Slide
Slide
Slide
previous arrow
next arrow

TMS: ವಾರಾಂತ್ಯದ ವಿಶೇಷ ರಿಯಾಯಿತಿ- ಜಾಹೀರಾತು

ನಿಮ್ಮ ಈ ಶನಿವಾರದ ಖರೀದಿಯನ್ನು ನಿಮ್ಮ ಟಿ.ಎಮ್.ಎಸ್ ಸೂಪರ್ ಮಾರ್ಟ್ ನಲ್ಲಿ ಮಾಡಿ ಮತ್ತು ಆಯ್ದ ದಿನಸಿ ಹಾಗೂ ಇತರೆ ವಸ್ತುಗಳ ಮೇಲೆ ವಿಶೇಷ ರಿಯಾಯಿತಿ ಪಡೆಯಿರಿ. 🎉 TMS WEEKEND OFFER SALEದಿನಾಂಕ 03-02-2024 ರಂದು ಮಾತ್ರ.…

Read More

ಬಾಳಿಗಾದಲ್ಲಿ ‘ಯುವ ಸಂವಾದ-ಭಾರತ @2047’ ಯಶಸ್ವಿ

ಕುಮಟಾ: ಸ್ಥಳೀಯ ಕಮಲಾ ಬಾಳಿಗಾ ಶಿಕ್ಷಣ ಮಹಾವಿದ್ಯಾಲಯದಲ್ಲಿ ಭಾರತ ಸರಕಾರದ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ, ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ, ರಾಷ್ಟ್ರೀಯ ಸೇವಾ ಯೋಜನಾಕೋಶ ಹಾಗೂ ಕಮಲಾ ಬಾಳಿಗಾ ಶಿಕ್ಷಣ ಮಹಾವಿದ್ಯಾಲಯದ ಸಹಯೋಗದಲ್ಲಿ ಉತ್ತರ ಕನ್ನಡ ಜಿಲ್ಲಾ…

Read More

ನಾಟ್ಯ ವಿನಾಯಕ ದೇವರ ವಾರ್ಷಿಕೋತ್ಸವ ಸಂಪನ್ನ

ಸಿದ್ದಾಪುರ: ತಾಲೂಕಿನ ಕಲಗದ್ದೆಯ ನಾಟ್ಯ ವಿನಾಯಕ ದೇವರ ವಾರ್ಷಿಕೋತ್ಸವ ಹಾಗೂ ಸಾಂಸ್ಕೃತಿಕ ಸಂಭ್ರಮ ಯಶಸ್ವಿಯಾಗಿ ನಡೆಯಿತು. ವಾರ್ಷಿಕೋತ್ಸವ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಜೊತೆ ಸಹಸ್ರ ಮೋದಕ ಹವನ, ಸಾಮೂಹಿಕ ಗಣ ಹವನ, ರಥೋತ್ಸವ ನಡೆದವು. ಸಂಜೆ ನಡೆದ…

Read More

ಸಾಹಿತ್ಯ ಸಮ್ಮೇಳನ ಸ್ಮರಣೀಯವನ್ನಾಗಿಸಲು ಪ್ರಾಮಾಣಿಕ ಪ್ರಯತ್ನ : ಎಸ್.ಪ್ರಕಾಶ್ ಶೆಟ್ಟಿ

ದಾಂಡೇಲಿ : ತಾಲೂಕಿನಲ್ಲಿ ಈ ತಿಂಗಳಲ್ಲಿ ನಡೆಯಲಿರುವ ಎರಡನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನವನ್ನು ಸ್ಮರಣೀಯವನ್ನಾಗಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದೆಂದು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷರಾದ ಎಸ್.ಪ್ರಕಾಶ್ ಶೆಟ್ಟಿಯವರು ಹೇಳಿದರು. ಅವರು ಶುಕ್ರವಾರ ದಾಂಡೇಲಿ ನಗರದಲ್ಲಿ…

Read More

ಫೆ.3ಕ್ಕೆ ದಾಂಡೇಲಿಯಲ್ಲಿ ಉಚಿತ ಬಂಜೆತನ ಶಿಬಿರ

ದಾಂಡೇಲಿ : ನಗರದ ಪಾಟೀಲ್ ಆಸ್ಪತ್ರೆಯಲ್ಲಿ ಹುಬ್ಬಳ್ಳಿಯ ನೋವಾ ಐವಿಎಫ್ ಫರ್ಟಿಲಿಟಿ ಆಸ್ಪತ್ರೆಯ ಆಶ್ರಯದಡಿ ಫೆ:3ರಂದು ಬೆಳಿಗ್ಗೆ 11.30 ಗಂಟೆಯಿಂದ ಮಧ್ಯಾಹ್ನ 2.30 ಗಂಟೆಯವರೆಗೆ ಉಚಿತ ಬಂಜೆತನ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ. ಈ ಶಿಬಿರದಲ್ಲಿ ನೋವಾ ಐವಿಎಫ್ ಫರ್ಟಿಲಿಟಿ…

Read More

ಹೋಮ್ ನರ್ಸಿಂಗ್ ತರಬೇತಿಗೆ ಆಹ್ವಾನ

ಶಿರಸಿ: ಹಿಂದು ಸೇವಾ ಪ್ರತಿಷ್ಠಾನದ ಉಪಕ್ರಮ ವಾದ ನಿರಾಮಯ ಹೋಮ್ ಕೇರ್ ಫೌಂಡೇಶನ್ ಬೆಂಗಳೂರು ವತಿಯಿಂದ ಹೋಮ್ ಕೇರ್ ಸರ್ವೀಸ್ ತರಬೇತಿ ಶಿಬಿರ ನಡೆಯಲಿದೆ. 18ರಿಂದ 35 ವರ್ಷದೊಳಗಿನ ಪುರುಷ ಮಹಿಳೆಯರು ಪಾಲ್ಗೊಳ್ಳಬಹುದು.ಇದರಿಂದ 14000/-ದಿಂದ 18000 /- ವರೆಗೆ…

Read More

ಸಿದ್ದಾಪುರದಲ್ಲಿ ಮಡಿವಾಳ ಮಾಚಿದೇವ ಜಯಂತಿ ಆಚರಣೆ

ಸಿದ್ದಾಪುರ: ತಾಲೂಕಿನ ತಹಸೀಲ್ದಾರ ಕಚೇರಿಯಲ್ಲಿ ಮಡಿವಾಳ ಮಾಚಿದೇವ ಜಯಂತಿಯನ್ನು ಗುರುವಾರ ಆಚರಿಸಲಾಯಿತು. ತಹಸೀಲ್ದಾರ ಎಂ.ಆರ್. ಕುಲಕರ್ಣಿ, ಪ್ರಮುಖರಾದ ಪಿ.ಬಿ.ಹೊಸೂರು, ವಿನಯ ಹೊನ್ನೆಗುಂಡಿ, ಮಂಜಪ್ಪ ಎಂ.ಜಿ. ವೆಂಕಟೇಶ ಮಡಿವಾಳ, ಬಸವರಾಜ್, ಮಾರುತಿ ಕಿಂದ್ರಿ ಇತರರಿದ್ದರು.

Read More

ಸಂಭ್ರಮದಿ ಜರುಗಿದ ‘ಸುಗ್ಗಿ ಸಂಭ್ರಮ’

ಶಿರಸಿ: ತಾಲೂಕಿನ ಹುಲೇಕಲ್ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜ. 31ರಂದು ಒಂದು ವಿನೂತನವಾದ ಸುಗ್ಗಿ ಸಂಭ್ರಮ ಮತ್ತು ಸಾಂಪ್ರದಾಯಕ ಉಡುಗೆ – ತೊಡುಗೆಗಳ ದಿನವನ್ನು ಹಬ್ಬದ ರೀತಿಯಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಪಾಲಕರು, ಸುಗ್ಗಿಯ ನೃತ್ಯ,…

Read More

ಅಂಚೆ ಇಲಾಖೆಯಿಂದ ಜನ ಸಂಪರ್ಕ ಸಭೆ

ಶಿರಸಿ: ತಾಲೂಕಿನ ದೇವನಳ್ಳಿಯ ವೀರಭದ್ರ ಕಲ್ಯಾಣಮಂಟಪದಲ್ಲಿ ಮುಂಡಗನಮನೆ ಸೊಸೈಟಿಯ ಸಹಯೋಗದಲ್ಲಿ ಶಿರಸಿ ಅಂಚೆ ಇಲಾಖೆಯವರು ಒಂದೇ ರೂಫಿನಲ್ಲಿ ಅಂಚೆ ಇಲಾಖೆಯ ವಿವಿಧ ರೀತಿಯ ಸೇವೆಗಳ ಬಗ್ಗೆ ಜನ ಸಂಪರ್ಕ ಸಭೆಯನ್ನು ಏರ್ಪಡಿಸಿದ್ದರು. ಅಂಚೆ ಇಲಾಖೆಯ ಸಹಾಯಕ ಸೂಪರಿಡೆಂಟರ್ ವೆಂಕಟೇಶ್…

Read More

ಅಂದು ಮೀನುಗಾರರಿಗೆ ಅಭಯ ನೀಡಿದ್ದ ‘ಡಿಕೆಶಿ’ ಇಂದು ಮರೆತರೇ ?

ಮೀನುಗಾರರಿಗೆ ಜೈಲು ಭಾಗ್ಯ ನೀಡಿತೇ ರಾಜ್ಯ ಸರಕಾರ !–ಏಕಲವ್ಯ ಹೊನ್ನಾವರ: ಕಳೆದ ವಿಧಾನಸಭಾ ಚುನಾವಣೆಯ ಹೊಸ್ತಿಲಲ್ಲಿ ಕಾಸರಕೋಡು ವಾಣಿಜ್ಯ ಬಂದರು ನಿರ್ಮಾಣದ ಪ್ರದೇಶಕ್ಕೆ ಆಗಮಿಸಿದ್ದ ಕೆಪಿಸಿಸಿ ರಾಜ್ಯ ಅಧ್ಯಕ್ಷ ಡಿ. ಕೆ. ಶಿವಕುಮಾರ ಸ್ಥಳೀಯ ಮೀನುಗಾರರಿಗೆ ನಾವಿದ್ದೇವೆ ಹೆದರಬೇಡಿ…

Read More
Back to top