Home › ಜಿಲ್ಲಾ ಸುದ್ದಿ › ವಿವಿಧ ಬೇಡಿಕೆ ಈಡೆರಿಕೆಗೆ ಆಗ್ರಹಿಸಿ ಪ್ರತಿಭಟನೆ ವಿವಿಧ ಬೇಡಿಕೆ ಈಡೆರಿಕೆಗೆ ಆಗ್ರಹಿಸಿ ಪ್ರತಿಭಟನೆ ಜಿಲ್ಲಾ ಸುದ್ದಿ Posted on 11 months ago • Updated 11 months ago —by euttarakannada.in Share on FacebookTweet on TwitterLinkedInPinterestMail ಜೊಯಿಡಾ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ತಾಲೂಕಾ ಅಂಗನವಾಡಿ ಕಾರ್ಯಕರ್ತೆಯರು ಶುಕ್ರವಾರ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ತಾಲೂಕಾ ಅಧ್ಯಕ್ಷೆ ಮಂಗಲಾ ಕಾಂಬಳೆ ರೈತ ಸಂಘದ ಅಧ್ಯಕ್ಷ ಪ್ರೆಮಾನಂದ ವೆಳಿಪ್ ಇತರರು ಉಪಸ್ಥಿತರಿದ್ದರು. Share This Share on FacebookTweet on TwitterLinkedInPinterestMail Post navigation Previous Postಪ್ರೇಮಿಗಳ ದಿನದಂದು ‘ಮಾತಾ ಪಿತೃ ಪೂಜನ’Next Postಫೆ.20ಕ್ಕೆ ಶ್ರೀ ಸರ್ವಜ್ಞ ಜಯಂತಿ