Slide
Slide
Slide
previous arrow
next arrow

ಫೆ.20ಕ್ಕೆ ಶ್ರೀ ಸರ್ವಜ್ಞ ಜಯಂತಿ

ಕಾರವಾರ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಸಂಸ್ಕೃತಿ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಮಟ್ಟದ ಶ್ರೀ ಸರ್ವಜ್ಞ ಜಯಂತಿ ಕಾರ್ಯಕ್ರಮವು ಫೆ. 20 ರಂದು ಬೆಳಗ್ಗೆ 10.30 ಗಂಟೆಗೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮವನ್ನು ಮೀನುಗಾರಿಕೆ,…

Read More

ವಿವಿಧ ಬೇಡಿಕೆ ಈಡೆರಿಕೆಗೆ ಆಗ್ರಹಿಸಿ ಪ್ರತಿಭಟನೆ

ಜೊಯಿಡಾ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ತಾಲೂಕಾ ಅಂಗನವಾಡಿ ಕಾರ್ಯಕರ್ತೆಯರು ಶುಕ್ರವಾರ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ತಾಲೂಕಾ ಅಧ್ಯಕ್ಷೆ ಮಂಗಲಾ ಕಾಂಬಳೆ ರೈತ ಸಂಘದ ಅಧ್ಯಕ್ಷ ಪ್ರೆಮಾನಂದ ವೆಳಿಪ್ ಇತರರು…

Read More

ಪ್ರೇಮಿಗಳ ದಿನದಂದು ‘ಮಾತಾ ಪಿತೃ ಪೂಜನ’

ಕೊಂಕಣ ಎಜ್ಯುಕೇಶನ್ ನಿಂದ ಸಂಸ್ಕಾರ ಕೊಡುವ ಕಾಯಕ : ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳಿಂದ ಪಾದಪೂಜನ ಕುಮಟಾ : ದೇವರಿಗಿಂತ ಹೆಚ್ಚಿನ ಪ್ರೀತಿ ಕೊಡಬಲ್ಲ ಜಗತ್ತಿನ ಜೀವಗಳು ಎಂದರೆ ಅದು ಮಾತಾಪಿತೃಗಳು. ಪ್ರೇಮದ ಹೆಸರಿನಲ್ಲಿ ಇಲ್ಲಸಲ್ಲದ ಚಟುವಟಿಕೆಗಳನ್ನು ನಡೆಸುವತ್ತ ಸಮಾಜ…

Read More

ಬುಡಕಟ್ಟು ಕ್ಷೇತ್ರದಲ್ಲಿ ಸ್ಕೊಡ್‌ವೆಸ್ ಸಂಸ್ಥೆಯ ಕಾರ್ಯ ಶ್ಲಾಘನೀಯ: ಡಾ. ಮುನಿರಾಜು

ಶಿರಸಿ: ಉತ್ತರ ಕನ್ನಡ ಜಿಲ್ಲೆಯ ಬುಡಕಟ್ಟು ಹಾಗೂ ಮೂಲ ನಿವಾಸಿ ಪಾರಂಪರಿಕ ಸಮುದಾಯಗಳ ಕುರಿತ ಸಂಶೋಧನೆಗಳಿಗೆ ಹೆಚ್ಚಿನ ಒತ್ತು ನೀಡಬೇಕಾದ ಅವಶ್ಯಕತೆಯಿದೆ ಎಂದು ಕೇಂದ್ರ ನೀತಿ ಆಯೋಗದ ಡೆಪ್ಯೂಟಿ ಅಡ್ವೈಸರ್ ಡಾ. ಮುನಿರಾಜು ಅಭಿಪ್ರಾಯ ಪಟ್ಟರು.ಇತ್ತೀಚೆಗೆ ಸ್ಕೊಡ್‌ವೆಸ್ ಸಂಸ್ಥೆಗೆ…

Read More

ಫೆ.17,18 ರಂದು ಮಂಜುಗುಣಿ ಶ್ರೀದೇವರಿಗೆ ವಿವಿಧ ಧಾರ್ಮಿಕ ಕಾರ್ಯಕ್ರಮ

ಶಿರಸಿ: ತಾಲೂಕಿನ ಗಿಳಿಗುಂಡಿಯಲ್ಲಿ ಫೆ.17 ರಂದು ಶ್ರೀಕ್ಷೇತ್ರ ಮಂಜುಗುಣಿ ಶ್ರೀ ವೆಂಕಟ್ರಮಣ ದೇವರ ಪೂರ್ಣ ಅನುಗ್ರಹ ಪ್ರಾಪ್ತಿಗಾಗಿ ಶ್ರೀಸತ್ಯನಾರಾಯಣ ವ್ರತಕಥಾ ಪೂಜೆ ಸೇವೆ, ಗುರುಪಾದುಕಾ ಪೂಜೆ, ತುಳಸಿ ಅರ್ಚನೆ, ಪಂಚಾಮೃತ, ವಿಷ್ಣು ಸಹಸ್ರನಾಮ ಪೂಜೆಯ ಸೇವೆಗಳು ನಡೆಯಲಿವೆ. ಶ್ರೀ…

Read More

ಶಿಷ್ಯ ಸ್ವೀಕಾರ ಮಹೋತ್ಸವಕ್ಕೆ ಸ್ವಾಗತ: ಜಾಹೀರಾತು

ಶ್ರೀ ಶ್ರೀ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಸ್ವರ್ಣವಲ್ಲೀ ಮಹಾಸಂಸ್ಥಾನಮ್ ವಂದೇ ಗುರುಪರಂಪರಾಮ್ಶಿಷ್ಯ ಸ್ವೀಕಾರ ಮಹೋತ್ಸವ ಶೋಭನ ಸಂವತ್ಸರದ ಮಾಘ ಶುದ್ಧ ನವಮಿ ಭಾನುವಾರದಿಂದ ತ್ರಯೋದಶಿ ಗುರುವಾರದವರೆಗೆ 18.02.2024 – 22.02.2024ಸ್ಥಳ : ಶ್ರೀ ಸ್ವರ್ಣವಲ್ಲೀ ಮಹಾಸಂಸ್ಥಾನ ಸರ್ವರಿಗೂ ಸುಸ್ವಾಗತ

Read More

ದಾಂಡೇಲಿ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನ ಬಿಡುಗಡೆ

ದಾಂಡೇಲಿ : ಈ ತಿಂಗಳ ಅಂತ್ಯದೊಳಗೆ ನಡೆಯಲಿರುವ ದಾಂಡೇಲಿ ತಾಲೂಕಿನ ಎರಡನೇ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನ ಬಿಡುಗಡೆ ಸಮಾರಂಭವು ನಗರ ಸಭೆಯ ಸಭಾಭವನದಲ್ಲಿ ಶುಕ್ರವಾರ ನಡೆಯಿತು. ಲಾಂಛನವನ್ನು ಬಿಡುಗಡೆಗೊಳಿಸಿ ಮಾತನಾಡಿದ ನಗರ ಸಭೆಯ ಪೌರಾಯುಕ್ತರಾದ ಆರ್.ಎಸ್.ಪವಾರ್, ದಾಂಡೇಲಿ…

Read More

ಮಕ್ಕಳ ಕಲಿಕಾ ಮಟ್ಟ ಸುಧಾರಣೆಗೆ ಆದ್ಯತೆ: ಸಂತೋಷ್ ಜಿಗಳೂರು

ಯಲ್ಲಾಪುರ: ಕ್ರಿಕೆಟ್‌ ಆಟಗಾರರು ಕೇವಲ ಕ್ರಿಕೆಟ್‌ ಒಂದನ್ನೇ ಅಭ್ಯಾಸ ಮಾಡುವುದಿಲ್ಲ. ಇದರೊಂದಿಗೆ ಫುಟ್‌ಬಾಲ್‌, ಸ್ಕಿಪ್ಪಿಂಗ್‌ ಇತ್ಯಾದಿಗಳಲ್ಲಿಯೂ ತೊಡಗಿಕೊಳ್ಳುತ್ತಾರೆ. ಇದು ಕ್ರಿಕೆಟ್‌ನಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲು ಪೂರಕವಾಗಿರುತ್ತವೆ. ಅಂತೆಯೇ, ಪುಸ್ತಕಗಳಲ್ಲಿರುವ ಪಾಠಗಳಿಗೆ ಪೂರಕವಾಗುವಂತೆ ಸರ್ಕಾರಿ ಶಾಲೆಗಳಲ್ಲಿ ಮೆಟ್ರಿಕ್ ಮೇಳ, ವಿಜ್ಞಾನ ಮೇಳ,…

Read More

ಪ್ಲಾಸ್ಟಿಕ್ ಮುಕ್ತ ಅಭಿಯಾನಕ್ಕೆ ಕೈ ಜೋಡಿಸಿ: ಆನಂದ ಬಡಕುಂದ್ರಿ

ಜೋಯಿಡಾ : ತಾಲೂಕಿನ ಉಳವಿ ಗ್ರಾಮವನ್ನು ಇಕೋ‌ ವಿಲೇಜ್ ಎಂದು ಘೋಷಣೆ ಮಾಡಲಾಗುತ್ತಿದ್ದು, ಈ ಹಿನ್ನಲೆಯಲ್ಲಿ ಪ್ಲಾಸ್ಟಿಕ್ ಮುಕ್ತ ಗ್ರಾಮವನ್ನಾಗಿಸಲು ಈಗಾಗಲೇ ಅಗತ್ಯ ಕ್ರಮವನ್ನು ಕೈಗೊಳ್ಳಲಾಗಿದೆ. ಈ ನಿಟ್ಟಿನಲ್ಲಿ ಶ್ರೀ ಕ್ಷೇತ್ರ ಉಳವಿ ಜಾತ್ರೆಗೆ ಬರುವ ಭಕ್ತಾದಿಗಳು ಪ್ಲಾಸ್ಟಿಕ್…

Read More

ಅಡಿಕೆ ತೋಟಕ್ಕೆ ಬೆಂಕಿ: ಲಕ್ಷಾಂತರ ರೂ.ಹಾನಿ

ಬನವಾಸಿ: ಅಡಿಕೆ ತೋಟಕ್ಕೆ ಆಕಸ್ಮಿಕ ಬೆಂಕಿ ತಗುಲಿ ನೂರಾರು ಅಡಿಕೆ ಗಿಡಗಳು ಸುಟ್ಟುಹೋದ ಘಟನೆ ಸಮೀಪದ ಭಾಶಿ ಗ್ರಾಮದಲ್ಲಿ ಗುರುವಾರ ರಾತ್ರಿ ನಡೆದಿದೆ. ಭಾಶಿ ಗ್ರಾಮದ ತಿಮ್ಮಮ್ಮ ನಾಯ್ಕ್  ಎಂಬುವರಿಗೆ ಸೇರಿದ ಮೂರು ಎಕರೆ ಅಡಿಕೆ ತೋಟದಲ್ಲಿ ಆಕಸ್ಮಿಕ…

Read More
Back to top