ಗೋಕುಲ ನ್ಯಾಚುರಲ್ ಐಸ್‌ಕ್ರೀಮ್ ಶುಭ ಸಮಾರಂಭಗಳಿಗೆ ನಾವು ಯಾವುದೇ ಕೆಮಿಕಲ್, ಆಯಿಲ್, ಕೃತಕ ಬಣ್ಣ ಬಳಸದ ನ್ಯಾಚುರಲ್ ಐಸ್ ಕ್ರೀಂಗಳನ್ನು ಶುದ್ಧ ಹಾಗೂ ತಾಜಾ ಮಾಡಿಕೊಡುತ್ತೇವೆ. ವಿವಿಧ ಪ್ಲೇವರ್‌ಗಳೂ ಸಹ ಲಭ್ಯವಿದ್ದು, ಸ್ಕೂಪ್ ಹಾಗೂ ಸ್ಪೇಸ್ ಕಟಿಂಗ್ ಯೋಗ್ಯ…
Read MoreMonth: February 2024
ಶಂಕರ ತತ್ವಗಳಡಿಯಲ್ಲಿ ಸಮಾಜ ಬೆಳೆಯಬೇಕು; ಸ್ವರ್ಣವಲ್ಲೀ ಶ್ರೀ
ಯಲ್ಲಾಪುರ: ಸಂಘಟನೆ, ಸಂಖ್ಯೆ ಹಾಗೂ ಸಂಸ್ಕಾರವೆಂಬ ಮೂರು ‘ಸಂ’ ಕಾರಗಳನ್ನು ಗಟ್ಟಿಯಾಗಿಸಿಕೊಂಡು ಹೋದರೆ ಹವ್ಯಕ ಸಮಾಜ ಉಳಿಯಲು, ಇನ್ನಷ್ಟು ಬೆಳೆಯಲು ಸಾಧ್ಯ. ಸಂಕರಗಳನ್ನು ತಡೆದು, ಶಂಕರರ ಮಾರ್ಗದರ್ಶನದಲ್ಲಿ ನಡೆಯುವ ಪ್ರಯತ್ನ ಮಾಡಬೇಕು ಎಂದು ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ…
Read Moreನೌಕರನ ಅನುಚಿತ ವರ್ತನೆಗೆ ಬೇಸತ್ತ ಜನ: ಕ್ರಮಕ್ಕೆ ಆಗ್ರಹ
ಸುಧೀರ್ ನಾಯರ್ಬನವಾಸಿ: ಜನ ಸೇವೆಯೇ ಜನಾರ್ಧನ ಸೇವೆ ಎಂಬ ರೀತಿಯಲ್ಲಿ ಪ್ರಾಮಾಣಿಕ ಹಾಗೂ ಸೌಜನ್ಯತೆಯಿಂದ ಕೆಲ ಅಧಿಕಾರಿಗಳು ಸರ್ಕಾರದ ಕೆಲಸ ನಿರ್ವಹಿಸುತ್ತಿದ್ದರೆ ಇಲ್ಲಿಯ ನಾಡಕಛೇರಿಯಲ್ಲಿ ಆಧಾರ ಕಾಡ್೯ ಕಾರ್ಯ ನಿರ್ವಹಿಸುತ್ತಿರುವ ನೌಕರನೊಬ್ಬನ ದರ್ಪಕ್ಕೆ ಸಾರ್ವಜನಿಕರು ರೋಸಿ ಹೋಗಿದ್ದಾರೆ. ಸರ್ಕಾರದ…
Read Moreರಸ್ತೆ ಮರುಡಾಂಬರೀಕರಣಕ್ಕೆ ದಿನಕರ ಶೆಟ್ಟಿ ಚಾಲನೆ
ಹೊನ್ನಾವರ: ತಾಲೂಕಿನ ಸಾಲ್ಕೋಡ್ ಗ್ರಾ.ಪಂ. ವ್ಯಾಪ್ತಿಯ ಅರೇಅಂಗಡಿಯಲ್ಲಿ 50 ಲಕ್ಷ ವೆಚ್ಚದಲ್ಲಿ ರಸ್ತೆ ಮರು ಡಾಂಬರಿಕರಣ ಕಾಮಗಾರಿಗೆ ಶಾಸಕ ದಿನಕರ ಶೆಟ್ಟಿ ಚಾಲನೆ ನೀಡಿದರು. ಸಾಲ್ಕೋಡ್ ಮಂಗೊಳ್ಳಿಕೇರಿ, ಜನಸಾಲೆ ಸಂಪರ್ಕಿಸುವ ರಸ್ತೆ ಹದಗೆಟ್ಟಿರುದರಿಂದ ಗ್ರಾಮಸ್ಥರ ಒತ್ತಾಯದ ಮೇರೆಗೆ ಈ…
Read More‘ಸುವರ್ಣ ಸಾಧಕ’ ಪ್ರಶಸ್ತಿ ಸ್ವೀಕರಿಸಿದ ಅನಂತಮೂರ್ತಿ ಹೆಗಡೆ
ಸುವರ್ಣ ನ್ಯೂಸ್ ಹಾಗೂ ಕನ್ನಡಪ್ರಭದಿಂದ ನೀಡುವ ಪ್ರಶಸ್ತಿ ಶಿರಸಿ: ರಾಜ್ಯದ ಪ್ರತಿಷ್ಠಿತ ಸುದ್ದಿ ಮಾಧ್ಯಮ ಸುವರ್ಣ ನ್ಯೂಸ್ ಮತ್ತು ಕನ್ನಡಪ್ರಭ ವತಿಯಿಂದ ನೀಡುವ ಸುವರ್ಣ ಸಾಧಕ ಪ್ರಶಸ್ತಿಯನ್ನು ಫೆ.೧೧, ರವಿವಾರ ಬೆಂಗಳೂರಿನಲ್ಲಿ ಆಯೋಜಿಸಿದ್ದ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಶಿರಸಿ…
Read Moreಕ್ರೀಡೆಯಿಂದ ದೈಹಿಕ,ಮಾನಸಿಕ ಆರೋಗ್ಯ ವೃದ್ಧಿ: ಜಿತೇಂದ್ರಕುಮಾರ್ ತೊನ್ಸೆ
ಶಿರಸಿ: ಕರ್ನಾಟಕ ಕೆಮಿಸ್ಟ್ & ಡ್ರಗ್ಗಿಸ್ಟ್ ಅಸೋಸಿಯೇಶನ್ ಶಿರಸಿ ಘಟಕ, ಕರ್ನಾಟಕ ರಾಜ್ಯ ಔಷಧ ಮತ್ತು ಮಾರಾಟ ಪ್ರತಿನಿಧಿಗಳ ಸಂಘ ಶಿರಸಿ ಘಟಕ, ಕರ್ನಾಟಕ ರಾಜ್ಯ ಸರ್ಕಾರಿ ಫಾರ್ಮಸಿ ಅಧಿಕಾರಿಗಳ ಸಂಘ (ರಿ.) ಜಿಲ್ಲಾ ಶಾಖೆ: ಉತ್ತರ ಕನ್ನಡ,…
Read Moreಮಾ.1ರಿಂದ ರಾಜ್ಯ ಮಟ್ಟದ ಕೇರಂ ಪಂದ್ಯಾವಳಿ
ಶಿರಸಿ: ಇಲ್ಲಿನ ದೇವಿಕೆರೆಯ ಸ್ಪೂರ್ತಿ ಕೇರಂ ಅಸೋಸಿಯೇಷನ್ ಆಶ್ರಯದಲ್ಲಿ ಪ್ರಪ್ರಥಮ ಬಾರಿಗೆ ‘ರಾಜ್ಯ ಮಟ್ಟದ ರ‌್ಯಾಂಕಿಂಗ್ ಕೇರಂ ಪಂದ್ಯಾವಳಿ’ಯನ್ನು ಶಿರಸಿಯ ಗಾಣಿಗರ ಸಮುದಾಯ ಭವನದಲ್ಲಿ ಮಾರ್ಚ್ 1,2, ಹಾಗೂ 3 ರಂದು ಆಯೋಜಿಸಲಾಗಿದೆ. ಸ್ಪರ್ಧೆಗಳು ಪುರುಷರ ಸಿಂಗಲ್ಸ್, ಮಹಿಳೆಯರ…
Read Moreಮುಂಡಗೋಡಿನಲ್ಲಿ ಸಂವಿಧಾನ ಜಾಗೃತಿ ಜಾಥಾ ಸಂಚಾರ
ಮುಂಡಗೋಡು: ಸಂವಿಧಾನ ಕುರಿತು ಜಾಗೃತಿ ಮೂಡಿಸಲು ಜಿಲ್ಲೆಯಾದ್ಯಂತ ಸಂಚರಿಸುತ್ತಿರುವ ಸಂವಿಧಾನ ಜಾಗೃತಿ ಜಾಥಾವು ಮುಂಡಗೋಡ ತಾಲೂಕಿನ , ಕಾತುರ್, ಓರಲಗಿ, ಪಾಳ, ಕೊಡಂಬಿ ಗ್ರಾಮ ಪಂಚಾಯತಿಯಲ್ಲಿ ಸಂಚರಿಸಿ ಸಂವಿಧಾನ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಿತು. ಕಾರ್ಯಕ್ರಮದಲ್ಲಿ ಜಾಥಾದಲ್ಲಿನ ಅಂಬೇಡ್ಕರ್…
Read Moreಕುಮಟಾದಲ್ಲಿ ಸಂವಿಧಾನ ಜಾಗೃತಿ ಜಾಥಾ ಸಂಚಾರ
ಕುಮಟಾ: ಸಂವಿಧಾನ ಕುರಿತು ಜಾಗೃತಿ ಮೂಡಿಸಲು ಜಿಲ್ಲೆಯಾದ್ಯಂತ ಸಂಚರಿಸುತ್ತಿರುವ ಸಂವಿಧಾನ ಜಾಗೃತಿ ಜಾಥಾವು ಶನಿವಾರ ಕುಮಟಾ ಪಟ್ಟಣದಲ್ಲಿ ಸಂಚರಿಸಿ ಸಂವಿಧಾನ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಿತು. ಕಾರ್ಯಕ್ರಮದಲ್ಲಿ ಜಾಥಾದಲ್ಲಿನ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಜಾಥಾವನ್ನು ಸ್ವಾಗತಿಸಲಾಯಿತು. ಗ್ರಾಮ…
Read Moreಎನ್‌ಎಸ್ಎಸ್ ಘಟಕದಿಂದ ಸ್ವಚ್ಛತಾ ಕಾರ್ಯ
ಸಿದ್ದಾಪುರ: ತಾಲೂಕಿನ ಹಲಗೇರಿಯ ಕರ್ನಾಟಕ ಪಬ್ಲಿಕ್ ಶಾಲೆಯ ಎನ್‌ಎಸ್‌ಎಸ್ ಘಟಕ ಹಾಗೂ ಭೂಮಿಕಾ ಇಕೋ ಕ್ಲಬ್‌ನ ಸಹಯೋಗದಲ್ಲಿ ಸ್ಥಳೀಯ ಅಂಬಳಿಕೆಯ ಬಸವೇಶ್ವರ ದೇವಸ್ಥಾನದ ಸುತ್ತ ಸ್ವಚ್ಛತಾ ಕಾರ್ಯಕ್ರಮವನ್ನು ಶನಿವಾರ ನಡೆಸಿದರು. ಸಂಸ್ಥೆಯ ಉಪಪ್ರಾಚಾರ್ಯೆ ಪರಿಮಳ ಗೌಡರ್, ಘಟಕದ ಮಾರ್ಗದರ್ಶಕ…
Read More