Slide
Slide
Slide
previous arrow
next arrow

ಶಾಸಕ ಸತೀಶ್ ಸೈಲ್’ಗೆ ನಿಗಮ ಮಂಡಳಿ

300x250 AD

ಕಾರವಾರ: ಬಹು ದಿನದಿಂದ ಕಾದಿದ್ದ ರಾಜ್ಯ ಸರಕಾರ ನಿಗಮ ಮಂಡಳಿಗೆ ಕೊನೆಗೂ ಅಂಕಿತ ಮೂಡಿದ್ದು, ಮುಖ್ಯಮಂತ್ರಿ ಸಿದ್ಧರಾಮಯ್ಯ ಪಟ್ಟಿಯನ್ನು ಘೋಷಣೆ ಮಾಡಿದ್ದಾರೆ. ಒಟ್ಟೂ ಪಕ್ಷದ 34 ಶಾಸಕರಿಗೆ ನಿಗಮ ಮಂಡಳಿಯಲ್ಲಿ ಸ್ಥಾನ ದೊರಕಿದ್ದು, ಉತ್ತರ ಕನ್ನಡ ಜಿಲ್ಲೆಯ ಕಾರವಾರ-ಅಂಕೋಲಾ ಶಾಸಕ ಸತೀಶ್ ಸೈಲ್ ಗೆ ಕರ್ನಾಟಕ ಮಾರ್ಕೆಟಿಂಗ್ ಕನ್ಸಲ್ಟೆಂಟ್ ಅಂಡ್ ಏಜೇನ್ಸೀಸ್ ನಿಗಮ ಮಂಡಳಿ ದೊರಕಿದೆ. ಆ ಮೂಲಕ ಕರಾವಳಿಗೆ ಸಚಿವ ಸ್ಥಾನ ಹಾಗು ನಿಗಮ ಮಂಡಳಿ ದೊರಕ್ಕಿದ್ದು, ಘಟ್ಟದ ಮೇಲಿನವರಿಗೆ ಲೋಕಸಭೆಗೆ ಟಿಕೆಟ್ ನೀಡುವ ಸಾಧ್ಯತೆ ದಟ್ಟವಾಗಿದೆ ಎನ್ನಲಾಗಿದೆ‌.

300x250 AD
Share This
300x250 AD
300x250 AD
300x250 AD
Back to top