Slide
Slide
Slide
previous arrow
next arrow

ಲೋಕಸಭಾ ಚುನಾವಣೆ; ‘ಕೈ’ ಹಿಡಿಯಲಿದ್ದಾರಾ ಸೂರಜ್ ಸೋನಿ !

ಹೊನ್ನಾವರ: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕುಮಟಾ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಅಲ್ಪ ಮತದಿಂದ ಪರಾಭವಗೊಂಡಿದ್ದ ಸೂರಜ್ ನಾಯ್ಕ ಸೋನಿ ಇದೇ ಬರುವ ಶುಕ್ರವಾರದಂದು ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಪಕ್ಷ ಸೇರ್ಪಡೆಗೊಳ್ಳಲಿದ್ದಾರೆ ಎಂದು ಬಲ್ಲ ಮೂಲಗಳಿಂದ ತಿಳಿದು…

Read More

ಶ್ರೀಲಂಕಾದಿಂದ ಅಡಿಕೆ ಆಮದು: ಕೇಂದ್ರ ಸರಕಾರದ ನೀತಿ ಖಂಡನಾರ್ಹ

ಸಿದ್ದಾಪುರ: ಕೇಂದ್ರ ಸರಕಾರದ ಅನುಮೊದನೆ ಮೇರೆಗೆ, ಖಾಸಗಿ ಸಂಸ್ಥೆ ಮೂಲಕ ಶ್ರೀಲಂಕಾದಿಂದ 5 ಲಕ್ಷ ಟನ್ ಅಡಿಕೆ ಆಮದು ಮಾಡಿಕೊಳ್ಳುವ ನೀತಿ ಖಂಡನಾರ್ಹ. ಕೇಂದ್ರ ಸರಕಾರದ ಅಡಿಕೆ ಆಮದು ನೀತಿಯನ್ನು ಕೈ ಬಿಡಬೇಕೆಂದು ಸಾಮಾಜಿಕ ಹೋರಾಟಗಾರ ರವೀಂದ್ರ ನಾಯ್ಕ…

Read More

‘ಬಹುಮುಖಿ’ಯನ್ನು ಪರಿಚಯಿಸಿದ ಒಡ್ಡೋಲಗ ನಾಟಕ

ಶಿರಸಿ: ನಗರದ ನೆಮ್ಮದಿಯ ರಂಗಧಾಮದಲ್ಲಿ ಒಡ್ಡೋಲಗ ತಂಡದ ರಂಗ ಪರ‍್ಯಟನೆಯ ‘ಬಹುಮುಖಿ’ ನಾಟಕ ಸಾರ್ವಜನಿಕರು, ಕಲಾ ಪ್ರೇಕ್ಷಕರ ಮೆಚ್ಚುಗೆಗೆ ಒಳಗಾಯಿತು. ಇವತ್ತಿನ ಕಾಲದಲ್ಲಿ ಜರುಗುವ ದೃಶ್ಯಾವಳಿಗಳನ್ನು ಕಟ್ಟಿಕೊಟ್ಟಿದೆ. ರೋಚಕ ಕಥೆಯೊಂದರ ಬೆನ್ನಟ್ಟಿ ಹೋದ ಪತ್ರಕರ್ತನೊಬ್ಬನಿಗೆ ಎದುರಾಗುವ ಜಗತ್ತು ಇಲ್ಲಿ…

Read More

ಸುಪ್ತ ಪ್ರತಿಭೆಗಳ ಅನಾವರಣಕ್ಕೆ ಬೋಧಕ ಸಂಘ ಮುಖ್ಯ ಭೂಮಿಕೆ: ವಿ.ಎಸ್‌.ನಾಯಕ

‘ಕಥೆಯೊಂದಿಗಿನ ರಾಜು ಮಾಸ್ತರರು’ ಕಥಾ ಸಂಕಲನ ಲೋಕಾರ್ಪಣೆ ಕುಮಟಾ: ಪ್ರತಿಭಾವಂತರನೇಕರು ಅವಕಾಶ ವಂಚಿತರಾಗಿ ಬೆಳಕುಗೊಂಡಿರದ ದುರ್ದಿನಗಳಲ್ಲಿ ಸುಪ್ತ ಪ್ರತಿಭೆಗಳಿಗೆ ಭೂಮಿಕೆಯನ್ನೊದಗಿಸಿ ಸಾರಸ್ವತ ಲೋಕಕ್ಕೆ ಪರಿಚಯಿಸುವ ಕರ್ನಾಟಕ ರಾಜ್ಯ ಬೋಧಕರ ಸಂಘದ ಕಾಯಕ ಶ್ಲಾಘ್ಯವೆಂದು ಅಂಕೋಲಾ ಕನ್ನಡ ಸಂಘದ ಅಧ್ಯಕ್ಷರಾದ…

Read More

ಸುಯೋಗಾಶ್ರಮದ ಲತಿಕಾ ಭಟ್‌ಗೆ ‘ಚೆನ್ನಭೈರಾದೇವಿ ಪ್ರಶಸ್ತಿ’ ಪ್ರದಾನ

ಶಿರಸಿ: ಮುಂಬಯಿಯ ಮಯೂರವರ್ಮ ಸಾಂಸ್ಕೃತಿಕ ವೇದಿಕೆಯು ವಾರ್ಷಿಕವಾಗಿ ಕೊಡಮಾಡುವ 2024ನೇ ಸಾಲಿನ “ಚೆನ್ನಭೈರಾದೇವಿ ಪ್ರಶಸ್ತಿ”ಯನ್ನು ತಾಲೂಕಿನ ಅಬ್ರಿಮನೆಯ ಸುಯೋಗಾಶ್ರಯ ಮುಖ್ಯಸ್ಥೆ ಲತಿಕಾ ಗಣಪತಿ ಭಟ್ಟ ಅವರಿಗೆ ಮಾ.10ರಂದು ಸುಯೋಗಾಶ್ರಯದ “ಹಿರಿಯರ ಮನೆ”ಯಲ್ಲಿ ಪ್ರದಾನ ಮಾಡಲಾಯಿತು. ಕಾರ್ಯಕ್ರಮ ಉದ್ಘಾಟಿಸಿ, ವಿಶ್ರಾಂತ…

Read More

‘ಯಕ್ಷಗಾನ’ ನಮ್ಮ ಸಂಸ್ಕೃತಿಯನ್ನು ಪ್ರತಿನಿಧಿಸುತ್ತದೆ: ಸುಮಂಗಲಾ ನಾಯ್ಕ್

ಸಿದ್ದಾಪುರ : ಈ ನೆಲದ ಸಂಸ್ಕೃತಿ ಆಚಾರ, ವಿಚಾರ ತಿಳಿಸುವ ಯಕ್ಷಗಾನ ಕಲೆಯನ್ನು ಯುವ ಜನತೆ ಉಳಿಸಿಕೊಂಡು ಹೋಗಲು  ಪ್ರಯತ್ನ ಪಡುತ್ತಿರುವುದು ಕಲೆಯ ಉಳಿವಿಗೆ ಕಾರಣವಾಗಿದೆ. ಯುವ ಜನತೆ ಇದರ ಉಳಿವಿಗೆ ಆಸಕ್ತಿ ವಹಿಸಿರುವುದು ಅದರಲ್ಲೂ ವಿದ್ಯಾರ್ಥಿಗಳು ಈ…

Read More

ಚರ್ಮ ವಸ್ತು ತರಬೇತಿ: ಫಲಾನುಭವಿಗಳಿಗೆ ಸವಲತ್ತು ವಿತರಣಾ ಕಾರ್ಯಕ್ರಮ

ದಾಂಡೇಲಿ: ಸಮಾಜ ಕಲ್ಯಾಣ ಇಲಾಖೆ, ಡಾ. ಬಾಬು ಜಗಜೀವನ ರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ಆಶ್ರಯದಡಿ ದಾಂಡೇಲಿ ನಗರಸಭೆಯ ಸಹಕಾರದಲ್ಲಿ ಮಹಿಳೆಯರಿಗಾಗಿ ಹಮ್ಮಿಕೊಂಡಿದ್ದ 60 ದಿನಗಳ ಚರ್ಮ ವಸ್ತುಗಳ ಹೊಲಿಗೆ ತರಬೇತಿ ಪಡೆದ ಶಿಬಿರಾರ್ಥಿಗಳಿಗೆ ಹೊಲಿಗೆ ಯಂತ್ರದ…

Read More

ದುರ್ಗಾವಿನಾಯಕ ದೇವಸ್ಥಾನಕ್ಕೆ ಸಂಸದ ಅನಂತಕುಮಾರ್ ಭೇಟಿ

ಸಿದ್ದಾಪುರ: ತಾಲೂಕಿನ ಹಾರ್ಸಿಕಟ್ಟಾ ಸಮೀಪದ ವಾಜಗದ್ದೆಯ ಶ್ರೀ ದುರ್ಗಾವಿನಾಯಕ ದೇವಸ್ಥಾನಕ್ಕೆ ಸಂಸದ ಅನಂತಕುಮಾರ ಹೆಗಡೆ ಶನಿವಾರ ಸಂಜೆ ದೇವರ ದರ್ಶನ ಪಡೆದು ಅರ್ಚಕರಾದ ವೇ.ಗೋಪಾಲ ಜೋಶಿ ಅವರಿಂದ ಪ್ರಸಾದ ಸ್ವೀಕರಿಸಿದರು. ನಂತರ ದೇವಸ್ಥಾನದ ಅಭಿವೃದ್ಧಿ ಕಾರ್ಯ ವೀಕ್ಷಿಸಿ ಮೆಚ್ಚುಗೆ…

Read More

ಬತ್ತುತ್ತಿರುವ ಮುಠ್ಠಳ್ಳಿ ಹೊಳೆ: ತಡೆಯೊಡ್ಡು‌ ನಿರ್ಮಿಸಿದ ಗ್ರಾಮಸ್ಥರು

ಸಿದ್ದಾಪುರ: ಹಾರ್ಸಿಕಟ್ಟಾ ಗ್ರಾ.ಪಂ.ನ ಮುಠ್ಠಳ್ಳಿ, ಹಳಿಯಾಳ ಹಾಗೂ ಹಾರ್ಸಿಕಟ್ಟಾ ಗ್ರಾಮದ ಜನತೆಗೆ ಹಲವು ವರ್ಷಗಳಿಂದ ಮುಠ್ಠಳ್ಳಿ ಹೊಳೆಯಿಂದ ನೀರು ಸರಬರಾಜು ಮಾಡಲಾಗುತ್ತಿದ್ದು, ಈ ವರ್ಷ ಹೊಳೆಯಲ್ಲಿ ನೀರು ಕಡಿಮೆಯಾಗುತ್ತಿರುವುದರಿಂದ ಮುಂಜಾಗೃತೆಯಾಗಿ ಸಾರ್ವಜನಿಕರ ಶ್ರಮದಾನದಿಂದ ಶನಿವಾರ ಗ್ರಾಪಂ ತಡೆಒಡ್ಡನ್ನು ನಿರ್ಮಿಸಿ…

Read More

ಜಿಲ್ಲಾಧಿಕಾರಿ ವಿಶೇಷ ಕಾಳಜಿ: ಗುತ್ತಿಗೆ ಪೌರ ಕಾರ್ಮಿಕರಿಗೆ ಖಾಯಂ ಭಾಗ್ಯ

ಕಾರವಾರ: ಪೌರ ಕಾರ್ಮಿಕರ  ಅಭಿವೃದ್ಧಿ ಬಗ್ಗೆ ಮತ್ತು ಅವರ ಸಮಸ್ಯೆಗಳ ನಿವಾರಣೆ ಕುರಿತಂತೆ ವಿಶೇಷ ಕಾಳಜಿ ವಹಿಸುವ ಮತ್ತು ಅವರ ಸಮಸ್ಯೆಗಳಿಗೆ ಸದಾ ಸಕಾರಾತ್ಮಕವಾಗಿ  ಸ್ಪಂದಿಸುವ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಪೌರ ಕಾರ್ಮಿಕರು ತಮ್ಮ ಜೀವನದಲ್ಲಿ ಸದಾ ಸ್ಮರಿಸುವ …

Read More
Back to top