Slide
Slide
Slide
previous arrow
next arrow

ನೆರೆ ಸಂತ್ರಸ್ತರ ಸಹಾಯಾರ್ಥವಾಗಿ ಯಕ್ಷಗಾನ ಪ್ರದರ್ಶನ

ಸಿದ್ದಾಪುರ :  ಶಿರಸಿ, ಸಿದ್ದಾಪುರ, ಯಲ್ಲಾಪುರ ಭಾಗದಲ್ಲಿ ವಿಪರೀತ ಮಳೆ ಸುರಿದ ಕಾರಣ ಹಲವು ಬಡವರ ಮನೆಯ ಮಾಳಿಗೆ, ಗೋಡೆ, ಕೊಟ್ಟಿಗೆಗಳಿಗೆ  ಹಾನಿಯಾಗಿದ್ದು ಅವರಿಗೆ  ವಸತಿ ಪುನರ್‌ನಿರ್ಮಾಣ ಹಾಗೂ ದುರಸ್ತಿ ಕಾರ್ಯಕ್ಕೆ  ಧನ ಸಹಾಯ ನೀಡುವ ಮೂಲಕ ನೊಂದವರಿಗೆ…

Read More

ಆ.3ಕ್ಕೆ ಕ್ಯಾಂಪ್ಕೊ ಸದಸ್ಯ ಬೆಳೆಗಾರರ ಸಭೆ

ಸಿದ್ದಾಪುರ: ಕೇಂದ್ರ ಅಡಕೆ ಮತ್ತು ಕೊಕ್ಕೋ ಮಾರಾಟ ಮತ್ತು ಪರಿಷ್ಕರಣ ಸಹಕಾರಿ(ಕಾಂಪ್ಕೊ) ಇದರ ಸಿದ್ದಾಪುರ ಶಾಖೆಯ ಸದಸ್ಯ ಬೆಳೆಗಾರರ ಸಭೆ ಆ.3ರಂದು ಮಧ್ಯಾಹ್ನ 3.30ಕ್ಕೆ ಸಿದ್ದಾಪುರದ ಟಿಎಂಎಸ್ ಸಭಾಭವನದಲ್ಲಿ ಜರುಗಲಿದೆ. ಹಿರಿಯ ಸದಸ್ಯರು ಸಭೆಯನ್ನು ಉದ್ಘಾಟಿಸುವರು. ಕ್ಯಾಂಪ್ಕೊ ಅಧ್ಯಕ್ಷ…

Read More

ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ಶ್ರಮಿಸಿದವರು ಸ್ವಾಮೀಜಿ: ಪ್ರಕಾಶ್ ರಜಪೂತ್

ಕಾರವಾರ: ದುರ್ವ್ಯಸನಗಳು ಹಾಗೂ ದುಶ್ಚಟಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಿ, ಅವರ ಮನಸ್ಸನ್ನು ಪರಿವರ್ತಿಸಿ, ಅವರಲ್ಲಿನ ದುಶ್ಚಟಗಳನ್ನೇ ತಮ್ಮ ಜೋಳಿಗೆಯಲ್ಲಿ ಭಿಕ್ಷೆಯ ರೂಪದಲ್ಲಿ ಬೇಡುವುದರ ಮೂಲಕ, ದುರ್ವ್ಯಸನಗಳು ಹಾಗೂ ದುಶ್ಚಟಗಳಿಗ ಪ್ರೇರಣೆ ನೀಡುವ ವಸ್ತುಗಳನ್ನು ಸಂಗ್ರಹಿಸಿ, ವ್ಯಸನ ಮುಕ್ತ…

Read More

ಜರ್ಮನಿಯಲ್ಲಿ ನರ್ಸಿಂಗ್ ಉದ್ಯೋಗ: ಅರ್ಜಿ ಆಹ್ವಾನ

ಕಾರವಾರ: ಭಾರತ ದೇಶದಿಂದ ಜರ್ಮನಿಯಲ್ಲಿ ನರ್ಸ್ ಆಗಿ ಕೆಲಸ ನಿರ್ವಹಿಸಲು ಜರ್ಮನ್ ಸರ್ಕಾರದಿಂದ ಮಾನ್ಯತೆ ಪಡೆದಿರುವ ಮೆ!! Talent Orange ಸಂಸ್ಥೆಯು ಭಾರತದಿಂದ ನರ್ಸ್ ಆಗಿ ಕೆಲಸ ನಿರ್ವಹಿಸಲು ಬಿ.ಎಸ್ಸಿ/ಜಿ.ಎನ್/ಎಮ್ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳಿಗೆ ಜರ್ಮನಿಯಲ್ಲಿ ಉದ್ಯೋಗ ಕಲ್ಪಿಸಲು…

Read More

ಬಚ್ಚಲುಮನೆ ಬೆಂಕಿಗಾಹುತಿ: ಅಧಿಕಾರಿಗಳ ಭೇಟಿ, ಪರಿಶೀಲನೆ

ಸಿದ್ದಾಪುರ: ತಾಲೂಕಿನ ತಾರಖಂಡದ ಗಂಗಾಧರ ಜಟ್ಟು ಗೌಡ ಅವರ ಬಚ್ಚಲುಮನೆಗೆ ಗುರುವಾರ ಬೆಂಕಿಬಿದ್ದು ಬಚ್ಚಲುಮನೆ ಸಂಪೂರ್ಣ ಸುಟ್ಟು ಕರಕಲಾಗಿ ಹಾನಿ ಸಂಭವಿಸಿದೆ.ಭಾರಿ ಮಳೆಯಿಂದಾಗಿ ಹೊನ್ನೆಕೊಂಬಿನ ತಿಮ್ಮ ದ್ಯಾವಾ ನಾಯ್ಕ ಅವರ ವಾಸದ ಮನೆಯ ಗೋಡೆ ಕುಸಿದು ಬಿದ್ದು ಹಾನಿ…

Read More

ಸ್ವಾಸ್ಥ್ಯ ಸಮಾಜಕ್ಕೆ ಸ್ವಾಮೀಜಿಗಳ ಕೊಡುಗೆ ಅಪಾರ: ನರೋನ್ಹಾ

ಕಾರವಾರ: ಜೋಳಿಗೆ ಸ್ವಾಮೀಜಿಗಳೆಂದು ಖ್ಯಾತರಾಗಿದ್ದ ಡಾ.ಮಹಾಂತ ಸ್ವಾಮೀಜಿಗಳು ಕನ್ನಡ ನಾಡಿನಲ್ಲಿ ವ್ಯಸನಗಳ ವಿರುದ್ಧ ಕ್ರಾಂತಿಯನ್ನು ಉಂಟುಮಾಡಿದ್ದರು.ಜೋಳಿಗೆ ಹಿಡಿದು ದುಶ್ಚಟಗಳ ವಸ್ತುಗಳನ್ನು ಮಹಾಂತ ಜೋಳಿಗೆಯಲ್ಲಿ ಹಾರಿಸಿಕೊಂಡು ಸ್ವಾಸ್ಥ್ಯ ಸಮಾಜ ನಿರ್ಮಾಣ ಮಾಡುವಲ್ಲಿ ಅವಿರತವಾಗಿ ಹೋರಾಡಿದರೆಂದು ಕಾರವಾರ ತಾಲೂಕಾ ದಂಡಾಧಿಕಾರಿಗಳಾದ ಎನ್.…

Read More

ಆ.3ಕ್ಕೆ ಪ್ರಾಥಮಿಕ ಕೃಷಿ ಪತ್ತು ಸಹಕಾರ ಸಂಘಗಳ ತುರ್ತು ಸಭೆ

ಶಿರಸಿ: ಸಹಕಾರ ಸಂಘಗಳ ಕಾಯಿದೆ 1959ಕ್ಕೆ ತಿದ್ದುಪಡಿಯನ್ನು ತರಲು ರಾಜ್ಯ ಸರ್ಕಾರವು ಮುಂದಾಗಿರುವ ಹಿನ್ನೆಲೆಯಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ತೆಗೆದುಕೊಳ್ಳಬಹುದಾದ ಮುಂದಿನ ಕ್ರಮಗಳ ಕುರಿತು ಚರ್ಚಿಸಲು ಉತ್ತರಕನ್ನಡ ಜಿಲ್ಲೆಯ ಎಲ್ಲಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ…

Read More

ಹೂಳು ತುಂಬಿದ ಗಟಾರ;ರಸ್ತೆಯ ಮೇಲೆ ಕೆಸರು ನೀರು.

ಜೋಯಿಡಾ: ತಾಲೂಕಿನ ನಂದಿಗದ್ದೆ ಗ್ರಾಮ ಪಂಚಾಯತ ವ್ಯಾಪ್ತಿಯ ಮುಂಡಗೋಡ – ಅಣಶಿ ರಾಜ್ಯ ಹೆದ್ದಾರಿ 46ರ ಮರಡಾ ಬಳಿ ಇದ್ದ ಸಿಮೆಂಟ್ ಮೋರಿಯ ಪೈಪ್ ಗಳಲ್ಲಿ,ಅಕ್ಕ ಪಕ್ಕದ ಗಟಾರನಲ್ಲಿ ಹೂಳು ತುಂಬಿದ ಕಾರಣ ಮೋರಿಯ ಪೈಪ್ ಗಳ ಮೂಲಕ…

Read More

ಜಲಾಶಯದಿಂದ ಏಕಾಏಕಿ ನೀರು ಬಿಡುಗಡೆ: ತಹಶೀಲ್ದಾರ್ ಸಮಯಪ್ರಜ್ಞೆಯಿಂದ ತಪ್ಪಿದ ಅನಾಹುತ

ಯಲ್ಲಾಪುರ: ತಟ್ಟಿಹಳ್ಳ ಜಲಾಶಯದಿಂದ ಯಾವುದೇ ಮುನ್ಸೂಚನೆ ಇಲ್ಲದೇ 20,000 ಕ್ಯೂಸೆಕ್ಸ್ ನೀರು ಹೊರಬಿಟ್ಟಿದ್ದು, ತಹಸೀಲ್ದಾರ ಅಶೋಕ ಭಟ್ಟ ಸಮಯ ಪ್ರಜ್ಞೆಯಿಂದ ಕಾರಕುಂಡಿ ಹಳ್ಳದಲ್ಲಿ ಮೀನು ಹಿಡಿಯುತ್ತಿದ್ದ 15 ಜನರು ಸುರಕ್ಷಿತವಾಗಿ ಮರಳಿದ್ದಾರೆ.‌ ಗುರುವಾರ ಯಾವುದೇ ಮುನ್ಸೂಚನೆ ತಟ್ಟಿಹಳ್ಳದಿಂದ ಏಕಾಏಕಿ…

Read More

ಪ್ರಭಾರಿ ಮುಖ್ಯ ಕಾರ್ಯನಿರ್ವಾಹಕರಾಗಿ ರವೀಂದ್ರ ವೈದ್ಯ ಅಧಿಕಾರ ಸ್ವೀಕಾರ

ಅಂಕೋಲಾ: ಜಿಲ್ಲೆಯ ಪ್ರತಿಷ್ಟಿತ ಸಹಕಾರಿ ಸಂಘಗಳಲ್ಲೊಂದಾದ ಅಂಕೋಲಾ ತಾಲೂಕಿನ ರಾಮನಗುಳಿ ಗ್ರೂಪ್ ಸೇವಾ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಾಹಕರಾಗಿ 36 ವರ್ಷಗಳಿಂದ ಕೆಲಸ ನಿರ್ವಹಿಸಿ ಎಸ್.ಎನ್. ಹೆಗಡೆ ನಿವೃತ್ತರಾದ ಹಿನ್ನಲೆಯಲ್ಲಿ ಉಪ ಮುಖ್ಯ ಕಾರ್ಯನಿರ್ವಾಹಕರಾಗಿದ್ದ ರವೀಂದ್ರ ವೈದ್ಯರವರಿಗೆ ಅಧಿಕಾರ…

Read More
Back to top