Slide
Slide
Slide
previous arrow
next arrow

ಪ್ರಭಾರಿ ಮುಖ್ಯ ಕಾರ್ಯನಿರ್ವಾಹಕರಾಗಿ ರವೀಂದ್ರ ವೈದ್ಯ ಅಧಿಕಾರ ಸ್ವೀಕಾರ

300x250 AD

ಅಂಕೋಲಾ: ಜಿಲ್ಲೆಯ ಪ್ರತಿಷ್ಟಿತ ಸಹಕಾರಿ ಸಂಘಗಳಲ್ಲೊಂದಾದ ಅಂಕೋಲಾ ತಾಲೂಕಿನ ರಾಮನಗುಳಿ ಗ್ರೂಪ್ ಸೇವಾ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಾಹಕರಾಗಿ 36 ವರ್ಷಗಳಿಂದ ಕೆಲಸ ನಿರ್ವಹಿಸಿ ಎಸ್.ಎನ್. ಹೆಗಡೆ ನಿವೃತ್ತರಾದ ಹಿನ್ನಲೆಯಲ್ಲಿ ಉಪ ಮುಖ್ಯ ಕಾರ್ಯನಿರ್ವಾಹಕರಾಗಿದ್ದ ರವೀಂದ್ರ ವೈದ್ಯರವರಿಗೆ ಅಧಿಕಾರ ಹಸ್ತಾಂತರಿಸಿದರು.

ರವಿಂದ್ರ ವೈದ್ಯರು ತಮ್ಮ ಹಳೆಯ ಜವಾಬ್ದಾರಿಯನ್ನು ಶಂಕರ್ ಗಾಂವ್ಕರ್ ಅವರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಗೋಪಾಲಕೃಷ್ಣ ವೈದ್ಯ ,ನಿರ್ದೇಶಕರಾದ ಸಂತೋಷ ಭಟ್ಟ ,ಇಂದಿರಾ ವೈದ್ಯ ,ಆನಂದ್ ನಾಯ್ಕ, ಸಿಬ್ಬಂದಿಗಳು ಇದ್ದರು.

300x250 AD
Share This
300x250 AD
300x250 AD
300x250 AD
Back to top