ಕಾರವಾರ: ಕಾಯಕ ಶರಣರು ಸಮಾಜದಲ್ಲಿ ಅಸಮಾನತೆ, ಅಸ್ಪೃಶ್ಯತೆ ಹೋಗಲಾಡಿಸಿ ಎಲ್ಲರೂ ಸಮಾತೆಯಿಂದ ಬದುಕಬೇಕೆಂದು ತಮ್ಮ ಕಾಯಕ ಹಾಗೂ ಸರಳ ವಚನಗಳ ಮೂಲಕ ಸಮಾಜವನ್ನು ತಿದ್ದುವ ಕೆಲಸ ಮಾಡಿದರು ಎಂದು ಅಪರ ಜಿಲ್ಲಾಧಿಕಾರಿ ಪ್ರಕಾಶ ರಜಪೂತ ನುಡಿದರು. ಜಿಲ್ಲಾಡಳಿತ, ಜಿಲ್ಲಾ…
Read MoreMonth: February 2024
ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಫೆ.15ಕ್ಕೆ ಪ್ರತಿಭಟನೆ
ಕಾರವಾರ; ಆರೋಗ್ಯ ಮತ್ತು ಕ್ಷೇಮ ಕೇಂದ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಸಮುದಾಯ ಆರೋಗ್ಯ ಅಧಿಕಾರಿಗಳ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಫೆ. 15ರಂದು ಬೆಂಗಳೂರಿನಲ್ಲಿ ಕರ್ನಾಟಕ ರಾಜ್ಯ ಸಮುದಾಯ ಆರೋಗ್ಯ ಅಧಿಕಾರಿಗಳಿಂದ ಅನಿರ್ದಿಷ್ಟ ಮುಷ್ಕರ ನಡೆಯಲಿದೆ ಎಂದು ಕರ್ನಾಟಕ ರಾಜ್ಯ…
Read Moreಕಾಯಕ ಶರಣರ ಜಯಂತಿ ಆಚರಣೆ
ಸಿದ್ದಾಪುರ: ಪಟ್ಟಣದ ತಹಸೀಲ್ದಾರ ಕಚೇರಿಯಲ್ಲಿ ಕಾಯಕ ಶರಣರ ಜಯಂತಿಯನ್ನು ಶನಿವಾರ ಆಚರಿಸಲಾಯಿತು. ಪಪಂ ಸದಸ್ಯ ನಂದನ ಬೋರ್ಕರ್, ಡಾ.ಲಕ್ಷ್ಮಿಕಾಂತ ನಾಯ್ಕ, ಉಪತಹಸೀಲ್ದಾರ ಸಂಗೀತಾ ಭಟ್ಟ ಜಿ.ಎಲ್.ಶಾಮಸುಂದರ್ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳಿದ್ದರು.ಇದೇ ಸಂದರ್ಭದಲ್ಲಿ ೪೦ವರ್ಷಗಳಿಂದ ಕುಲಕಸುಬಾದ ಚಮ್ಮಾರಿಕೆ…
Read Moreಅಂತರರಾಷ್ಟ್ರೀಯ ತರಬೇತಿಯಲ್ಲಿ ವಿಡಿಐಟಿ ಪ್ರಾಧ್ಯಾಪಕರ ಸಾಧನೆ
ಹಳಿಯಾಳ: ಕೆ.ಎಲ್‌ಎಸ್‌ವಿಡಿಐಟಿ ಹಳಿಯಾಳದ ಮೆಕ್ಯಾನಿಕಲ್ ವಿಭಾಗದ 5 ಪ್ರಾಧ್ಯಾಪಕರು ಮಹಿಜೊ ಇಂಡಿಯಾ ಜಪಾನ್ ಅಧ್ಯಯನ ಕೇಂದ್ರದ ‘ವಿಜಿನರಿ ಲರ್ನಿಂಗ್ ಕಮ್ಯುನಿಟಿ ಆಫ್ ಇಂಡಿಯಾ’ ತರಬೇತಿಯಲ್ಲಿ ಉತ್ತಮ ಶ್ರೇಣಿ ಪಡೆದುಕೊಂಡಿದ್ದಾರೆ. ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಬೆಂಗಳೂರು (ಐಐಎಂಬಿ) ಆಯೋಜಿಸಿದ್ದ…
Read Moreಅಪ್ರಾಪ್ತ ಬಾಲಕನಿಂದ ವಾಹನ ಚಾಲನೆ: ದಂಡ ವಿಧಿಸಿದ ನ್ಯಾಯಾಲಯ
ಕಾರವಾರ: ಇಲ್ಲಿನ ಹಿರಿಯ ಸಿವಿಲ್ ಹಾಗೂ ಸಿ.ಜೆ.ಎಂ ನ್ಯಾಯಾಲಯವು ಅಪ್ರಾಪ್ತ ಬಾಲಕನೋರ್ವ ಮೋಟಾರ ಸ್ಕೂಟರ್ ಚಲಾಯಿಸಿದ ಪ್ರಕರಣಕ್ಕೆ ಸಂಬಂಧಿಸಿ ವಾಹನದ ಆರ್.ಸಿ ಮಾಲೀಕಳಿಗೆ 30 ಸಾವಿರ ರೂ ದಂಡ ವಿಧಿಸಿದೆ. ನಗರದ ಸಂಚಾರ ಪೊಲೀಸ ಠಾಣಾ ವ್ಯಾಪ್ತಿಯ ಮುರಳೀಧರ…
Read More‘ಹೆಸರು ಕರ್ನಾಟಕ ಬ್ಯಾಂಕ್ ಆಗಿದ್ದರೂ ಭಾರತದ ಬ್ಯಾಂಕ್ ಆಗಿ ಬೆಳೆಯುತ್ತಿದೆ’
ಸಿದ್ದಾಪುರ; ಇಲ್ಲಿಯ ನಾಗರಿಕರ ಹಲವು ವರ್ಷಗಳ ಬೇಡಿಕೆಯಂತೆ ಸಿದ್ದಾಪುರದಲ್ಲಿ ಪ್ರಾರಂಭವಾದ ಕರ್ನಾಟಕ ಬ್ಯಾಂಕಿನ ಸಿದ್ದಾಪುರ ಶಾಖೆಯು ಕೇವಲ ಒಂದೇ ವರ್ಷದಲ್ಲಿ ತನ್ನ ಸೇವೆಯ ಮೂಲಕ ಅತ್ಯುತ್ತಮ ಶಾಖೆಯಾಗಿ ಹೊರಹೊಮ್ಮಿದೆ. ಬ್ಯಾಂಕಿನ ಸಿಬ್ಬಂದಿಗಳ ನಗುಮೊಗದ ಸೇವೆ ಈ ಯಶಸ್ಸಿನ ಹಿಂದಿದೆ…
Read Moreಗಾಂಜಾ ಸಾಗಾಟ: ಐವರ ಬಂಧನ
ಯಲ್ಲಾಪುರ: ಅಕ್ರಮವಾಗಿ ಗಾಂಜಾ ಸಾಗಿಸುತ್ತಿದ್ದ 5 ಜನರನ್ನು ಯಲ್ಲಾಪುರ ಪೊಲೀಸರು ತಾಲೂಕಿನ ತಾಟವಾಳದ ಬಳಿ ಶುಕ್ರವಾರ ರಾತ್ರಿ ಬಂಧಿಸಿದ್ದಾರೆ. ಯಲ್ಲಾಪುರದ ನೂತನ ನಗರದ ಮೀರ್ ಅದಂ ಮೀರ್ ಮುನಾಫ, ಸೈಯ್ಯದ್ ನಯೀಂ ಸೈಯ್ಯದ್ ಮಹಮ್ಮದ್, ಮಲ್ಲಿಕ್ ರಿಹಾನ್ ಹರೂನ್…
Read Moreತೀವ್ರ ಕಾಯಿಲೆಯಿಂದ ಬಳಲುತ್ತಿದ್ದವರಿಗೆ ಆಸರೆಯಾಗಲು ಮನವಿ
ಹೊನ್ನಾವರ: ಪಟ್ಟಣದ ಪ್ರಭಾತ ನಗರದ ನಿವಾಸಿಯಾಗಿರುವ ಸುಪ್ರಿತಾ ಪಾಲೇಕರ್ ಎನ್ನುವ ಬಡಕುಟುಂಬದ ಯುವತಿ ಅತಿವಿರಳವಾದ,ಜೀವಕ್ಕೆ ಅಪಾಯಕಾರಿಯಾದ ಕರುಳ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು ಹೆಚ್ಚಿನ ಚಿಕಿತ್ಸೆಗೆ ಅಂದಾಜು 6ಲಕ್ಷದಷ್ಟು ಖರ್ಚಾಗಲಿದ್ದು ದಾನಿಗಳು ನೆರವಾಗುವಂತೆ ಕುಟುಂಬಸ್ಥರು ಕೋರಿದ್ದಾರೆ. ಈ ಕುರಿತು ಸುಪ್ರಿತಾಳ…
Read Moreಲಿಂಗ ನಿರ್ಧಾರದ ಜಾಹಿರಾತು ಶಿಕ್ಷಾರ್ಹ ಅಪರಾಧ; ನ್ಯಾ.ರೇಷ್ಮಾ ರೋಡ್ರಿಗಸ್
ಕಾರವಾರ: ಪೋಷಕರಿಗೆ ನಿರ್ದಿಷ್ಟವಾಗಿ ಇಂತಹುದೇ ಮಗು ಜನಿಸುವಂತೆ ಚಿಕಿತ್ಸೆ ಅಥವಾ ಔಷಧಿ ನೀಡಲಾಗುವುದು ಎಂದು ಜಾಹೀರಾತು ಪ್ರಕಟಿಸುವುದೂ ಕೂಡಾ ಗರ್ಭ ಪೂರ್ವ ಮತ್ತು ಪ್ರಸವ ಪೂರ್ವ ಲಿಂಗ ಪತ್ತೆ ನಿಷೇಧ ಕಾಯ್ದೆಯ ಅನುಸಾರ ಶಿಕ್ಷಾರ್ಹ ಅಪರಾಧ ಎಂದು ಹಿರಿಯ…
Read Moreರಸ್ತೆ ಕಾಮಗಾರಿಗೆ ಶಾಸಕ ದಿನಕರ ಶೆಟ್ಟಿ ಚಾಲನೆ
ಹೊನ್ನಾವರ: ತಾಲೂಕಿನ ಕಡತೋಕಾ ರಸ್ತೆ ಮತ್ತು ಚಿಪ್ಪಿಹಕ್ಕಲ್ ಮಾಡಗೇರಿ ರಸ್ತೆ ಕಾಮಗಾರಿಗೆ ಶಾಸಕ ದಿನಕರ ಶೆಟ್ಟಿ ಚಾಲನೆ ನೀಡಿದರು. ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ 50 ಲಕ್ಷ ವೆಚ್ಚದಲ್ಲಿ ಮಂಜೂರಾದ ಕಾಮಗಾರಿ ಇದಾಗಿದ್ದು, ಕಡತೋಕಾ ರಸ್ತೆ ಹಾಗೂ ಚಿಪ್ಪಿಹಕ್ಕಲ್…
Read More