Slide
Slide
Slide
previous arrow
next arrow

ಪಟಾಕಿ ಸಿಡಿದು ಮೂವರಿಗೆ ಗಾಯ

ಹೊನ್ನಾವರ: ನೀರಹಬ್ಬ ಆಚರಿಸಲು ದೋಣಿಯಲ್ಲಿ ಹೋದವರು ಹಬ್ಬ ಮುಗಿಸಿ ಹಿಂತಿರುಗುವಾಗ ಸಿಡಿಸಿದ ಪಟಾಕಿ ಮೂವರ ಮುಖ ಸುಟ್ಟಿದೆ. ಜೂ.24ರಂದು ನೀರಹಬ್ಬಕ್ಕಾಗಿ ಕೋಡಾಣಿಯ ಏಸುವ ಪ್ರಾನ್ಸಿಸ್ ವಾಜ್ ಎಂಬಾತರು ತಮ್ಮ ಸಹಚರರ ಜೊತೆ ದೋಣಿಯಲ್ಲಿ ಹೋಗಿದ್ದರು. ಅಲ್ಲಿ ಹಬ್ಬ ಮುಗಿಸಿ…

Read More

ಪರಿಸರದ ಸೂಕ್ಷ್ಮ ಬದಲಾವಣೆ ಅರಿಯದಿದ್ದಲ್ಲಿ ಭವಿಷ್ಯದಲ್ಲಿ ಗಂಭೀರ ಪರಿಣಾಮ: ಡಾ. ಗಣಪತಿ ಹೆಗಡೆ

ಕಾರವಾರ: ಪರಿಸರದಲ್ಲಿನ ಸೂಕ್ಷ್ಮ ಬದಲಾವಣೆಗಳನ್ನು ಅರಿತು ಜೀವನ ಶೈಲಿ ಬದಲಾಯಿಸಿಕೊಂಡು ಪರಿಸರ ಸಂರಕ್ಷಣೆಗೆ ಪಣತೊಡದಿದ್ದಲ್ಲಿ ಮುಂದಿನ ದಿನಗಳಲ್ಲಿ ಅತ್ಯಂತ ಗಂಭೀರ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ಉಪ ಪರಿಸರ ಅಧಿಕಾರಿ ಸಿ, ಡಾ. ಗಣಪತಿ ಹೆಗಡೆ ಹೇಳಿದರು. ಅವರು ಮಂಗಳವಾರ…

Read More

ಆಡಳಿತ ಸುಧಾರಣಾ ಆಯೋಗದಿಂದ ಇದುವರೆಗೆ 5039 ಶಿಫಾರಸ್ಸು ; ಆರ್.ವಿ.ಡಿ. ಮಾಹಿತಿ

ಕಾರವಾರ: ಎರಡನೇ ಕರ್ನಾಟಕ ಆಡಳಿತ ಸುಧಾರಣಾ ಆಯೋಗವು ಆಡಳಿತದಲ್ಲಿ ಪಾರದರ್ಶಕತೆ, ಸರಳತೆ ಹಾಗೂ ಸಕಾಲದಲ್ಲಿ ನಾಗರಿಕ ಸೇವೆಗಳನ್ನು ಕಡಿಮೆ ಖರ್ಚಿನಲ್ಲಿ ಒದಗಿಸಲು ಮಾಡಬೇಕಾದ ಸುಧಾರಣೆಗಳನ್ನು ಹಾಗೂ ಇಲಾಖೆಗಳ ಒಟ್ಟಾರೆ ಕಾರ್ಯನಿರ್ವಹಣೆಯನ್ನು ಸುಧಾರಿಸಲು ಆದ್ಯತೆಯನ್ನು ನೀಡಿದ್ದು, ಜನವರಿ 2024 ರ…

Read More

ಅಧಿಕಾರಿಗಳು ಅಳವಡಿಸಿದ್ದ ಕಂದಾಯ ನಾಮಫಲಕ ನಾಪತ್ತೆ

ಯಲ್ಲಾಪುರ: ಹಲಸ್ಕಂಡ ಬಳಿಯ ಗಣೇಶನಗರದಲ್ಲಿ ಸರ್ಕಾರಿ ಜಾಗ ಅತಿಕ್ರಮಣ ಆಗಿರುವುದನ್ನು ಮನಗಂಡ ಕಂದಾಯ ಅಧಿಕಾರಿಗಳು ಅಲ್ಲಿ ಎಚ್ಚರಿಕಾ ಫಲಕ ಅಳವಡಿಸಿದ್ದು, ಇದೀಗ ದುರುಳರು ಆ ನಾಮಫಲಕವನ್ನೇ ಅಪಹರಿಸಿದ್ದಾರೆ.ಇಲ್ಲಿ ಅನಾಧಿಕಾಲದಿಂದಲೂ ಇದ್ದ ಕಾಲುದಾರಿ ಬಿಟ್ಟು ಬೇರೆ ಕಡೆ ರಸ್ತೆ ಮಾಡಿರುವ…

Read More

ಪುನಶ್ಚೇತನ ತರಬೇತಿ ಕಾರ್ಯಾಗಾರ

ಕಾರವಾರ: ಜಿಲ್ಲೆಯ ಕರಾವಳಿ ಭಾಗದ ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿ ಘನ ತ್ಯಾಜ್ಯ ನಿರ್ವಹಣೆ ಮತ್ತು ಕಾರ್ಯಾಚರಣೆಯಲ್ಲಿ ತೊಡಗಿರುವ ಜಿಪಿಎಲ್‌ಎಫ್ ಮಹಿಳಾ ಸದಸ್ಯರುಗಳಿಗೆ ಆಯೋಜಿಸಿದ್ದ ಪುನಶ್ಚೇತನ ತರಬೇತಿ ಕಾರ್ಯಾಗಾರವನ್ನು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಈಶ್ವರ್ ಕುಮಾರ ಕಾಂದೂ…

Read More

ಮಾದಕದ್ರವ್ಯ ವ್ಯಸನಿಗಳ ಸಂಖ್ಯೆ ಅಧಿಕವಾಗುತ್ತಿದೆ: ರಮೇಶ್ ಮುಚ್ಚಂಡಿ

ಶಿರಸಿ: ಮಾದಕ ದ್ರವ್ಯ ಬಳಸುವ ಯುವಜನತೆಯ ಸಂಖ್ಯೆ ಅಧಿಕವಾಗುತ್ತಿದೆ. ಶೇಕಡ 90ರಷ್ಟು ಯುವಕರು ಮಾದಕ ದ್ರವ್ಯ ವ್ಯಸನಿಗಳಾಗುತ್ತಿದ್ದಾರೆ ಎಂದು ಶಿರಸಿ ಮಾರುಕಟ್ಟೆ ಠಾಣೆಯ ಹವಾಲ್ದಾರ್ ರಮೇಶ್ ಮುಚ್ಚಂಡಿ ಹೇಳಿದರು. ಅವರು ಶಿರಸಿ ಹೊಸ ಮಾರುಕಟ್ಟೆ ಠಾಣೆ ವತಿಯಿಂದ ಎಂಎಂ…

Read More

ಜೂ.28ಕ್ಕೆ ಗೋವಾಕ್ಕೆ ‘ಸ್ವರ್ಣಪಾದುಕೆ’

ಶಿರಸಿ : ಶ್ರೀರಾಮಚಂದ್ರಾಪುರಮಠದ  ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ಸ್ವರ್ಣಪಾದುಕೆಗಳು ಜೂನ್ 28ರಂದು ಗೋವಾಕ್ಕೆ ಆಗಮಿಸಲಿದ್ದು , ಜೂ.29ರಂದು ಮಡಗಾಂವ್ ಸಮೀಪದ ದವರ್ಲಿಯ ಶ್ರೀ ಸಿದ್ಧದತ್ತಮಂದಿರಕ್ಕೆ ಆಗಮಿಸಲಿರುವ ಸ್ವರ್ಣ ಪಾದುಕೆಗಳ ಧೂಲೀಪೂಜೆ ವಲಯದ ವತಿಯಿಂದ ನಡೆಯಲಿದೆ. ಜೂ30 ರಂದು ಗೋವಾ…

Read More

ಗುಡ್ಡ ಕುಸಿತ ಪ್ರದೇಶದಲ್ಲಿ ಪೊಲೀಸ್ ಕಾರ್ಯಾಚರಣೆ: ಅತ್ತ ಸುಳಿಯದ ಪ್ರಕೃತಿ ವಿಕೋಪ ತಂಡ

ಹೊನ್ನಾವರ : ತಾಲೂಕಿನ ರಾಷ್ಟ್ರೀಯ ಹೆದ್ದಾರಿ 69ರ ಭಾಸ್ಕೇರಿಯಲ್ಲಿ ಗುಡ್ಡ ಕುಸಿತ ಉಂಟಾಗಿ ವಾಹನ ಸಂಚಾರ ಸ್ಥಗಿತಗೊಳಿಸಲಾಗಿದೆ. ಗುಡ್ಡ ಕುಸಿತವಾದ ಸಮಯದಿಂದ ಮಧ್ಯರಾತ್ರಿ ಆಗುತ್ತಾ ಬಂದರೂ ಪೊಲೀಸರೇ ಒದ್ದಾಡುತ್ತಿದ್ದಾರೆ ಎನ್ನಲಾಗುತ್ತಿದೆ. ಸ್ಥಳೀಯ ಕಂದಾಯ ಇಲಾಖೆಯ ಅಧಿಕಾರಿ ಒಬ್ಬರು ಬಿಟ್ಟರೆ,…

Read More

ಗುಡ್ಡ ಕುಸಿತ: ಹೆದ್ದಾರಿಯಲ್ಲಿ ಸಂಚಾರ ಅಸ್ತವ್ಯಸ್ತ

ಹೊನ್ನಾವರ: ತಾಲೂಕಿನ ರಾಷ್ಟ್ರೀಯ ಹೆದ್ದಾರಿ 69ರ ಬಾಸ್ಕೆರಿಯಲ್ಲಿ ರಸ್ತೆ ಅಂಚಿನ ಗುಡ್ಡ ಕುಸಿತವಾಗಿ ದೊಡ್ಡ ಬಂಡೆ ಕಲ್ಲು ರಸ್ತೆಗೆ ಬಂದು ಬಿದ್ದು ವಾಹನ ಸಂಚಾರಕ್ಕೆ ಅಡ್ಡಿ ಉಂಟಾಗಿದೆ.  ಅರ್ಧ ರಸ್ತೆಗೆ ಬಂಡೆ ಕಲ್ಲು ಬಿದ್ದಿರುವುದರಿಂದ ಒಂದು ಕಡೆಯಿಂದ ಮಾತ್ರ…

Read More

ವಿದ್ಯಾಪೋಷಕದಿಂದ ಆರ್ಥಿಕ ನೆರವು: ಅರ್ಜಿ ಆಹ್ವಾನ

ಶಿರಸಿ: ಆರ್ಥಿಕ ಸಂಕಷ್ಟದಲ್ಲಿರುವ ಅರ್ಹ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಧಾರವಾಡದ ವಿದ್ಯಾಪೋಷಕ ಸಂಸ್ಥೆಯು ನರ್ಚರ್ ಮೆರಿಟ್ ಯೋಜನೆಯಡಿಯಲ್ಲಿ 2024-25ನೇ ಶೈಕ್ಷಣಿಕ ಸಾಲಿಗಾಗಿ ಆರ್ಥಿಕ ನೆರವನ್ನು ನೀಡಲು ಮುಂದಾಗಿದೆ. 10ನೇ ತರಗತಿ ನಂತರದ ಶಿಕ್ಷಣ ಮುಂದುವರಿಕೆಗಾಗಿ ಆರ್ಥಿಕ ನೆರವು ಅರ್ಜಿ ಹಾಕಲು…

Read More
Back to top