೆ ಜೊತೆಗೆ ಐವರು ಸಾಧಕರಿಗೆ ರಾಜ್ಯ ಮಟ್ಟದ ಡಾ. ದಿನಕರ…

Read More

ಮಾನವೀಯ ಸಂಬಂಧ ಬೆಳೆಸುವ ಕಾರ್ಯ ಸಾಹಿತ್ಯದಿಂದ ಸಾಧ್ಯ: ನಾರಾಯಣ ಶೇವಿರೆ

ಸಿದ್ದಾಪುರ: ಸಮಾಜಕ್ಕೆ ಉತ್ತಮ ಮಾರ್ಗದರ್ಶನ ಮಾಡುವ ಆ ಮೂಲಕ ಅತ್ಯುತ್ತಮ ರಾಷ್ಟ್ರ ಕಟ್ಟುವ ಶಕ್ತಿ ಸಾಹಿತ್ಯಕ್ಕಿದೆ. ಅಂಥ ಮೌಲ್ಯವುಳ್ಳ ಸಾಹಿತ್ಯದ ರಚನೆ ಮತ್ತು ಸಾಹಿತ್ಯದ ಸಂಘಟನೆಗೆ ತೊಡಗಿಕೊಂಡಿರುವದು ನೂರು ವರ್ಷಗಳ ಹೊಸ್ತಿಲಲ್ಲಿರುವ ಅಖಿಲ ಭಾರತೀಯ ಸಾಹಿತ್ಯ ಪರಿಷದ್. ಈ…

Read More

ಅರಣ್ಯ ಹಕ್ಕು ಕಾಯಿದೆ ಅನುಷ್ಠಾನ ಸಂಪೂರ್ಣ ವಿಫಲ: ಅರಣ್ಯವಾಸಿಗಳು ಅತಂತ್ರ: ರವೀಂದ್ರ ನಾಯ್ಕ   

ಶಿರಸಿ: ಅರಣ್ಯ ಹಕ್ಕು ಕಾಯಿದೆ ಜಾರಿಗೆ ಬಂದು ೧೬ ವರ್ಷಗಳಾಗಿದ್ದರು ಕಾನೂನು ಅನುಷ್ಠಾನದಲ್ಲಿ ಸಂಪೂರ್ಣ ವಿಫಲವಾಗಿದ್ದು, ಅರಣ್ಯ ಭೂಮಿ ಹಕ್ಕಿನಿಂದ ಅರಣ್ಯವಾಸಿಗಳು ಅತಂತ್ರ ಸ್ಥಿತಿಯಲ್ಲಿದ್ದಾರೆ ಎಂದು ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ…

Read More
Back to top