Slide
Slide
Slide
previous arrow
next arrow

ನೇಸರ ಟೂರ್ಸ್: ಪ್ರವಾಸಗಳಿಗಾಗಿ ಸಂಪರ್ಕಿಸಿ- ಜಾಹೀರಾತು

ನೇಸರ ಟೂರ್ಸ್ ✈️ ಕಾಶಿ ಅಯೋಧ್ಯಾ ಯಾತ್ರಾ:7 ದಿನಗಳು ಪ್ರೇಕ್ಷಣೀಯ ಸ್ಥಳಗಳು:ಅಯೋಧ್ಯಾ, ರಾಮ್ ಮಂದಿರ, ಪ್ರಯಾಗರಾಜ್‌, ತ್ರಿವೇಣಿ ಸಂಗಮ, ವಾರಾಣಸಿ, ಸಾರಾನಾಥ್, ಗಯಾ, ಬುದ್ದ ಗಯಾ, ಇತ್ಯಾದಿ.ದರ: ರೂ. 48,800/- (ಪ್ರತಿಯೊಬ್ಬರಿಗೆ)ಹೊರಡುವ ದಿನಾಂಕ: ಸೆಪ್ಟೆಂಬರ್ 16 ✈️ ಬಾಲಿ…

Read More

ಬಿಜಿವಿಎಸ್ ಪಿಯು ಕಾಲೇಜಿನಲ್ಲಿ ಮಾದಕದ್ರವ್ಯ ವಿರೋಧಿ ದಿನಾಚರಣೆ

ಜೋಯಿಡಾ:ತಾಲೂಕಿನ ರಾಮನಗರ ಬಿ.ಜಿ.ವಿ.ಎಸ್ ಪದವಿ ಪೂರ್ವ ಕಾಲೇಜಿನಲ್ಲಿ ರಾಮನಗರ ಪೊಲೀಸ್ ಇಲಾಖೆಯಿಂದ ಅಂತರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನಾಚರಣೆ ಆಚರಿಸಲಾಯಿತು.                 ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ರಾಮನಗರ ಪೊಲೀಸ್ ವೃತ್ತ ನಿರೀಕ್ಷಕರಾದ…

Read More

ಐಐಎಸ್‌ಇಆರ್‌ ಪರೀಕ್ಷೆ: ಚಂದನ ಪಿಯು ವಿದ್ಯಾರ್ಥಿ ಸಾಧನೆ

ಶಿರಸಿ: ಇಲ್ಲಿನ ಚಂದನ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಯಾದ ಜಯರಾಮ್‌ ಸಿ. ನಾಯ್ಕ ಇತನು ಕೇಂದ್ರ ಸರಕಾರದ ಅಧಿನದಲ್ಲಿರುವ ಪ್ರತಿಷ್ಠಿತ ಇಂಡಿಯನ್‌ ಇನ್ಟ್ಸಿಟ್ಯೂಟ್‌ ಆಫ್‌ ಸೈನ್ಸ್‌ ಎಜುಕೇಶನ್‌ ಎಂಡ್‌ ರಿಸರ್ಚ್‌ (ಐಐಎಸ್‌ಇಆರ್) ಇವರಿಂದ ನಡೆಸಲ್ಪಡುವ  ರಾಷ್ಟ್ರಮಟ್ಟದ ಐಎಟಿ ಪರೀಕ್ಷೆಯಲ್ಲಿ 3122…

Read More

ಸಂಜೀವಿನಿ ಮಹಿಳಾ ಒಕ್ಕೂಟದಿಂದ ಯೋಗ ದಿನಾಚರಣೆ

ಜೋಯಿಡಾ:ತಾಲೂಕಿನ ನಂದಿಗದ್ದೆ ಗ್ರಾಮ ಪಂಚಾಯತ ವ್ಯಾಪ್ತಿಯ ಸಂಜೀವಿನಿ ಮಹಿಳಾ ಸ್ವಸಹಾಯ ಸಂಘಗಳ ಒಕ್ಕೂಟದ ಸದಸ್ಯರಿಂದ ವಿಶ್ವ ಯೋಗ ದಿನಾಚರಣೆ ಅಂಗವಾಗಿ ಕಾರ್ಯಕ್ರಮ ನಡೆಯಿತು.ಈ ಸಂದರ್ಭದಲ್ಲಿ ಭಾರತಿ ಹೆಗಡೆ, ಸ್ವಸಹಾಯ ಸಂಘಗಳ ಒಕ್ಕೂಟದ ಪದಾಧಿಕಾರಿಗಳು,ಸದಸ್ಯರು ಉಪಸ್ಥಿತರಿದ್ದರು.

Read More

ಎರಡನೇ ಬಾರಿಗೆ ಓಂ ಬಿರ್ಲಾ ಸ್ಪೀಕರ್: ಧವಳೋ ಸಾವರ್ಕರ್ ಹರ್ಷ

ಜೋಯಿಡಾ: 18ನೇ ಲೋಕಸಭೆಯಲ್ಲಿ ನೂತನ ಸ್ಪೀಕರ್ ಆಯ್ಕೆ ಪೂರ್ಣಗೊಂಡು, ಎರಡನೆಯ ಬಾರಿ ಓಂ ಬಿರ್ಲಾ ಸ್ಪೀಕರ್ ಆಗಿ ಮರು ಅಯ್ಕೆಯಾಗಿದ್ದಕ್ಕೆ  ನಂದಿಗದ್ದೆ ಗ್ರಾಮ ಪಂಚಾಯತ ಸದಸ್ಯರಾದ ಧವಳೋ ಗಣೇಶ ಸಾವರ್ಕರ್ ಹರ್ಷ ವ್ಯಕ್ತಪಡಿಸಿದ್ದಾರೆ.         …

Read More

ಭಾಷಣ ಸ್ಪರ್ಧೆ: ಸರಸ್ವತಿ ಪಿಯು ವಿದ್ಯಾರ್ಥಿನಿ ಭೂಮಿಕಾ ಪ್ರಥಮ

ಕುಮಟಾ: ಕೆಂಪೇಗೌಡ ಜಯಂತಿ ನಿಮಿತ್ತ ನಡೆದತಾಲೂಕಾ ಮಟ್ಟದ ಪದವಿಪೂರ್ವ ಕಾಲೇಜಿನಭಾಷಣ ಸ್ಪರ್ಧೆಯಲ್ಲಿ ಕೊಂಕಣ ಎಜ್ಯಕೇಶನ್ ಟ್ರಸ್ಟ್ ನ ಸರಸ್ವತಿ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಭೂಮಿಕಾ ಸತೀಶ ಭಟ್ಟ ಪ್ರಥಮ ಸ್ಥಾನ ಪಡೆದಿದ್ದಾಳೆ. ಜೂನ್ 27ರಂದು ತಾಲೂಕಿನ…

Read More

ಉದ್ಯೋಗಾವಕಾಶ- ಜಾಹೀರಾತು

SANKALPA INTEGRATED DEVELOPMENT TRUST WE ARE HIRING Open Positions: Office Assistant Work Location: Sirsi ADDRESS:SANKALPA INTEGRATED DEVELOPMENT TRUST C/o Sushila Timmappa Sakalati, #285/2, TSS Road, Sirsi-581402-Uttara Kannada- Karnataka.For…

Read More

ಬೈಕ್‌ಗಳ ನಡುವೆ ಡಿಕ್ಕಿ: ಓರ್ವ ಸಾವು

ಯಲ್ಲಾಪುರ: ಎರಡು ಬೈಕ್‌ಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ಓರ್ವ ಸವಾರ ಮೃತಪಟ್ಟು, ಇಬ್ಬರು ಗಾಯಗೊಂಡ ಘಟನೆ ರಾಷ್ಟ್ರೀಯ ಹೆದ್ದಾರಿ 63 ರಲ್ಲಿ ಪಟ್ಟಣದ ಮಲ್ಲಿಕಾ ಹೋಟೆಲ್ ಬಳಿ ನಡೆದಿದೆ. ಗುಳ್ಳಾಪುರದ ಗಂಗಾಧರ ಗುರು ಬೋವಿವಡ್ಡರ್ (48) ಮೃತ ವ್ಯಕ್ತಿ.…

Read More

ಅಧಿಕ‌ ಇಳುವರಿ ಭತ್ತದ ಬೀಜ ವಿತರಣೆ: ರೈತರು ಪ್ರಯೋಜನ ಪಡೆದುಕೊಳ್ಳಲು ಸೂಚನೆ

ಯಲ್ಲಾಪುರ: ತಾಲೂಕಿನ ಚಂದಗುಳಿ ಗ್ರಾ.ಪಂ ಸಭಾಭವನದಲ್ಲಿ ಪ್ರಸಕ್ತ ಸಾಲಿನ ಮೊದಲ ಸುತ್ತಿನ ಗ್ರಾಮಸಭೆ ಗ್ರಾ.ಪಂ.ಅಧ್ಯಕ್ಷೆ ಶಿಲ್ಪಾ ರವಿ ನಾಯ್ಕ ಅಧ್ಯಕ್ಷತೆಯಲ್ಲಿ ನಡೆಯಿತು. ತೋಟಗಾರಿಕಾ ಇಲಾಖೆಯ ಅಧಿಕಾರಿ ಸುಭಾಸ್ ಹೆಗಡೆ ,ಅಡಕೆಗೆ ಎಲೆಚುಕ್ಕೆ ರೋಗ,ಅಡಕೆ ಮುಗುಡು ಉದುರುವಿಕೆ ತಡೆಗೆ, ಕಾಳುಮೆಣಸುಗಳಿಗೆ…

Read More

ಯಲ್ಲಾಪುರದಲ್ಲಿ ಬಾಲಕಾರ್ಮಿಕ ವಿರೋಧಿ ದಿನ

ಯಲ್ಲಾಪುರ: ಮಕ್ಕಳನ್ನು ಕಾರ್ಮಿಕರಾಗಿ ದುಡಿಸಿಕೊಳ್ಳುವುದು ಅಪರಾಧ. ಈ ಕುರಿತು ಜಾಗೃತಿ ಮೂಡಿಸಲು ಬಾಲಕಾರ್ಮಿಕ ವಿರೋಧಿ ದಿನ ಆಚರಿಸಲಾಗುತ್ತದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಜಿ.ಬಿ.ಹಳ್ಳಕಾಯಿ ಹೇಳಿದರು. ಅವರು ಪಟ್ಟಣದ ನ್ಯಾಯಾಲಯದ ಆವಾರದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ…

Read More
Back to top