Slide
Slide
Slide
previous arrow
next arrow

ಬೈಕ್ ಅಪಘಾತದಲ್ಲಿ ಗಾಯಗೊಂಡಿದ್ದ ವ್ಯಕ್ತಿ ಸಾವು

ಹಳಿಯಾಳ: ಬೈಕ್ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆ ಸೇರಿದ್ದ ಮಂಗಳವಾಡದ ರೈತ ಪರಶುರಾಮ ಪಟೇಲ್ (35) ಸಾವನಪ್ಪಿದ್ದು, 70 ವರ್ಷದ ಅವರ ತಂದೆ ವಿಠಲ ದೇಮಣ್ಣ ಪಾಟೀಲ ವಿಷಾದ ವ್ಯಕ್ತಪಡಿಸಿದ್ದಾರೆ. ಜೂ.21ರಂದು ರಾತ್ರಿ 8.50ಕ್ಕೆ ಹವಗಿ ಗ್ರಾಮದಿಂದ ಹಳಿಯಾಳಕ್ಕೆ ಆಗಮಿಸುತ್ತಿದ್ದ…

Read More

ಬಿಸಗೋಡು ಕಟ್ಟಡಗಳ ಧ್ವಂಸಕ್ಕೆ ಆದೇಶ: ಶೈಕ್ಷಣಿಕ-ಧಾರ್ಮಿಕ ಕೇಂದ್ರದ ಮೇಲೆ ಕರಿನೆರಳು

110 ಮಕ್ಕಳ ಜೊತೆ ವಸತಿ ನಿಲಯದ ಶಿಕ್ಷಕರು ಅತಂತ್ರ | ಅರಣ್ಯ ಸಿಬ್ಬಂದಿ ಜೊತೆ ಅರ್ಚಕರಿಗೂ ಇಲ್ಲ ಮನೆ | ದೇವರ ಗುಡಿಗೂ ಕಾಡಿದ ಕಂಟಕ | ಪಡಿತರ-ಅಂಚೆ ಸೇವೆಗೂ ಸೂರಿಲ್ಲ ಅಚ್ಯುತಕುಮಾರ ಯಲ್ಲಾಪುರ:- ಯಲ್ಲಾಪುರ: ಬಿಸಗೋಡಿನ ಮ್ಯಾಂಗನಿಸ್…

Read More

ಸ್ಕೂಟರ್‌ಗೆ ಕಾರು‌ ಡಿಕ್ಕಿ: ಪ್ರತ್ಯಕ್ಷದರ್ಶಿಯಿಂದ ದೂರು ದಾಖಲು

  ಅಂಕೋಲಾ: ಕುಮಟಾದ ಪ್ರಶಾಂತ ನಾಯಕ ಎಂಬಾತ ಮಾದನಗೇರಿ ಬಳಿ ಅಂಕೋಲಾ ವಾಸರಕುದ್ರುಗೆಯ ಉದಯ ಗಾಂವ್ಕರ್’ರ ಸ್ಕೂಟಿಗೆ ತನ್ನ ಕಾರು ಗುದ್ದಿದ್ದು, ಇದನ್ನು ನೋಡಿದ ಪ್ರತ್ಯಕ್ಷದರ್ಶಿ ರಾಮಚಂದ್ರ ಗಾಂವ್ಕರ್ ಎಂಬಾತರು ಪೊಲೀಸ್ ದೂರು ನೀಡಿದ್ದಾರೆ.ಜೂ.16ರಂದು ಖಂಡಗಾರದ ಪ್ರಶಾಂತ ನಾಯಕ…

Read More

ಮನೆಯಲ್ಲಿ ಅಡಗಿದ್ದ ಕಾಳಿಂಗನ ರಕ್ಷಣೆ

ಯಲ್ಲಾಪುರ:ತಾಲೂಕಿನ ವಜ್ರಳ್ಳಿ ಗ್ರಾಪಂ ಅಧ್ಯಕ್ಷ ಹೊನಗದ್ದೆಯ ಭಗೀರಥ ನಾಯ್ಕ ಅವರ ಮನೆಯಲ್ಲಿ ಅಡಗಿ ಕುಳಿತು ಆತಂಕ ಸೃಷ್ಟಿಸಿದ್ದ ಹನ್ನೆರಡು ಅಡಿ ಉದ್ದದ ಕಾಳಿಂಗ ಸರ್ಪವನ್ನು ಅರಣ್ಯ ಇಲಾಖೆಯವರು ರಕ್ಷಿಸಿ ಕಾಡಿಗೆ ಬಿಟ್ಟು ಆತಂಕ ದೂರ ಮಾಡಿದ್ದಾರೆ. ಮನೆಯೊಳಗಿದ್ದ ಕಾಳಿಂಗನನ್ನು…

Read More

ಡೆಂಘಿ ಜ್ವರ ಬಗ್ಗೆ ಆತಂಕ ಬೇಡ, ಕಾಳಜಿವಹಿಸಿ: ಡಾ.ನರೇಂದ್ರ ಪವಾರ

ಯಲ್ಲಾಪುರ: ತಾಲೂಕಿನಲ್ಲಿ ಅಧಿಕೃತ ಐದು ಢೆಂಘಿ ಜ್ವರ ವರದಿಯಾಗಿದೆ. ಪ.ಪಂ ವ್ಯಾಪ್ತಿಯಲ್ಲಿ ಫಾಗಿಂಗ್ ಮಾಡಲಾಗಿದ್ದು, ಗ್ರಾಮೀಣ ಪ್ರದೇಶದಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ತಾಲೂಕಾ ಆರೋಗ್ಯಾಧಿಕಾರಿ ಡಾ.ನರೇಂದ್ರ ಪವಾರ ಹೇಳದರು. ಅವರು ಗುರುವಾರ ತಾ.ಪಂ. ಸಭಾಭವನದಲ್ಲಿ ತಾಪಂ ಸಾಮಾನ್ಯ ಸಭೆಯಲ್ಲಿ…

Read More

ಜು.2ಕ್ಕೆ ಜನಸ್ಪಂದನಾ ಸಭೆ

ಯಲ್ಲಾಪುರ: ಪಟ್ಟಣದ ಗಾಂಧಿ ಕುಟೀರದಲ್ಲಿ ಜು.2 ರಂದು ಬೆಳಗ್ಗೆ 10 ಕ್ಕೆ ಶಾಸಕ ಶಿವರಾಮ ಹೆಬ್ಬಾರ್ ನೇತೃತ್ವದಲ್ಲಿ ಜನಸ್ಪಂದನ ಸಭೆ ನಡೆಯಲಿದೆ. ಸಾರ್ವಜನಿಕರು ಸಭೆಯಲ್ಲಿ ಭಾಗವಹಿಸಿ ಕುಂದು ಕೊರತೆಗಳನ್ನು ಸ್ಥಳದಲ್ಲಿಯೇ ಬಗೆಹರಿಸಿಕೊಳ್ಳಬೇಕೆಂದು ತಹಸೀಲ್ದಾರ ಅಶೋಕ ಭಟ್ಟ ಹೇಳಿದರು.     ಅವರು…

Read More

ಜನತೆಯ ಸಂಕಷ್ಟದಲ್ಲಿ ಜೊತೆನಿಂತ ‘ಕೆಶಿನ್ಮನೆ’

ಕರೋನಾದಲ್ಲಿ ರೈತರ ಕೈ ಹಿಡಿದಿದ್ದ ನಾಯಕತ್ವ | ಪಕ್ಷಾತೀತವಾಗಿ ಅಭಿವೃದ್ಧಿ ಕಾರ್ಯಕ್ಕೆ ಆದ್ಯತೆ ಶಿರಸಿ: ಉತ್ತರ ಕನ್ನಡ ಜಿಲ್ಲೆಯಲ್ಲಿ ಅದರಲ್ಲಿಯೂ ವಿಶೇಷವಾಗಿ ಶಿರಸಿ, ಸಿದ್ದಾಪುರ, ಯಲ್ಲಾಪುರ ಭಾಗದಲ್ಲಿ ಹೈನುಗಾರಿಕೆ ವಿಫುಲಾಗಿ ನಡೆದುಕೊಂಡು ಬಂದಿದೆ. ರೈತರು ಕೃಷಿಗೆ ಪೂರಕವಾಗಿ ಸ್ಥಳೀಯ…

Read More

ಜೂ.29,30ಕ್ಕೆ ಹಲಸಿನ ಮೇಳ- ಜಾಹೀರಾತು

ತೋಟಗಾರಿಕಾ ಇಲಾಖೆ ಶಿರಸಿ,ಜೀವವೈವಿಧ್ಯ ಮಂಡಳಿ, ತಾಲೂಕಾ ಪಂಚಾಯತ್ ಶಿರಸಿ,ಉತ್ತರಕನ್ನಡ ಸಾವಯವ ಒಕ್ಕೂಟ , ಶಿರಸಿಮತ್ತು ವನಸ್ತ್ರೀ ಸಂಸ್ಥೆ ಇವರ ಸಹಯೋಗದಲ್ಲಿ ಎರಡು ದಿನಗಳ ಹಲಸು ಮತ್ತು ಮಲೆನಾಡು ಮೇಳ ಹಾಗೂ ವಿಚಾರ ಸಂಕಿರಣವನ್ನು ಆಯೋಜಿಸಲಾಗಿದೆ. ದಿನಾಂಕ :- 29…

Read More

ಮನೆ ಮೇಲೆ ಮರ ಬಿದ್ದು ಹಾನಿ

ಅಂಕೋಲಾ: ತಾಲೂಕಿನ ಡೋಂಗ್ರಿ ಪಂಚಾಯತ ವ್ಯಾಪ್ತಿಯ ಹಳವಳ್ಳಿಯ ನಾಗಪ್ಪ ಕೆ.ಸಿದ್ದಿ ಎಂಬುವವರ ಮನೆಯ ಮೇಲೆ ಮರ ಬಿದ್ದು ಹಾನಿಯುಂಟಾಗಿದೆ. ಸರಿ ಸುಮಾರು ಮಧ್ಯಾಹ್ನ 3:30 ಗಂಟೆಗೆ ಭಾರಿ ಮಳೆ ಹಾಗೂ ಗಾಳಿಯಿಂದಾಗಿ ಮನೆಯ ಪಕ್ಕದ ಬೃಹತ್ ಮರ ಬಿದ್ದು…

Read More

ಎಡೆಬಿಡದೆ ಸುರಿದ ಮಳೆ: ಜನಜೀವನ ಅಸ್ತವ್ಯಸ್ತ

ಭಟ್ಕಳ: ತಾಲೂಕಿನಾದ್ಯಂತ ಬುಧವಾರ ಬೆಳಿಗ್ಗೆಯಿಂದ ಸುರಿಯುತ್ತಿರುವ ಗಾಳಿಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ. ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿದ ಪರಿಣಾಮ ಜನರು ತೊಂದರೆ ಅನುಭವಿಸಿದ್ದಾರೆ. ಗಾಳಿಮಳೆಗೆ ವಿವಿಧೆಡೆ ಆಸ್ತಿಪಾಸ್ತಿಗಳಿಗೆ ಹಾನಿಯಾಗಿದೆ. ಹವಾಮಾನ ಇಲಾಖೆ ಕರಾವಳಿ ಜಿಲ್ಲೆಯಲ್ಲಿ ಭಾರಿ ಮಳೆಯಾಗುವ ಬಗ್ಗೆ ಮುನ್ಸೂಚನೆ…

Read More
Back to top