ಅಂಕೋಲಾ: ತಾಲೂಕಿನ ಅಲಗೇರಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ 66 ಪಾರ್ಕಿಂಗ್ ಸ್ಥಳದಲ್ಲಿದ್ದ ಕಸದ ರಾಶಿ ಕಂಡು, ಇದೇ ರೀತಿ ಮುಂದುವರೆದರೆ ಐ.ಆರ್.ಬಿ. ಸಂಸ್ಥೆಗೆ ದಂಡ ವಿಧಿಸಲು ಕ್ರಮಕೈಗೊಳ್ಳುವಂತೆ ಅಂಕೋಲಾ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ…
Read MoreMonth: September 2024
ಸೆ.21ಕ್ಕೆ ‘ಗ್ರಾಹಕರ ಕುಂದು ಕೊರತೆ’
ಶಿರಸಿ: ಶಿರಸಿ ತಾಲೂಕ ವ್ಯಾಪ್ತಿಯಲ್ಲಿ ಬರುವ ವಿದ್ಯುತ್ ಗ್ರಾಹಕರ ಕುಂದು ಕೊರತೆ ಸಭೆಯನ್ನು ಪ್ರತಿ ತಿಂಗಳ 3 ನೇ ಶನಿವಾರದಂದು ಹಮ್ಮಿಕೊಳ್ಳಲು ನಿಗಮ ಕಛೇರಿಯಿಂದ ಆದೇಶಿಸಿದ್ದು, ಅದರಂತೆ ಸೆ.21, ಶನಿವಾರದಂದು ಮಧ್ಯಾಹ್ನ 3.00 ರಿಂದ ಸಾಯಂಕಾಲ 5.00 ಗಂಟೆಯವರೆಗೆ…
Read Moreವಿಶ್ವ ಓಝೋನ್ ದಿನಾಚರಣೆ: ಪರಿಸರ ಜಾಗೃತಿ ಕಾರ್ಯಕ್ರಮ
ಅಂಕೋಲಾ: ಕಾರವಾರದ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಾದೇಶಿಕ ಕಛೇರಿ, ಸಂಗಮ ಸೇವಾ ಸಂಸ್ಥೆ (ರಿ) ಅಂಕೋಲಾ ಮತ್ತು ಗ್ರಾಮ ಪಂಚಾಯತ ಅಚವೆ, ಅಂಕೋಲಾ ಇವರ ಸಂಯುಕ್ತ ಆಶ್ರಯದಲ್ಲಿ ಬುಧವಾರ ಅಂಕೋಲಾದ ಅಚವೆ ಗ್ರಾಮ ಪಂಚಾಯತ ಆವರಣದಲ್ಲಿ…
Read Moreರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿ ಪಲ್ಟಿ
ಯಲ್ಲಾಪುರ: ತಾಲೂಕಿನ ರಾಷ್ಟ್ರೀಯ ಹೆದ್ದಾರಿ 63 ಗುಳ್ಳಾಪುರ ಬಳಿ ಚಿಕ್ಕುಮನೆ ತಿರುವಿನಲ್ಲಿ ಲಾರಿಯೊಂದು ಪಲ್ಟಿಯಾಗಿ ಬಿದ್ದ ಘಟನೆ ಬುಧವಾರ ನಡೆದಿದೆ. ಅಂಕೋಲಾ ಕಡೆಯಿಂದ ಹುಬ್ಬಳ್ಳಿ ಕಡೆ ಬರುವ ಲಾರಿ ಇದಾಗಿದ್ದು ಹೆದ್ದಾರಿಯಲ್ಲಿದ್ದ ಭಾರೀ ಗಾತ್ರದ ಹೊಂಡದಲ್ಲಿ ಇಳಿದ ಕಾರಣ…
Read Moreಯಲ್ಲಾಪುರ ಟಿಎಂಎಸ್ ವಾರ್ಷಿಕ ಸಭೆ: ಸದಸ್ಯರಿಗೆ ಸನ್ಮಾನ
ಯಲ್ಲಾಪುರ: ತಾಲೂಕಾ ಮಾರ್ಕೆಟಿಂಗ್ ಸೊಸೈಟಿಯ 59ನೇ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ಸಂಸ್ಥೆಯ 26 ಹಿರಿಯ ಸದಸ್ಯರನ್ನು ಅಧ್ಯಕ್ಷ ಎನ್.ಕೆ.ಭಟ್ಟ ಅಗ್ಗಾಶಿಕುಂಬ್ರಿ ನೇತೃತ್ವದಲ್ಲಿ ಸೆ.19ರಂದು ಸನ್ಮಾನಿಸಲಾಯಿತು. ರಾಮಚಂದ್ರ ಎಸ್.ಗದ್ದೇಮನೆ, ಮಹಾಬಲೇಶ್ವರ ಎಸ್.ದುರ್ಗದ್, ತಿಮ್ಮಣ್ಣ ಟಿ.ಭಟ್ಟ ತಾರೀಮಕ್ಕಿ, ವೆಂಕಟರಮಣ ಜಿ.ಭಟ್ಟ…
Read Moreಮರಗಳ ಅಕ್ರಮ ಸಾಗಾಟ: ಈರ್ವರ ಬಂಧನ
ಬನವಾಸಿ: ಅಕ್ರಮವಾಗಿ ಸಾಗವಾನಿ ಜಾತಿ ಮರಗಳನ್ನು ಸಾಗಾಟ ಮಾಡುತ್ತಿದ್ದ ಇಬ್ಬರು ಮರಗಳ್ಳರನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಗುರುವಾರ ಬಂಧಿಸಿದ್ದಾರೆ. ಸಮೀಪದ ದಾಸನಕೊಪ್ಪದ ರಾಜಾಸಾಬ ಅಲ್ಲಾಭಕ್ಷ ದಾಸನಕೊಪ್ಪ (53) ಹಾಗೂ ಹೊಸಕೊಪ್ಪದ ಕಾಂತಪ್ಪ ಮಾಸ್ತಪ್ಪ ಚೆನ್ನಯ್ಯ (43) ಬಂಧಿತ ವ್ಯಕ್ತಿಗಳು.…
Read Moreನೂತನ ಅಧ್ಯಕ್ಷ ಅಷ್ಪಾಕ್ ಶೇಖ್ ಅಧ್ಯಕ್ಷತೆಯ ಮೊದಲ ಸಾಮಾನ್ಯ ಸಭೆ ಯಶಸ್ವಿ
ದಾಂಡೇಲಿ : ನಗರಸಭೆಯ ನೂತನ ಅಧ್ಯಕ್ಷರಾದ ಅಷ್ಪಾಕ್ ಶೇಖ ಅವರ ಅಧ್ಯಕ್ಷತೆಯ ಮೊದಲ ಸಾಮಾನ್ಯ ಸಭೆಯು ಗುರುವಾರ ನಗರಸಭೆಯ ಸಭಾಭವನದಲ್ಲಿ ನಡೆಯಿತು. ನಗರಸಭೆಯ ಪೌರಾಯುಕ್ತಾರಾದ ಆರ್.ಎಸ್. ಪವಾರ್ ಸ್ವಾಗತದೊಂದಿಗೆ ಆರಂಭಗೊಂಡ ಸಭೆಯಲ್ಲಿ ನಗರಸಭೆಯ ಸ್ಥಾಯಿ ಸಮಿತಿಯ ಒಂದು ವರ್ಷದ…
Read Moreಹಳಿಯಾಳ ವಿಹಿಂಪ ಮಾಜಿ ಅಧ್ಯಕ್ಷ ಎನ್.ಜಿ.ಪಾಟಣಕರ ವಿಧಿವಶ
ಹಳಿಯಾಳ : ತಾಲೂಕಿನ ಹಿರಿಯರು ಹಾಗೂ ತಾಲೂಕು ಪಂಚಾಯಿತಿಯ ಮಾಜಿ ಅಧ್ಯಕ್ಷರು ಮತ್ತು ವಿಶ್ವ ಹಿಂದೂ ಪರಿಷತ್ತಿನ ಮಾಜಿ ಅಧ್ಯಕ್ಷರಾದ ತೇರಗಾಂವ ಗ್ರಾಮದ ಎನ್.ಜಿ.ಪಾಟಣಕರ ಅವರು ನಿಧನರಾದರು. ಮೃತರಿಗೆ 82 ವರ್ಷ ವಯಸ್ಸಾಗಿತ್ತು. ಎನ್.ಜಿ.ಪಾಟಣಕರ ಅವರು ತಾಲೂಕಿನ ರಾಜಕೀಯ,…
Read Moreದಾಂಡೇಲಿಯಲ್ಲಿ ಸರಣಿ ಕಳ್ಳತನ : ಬಂಗಾರದ ಆಭರಣ ಸೇರಿ ಲಕ್ಷಾಂತರ ರೂಪಾಯಿ ಕಳವು
ದಾಂಡೇಲಿ : ನಗರದ ಲಿಂಕ್ ರಸ್ತೆಯಲ್ಲಿ ಸರಣಿ ಕಳ್ಳತನ ನಡೆದ ಘಟನೆ ಗುರುವಾರ ನಸುಕಿನ ವೇಳೆಯಲ್ಲಿ ನಡೆದಿದ್ದು, ನಗರ ಠಾಣೆಯ ಪೊಲೀಸರು ಹಾಗೂ ಶ್ವಾನದಳದವರು ಭೇಟಿ ನೀಡಿ ಪರಿಶೀಲನೆಯನ್ನು ನಡೆಸಿದ್ದಾರೆ. ನಗರದ ಲಿಂಕ್ ರಸ್ತೆಯಲ್ಲಿರುವ ಅಭಿಷೇಕ್ ಕಾಳೆ ಮಾಲಕತ್ವದ…
Read Moreಕ್ರೀಡಾಕೂಟ: ನಂದೊಳ್ಳಿ ಸರ್ಕಾರಿ ಶಾಲೆಯ ಸಾಧನೆ
ಯಲ್ಲಾಪುರ: ಪಟ್ಟಣದ ಕಾಳಮ್ಮನಗರ ತಾಲೂಕಾ ಕ್ರೀಡಾಂಗಣದಲ್ಲಿ ನಡೆದ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ನಂದೊಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಸಾಧನೆ ಮಾಡಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.ಥ್ರೊಬಾಲ್ ಸ್ಪರ್ಧೆಯಲ್ಲಿ ಬಾಲಕರು ಹಾಗೂ ಬಾಲಕಿಯರ ತಂಡಗಳು…
Read More