ಪ್ರತಿಭಟನೆಗೆ ಮುಂದಾದ ಮೀನುಗಾರರು ಪೋಲೀಸ್ ವಶಕ್ಕೆ; ಹಲವರಿಗೆ ಗಾಯ ಹೊನ್ನಾವರ: ತಾಲೂಕಿನ ಕಾಸರಕೋಡ ವಾಣಿಜ್ಯ ಬಂದರು ಪ್ರದೇಶ ವ್ಯಾಪ್ತಿಯಲ್ಲಿ ಬುಧವಾರ ಹೈ ಟೈಡ್ ಲೈನ್ ಸರ್ವೆಗೆ ಮುಂದಾದ ಹಿನ್ನೆಲೆಯಲ್ಲಿ ಮೀನುಗಾರರು ಮತ್ತು ಪೋಲೀಸರ ನಡುವೆ ತಳ್ಳಾಟ ನೂಕಾಟಗಳು ನಡೆದು,…
Read MoreMonth: February 2024
ಶಾಂತಣ್ಣ ನಿಜಾರ್ಥದಲ್ಲಿ ಸಹಕಾರಿ ಕ್ಷೇತ್ರದ ಅನರ್ಘ್ಯ ರತ್ನ; ಅನಂತಮೂರ್ತಿ ಬಣ್ಣನೆ
ಶಿರಸಿ: ಹಿರಿಯ ಸಹಕಾರಿ, ಜಿಲ್ಲಾ ಕಾಂಗ್ರೆಸ್ ನ ನೇತಾರರು ಮತ್ತು ಟಿಎಸ್ಎಸ್ ಮಾಜಿ ಅಧ್ಯಕ್ಷರಾಗಿದ್ದ ಶಾಂತಾರಾಮ ಹೆಗಡೆ ಶೀಗೇಹಳ್ಳಿಯವರ ಸಾವು ಜಿಲ್ಲೆಯಲ್ಲಿ ಶೂನ್ಯದ ವಾತಾವರಣವನ್ನು ಉಂಟುಮಾಡಿದೆ ಎಂದು ಸಾಮಾಜಿಕ ಕಾರ್ಯಕರ್ತ ಅನಂತಮೂರ್ತಿ ಹೆಗಡೆ ತಿಳಿಸಿದ್ದಾರೆ. ಈ ಕುರಿತು ಪ್ರಕಟಣೆ…
Read Moreಎಸ್‌ಡಿಪಿಐ ಕಾರ್ಯಕರ್ತರಿಂದ ಸುಳ್ಳು ಆಡಿಯೋ ಹರಿಬಿಟ್ಟು ಅಶಾಂತಿ ಸೃಷ್ಟಿಸಲು ಯತ್ನ ಆರೋಪ; ಕ್ರಮಕ್ಕೆ ಆಗ್ರಹ
ಭಟ್ಕಳ: ಭಟ್ಕಳದ ಹಿಂದೂ ಮುಖಂಡರನ್ನು ಹಾಗೂ ಬಿಜೆಪಿ ಕಾರ್ಯಕರ್ತರನ್ನು ಗೂಂಡಾ ಎಂದು ಸಂಬೋಧಿಸಿದ್ದಲ್ಲದೇ, ಅಶಾಂತಿ ಸೃಷ್ಟಿಸಲು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಮಾಹಿತಿ ಹರಿಬಿಡುವುದರ ಜೊತೆಗೆ ಸುಳ್ಳು ದೂರು ನೀಡಿರುವ ಎಸ್.ಡಿ.ಪಿ.ಐ ಕಾರ್ಯಕರ್ತರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಭಟ್ಕಳ…
Read Moreಹುಟ್ಟೂರಲ್ಲಿ ಅಂತ್ಯಕ್ರಿಯೆ; ಪಂಚಭೂತಗಳಲ್ಲಿ ಶಾಂತಣ್ಣ ವಿಲೀನ
ಸಹಕಾರಿ ರತ್ನ ಇನ್ನು ನೆನಪು ಮಾತ್ರ ಶಿರಸಿ: ಅಜಾತಶತ್ರುವಾಗಿದ್ದ ದಿ. ಶಾಂತಾರಾಮ ಹೆಗಡೆ ಶೀಗೇಹಳ್ಳಿ ಅವರ ಅಂತ್ಯಕ್ರಿಯೆ ಗುರುವಾರ ನಡೆಯಿತು. ಸರಳ, ಸಜ್ಜನಿಕೆಗೆಗೆ ಹೆಸರಾಗಿದ್ದ ಅವರು ಪಂಚಭೂತಗಳಲ್ಲಿ ವಿಲೀನರಾದರು. ಸಹಕಾರ, ರಾಜಕೀಯ, ಧಾರ್ಮಿಕ, ಶಿಕ್ಷಣ ಹೀಗೆ ಎಲ್ಲಾ ರಂಗದಲ್ಲೂ…
Read Moreಅಪಘಾತ: ಆರೋಪಿಗೆ ಶಿಕ್ಷೆ ಪ್ರಕಟ
ಹೊನ್ನಾವರ: ಅಪಘಾತಕ್ಕೆ ಕಾರಣವಾಗಿದ್ದ ಹೊನ್ನಾವರ ಮಹಿಮೆಯ ರಮೇಶ ನಾಯ್ಕ್ ಎಂಬಾತನಿಗೆ ನ್ಯಾಯಾಲಯವು 6 ತಿಂಗಳ ಸಾದಾ ಜೈಲುವಾಸ ಹಾಗೂ ರೂ.1000 ದಂಡ ವಿಧಿಸಿ ಆದೇಶ ಹೊರಡಿಸಿದೆ. 2019ರಲ್ಲಿ ಹೊನ್ನಾವರದಿಂದ ಗೇರಸೊಪ್ಪ ಕಡೆ ಅತಿವೇಗ ಹಾಗೂ ಅಜಾಗರೂಕತೆಯಿಂದ ಬೈಕ್ ಚಲಾಯಿಸುತ್ತ…
Read Moreಸತ್ಪಾತ್ರರಿಗೆ ದಾನ ನೀಡುತ್ತಿರುವ ಸಂಸ್ಥೆ ‘ಯೂಥ್ ಫಾರ್ ಸೇವಾ’: ಡಿಡಿಪಿಐ ಬಸವರಾಜ
ಶಿರಸಿ: ಇಂದು ಸರ್ಕಾರಿ ಶಾಲೆಗಳು ಯಾವುದೇ ಖಾಸಗಿ ಶಾಲೆಗಳಿಗೂ ಸರಿಸಾಟಿಯಿಲ್ಲದಂತೆ ಎಲ್ಲ ಮೂಲಭೂತ ವ್ಯವಸ್ಥೆಯನ್ನು ಹೊಂದುತ್ತಿವೆ. ಸರಕಾರಿ ಶಾಲೆಗಳು ಇಂದು ಕೇವಲ ಕನ್ನಡ ಶಾಲೆಗಳಾಗಿ ಉಳಿದಿಲ್ಲ ನಮ್ಮಲ್ಲೂ ಆಂಗ್ಲ ಮಾಧ್ಯಮ ಆರಂಭಗೊಂಡಿದೆ. ಅದಕ್ಕೆ ಕಾರಣ ಅನೇಕ ಸ್ವಯಂಸೇವಾ ಸಂಸ್ಥೆಗಳು.…
Read Moreಶಾಂತಾರಾಮ ಹೆಗಡೆ ನಿಧನ: ಎಂಇಎಸ್‌ನಲ್ಲಿ ಮೌನಾಚರಣೆ
ಶಿರಸಿ: ನಗರದ ಎಂ.ಇ.ಎಸ್ ಎಂ.ಎಂ. ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ, ಅಗಲಿದ ಎಂ.ಇ.ಎಸ್ ಮಾಜಿ ಅಧ್ಯಕ್ಷ ಹಾಗೂ ಟಿಎಸ್ಎಸ್ ಮಾಜಿ ಅಧ್ಯಕ್ಷ ಶಾಂತರಾಮ್ ಹೆಗಡೆ ಶೀಗೆಹಳ್ಳಿ ಸ್ಮರಣಾರ್ಥ ಭಾವಚಿತ್ರಕ್ಕೆ ಪುಷ್ಪವನ್ನು ಸಮರ್ಪಿಸಿ ಒಂದು ನಿಮಿಷ ಮೌನಾಚರಣೆಯನ್ನು ಮಾಡಲಾಯಿತು. ಅಗಲಿದ…
Read Moreಫೆ.4ಕ್ಕೆ ಮಳಲವಳ್ಳಿ ದೇವಸ್ಥಾನ ವಾರ್ಷಿಕೋತ್ಸವ
ಸಿದ್ದಾಪುರ: ತಾಲೂಕಿನ ಮಳಲವಳ್ಳಿಯ ಈಶ್ವರ ದೇವಸ್ಥಾನದ 2ನೇ ವರ್ಷದ ವಾರ್ಷಿಕೋತ್ಸವ, ಧರ್ಮಸಭೆ ಹಾಗೂ ಅಭಿನಂದನಾ ಸಮಾರಂಭ ಫೆ. 4 ರಂದು ವಿಜೃಂಭಣೆಯಿಂದ ಜರುಗಲಿದೆ.ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ದೇವಸ್ಥಾನದ ಅಧ್ಯಕ್ಷ ವೀರಭದ್ರ ನಾಯ್ಕ ಅಧ್ಯಕ್ಷತೆ…
Read Moreದಾಂಡೇಲಿಯಲ್ಲಿ ಮಡಿವಾಳ ಮಾಚಿದೇವ ಜಯಂತಿ ಆಚರಣೆ
ದಾಂಡೇಲಿ : ನಗರದ ಅಂಬೇವಾಡಿಯಲ್ಲಿರುವ ತಾಲ್ಲೂಕು ಆಡಳಿತ ಸೌಧದಲ್ಲಿ ಮಡಿವಾಳ ಮಾಚಿದೇವ ಅವರ ಜಯಂತಿಯನ್ನು ಗುರುವಾರ ಆಚರಿಸಲಾಯಿತು. ಕಾರ್ಯಕ್ರಮದ ಆರಂಭದಲ್ಲಿ ಮಡಿವಾಳ ಮಾಚಿದೇವರ ಭಾವಚಿತ್ರಕ್ಕೆ ತಹಶೀಲ್ದಾರ್ ಶೈಲೇಶ್ ಪರಮಾನಂದ ಹಾಗೂ ತಹಶೀಲ್ದಾರ್ ಕಚೇರಿಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಪುಷ್ಪ…
Read Moreಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಕೌಶಲ್ಯಾತ್ಮಕ ಚಟುವಟಿಕೆ ಅವಶ್ಯ: ಎನ್.ಆರ್.ಹೆಗಡೆ
ಯಲ್ಲಾಪುರ: ಮಕ್ಕಳು ಸಾಮಾನ್ಯ ಜ್ಞಾನವನ್ನು ಹೊಂದಬೇಕು. ಈ ದಿಶೆಯಲ್ಲಿ ಶಾಲೆಗಳಲ್ಲಿ ವಿಶೇಷ ಕೌಶಲ್ಯಾತ್ಮಕ ಕ್ರಿಯಾತ್ಮಕ ಚಟುವಟಿಕೆ ಹಮ್ಮಿಕೊಳ್ಳಲಾಗುತ್ತಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಆರ್.ಹೆಗಡೆ ಹೇಳಿದರು.ಅವರು ತಾಲೂಕಿನ ಹುತ್ಕಂಡ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮೆಟ್ರಿಕ್ ಮೇಳ, ವಿಜ್ಞಾನ ಮೇಳ,…
Read More