Slide
Slide
Slide
previous arrow
next arrow

ಆ.3ಕ್ಕೆ ಕ್ಯಾಂಪ್ಕೊ ಸದಸ್ಯ ಬೆಳೆಗಾರರ ಸಭೆ

300x250 AD

ಸಿದ್ದಾಪುರ: ಕೇಂದ್ರ ಅಡಕೆ ಮತ್ತು ಕೊಕ್ಕೋ ಮಾರಾಟ ಮತ್ತು ಪರಿಷ್ಕರಣ ಸಹಕಾರಿ(ಕಾಂಪ್ಕೊ) ಇದರ ಸಿದ್ದಾಪುರ ಶಾಖೆಯ ಸದಸ್ಯ ಬೆಳೆಗಾರರ ಸಭೆ ಆ.3ರಂದು ಮಧ್ಯಾಹ್ನ 3.30ಕ್ಕೆ ಸಿದ್ದಾಪುರದ ಟಿಎಂಎಸ್ ಸಭಾಭವನದಲ್ಲಿ ಜರುಗಲಿದೆ.

ಹಿರಿಯ ಸದಸ್ಯರು ಸಭೆಯನ್ನು ಉದ್ಘಾಟಿಸುವರು. ಕ್ಯಾಂಪ್ಕೊ ಅಧ್ಯಕ್ಷ ಎ.ಕಿಶೋರ್ ಕುಮಾರ್ ಕೊಡ್ಗಿ ಅಧ್ಯಕ್ಷತೆವಹಿಸುವರು. ಉಪಾಧ್ಯಕ್ಷ ಶಂಕರನಾರಾಯಣ ಭಟ್ ಖಂಡಿಗೆ, ನಿರ್ದೇಶಕ ಶಂಭುಲಿಂಗ ಜಿ.ಹೆಗಡೆ ನಡಗೋಡು ಹಾಗೂ ಕ್ಯಾಂಪ್ಕೊ ವ್ಯವಸ್ಥಾಪಕ ನಿರ್ದೇಶಕ ಡಾ.ಬಿ.ವಿ. ಸತ್ಯನಾರಾಯಣ ಉಪಸ್ಥಿತರಿರುತ್ತಾರೆ.

300x250 AD
Share This
300x250 AD
300x250 AD
300x250 AD
Back to top