Slide
Slide
Slide
previous arrow
next arrow

ಅಪಘಾತ: ಆರೋಪಿಗೆ ಶಿಕ್ಷೆ ಪ್ರಕಟ

300x250 AD

ಹೊನ್ನಾವರ: ಅಪಘಾತಕ್ಕೆ ಕಾರಣವಾಗಿದ್ದ ಹೊನ್ನಾವರ ಮಹಿಮೆಯ ರಮೇಶ ನಾಯ್ಕ್ ಎಂಬಾತನಿಗೆ ನ್ಯಾಯಾಲಯವು 6 ತಿಂಗಳ ಸಾದಾ ಜೈಲುವಾಸ ಹಾಗೂ ರೂ.1000 ದಂಡ ವಿಧಿಸಿ ಆದೇಶ ಹೊರಡಿಸಿದೆ.

2019ರಲ್ಲಿ ಹೊನ್ನಾವರದಿಂದ ಗೇರಸೊಪ್ಪ ಕಡೆ ಅತಿವೇಗ ಹಾಗೂ ಅಜಾಗರೂಕತೆಯಿಂದ ಬೈಕ್ ಚಲಾಯಿಸುತ್ತ ಓವರ್ ಟೇಕ್ ಮಾಡುವ ಭರದಲ್ಲಿ ಎದುರಿನಿಂದ ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದು ಅಪಘಾತಕ್ಕೆ ಕಾರಣವಾಗಿದ್ದನು. ಈ ಕುರಿತು ದಾಖಲಾಗಿದ್ದ ಪ್ರಕರಣ ವಿಚಾರಣೆಯ ನಂತರ ಆರೋಪಿಗೆ ಶಿಕ್ಷೆ ವಿಧಿಸಿ ಆದೇಶಿಸಲಾಗಿದೆ.

300x250 AD
Share This
300x250 AD
300x250 AD
300x250 AD
Back to top