Slide
Slide
Slide
previous arrow
next arrow

ಮಾ.12ಕ್ಕೆ ‘ಪಾಪಣ್ಣ ವಿಜಯ- ಗುಣಸುಂದರಿ” ಯಕ್ಷಗಾನ

300x250 AD

ಹೊನ್ನಾವರ: ತಾಲೂಕಿನ ಸಾಲ್ಕೋಡ್ ಗ್ರಾಮದ ಬೊಂಡಕಾರ ದೇವಸ್ಥಾನದ ಬಯಲಿನಲ್ಲಿ ಪ್ರಸಿದ್ದ ಕಲಾವಿದರ ಕೂಡುವಿಕೆಯಲ್ಲಿ  “ಪಾಪಣ್ಣ ವಿಜಯ- ಗುಣಸುಂದರಿ” ಏಳನೇ ವರ್ಷದ ಯಕ್ಷಗಾನ ಬಯಲಾಟ ಮಾರ್ಚ್12 ರಂದು 8 ಗಂಟೆಗೆ ನಡೆಯಲಿದೆ.

ಗೆಳೆಯರ ಬಳಗ ಗುಮ್ಮೆಕೇರಿ ಸಾಲ್ಕೋಡ್ ಇವರು ಆಯೋಜಿಸಿರುವ ಯಕ್ಷಗಾನವಾಗಿದ್ದು, ಭಾಗವತರಾಗಿ ರಾಮಕೃಷ್ಣ ಹೆಗಡೆ ಹಿಲ್ಲೂರು, ಗಣೇಶ ಯಾಜಿ ಇಡಗುಂಜಿ, ಮದ್ದಳೆಯಲ್ಲಿ ನಾಗರಾಜ ಭಂಡಾರಿ ಹಿರೆಬೈಲ್, ಚಂಡೆಯಲ್ಲಿ ಗಜಾನನ ಸಾತುರು, ಮುಮ್ಮೇಳದಲ್ಲಿ ಅಶೋಕ ಭಟ್ ಸಿದ್ದಾಪುರ, ಗಣಪತಿ ಹೆಗಡೆ ತೋಟಿಮನೆ, ಅಶ್ವಿನಿ ಕೊಂಡದಕುಳಿ, ನಾಗಶ್ರೀ ಜಿ.ಎಸ್, ನಾಗೇಶ ಕುಳಿಮನೆ, ರಾಮ ಹೆಗಡೆ ಸಾಣ್ಮನೆ, ಸ್ತ್ರೀ ಪಾತ್ರದಲ್ಲಿ ನಾಗರಾಜ ಕುಂಕಿಪಾಲ,ರಕ್ಷಿತ್ ಕುಳಿಮನೆ, ಮಾರುತಿ ನಾಯ್ಕ ಬೈಲಗದ್ದೆ, ಹಾಸ್ಯ ಪಾತ್ರದಲ್ಲಿ ಶ್ರೀಧರ ಹೆಗಡೆ ಚಪ್ಪರಮನೆ, ಶ್ರೀಧರ ಭಟ್ ಕಾಸರಕೋಡ, ಬಾಲ ಕಲಾವಿದರಾದ ಸುಭಾಸ್, ಸಂದೀಪ, ವಿನಿತಾ, ದಿಶಾ ಕಲಾ ಪ್ರದರ್ಶನ ನೀಡಲಿದ್ದು, ಯಕ್ಷಗಾನ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಲೆ ಹಾಗೂ ಕಲಾವಿದರನ್ನು ಪೊತ್ಸಾಹಿಸುವಂತೆ ಸಂಘಟಕರು ಮನವಿ ಮಾಡಿದ್ದಾರೆ.

300x250 AD

Share This
300x250 AD
300x250 AD
300x250 AD
Back to top