Slide
Slide
Slide
previous arrow
next arrow

ಬಂಗಾರಮಕ್ಕಿಯಲ್ಲಿ ಗಣರಾಜ್ಯೋತ್ಸವ ಸಂಭ್ರಮ

ಹೊನ್ನಾವರ : ಶ್ರೀ ಗಣೇಶ ಸವೇದ ಸಂಸ್ಕೃತ ಪಾಠಶಾಲೆಯ ಹಾಗೂ ಶ್ರೀಕ್ಷೇತ್ರ ಬಂಗಾರಮಕ್ಕಿಯ ಗಣರಾಜ್ಯೋತ್ಸವದ ಶುಭ ಸಂದರ್ಭದಲ್ಲಿ ಶ್ರೀಕ್ಷೇತ್ರದ ಧರ್ಮಾಧಿಕಾರಿಗಳಾದ ಶ್ರೀ ಮಾರುತಿ ಗುರೂಜಿಯವರು ಧ್ವಜಾರೋಹಣವನ್ನು ನೆರವೇರಿಸಿದರು. ಶ್ರೀ ಗಣೇಶ ಸವೇದ ಸಂಸ್ಕೃತ ಪಾಠಶಾಲೆಯ ಕಾರ್ಯದರ್ಶಿಗಳು, ಆಡಳಿತಾಧಿಕಾರಿಗಳು, ಪ್ರಾಂಶುಪಾಲರು, ಶಿಕ್ಷಕರು,…

Read More

ಅಕ್ರಮ ಜಾನುವಾರು ಸಾಗಾಟ: ಆರೋಪಿಗಳ ಬಂಧನ

ಹೊನ್ನಾವರ: ಪಟ್ಟಣದ ಪ್ರತಿಭೋದಯ ಹಾಲ್ ಎದುರು ಅಕ್ರಮವಾಗಿ, ಹಿಂಸಾತ್ಮಕವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ವೇಳೆ ಪೊಲೀಸರು ದಾಳಿ ನಡೆಸಿದ ಘಟನೆ ಶುಕ್ರವಾರ ಬೆಳಗಿನ ಜಾವ ನಡೆದಿದೆ. ಅಧಿಕೃತ ಪಾಸ್, ಪರ್ಮಿಟ್ ಇಲ್ಲದೇ, ಸರಿಯಾದ ಗಾಳಿ ಬೆಳಕು ಇರುವ ಕಂಪಾರ್ಟಮೆಂಟಿನ…

Read More

ಪೂರ್ವಜರ ಬಲಿದಾನ ಸ್ಮರಿಸಬೇಕು: ಶಾಸಕ ಭೀಮಣ್ಣ

ಶಿರಸಿ: ದೇಶದ ಸಮಗ್ರ ಅಭಿವೃದ್ಧಿ ಸಾಧನೆಗಾಗಿ ದೇಶವಾಸಿಗಳೆಲ್ಲರೂ ಜಾತಿ-ಮತ ಬದಿಗಿಟ್ಟು ಒಗ್ಗೂಡಿ ಹೆಜ್ಜೆಯನ್ನಿಡಬೇಕೆಂದು ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ ಹೇಳಿದರು. ಅವರು 75 ನೇ ಗಣರಾಜ್ಯೋತ್ಸವದ ನಿಮಿತ್ತ ಶ್ರೀ ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ…

Read More

ಸಾಮಾಜಿಕ ಜಾಲತಾಣದಲ್ಲಿ ವಿವಾದಿತ ವಿಡಿಯೊ ಹರಿಬಿಟ್ಟಿದ್ದ ವ್ಯಕ್ತಿಯ ಬಂಧನ

ಶಿರಸಿ: ಇನ್ಸ್ಟಾಗ್ರಾಂ ಖಾತೆಯಲ್ಲಿ ರಾಮ ಮಂದಿರವನ್ನು ಕೆಡವಿ ಬಾಬ್ರಿ ಮಸೀದಿಯನ್ನು ಪುನರ್ ಸ್ಥಾಪಿಸುವ ಕುರಿತು ವಿವಾದಿತ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದ ಆರೋಪಿ ಶಿರಸಿಯ ರಾಜೀವ ನಗರದ ಶಕೀಲ ಅಹಮ್ಮದ್ ಅನ್ವರ ಸಾಬ್ ಶೇಖ್ (೨೩) ಎಂಬಾತನನ್ನು ಪೋಲಿಸರು…

Read More

ಗಣರಾಜ್ಯೋತ್ಸವ: ಜೀವಜಲ ಕಾರ್ಯಪಡೆಯಿಂದ ಸ್ವಚ್ಛತಾ ಕಾರ್ಯ

ಶಿರಸಿ: 75ನೇ ಗಣರಾಜ್ಯೋತ್ಸವ ಪ್ರಯುಕ್ತ ಜೀವಜಲ ಕಾರ್ಯಪಡೆ ಹಾಗೂ ಇಲ್ಲಿನ ಆರ್.ಎನ್.ಶೆಟ್ಟಿ ಪಾಲಿಟೆಕ್ನಿಕ್ ಕಾಲೇಜಿನ ಸಿಬ್ಬಂದಿ ಹಾಗೂ ನಾರಾಯಣಗುರು ನಗರದ ನಾಗರಿಕರಿಂದ ಮಾರಿಕಾಂಬಾ ಕ್ರೀಡಾಂಗಣದ ಹಿಂಬದಿಯ ನಗರದ ಹುಬ್ಬಳ್ಳಿ ರಸ್ತೆಯ ಸುತ್ತಮುತ್ತ ಸ್ವಚ್ಛತಾ ಕಾರ್ಯ ನಡೆಯಿತು. ಜೀವಜಲ ಕಾರ್ಯಪಡೆ…

Read More

ಜ.27ಕ್ಕೆ ‘ಬೆಲ್ಲ ಮೇಳ, ಆಲೆಮನೆ ಹಬ್ಬ’

ಯಲ್ಲಾಪುರ: ಉತ್ತರ ಕನ್ನಡ ಜಿಲ್ಲಾ ಪಂಚಾಯತ, ಕೃಷಿ ಇಲಾಖೆ ಯಲ್ಲಾಪುರ, ಗ್ರಾಮ ಪಂಚಾಯತ್ ಹಾಸಣಗಿ, ಸರ್ವಜ್ಞೇಂದ್ರ ರೈತ ಉತ್ಪಾದಕ ಕಂಪನಿ ಉಮ್ಮಚಗಿ ಹಾಗೂ ಶಾಂತಲಾ ಆರ್ಗಾನಿಕ್ ಪ್ರಾಡಕ್ಟ್ ಹೊನ್ನಳ್ಳಿ ಸಂಯುಕ್ತ ಆಶ್ರಯದಲ್ಲಿ ಕಿಸಾನ್ ಗೋಷ್ಠಿ, ಬೆಲ್ಲ ಮೇಳ ಹಾಗೂ…

Read More

ಶ್ರೀನಿವಾಸ ಹೆಬ್ಬಾರಗೆ ದಾನಂದಿಯಲ್ಲಿ ಹೃದಯಸ್ಪರ್ಶಿ ಸನ್ಮಾನ

ಶಿರಸಿ: ತಾಲೂಕಿನ ಇಸಳೂರು ದಾನಂದಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ೭೫ನೇ ಗಣರಾಜ್ಯೋತ್ಸವದ ಅಂಗವಾಗಿ ಶಾಲಾಭಿವೃದ್ದಿ ಸಮಿತಿ ಹಾಗೂ ಶಿಕ್ಷಕ ವೃಂದ ಸೇರಿ ಶಿರಸಿ ಜೀವ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ ಅವರಿಗೆ ಶಾಲು, ಸ್ಮರಣಿಕೆ, ಫಲ ತಾಂಬೂಲದೊಂದಿಗೆ…

Read More

ಹಿರೇಗುತ್ತಿ ಹೈಸ್ಕೂಲ್‌ನಲ್ಲಿ ಗಣರಾಜ್ಯೋತ್ಸವ ಸಂಭ್ರಮ

ಕುಮಟಾ: ತಾಲೂಕಿನ ಹಿರೇಗುತ್ತಿಯ ಸೆಕೆಂಡರಿ ಹೈಸ್ಕೂಲ್‌ನಲ್ಲಿ ಮಹಾತ್ಮಗಾಂಧಿ ವಿದ್ಯಾವರ್ಧಕ ಸಂಘದ ಸದಸ್ಯರಾದ ಮೋಹನ ಯು. ಗಾಂವಕರ 75 ನೇ ಗಣರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿದರು.  ನಂತರ ಮಾತನಾಡಿ, ದೇಶ ನಮಗೇನು ಮಾಡಿದೆ ಎನ್ನುವುದಕ್ಕಿಂತ ನಾವು ದೇಶಕ್ಕಾಗಿ ಏನು ಮಾಡಿದ್ದೇವೆ, ದೇಶ…

Read More

ಹಿರೇಗುತ್ತಿಯಲ್ಲಿ ಗಣರಾಜ್ಯೋತ್ಸವ: ನಿವೃತ್ತ ಸೈನಿಕನಿಗೆ ಸನ್ಮಾನ

ಕುಮಟಾ: ತಾಲೂಕಿನ ಹಿರೇಗುತ್ತಿ ಗ್ರಾಮಪಂಚಾಯತದಲ್ಲಿ ಪಂಚಾಯತ್ ಅಧ್ಯಕ್ಷರಾದ  ಶಾಂತಾ ಎನ್. ನಾಯಕ 75ನೇ ಗಣರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿದರು. ನಂತರ ಮಾತನಾಡಿ, ಗಣರಾಜ್ಯೋತ್ಸವದ ಧ್ಯೇಯೋದ್ದೇಶಗಳನ್ನು, ಆದರ್ಶಗಳನ್ನು ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು. ಹಿರೇಗುತ್ತಿಯ ನಿವೃತ್ತ ಸೈನಿಕ ಗಿರೀಶ ಗಂಗಾಧರ…

Read More

ಕಾನೂನನ್ನು ಪ್ರತಿಯೊಬ್ಬರೂ ಪಾಲಿಸಬೇಕು: ಬೀಬಿ ಆಯಿಷಾ

ಬನವಾಸಿ: ಸಂವಿಧಾನದ ಆಶಯಗಳನ್ನು ಅರಿತು, ಕಾನೂನನ್ನು ಪ್ರತಿಯೊಬ್ಬ ಪ್ರಜೆಯೂ ಪಾಲನೆ ಮಾಡಬೇಕು ಎಂದು ಬನವಾಸಿ ಗ್ರಾಪಂ ಅಧ್ಯಕ್ಷೆ ಬೀಬಿ ಆಯಿಷಾ ಖಾಸಿಂ ಖಾನ್ ಹೇಳಿದರು. ಅವರು ಪಟ್ಟಣದ ದಿ.ಹರ್ಡೇಕರ ಮಂಜಪ್ಪ ಸ್ಮಾರಕ ರಂಗಮಂದಿರದ ಆವರಣದಲ್ಲಿ ಶುಕ್ರವಾರ 75 ನೇ…

Read More
Back to top