ಶಿರಸಿ: ಇಲ್ಲಿನ ಪ್ರತಿಷ್ಠಿತ ಎಂ.ಇ.ಎಸ್. ಸಂಸ್ಥೆಯ ಎಂ.ಎಂ. ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯವು ನ್ಯಾಕ್ ಮರುಮೌಲ್ಯಮಾಪನ ಪ್ರಕ್ರಿಯೆಯ ನಾಲ್ಕನೇ ಆವೃತ್ತಿಯಲ್ಲಿ 2.55 ಸಿ.ಜಿ.ಪಿ.ಎ. ಯೊಂದಿಗೆ ‘ಬಿ+’ ಗ್ರೇಡ್ ಅನ್ನು ಪಡೆದಿರುವುದಾಗಿ ‘ನ್ಯಾಕ್’ ಪ್ರಕಟಿಸಿದೆ. ಇತ್ತೀಚೆಗೆ ಮಾರ್ಚ್ 1 ಮತ್ತು…
Read MoreMonth: March 2024
ವ್ಯವಸ್ಥಿತ ಸಮಾಜ ನಿರ್ಮಾಣದಲ್ಲಿ ನಾಟಕದ ಪಾತ್ರ ಮಹತ್ವದ್ದು: ರವೀಂದ್ರ ಹಿರೇಕೈ
ಸಿದ್ದಾಪುರ: ವ್ಯವಸ್ಥಿತವಾದ ಸಮಾಜ ನಿರ್ಮಾಣ ಮಾಡುವಲ್ಲಿ ಹಾಗೂ ಸಮಾಜದ ಸ್ಥಿತಿಯನ್ನು ಜನರೆದುರು ಸಮರ್ಥವಾಗಿ ಇಡಲು ನಾಟಕ ಪ್ರದರ್ಶನ ಹೆಚ್ಚು ಪ್ರಭಾವಶಾಲಿ ಆಗಿ ಕಾರ್ಯನಿರ್ವಹಿಸುತ್ತಿದೆ ಎಂದು ಟಿಎಸ್‌ಎಸ್ ನಿರ್ದೇಶಕ ರವೀಂದ್ರ ಹೆಗಡೆ ಹಿರೇಕೈ ಹೇಳಿದರು. ತಾಲೂಕಿನ ಹಾರ್ಸಿಕಟ್ಟಾ ಗಜಾನನೋತ್ಸವ ಸಮಿತಿಯ…
Read Moreಇಪ್ಕೋ ಸಂಸ್ಥೆಯ ನೂತನ ಪ್ರತಿನಿಧಿಗಳ ಆಯ್ಕೆ
ಸಿದ್ದಾಪುರ: ದೇಶದ ಅತಿ ದೊಡ್ಡ ರಸಗೊಬ್ಬರ ತಯಾರಿಸುವ ಸಹಕಾರಿ ಸಂಸ್ಥೆಯಾಗಿರುವ ಇಪ್ಕೋ ನವದೆಹಲಿ ಇದರ ಹುಬ್ಬಳ್ಳಿ ವಿಭಾಗದಿಂದ ಇತ್ತೀಚೆಗೆ ಸದಸ್ಯ ಪ್ರತಿನಿಧಿಗಳ ಆಯ್ಕೆ ನಡೆಯಿತು.ತುರುಸಿನ ಚುನಾವಣೆಯಲ್ಲಿ ಸಿದ್ದಾಪುರ ಟಿಎಂಎಸ್ ಅಧ್ಯಕ್ಷ ಆರ್.ಎಂ. ಹೆಗಡೆ ಬಾಳೇಸರ ಹಾಗೂ ಟಿಎಸ್‌ಎಸ್ ಶಿರಸಿ…
Read Moreಮಂಗನಖಾಯಿಲೆ: ಮೃತರ ಕುಟುಂಬಸ್ಥರಿಗೆ ಸಂಸದ ಅನಂತಕುಮಾರ್ ಸಾಂತ್ವನ
ಸಿದ್ದಾಪುರ: ತಾಲೂಕಿನಲ್ಲಿ ಮಂಗನಕಾಯಿಲೆಯಿಂದ ಸಾವನ್ನಪ್ಪಿದ ಮನೆಗಳಿಗೆ ಸಂಸದ ಅನಂತಕುಮಾರ ಹೆಗಡೆ ಭೇಟಿ ನೀಡಿ ಸಾಂತ್ವನ ಹೇಳಿದರಲ್ಲದೆ ಜನರಲ್ಲಿ ಧೈರ್ಯ ತುಂಬಿದರು. ಈ ಸಂದರ್ಭದಲ್ಲಿ ಮಾತನಾಡಿದ ಅನಂತಕುಮಾರ್ ಹೆಗಡೆ, ಕಾಯಿಲೆಗಳು ವ್ಯಾಪಕವಾಗಿ ಹರಡುತ್ತಿದೆ. ಈ ಬಗ್ಗೆ ಜನರು ಹೆದರುವ ಕಾರಣವಿಲ್ಲ.…
Read Moreಮಾ.12ಕ್ಕೆ ‘ಪಾಪಣ್ಣ ವಿಜಯ- ಗುಣಸುಂದರಿ” ಯಕ್ಷಗಾನ
ಹೊನ್ನಾವರ: ತಾಲೂಕಿನ ಸಾಲ್ಕೋಡ್ ಗ್ರಾಮದ ಬೊಂಡಕಾರ ದೇವಸ್ಥಾನದ ಬಯಲಿನಲ್ಲಿ ಪ್ರಸಿದ್ದ ಕಲಾವಿದರ ಕೂಡುವಿಕೆಯಲ್ಲಿ “ಪಾಪಣ್ಣ ವಿಜಯ- ಗುಣಸುಂದರಿ” ಏಳನೇ ವರ್ಷದ ಯಕ್ಷಗಾನ ಬಯಲಾಟ ಮಾರ್ಚ್12 ರಂದು 8 ಗಂಟೆಗೆ ನಡೆಯಲಿದೆ. ಗೆಳೆಯರ ಬಳಗ ಗುಮ್ಮೆಕೇರಿ ಸಾಲ್ಕೋಡ್ ಇವರು ಆಯೋಜಿಸಿರುವ…
Read Moreಲೋಕಸಭಾ ಚುನಾವಣೆಗೆ ಅಗತ್ಯ ಸಿದ್ಧತೆ ಕೈಗೊಳ್ಳಿ : ಡಿಸಿ ಸೂಚನೆ
ಕುಮಟಾ: ಜಿಲ್ಲೆಯಲ್ಲಿ ಲೋಕಸಭಾ ಚುನಾವಣೆಯನ್ನು ಸುಗಮ ಮತ್ತು ಶಾಂತಿಯುತವಾಗಿ ನಡೆಸಲು ಅಗತ್ಯವಿರುವ ಎಲ್ಲಾ ಸಿದ್ಧತೆಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಸೂಚಿಸಿದರು. ಅವರು ಕುಮಟಾ ತಹಸೀಲ್ದಾರ್ ಕಚೇರಿಯಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಿಲ್ಲೆಯ ಎಲ್ಲಾ ಸಹಾಯಕ…
Read Moreನಿರ್ವಹಣೆಯಿಲ್ಲದ ‘ಸ್ಮಶಾನ’ ಈಗ ಮೋಜು-ಮಸ್ತಿಯ ‘ತಾಣ’
ಸಚಿನ ಸಿ. ನಾಯ್ಕಮುಂಡಗೋಡ: ಪಟ್ಟಣ ವ್ಯಾಪ್ತಿಯಲ್ಲಿ ಬರುವ ಬಹುತೇಕ ಸ್ಮಶಾನಗಳು ನಿರ್ವಹಣೆ ಇಲ್ಲದೆ ಪಾಳು ಬಿದ್ದಿವೆ. ಸ್ಮಶಾನದಲ್ಲಿ ಗಿಡ ಗಂಟಿಗಳು ಬೆಳೆದು ಶವ ಸಂಸ್ಕಾರಕ್ಕೂ ಮೊದಲು ಸ್ವಚ್ಛತೆ ಕೈಗೊಳ್ಳುವದು ಅನಿವಾರ್ಯವಾಗಿದೆ ಎಂದು ಸಾರ್ವಜನಿಕರಿಂದ ಆರೋಪಗಳು ಕೇಳಿಬರುತ್ತಿವೆ. ಪಟ್ಟಣ ವ್ಯಾಪ್ತಿಯಲ್ಲಿರುವ…
Read Moreದೇಶಕ್ಕೆ ಒಳಿತಾಗಲಿ, ನಮೋ ಮತ್ತೆ ಪ್ರಧಾನಿಯಾಗಲೆಂದು ಪಾದಯಾತ್ರೆ
ಶಿರಸಿ: ಎಲ್ಲ ದೇಶವಾಸಿಗಳಿಗೆ ಸದಾ ಒಳಿತಾಗಲಿ, ನಮ್ಮೆಲ್ಲರ ಹೆಮ್ಮೆಯ ನರೇಂದ್ರ ಮೋದಿ ಇನ್ನೊಮ್ಮೆ ಪ್ರಧಾನಿಯಾಗಲಿ, ಭಾರತಮಾತೆ ಜಗಜ್ಜನನಿಯಾಗಲಿ ಎಂದು ಆಶಿಸಿ ಐದು ಜನರ ತಂಡವು ಶಿರಸಿಯಿಂದ ಎರಡನೇ ತಿರುಪತಿ ಖ್ಯಾತಿಯ ಶ್ರೀ ಕ್ಷೇತ್ರ ಮಂಜುಗುಣಿಗೆ ಭಾನುವಾರ ಪಾದಯಾತ್ರೆ ಮೂಲಕ…
Read Moreಅಗತ್ಯ ಮೂಲಸೌಕರ್ಯ ಒದಗಿಸಲು ಯಮುನಾ ಗಾಂವಕರ್ ಆಗ್ರಹ
ದಾಂಡೇಲಿ : ಜೋಯಿಡಾ ತಾಲೂಕಿನ ಗಡಿಭಾಗದ ಗ್ರಾಮಗಳಿಗೆ ಅಗತ್ಯ ಬೇಕಾದ ರಸ್ತೆ, ಸಾರಿಗೆ ಬಸ್, ಸೇತುವೆ ಮೊದಲಾದ ಮೂಲಸೌಕರ್ಯಗಳನ್ನು ಒದಗಿಸಲು ತ್ವರಿತ ಗತಿಯಲ್ಲಿ ಕ್ರಮವನ್ನು ಕೈಗೊಳ್ಳಬೇಕೆಂದು ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಯಮುನಾ ಗಾಂವಕರ್ ಆಗ್ರಹಿಸಿದ್ದಾರೆ. ಅವರು ಈ ಬಗ್ಗೆ…
Read Moreಚಲನಚಿತ್ರ ಪ್ರದರ್ಶನ ಸ್ಥಗಿತಗೊಳಿಸಿದ ದಾಂಡೇಲಿಯ ಶ್ರೀಹರಿ ಟಾಕೀಸ್
ದಾಂಡೇಲಿ : ದಾಂಡೇಲಿಯ ಜನತೆಗೆ ಕಳೆದ 38- 45 ವರ್ಷಗಳಿಂದ ಚಲನಚಿತ್ರಗಳ ಪ್ರದರ್ಶನಗಳ ಮೂಲಕ ಸಾಂಸ್ಕೃತಿಕ ಮನೋರಂಜನೆಯನ್ನು ನೀಡುತ್ತಾ ಬಂದಿರುವ ನಗರದ ಜೆ.ಎನ್. ರಸ್ತೆಯಲ್ಲಿರುವ ಅಶೋಕ ಚಿತ್ರಮಂದಿರವು ಚಲನಚಿತ್ರ ಪ್ರದರ್ಶನವನ್ನು ಸ್ಥಗಿತಗೊಳಿಸಿ ಅನೇಕ ವರ್ಷಗಳು ಸಂದಿವೆ. ಆನಂತರ ಮೊನ್ನೆ…
Read More