Slide
Slide
Slide
previous arrow
next arrow

ಕಾಯಕ ಶರಣರ  ಜಯಂತಿ ಆಚರಣೆ

300x250 AD

ಸಿದ್ದಾಪುರ: ಪಟ್ಟಣದ ತಹಸೀಲ್ದಾರ ಕಚೇರಿಯಲ್ಲಿ ಕಾಯಕ ಶರಣರ  ಜಯಂತಿಯನ್ನು ಶನಿವಾರ ಆಚರಿಸಲಾಯಿತು. ಪಪಂ ಸದಸ್ಯ ನಂದನ ಬೋರ್ಕರ್, ಡಾ.ಲಕ್ಷ್ಮಿಕಾಂತ ನಾಯ್ಕ, ಉಪತಹಸೀಲ್ದಾರ ಸಂಗೀತಾ ಭಟ್ಟ ಜಿ.ಎಲ್.ಶಾಮಸುಂದರ್ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳಿದ್ದರು.ಇದೇ ಸಂದರ್ಭದಲ್ಲಿ ೪೦ವರ್ಷಗಳಿಂದ ಕುಲಕಸುಬಾದ ಚಮ್ಮಾರಿಕೆ ವೃತ್ತಿಯನ್ನು ಮಾಡುತ್ತಿರುವ ಹಿರಿಯರನ್ನು ಸನ್ಮಾನಿಸಲಾಯಿತು.

300x250 AD
Share This
300x250 AD
300x250 AD
300x250 AD
Back to top