ಗೋಕುಲ ನ್ಯಾಚುರಲ್ ಐಸ್‌ಕ್ರೀಮ್ ಶುಭ ಸಮಾರಂಭಗಳಿಗೆ ನಾವು ಯಾವುದೇ ಕೆಮಿಕಲ್, ಆಯಿಲ್, ಕೃತಕ ಬಣ್ಣ ಬಳಸದ ನ್ಯಾಚುರಲ್ ಐಸ್ ಕ್ರೀಂಗಳನ್ನು ಶುದ್ಧ ಹಾಗೂ ತಾಜಾ ಮಾಡಿಕೊಡುತ್ತೇವೆ. ವಿವಿಧ ಪ್ಲೇವರ್‌ಗಳೂ ಸಹ ಲಭ್ಯವಿದ್ದು, ಸ್ಕೂಪ್ ಹಾಗೂ ಸ್ಪೇಸ್ ಕಟಿಂಗ್ ಯೋಗ್ಯ…
Read MoreMonth: March 2024
ಯಾಣದಲ್ಲಿ ಸಾರ್ವಜನಿಕ ವೈಪೈ ಸೇವೆಗೆ ಸಂಸದ ಅನಂತಕುಮಾರ ಚಾಲನೆ
ಶಿರಸಿ: ಮಹಾಶಿವರಾತ್ರಿಯ ಪರ್ವಕಾಲದಲ್ಲಿ ದೇಶದ ಮೊದಲ ಭಾರತ್ ಏರ್ ವೈಫೈ 7 ನೆಟ್ವರ್ಕ್ ಸೇವೆಯನ್ನು ಪ್ರಸಿದ್ಧ ಪ್ರವಾಸಿ ಕ್ಷೇತ್ರ ಯಾಣದಲ್ಲಿ ಸಂಸದ ಅನಂತಕುಮಾರ ಹೆಗಡೆ ಶುಕ್ರವಾರ ಲೋಕಾರ್ಪಣೆಗೊಳಿಸಿದರು. ಭಾರತ್ ಸಂಚಾರ ನಿಗಮ, ಅರಣ್ಯ ಇಲಾಖೆಗಳ ಸರಕಾರದಲ್ಲಿ ಜಪನೀಸ್ ತಂತ್ರಜ್ಞಾನ…
Read Moreಮಹಾಶಿವರಾತ್ರಿ; ಮುರ್ಡೇಶ್ವರದಲ್ಲಿ ಜನ ಸಾಗರ
ಭಕ್ತಿಯಲ್ಲಿ ಮಿಂದೆದ್ದ ಜನತೆ | ದೇವರಿಗೆ ರುದ್ರಾಭಿಶೇಕ, ಬಿಲ್ವಾರ್ಚನೆ, ದರ್ಶನಗೈದ ಭಕ್ತಸಮೂಹ ಭಟ್ಕಳ: ಮಹಾಶಿವರಾತ್ರಿ ಅಂಗವಾಗಿ ಶುಕ್ರವಾರ ಮುರ್ಡೇಶ್ವರದಲ್ಲಿ ಬೆಳಿಗ್ಗೆ 10 ಗಂಟೆ ವೇಳೆಗೆ 5 ಸಾವಿರಕ್ಕೂ ಅಧಿಕ ಭಕ್ತರು ಭೇಟಿ ನೀಡಿ ವಿಶೇಷ ಪೂಜೆ ಪುನಸ್ಕಾರ ಸಲ್ಲಿಸಿ…
Read Moreಗಂಗೆ ಒಲಿಸಿಕೊಂಡ ಗೌರಿಗೆ ‘ಜಲಗೌರಿ’ ಬಿರುದು; ಸಮ್ಮಾನ
ಶಿರಸಿ: ಹಲವು ಅಡೆತಡೆಗಳ ಮಧ್ಯೆ ಅಂಗನವಾಡಿ ಮಕ್ಕಳಿಗೆ ಬಾವಿ ತೋಡಿ ನೀರು ತರಿಸಿದ ಇಲ್ಲಿನ ಗಣೇಶ ನಗರದ ಗೌರಿ ನಾಯ್ಕ ಅವರನ್ನು ಮಹಿಳಾ ದಿನಾಚರಣೆ ದಿನದಂದು ಅವರ ಸ್ವಗೃಹದಲ್ಲಿ ಸಂಸದ ಅನಂತಕುಮಾರ ಹೆಗಡೆ ಸಮ್ಮಾನಿಸಿದರು. ಬಳಿಕ ಮಾತನಾಡಿದ ಸಂಸದ…
Read MoreTSS ಆಸ್ಪತ್ರೆ: Knee Replacement Surgery: ಜಾಹೀರಾತು
Shripad Hegde Kadave Institute of Medical Sciences Knee Replacement Surgery Done by minimally invasive technique Key Benefits: Consult our expert Shripad Hegde Kadave Institute of Medical SciencesSirsi☎️Tel: +9108384234843☎️Tel:…
Read Moreಸ್ವರ್ಣವಲ್ಲೀಯಲ್ಲಿ ರುದ್ರಹವನ ಸಂಪನ್ನ
ಶಿರಸಿ: ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದಲ್ಲಿ ಮಹಾಶಿವರಾತ್ರಿಯ ಅಂಗವಾಗಿ ಬೆಳಿಗ್ಗೆ ಯಾಗಶಾಲೆಯಲ್ಲಿ ರುದ್ರಹವನ ನಡೆಯಿತು. ಶ್ರೀ ಶ್ರೀಗಳವರ ದಿವ್ಯ ಸಾನಿಧ್ಯದಲ್ಲಿ ಪೂರ್ಣಾಹುತಿಯು ನೆರವೇರಿತು. ಕ್ರಿ.ಶ.ನಾಲ್ಕನೇ ಶತಮಾನಕ್ಕೂ ಮೊದಲೇ ಸೋಂದಾ ಕ್ಷೇತ್ರದಲ್ಲಿ ಸರ್ವಸಂಗಪರಿತ್ಯಾಗಿಗಳು ತಮ್ಮ ಯೌಗಿಕ ಸಿದ್ಧಿಗಾಗಿ ಈ ಕ್ಷೇತ್ರದಲ್ಲಿನ…
Read Moreಜನಮನಗೆದ್ದ ‘ಚಂದ್ರಹಾಸ ಚರಿತ್ರೆ’
ಯಲ್ಲಾಪುರ: ಕನ್ನಡ ಸಂಸ್ಕೃತಿ ಇಲಾಖೆ ಕಾರವಾರ ಇವರ ಸಹಕಾರದಲ್ಲಿ ಇತ್ತೀಚೆಗೆ ಬೆಳಸಲಿಗೆ ಯಕ್ಷಕಲಾ ಪ್ರತಿಷ್ಠಾನ ಇವರು ಸುಬ್ಬಣ್ಣ ಕಂಚಗಲ್ ಇವರ ಮನೆಯಲ್ಲಿ ಚೌಡೇಶ್ವರಿ ಹಾಗೂ ಕಾಳಿಕಾದೇವಿ ಆರಾಧನೆಯ ಅಂಗವಾಗಿ ‘ಚಂದ್ರಹಾಸ ಚರಿತ್ರೆ’ ಯಕ್ಷಗಾನ-ಬಯಲಾಟವನ್ನು ಹಮ್ಮಿಕೊಳ್ಳಲಾಯಿತು. ಹಿಮ್ಮೇಳದಲ್ಲಿ ಶಶಾಂಕ ಭಟ್…
Read Moreಜೊಯಿಡಾದಲ್ಲಿ ಸಂಭ್ರಮದ ಮಹಾಶಿವರಾತ್ರಿ
ಜೊಯಿಡಾ: ತಾಲೂಕಿನಾದ್ಯಂತ ಮಹಾ ಶಿವರಾತ್ರಿ ಹಬ್ಬವನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು. ಶಿವಭಕ್ತರು ಬೆಳ್ಳಂ ಬೆಳಿಗ್ಗೆಯಿಂದಲೆ ಶಿವಾಲಯಗಳಲ್ಲಿ ಸಾಲುಗಟ್ಟಿ ನಿಂತಿದ್ದರು. ಜೊಯಿಡಾದ ಶಿವಾಲಯ ಸಿದ್ದೇಶ್ವರ , ರಾಮಲಿಂಗ , ಕವಳ ಗುಹೇಶ್ವರ , ಯರಮುಖದ ಶ್ರೀ ಸೋಮೇಶ್ವರ , ಗುಂದದ…
Read Moreಮುಂಡಗೋಡಿನ ವಿವಿಧೆಡೆ ಶಿವನಿಗೆ ಪೂಜೆ ಸಲ್ಲಿಕೆ
ಮುಂಡಗೋಡ: ಮಹಾಶಿವರಾತ್ರಿ ಉತ್ಸವದ ಅಂಗವಾಗಿ ಪಟ್ಟಣ ಹಾಗೂ ತಾಲೂಕಿನ ವಿವಿಧ ಗ್ರಾಮೀಣ ಭಾಗದ ಶಿವನ ದೇವಾಲಯಗಳಲ್ಲಿ ಭಕ್ತರು ಶುಕ್ರವಾರ ವಿಶೇಷ ಪೂಜೆ ಸಲ್ಲಿಸಿದರು. ಪಟ್ಟಣದ ಈಶ್ವರ ದೇವಾಸ್ಥಾನದಲ್ಲಿ ಬೆಳಿಗ್ಗೆ ಪಂಚಾಮೃತ, ಮಹಾಭಿಷೇಕ, ಗಣಹೋಮ, ರುದ್ರಹವನ, ಹಣ್ಣುಕಾಯಿ ಸಮರ್ಪಣೆ ಸೇರಿ…
Read Moreಮುರೇಗಾರ ಫಾಲ್ಸ್‌ನಲ್ಲಿ ಶಿವರಾತ್ರಿ ಆಚರಣೆ
ಶಿರಸಿ: ಮಹಾಶಿವರಾತ್ರಿ ಪ್ರಯುಕ್ತ ತಾಲೂಕಿನ ಶಿರ್ಲಬೈಲ್‌ನ ಮುರೇಗಾರ ಫಾಲ್ಸ್‌ನಲ್ಲಿ ಪಾಂಡವರಕಾಲದ ಇತಿಹಾಸ ಇರುವ ಹೊಳೆಯ ಮಧ್ಯದಲ್ಲಿರುವ ವಿಶೇಷ ಶಿವಲಿಂಗಕ್ಕೆ ಗ್ರಾಮಸ್ಥರಿಂದ ವಿಶೇಷ ಪೂಜೆ ಸಲ್ಲಿಸಲಾಯಿತು. ಪಾಂಡವರು ವನವಾಸದ ಸಮಯದಲ್ಲಿ ಈ ಶಿವಲಿಂಗಕ್ಕೆ ಪೂಜೆ ಸಲ್ಲಿಸುತ್ತಿದ್ದರು ಎಂದು ಪ್ರತೀತಿ ಇದೆ.…
Read More