Slide
Slide
Slide
previous arrow
next arrow

ಇಪ್ಕೋ ಸಂಸ್ಥೆಯ ನೂತನ ಪ್ರತಿನಿಧಿಗಳ ಆಯ್ಕೆ

300x250 AD

ಸಿದ್ದಾಪುರ: ದೇಶದ ಅತಿ ದೊಡ್ಡ ರಸಗೊಬ್ಬರ ತಯಾರಿಸುವ ಸಹಕಾರಿ ಸಂಸ್ಥೆಯಾಗಿರುವ ಇಪ್ಕೋ ನವದೆಹಲಿ ಇದರ ಹುಬ್ಬಳ್ಳಿ ವಿಭಾಗದಿಂದ ಇತ್ತೀಚೆಗೆ ಸದಸ್ಯ ಪ್ರತಿನಿಧಿಗಳ ಆಯ್ಕೆ ನಡೆಯಿತು.
ತುರುಸಿನ ಚುನಾವಣೆಯಲ್ಲಿ ಸಿದ್ದಾಪುರ ಟಿಎಂಎಸ್ ಅಧ್ಯಕ್ಷ ಆರ್.ಎಂ. ಹೆಗಡೆ ಬಾಳೇಸರ ಹಾಗೂ ಟಿಎಸ್‌ಎಸ್ ಶಿರಸಿ ಇದರ ನಿರ್ದೇಶಕ ಸಿದ್ದಾಪುರದ ರವೀಂದ್ರ ಹೆಗಡೆ ಹಿರೇಕೈ ಇವರು ಹೆಚ್ಚು ಮತಗಳನ್ನು ಪಡೆದು ಆಯ್ಕೆ ಆಗಿದ್ದಾರೆ. ಉತ್ತರ ಕನ್ನಡ, ಬೆಳಗಾಂವ, ಬಿಜಾಪುರ, ಬಾಗಲಕೋಟೆ, ಧಾರವಾಡ, ಹಾವೇರಿ, ದಾವಣಗೆರೆ ಜಿಲ್ಲೆಗಳ ಒಟ್ಟೂ 63 ಸಹಕಾರಿಗಳು ಮತ ಚಲಾಯಿಸಿ 18 ಅಭ್ಯರ್ಥಿಗಳು ಆಯ್ಕೆ ಆಗಿದ್ದಾರೆ.

300x250 AD
Share This
300x250 AD
300x250 AD
300x250 AD
Back to top