ಕುಮಟಾ: 2018ರಲ್ಲಿ ನಡೆದ ಅಪಘಾತದಲ್ಲಿ 29 ವರ್ಷದ ಭರತನಾಟ್ಯ ಶಿಕ್ಷಕಿ ಸೌಮ್ಯ ಭಟ್ಟ ಎಂಬಾತರು ಸಾವನಪ್ಪಿದ್ದು,ಈ ಹಿನ್ನೆಲೆಯಲ್ಲಿ ಕಾನೂನು ಹೋರಾಟ ಮಾಡಿದ ಅವರ ಪತಿ ದತ್ತಾತ್ರೇಯ ಭಟ್ಟ ಸಾವಿಗೆ ಕಾರಣವಾದ ಬಸ್ಸನ್ನು ವಶಕ್ಕೆ ಪಡೆದಿದ್ದಾರೆ. ಇದೀಗ ಆ ಬಸ್ಸನ್ನು…
Read MoreMonth: September 2024
ಉಚಿತ ದಂತ ತಪಾಸಣೆ,ಚಿಕಿತ್ಸೆ ಶಿಬಿರ ಯಶಸ್ವಿ
ಹೊನ್ನಾವರ: ತಾಲೂಕಿನ ಖರ್ವಾ ಕೊಳಗದ್ದೆಯ ಶ್ರೀ ಸಿದ್ದಿವಿನಾಯಕ ಪ್ರೌಢಶಾಲೆಯಲ್ಲಿ ಉಚಿತ ದಂತ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರ ಶನಿವಾರ ಯಶಸ್ವಿಯಾಗಿ ನಡೆಯಿತು. ರೋಟರಿಕ್ಲಬ್, ಶ್ರೀ ಸಿದ್ದಿವಿನಾಯಕ ವಿವಿಧೋದ್ದೇಶ ವಿದ್ಯಾವರ್ಧಕ ಮಂಡಳಿ, ಖರ್ವಾ, ಸಂಗಮ ಸೇವಾ ಸಂಸ್ಥೆ ,ಸ್ಪಂದನಾ ಸೇವಾ…
Read Moreಕೊಳೆರೋಗ ನಿವಾರಣಾರ್ಥ ‘ರುದ್ರ ಹೋಮ’
ಶಿರಸಿ: ಎಡಬಿಡದೆ ಹೊಯ್ಯುತ್ತಿರುವ ಮಳೆಯಿಂದಾಗಿ ಅಡಿಕೆಗೆ ಕೊಳೆ ರೋಗ ತಗುಲಿ ಬೆಳೆಗಾರರು ಸಂಕಷ್ಷ ಅನುಭವಿಸುತ್ತಿದ್ದಾರೆ. ಇದರಿಂದ ಪಾರಾಗಲು ಲೋಕ ಕಲ್ಯಾಣಾರ್ಥ ಪ್ರತಿ ಗ್ರಾಮದಲ್ಲೂ ಧಾರ್ಮಿಕ ರುದ್ರ ಹೋಮ ಹಮ್ಮಿಕೊಳ್ಳಬೇಕು ಎಂಬ ಶ್ರೀ ಸೋಂದಾ ಸ್ವರ್ಣವಲ್ಲೀ ಶ್ರೀಮದ್ ಜಗದ್ಗುರು ಶಂಕರಾಚಾರ್ಯ…
Read Moreಕೆ.ಎಚ್.ಎಸ್.ನಿಧನಕ್ಕೆ ಅಶೋಕ್ ಭಟ್ ಸಂತಾಪ
ಶಿವಮೊಗ್ಗ: ಮಾಜಿ ಸಚಿವ ಹಿರಿಯ ರಾಜಕಾರಣಿ, ಶಿಕ್ಷಣತಜ್ಞ ಕೆ.ಎಚ್.ಶ್ರೀನಿವಾಸ್ (ಕೆಎಚ್ಎಸ್) ಅವರ ನಿಧನಕ್ಕೆ ಅಖಿಲ ಹವ್ಯಕ ಒಕ್ಕೂಟದ ಪ್ರಮುಖರಾದ, ಹಿರಿಯ ವಕೀಲ ಅಶೋಕ್ ಜಿ.ಭಟ್ ಕಂಬನಿ ಮಿಡಿದಿದ್ದಾರೆ. ಕೆಎಚ್ಎಸ್ ಸೌಮ್ಯ ಸ್ವಭಾವದ ಓರ್ವ ಶ್ರೇಷ್ಠ ರಾಜಕಾರಣಿಯಾಗಿದ್ದರು. ರಾಜ್ಯದ ಮುಖ್ಯಮಂತ್ರಿಯಾಗುವ…
Read Moreಕಾಂಗ್ರೇಸ್ ರಾಷ್ಟ್ರೀಯ ಸಮಿತಿ ಕಾರ್ಯದರ್ಶಿಯಾಗಿ ಡಾ. ಅಂಜಲಿ ನಿಂಬಾಳ್ಕರ್
ಶಿರಸಿ : ಅಖಿಲ ಭಾರತೀಯ ಕಾಂಗ್ರೇಸ್ ಸಮಿತಿಯ ಕಾರ್ಯದರ್ಶಿಯಾಗಿ (ಎ.ಐ.ಸಿ.ಸಿ.)ಗೆ ಖಾನಾಪುರದ ಮಾಜಿ ಶಾಸಕಿ ಡಾ.ಅಂಜಲಿ ಹೇಮಂತ ನಿಂಬಾಳ್ಕರ ಅವರನ್ನು ನೇಮಿಸಿರುತ್ತಾರೆ ಎಂದು ಜಿಲ್ಲಾ ಕಾಂಗ್ರೇಸ ಸಮಿತಿಯ ಇಂಟೆಕ್ ವಿಭಾಗದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಾಂಡುರಂಗ ವಿ. ಪಾಟೀಲ್…
Read Moreಅನುದಾನ ನೀಡುವಲ್ಲಿ ತಾರತಮ್ಯ: ಪ.ಪಂ.ಎದುರು ಧರಣಿ ಕುಳಿತ ವಾರ್ಡ್ ಸದಸ್ಯರು
ಜಾಲಿ ಪ.ಪಂ. ಮೂರು ವಾರ್ಡ್‌ನಲ್ಲಿ ಮೂಲಭೂತ ಸೌಕರ್ಯ ಕೊರತೆ: ವ್ಯವಸ್ಥಿತ ಷಡ್ಯಂತ್ರವೆಂದ ಸದಸ್ಯರು ಭಟ್ಕಳ : ಜಾಲಿ ಪಟ್ಟಣ ಪಂಚಾಯತನ ಮೂರು ವಾರ್ಡ್‌ಗಳಿಗೆ ಅನುದಾನ ನೀಡುವಲ್ಲಿ ತಾರತಮ್ಯ ಮಾಡಿದ್ದಾರೆ ಎಂದು ಮೂರು ವಾರ್ಡ್ ಸದಸ್ಯರು ಶನಿವಾರದಂದು ಜಾಲಿ ಪಟ್ಟಣ…
Read Moreಸೇವಾ ಮನೋಭಾವದಿಂದ ಉತ್ತಮ ಸೇವೆ ಸಲ್ಲಿಸಿ : ಈಶ್ವರ ಕಾಂದೂ
ಕಾರವಾರ: ಸರ್ಕಾರದಿಂದ ನೂತನವಾಗಿ ನಿಯೋಜನೆಗೊಂಡಿರುವ AEs/JEs ಅಧಿಕಾರಿಗಳು ಸೇವಾ ಮನೋಭಾವದಿಂದ ಮತ್ತು ಸಮಾಜಕ್ಕೆ ಉತ್ತಮ ಸೇವೆಯನ್ನು ಸಲ್ಲಿಸುವಂತಾಗಬೇಕು ಎಂದು ಜಿಲ್ಲೆಗೆ ನೂತನವಾಗಿ ಆಯ್ಕೆಯಾಗಿರುವ ಎಂಜಿನಿಯರ್‌ಗಳಿಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಈಶ್ವರ ಕಾಂದೂ ತಿಳಿಸಿದರು. ಅವರು ಉತ್ತರ…
Read Moreವಿವಿಧ ಜಾತಿಯ ಉತ್ತಮ ಕಸಿ ಸಸ್ಯಗಳು ರಿಯಾಯಿತಿ ದರದಲ್ಲಿ ಲಭ್ಯ
ದಾಂಡೇಲಿ: ದಾಂಡೇಲಿ ಸಂಶೋಧನಾ ವಲಯದ ಕೋಗಿಲಬನ್ ನರ್ಸರಿಯಲ್ಲಿ ಸರ್ಕಾರದ ವಿವಿಧ ಯೋಜನೆಯಡಿ ಉತ್ತಮ ಗುಣಮಟ್ಟದ ಆಲ್‌ಪೋನ್ಸಾ ಹಾಗೂ ಮಲ್ಲಿಕಾ ತಳಿಯ ಮಾವು, ರಾಮದುರ್ಗ ತಳಿಯ ನೆಲ್ಲಿ ಹಾಗೂ ಗೋಡಂಬಿ ಜಾತಿಯ ಕಸಿ ಸಸಿಗಳನ್ನು ಬೆಳೆಸಿದ್ದು ಸರ್ಕಾರ ನಿಗದಿಪಡಿಸಿದ ರಿಯಾಯಿತಿ…
Read Moreಅಂತರಾಷ್ಟ್ರೀಯ ಕಿಕ್ ಬಾಕ್ಸಿಂಗ್: ಬೆಳ್ಳಿ ಗೆದ್ದ ಕಾರವಾರದ ಅವನಿ ರಾವ್
ಅಂಕೋಲಾ : ಹಂಗೇರಿಯಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ವಾಕೋ ಯೂಥ್ ವರ್ಲ್ಡ್ ಕಿಕ್ ಬಾಕ್ಸಿಂಗ್ ಚಾಂಪಿಯನಶಿಪ್ 2024 ಸ್ಪರ್ಧೆಯಲ್ಲಿ ಕಾರವಾರದ ಅವನಿ ಸೂರಜ ರಾವ್ ಬೆಳ್ಳಿ ಪದಕದ ಗೆದ್ದು ಸಾಧನೆ ಮಾಡಿದ್ದಾಳೆ. ಮಣಿಪಾಲ್ ಇನ್ಸ್ಟಿಟ್ಯೂಟ್ ಆಪ್ ಟೆಕ್ನಾಲಜಿಯಲ್ಲಿ ಅಸಿಸ್ಟಂಟ್ ಪ್ರೊಫೆಸರ್…
Read Moreಮಹಿಳೆಯ ಚಿನ್ನ ಕದ್ದ ಹೋಂ ಗಾರ್ಡ್
ಕಾರವಾರ: ಅಸ್ನೋಟಿಯ ಭಗತವಾಡದಲ್ಲಿರುವ ರೇಷ್ಮಾ ಪ್ರಕಾಶ ತಳ್ಳೇಕರ್ ಎಂಬಾತರ ಮನೆಗೆ ನುಗ್ಗಿದ ಶ್ರೀಧರ ಕೃಷ್ಣಾ ಕಾಣಕೋಣಕರ ಎಂಬಾತ ಮನೆಯಲ್ಲಿದ್ದ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾನೆ. ಆ.30ರಂದು ರಾತ್ರಿ ರೇಷ್ಮಾ ಮನೆಯಿಂದ ಹೊರಗಿದ್ದರು. ಆ ವೇಳೆ ಅವರ ಮನೆಯೊಳಗೆ ನುಗ್ಗಿದ ಶ್ರೀಧರ್…
Read More