Slide
Slide
Slide
previous arrow
next arrow

ಫೆ.24ಕ್ಕೆ ಶ್ರೀಕ್ಷೇತ್ರ ಉಳವಿಯಲ್ಲಿ ರಥೋತ್ಸವ

ಜೋಯಿಡಾ: ತಾಲೂಕಿನ ಇತಿಹಾಸ ಪ್ರಸಿದ್ದ ಶ್ರೀ ಕ್ಷೇತ್ರ ಉಳವಿ ಚೆನ್ನಬಸವೇಶ್ವರ ದೇವಸ್ಥಾನದ ಜಾತ್ರೆ ಇಂದಿನಿಂದ ಆರಂಭವಾಗುತ್ತಿದ್ದು, ಫೆ: 26ರಂದು ಸಂಪನ್ನಗೊಳ್ಳಲಿದೆ. ಫೆಬ್ರವರಿ 24ರಂದು ಶ್ರೀ ಚನ್ನಬಸವೇಶಣ್ಣನ ಮಹಾ ರಥೋತ್ಸವ ಕಾರ್ಯಕ್ರಮ ನಡೆಯಲಿದೆ. ಜಾತ್ರೋತ್ಸವಕ್ಕೆ ಆಗಮಿಸುವ ಭಕ್ತಾದಿಗಳು ಜಾತ್ರೋತ್ಸವದ ಯಶಸ್ಸಿಗೆ…

Read More

ದಾಂಡೇಲಿಯಲ್ಲಿ ಸವಿತಾ ಮಹರ್ಷಿ ಜಯಂತಿ ಆಚರಣೆ

ದಾಂಡೇಲಿ : ನಗರದ ಅಂಬೇವಾಡಿಯಲ್ಲಿರುವ ತಾಲೂಕು ಆಡಳಿತ ಸೌಧದಲ್ಲಿ ಸವಿತಾ ಮಹರ್ಷಿಗಳ ಜಯಂತಿ ಕಾರ್ಯಕ್ರಮವ‌ನ್ನು ಶುಕ್ರವಾರ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದ ಆರಂಭದಲ್ಲಿ ಸವಿತಾ ಮಹರ್ಷಿಗಳ ಅವರ ಭಾವಚಿತ್ರಕ್ಕೆ ಪುಷ್ಪ ಗೌರವವನ್ನು ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ತಹಶೀಲ್ದಾರ್ ಎಂ.ಎನ್.ಮಠದ್ ಅವರು…

Read More

ದಾಂಡೇಲಿಯಲ್ಲಿ ಭಾರತಿ ದಿನದರ್ಶಿಕೆ ಬಿಡುಗಡೆ

ದಾಂಡೇಲಿ : ಹಿಂದೂ ಸಮಾಜದ ಮಾರ್ಗದರ್ಶನದಲ್ಲಿ ನಗರದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಉತ್ಸಾಹಿ ಯುವ ಮುಖಂಡ ದಯಾನಂದ ಮರಾಠಿ ಮತ್ತು ಯಲ್ಲಾಪುರದ ಗಣೇಶ ಭಂಟ ಸಿದ್ದಪಡಿಸಿ, ಮುದ್ರಿಸಿದ ಭಾರತಿ ದಿನದರ್ಶಿಕೆಯ ಬಿಡುಗಡೆ ಸಮಾರಂಭವು ಗುರುವಾರ ನಗರದ ಶಂಕರ…

Read More

ಕರ್ನಾಟಕ ಬಜೆಟ್-2024: ಪ್ರಮುಖಾಂಶ ಇಲ್ಲಿದೆ..

ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ರಾಜ್ಯದ ಬಜೆಟ್‌ ಮಂಡನೆ ಮಾಡಿದ್ದು, 2024-2025ರ ಕರ್ನಾಟಕ ಬಜೆಟ್‌ ಗಾತ್ರ 3.71383 ಲಕ್ಷ ಕೋಟಿ ಎಂದು ತಿಳಿಸಿದ್ದಾರೆ. ಇದು 2023ರಲ್ಲಿ ಸಿದ್ದರಾಮಯ್ಯ ಮಂಡಿಸಿದ 3.27 ಲಕ್ಷ ಕೋಟಿಗಿಂತ ಇದು ಹೆಚ್ಚಾಗಿದೆ. 2024-25ರ ಆಯವ್ಯಯದಲ್ಲಿ…

Read More

ಕದಂಬೋತ್ಸವ 2024: ಸಾಂಸ್ಕೃತಿಕ ನಡಿಗೆಗೆ ಅರ್ಜಿ ಆಹ್ವಾನ

ಶಿರಸಿ: ಕದಂಬೋತ್ಸವ ಮೆರವಣಿಗೆ ಸಮಿತಿಯಿಂದ ಫೆ.24ರಂದು ಜರುಗುವ ಕದಂಬೋತ್ಸವ 2024ರ ಸಾಂಸ್ಕೃತಿಕ ನಡಿಗೆ ಕಾರ್ಯಕ್ರಮದಲ್ಲಿ ಭಾಗವಸಲಿಚ್ಛಿಸುವ ಸ್ಥಳೀಯ ಕಲಾತಂಡಗಳು ಮತ್ತು ರೂಪಕಗಳನ್ನು ಮಾಡಲಿಚ್ಛಿಸುವವರು ತಮ್ಮ ತಂಡಗಳ ನೊಂದಣಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿಯನ್ನು ಸಲ್ಲಿಸುವವರು ಕ್ಷೇತ್ರಶಿಕ್ಷಣಾಧಿಕಾರಿ ಶಿರಸಿ, ಬಿ.ವಿ. ಗಣೇಶ…

Read More

ಮೂರು ಎಕರೆಗಿಂತ ಕಡಿಮೆ ಇರುವವರನ್ನು ಒಕ್ಕಲೆಬ್ಬಿಸುವುದಿಲ್ಲ: ಈಶ್ವರ ಕಂಡ್ರೆ

ಶಿರಸಿ: ಅರಣ್ಯವಾಸಿಗಳು ಅರಣ್ಯ ಒತ್ತುವರಿ ಮಾಡಿರುವ ಕುಟುಂಬಕ್ಕೆ ಸಂಬಂಧಿಸಿದ, ಮೂರು ಎಕರೆಗಿಂತ ಕಡಿಮೆ ಇರುವ ಅರಣ್ಯ ಒತ್ತುವರಿದಾರರನ್ನು ಒಕ್ಕಲೆಬ್ಬಿಸುವುದಿಲ್ಲ ಎಂದು ಅರಣ್ಯ ಸಚಿವ ಈಶ್ವರ ಕಂಡ್ರೆ ತಿಳಿಸಿದರು. ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ…

Read More

ಸಿ.ವಿ.ಎಸ್.ಕೆ. ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ

ಕುಮಟಾ: ಇಲ್ಲಿನ ಕೊಂಕಣ ಎಜ್ಯಕೇಶನ ಟ್ರಸ್ಟಿನ ಸಿ.ವಿ.ಎಸ್.ಕೆ. ಪ್ರೌಢಶಾಲೆಯ 9ನೇ ತರಗತಿಯ ವಿದ್ಯಾರ್ಥಿನಿಯರಾದ ಕುಮಾರಿ ಸ್ನೇಹಾ ಉದಯ ನಾಯ್ಕ ಹಾಗೂ ಕುಮಾರಿ ದಿಶಾ ದೀಪಕ ನಾಯ್ಕ ಇವರು ಸಾರ್ವಜನಿಕ ಶಿಕ್ಷಣ ಇಲಾಖೆ, ಡಿಎಸ್ಇಆರ್‌ಟಿ ಹಾಗೂ ಕುಮಟಾ ಡಯಟ್ ಇವರು…

Read More

ಪ್ರಾಚ್ಯಪ್ರಜ್ಞೆ: ಪಾವನಿ ರಾಜ್ಯಕ್ಕೆ ತೃತೀಯ

ಕುಮಟಾ: ಇಲ್ಲಿನ ಕುಮಟಾದ ಕೊಂಕಣ ಎಜ್ಯುಕೇಶನ್ ಟ್ರಸ್ಟಿನ ಸಿ.ವಿ.ಎಸ್.ಕೆ. ಪ್ರೌಢಶಾಲೆಯ ವಿದ್ಯಾರ್ಥಿನಿಯಾದ ಕುಮಾರಿ ಪಾವನಿ ಶ್ರೀಧರ ನಾಯ್ಕ ಇವಳು ಜಿಲ್ಲಾಡಳಿತ ಜಿಲ್ಲಾಪಂಚಾಯತ್ ಪುರಾತತ್ವ ಸಂಗ್ರಹಾಲಯ, ಪರಂಪರೆ ಇಲಾಖೆ ಮತ್ತು ಪ್ರವಾಸೋಧ್ಯಮ ಇಲಾಖೆ ಇವರು ನಡೆಸಿದ ರಾಜ್ಯ ಮಟ್ಟದ ಪ್ರಾಚ್ಯಪ್ರಜ್ಞೆ…

Read More

ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣನವರ ಭಾವಚಿತ್ರ ಅಳವಡಿಸಿ; ಡಿಸಿ ಮಾನಕರ್

ಕಾರವಾರ: ಫೆಬ್ರವರಿ 17 ರಂದು ಜಿಲ್ಲೆಯ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ, ನಗರ ಸ್ಥಳೀಯ ಸಂಸ್ಥೆಗಳಲ್ಲಿ, ಗ್ರಾಮೀಣ ಸ್ಥಳೀಯ ಸಂಸ್ಥೆಗಳಲ್ಲಿ ಕರ್ನಾಟಕದ “ಸಾಂಸ್ಕೃತಿಕ ನಾಯಕ”ರಾದ ವಿಶ್ವಗುರು ಬಸವಣ್ಣನವರ ಭಾವಚಿತ್ರವನ್ನು ಅನಾವರಣಗೊಳಿಸುವ ಕಾರ್ಯಕ್ರಮವನ್ನು ಆಯೋಜಿಸುವಂತೆ ಹಾಗೂ ಎಲ್ಲಾ ಸರ್ಕಾರಿ ಇಲಾಖೆಗಳು ಮತ್ತು…

Read More

ವಿಜ್ಞಾನ ಸಮಾವೇಶ: ಗಣೇಶನಗರ ಪ್ರೌಢಶಾಲೆ ವಿದ್ಯಾರ್ಥಿಗಳು ರಾಷ್ಟ್ರಮಟ್ಟಕ್ಕೆ

ಶಿರಸಿ: ಇತ್ತೀಚೆಗೆ ಸೇಡಂನಲ್ಲಿ ನಡೆದ ರಾಜ್ಯ ಮಟ್ಟದ ಮಕ್ಕಳ ವಿಜ್ಞಾನ ಸಮಾವೇಶದಲ್ಲಿ ಭಾಗವಹಿಸಿದ ಶಿರಸಿಯ ಗಣೇಶನಗರದ ಸರ್ಕಾರಿ ಪ್ರೌಢಶಾಲೆಯ 9 ನೇ ತರಗತಿಯ ವಿದ್ಯಾರ್ಥಿಗಳಾದ ದರ್ಶನ ಬಾಗೇವಾಡಿ ಮತ್ತು ರಕ್ಷಿತಾ ಹೆಗಡೆ ಇವರು ಮಂಡಿಸಿದ “ಪರಿಸರ ವ್ಯವಸ್ಥೆ ಮತ್ತು…

Read More
Back to top