ಶಿರಸಿ: ನಾಗರೀಕ ಬಂದೂಕು ತರಬೇತಿ ಪಡೆಯಲು ಇಚ್ಛಿಸಿ ಅರ್ಜಿ ಸಲ್ಲಿಸಿರುವ ನಾಗರೀಕರಿಗೆ ಜೂ.22 ರಿಂದ ಜೂ.23 ರವರೆಗೆ ಶಿರಸಿ ತಾಲೂಕಿನ ಶ್ರೀ ಮಾರಿಕಾಂಬಾ ಕ್ರೀಡಾಂಗಣದಲ್ಲಿ ನಾಗರೀಕ ಬಂದೂಕು ತರಬೇತಿ ನಡೆಸಲಾಗುವುದು ಆದ್ದರಿಂದ ತರಬೇತಿಗಾಗಿ ಅರ್ಜಿ ಸಲ್ಲಿಸಿದ ನಾಗರೀಕರು ಜೂ. 22 ರಂದು ಬೆಳಗ್ಗೆ 8 ಗಂಟೆಗೆ ತರಬೇತಿಗೆ ಹಾಜರಾಗುವಂತೆ ಹಾಗೂ ತರಬೇತಿಗೆ ಸಂಬಂಧಿಸಿದ ಹೆಚ್ಚಿನ ವಿವರಗಳಿಗಾಗಿ ಆರ್.ಪಿ.ಐ, ಡಿ.ಎ.ಆರ್, ಕಾರವಾರ ದೂರವಾಣಿ ಸಂಖ್ಯೆ:Tel:+919480805210 ನ್ನು ಸಂಪರ್ಕಿಸುವಂತೆ ಪೊಲೀಸ್ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಾಗರೀಕ ಬಂದೂಕು ತರಬೇತಿ
