Slide
Slide
Slide
previous arrow
next arrow

ಕ್ರೀಡಾಕೂಟ: ವನಪಾಲಕ ಶಿವಣ್ಣ ಗೌಡಗೆ ಐದು ಚಿನ್ನದ ಪದಕ

ಯಲ್ಲಾಪುರ: ತಾಲೂಕಿನ ಇಡಗುಂದಿ ವಲಯದ ಅರಣ್ಯ ಇಲಾಖೆಯ ವನಪಾಲಕ ಬೀರಗದ್ದೆಯ ಶಿವಣ್ಣ ನಾರಾಯಣ ಗೌಡ ಇತ್ತೀಚೆಗೆ ಹೊನ್ನಾವರದಲ್ಲಿ ನಡೆದ ಕೆನರಾ ವೃತ್ತ ಮಟ್ಟದ ಕ್ರೀಡಾಕೂಟದಲ್ಲಿ ಐದು ಚಿನ್ನದ ಪದಕಗಳನ್ನು ಪಡೆದು ಸಾಧನೆ ಮಾಡಿದ್ದಾರೆ. ಅರಣ್ಯ ಇಲಾಖೆಯ ಸಿಬ್ಬಂದಿಗಾಗಿ ಎರಡು…

Read More

ವಲಯ ಅರಣ್ಯ ಇಲಾಖೆಯಿಂದ ಭವ್ಯ ದೀಪೋತ್ಸವ

ಅಂಕೋಲಾ: ವಲಯ ಅರಣ್ಯ ಇಲಾಖೆ ರಾಮನಗುಳಿ ವತಿಯಿಂದ ಪ್ರತಿವರ್ಷದಂತೆ ಈ ವರ್ಷವೂ ಕೂಡ ಕಾರ್ತಿಕ ದೀಪೋತ್ಸವ ಹಾಗೂ ವಿಶೇಷ ಪೂಜೆ ತಾಲೂಕಿನ ರಾಮನಗುಳಿಯ ರಾಮಪಾದುಕಾ ದೇವಸ್ಥಾನದಲ್ಲಿ ಅತ್ಯಂತ ಸಂಭ್ರಮ, ಸಡಗರದಿಂದ ವಿಜೃಂಭಣೆಯಿಂದ ನಡೆಯಿತು. ಸಂಜೆ ಮಹಿಳಾ ಮಂಡಳದ ಮಾತೆಯರಿಂದ…

Read More

ರಾಷ್ಟ್ರಮಟ್ಟಕ್ಕೆ ಹೆಬ್ಬುಳದ ಸೀತಾರಾಮ ಗೌಡ: ಗ್ರಾಮಸ್ಥರಿಂದ ಸನ್ಮಾನ

ಅಂಕೋಲಾ: ಇತ್ತೀಚೆಗೆ ಪುತ್ತೂರಿನಲ್ಲಿ ನಡೆದ ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಎತ್ತರ ಜಿಗಿತ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನವನ್ನು ಪಡೆಯುವ ಮೂಲಕ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ‌ ಹೆಬ್ಬುಳದ ಪ್ರತಿಭೆ ಸೀತಾರಾಮ ಗೌಡನಿಗೆ ಹೆಬ್ಬುಳದ ಶಾಲೆ ಆವರಣದಲ್ಲಿ ಹಳೆವಿದ್ಯಾರ್ಥಿಗಳ ಒಕ್ಕೂಟ‌ ಹಾಗೂ ಹೆಬ್ಬುಳ ಗ್ರಾಮಸ್ಥರಿಂದ‌…

Read More

ಹಿಟ್ ಆ್ಯಂಡ್ ರನ್:ಪಾದಚಾರಿ ಸಾವು

ಭಟ್ಕಳ: ರಸ್ತೆ ದಾಟುತ್ತಿದ್ದ ಅಪರಿಚಿತ ಪಾದಚಾರಿ ವ್ಯಕ್ತಿಯಯೋರ್ವನಿಗೆ ಬೋಲೇರೋ ಪಿಕ್ ಅಪ್ ವಾಹನಢಿಕ್ಕಿ ಹೊಡೆದು ಸ್ಥಳದಲ್ಲೇ ಪಾದಚಾರಿ ಸಾವನ್ನಪ್ಪಿರುವ ಘಟನೆ ಮುರುಡೇಶ್ವರ ರೈಲ್ವೆ ನಿಲ್ದಾಣ ಎದುರಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಮೃತ ವ್ಯಕ್ತಿಯು ಸುಮಾರು 45 ರಿಂದ 50…

Read More

ಸಂಪೂರ್ಣ ಹದಗೆಟ್ಟ ಎಪಿಎಂಸಿ-ಗುಂಡ್ಕಲ್ ರಸ್ತೆ: ಸಾರ್ವಜನಿಕರ ಪರದಾಟ

ಯಲ್ಲಾಪುರ: ಪಟ್ಟಣದ ಎಪಿಎಂಸಿ ಬಳಿ ಶಿರಸಿ ರಸ್ತೆಯಿಂದ ಕವಲೊಡೆದ ಎಪಿಎಂಸಿ-ಗುಂಡ್ಕಲ್ ರಸ್ತೆ ಮೊದಲೇ ಸಂಪೂರ್ಣ ಹದಗೆಟ್ಟಿದ್ದು, ಇದೀಗ ಅರಣ್ಯ ಇಲಾಖೆಯವರು ಅಕೇಶಿಯಾ ಗಿಡಗಳ ಕಟಾವು ಆರಂಭಿಸಿದ್ದು, ಅದನ್ನು ಸಾಗಿಸುವ ಲಾರಿಗಳ ಓಡಾಟದಿಂದ ರಸ್ತೆ ಇನ್ನಷ್ಟು ಕಿತ್ತೆದ್ದು ಹೋಗಿದೆ. ಎಪಿಎಂಸಿ-ಗುಂಡ್ಕಲ್…

Read More

ಇಂದು ಕಲಗಾರಿನಲ್ಲಿ ಹುಲಿದೇವರ ಕಾರ್ತೀಕ

ಶಿರಸಿ: ತಾಲೂಕಿನ ಕಲಗಾರಿನಲ್ಲಿ ಡಿ.12, ಮಂಗಳವಾರ ರಾತ್ರಿ ಹುಲಿದೇವರ ಕಾರ್ತೀಕ ನಡೆಯಲಿದ್ದು, ಡಿ.13, ಬುಧವಾರ ಹಣ್ಣು-ಕಾಯಿ ಸೇವೆ ನಡೆಯಲಿದೆ. ಕಾರಣ ಭಕ್ತರು ಆಗಮಿಸಿ‌ ಶ್ರೀದೇವರ ಕೃಪೆಗೆ ಪಾತ್ರರಾಗಬೇಕೆಂದು ಶ್ರೀ‌ಹುಲಿಯಪ್ಪ ಸೇವಾ ಸಮಿತಿ ಪ್ರಕಟಣೆಯಲ್ಲಿ ವಿನಂತಿಸಿದೆ.

Read More

ಸಂಶೋಧನೆಗೆ ಒತ್ತು ನೀಡಲು ಸರ್ಕಾರ ಸೌಲಭ್ಯ ಒದಗಿಸಬೇಕು: ಶಾಸಕ ದಿನಕರ ಶೆಟ್ಟಿ

ಕುಮಟಾ: ಕಾಲೇಜು ಶಿಕ್ಷಣ ಹಂತದಲ್ಲಿ ಸಂಶೋಧನೆಗೆ ಒತ್ತು ನೀಡಲು ಸರ್ಕಾರ ಕನಿಷ್ಟ ಸೌಲಭ್ಯಗಳನ್ನು ಒದಗಿಸಬೇಕಿದೆ ಎಂದು ಶಾಸಕ ದಿನಕರ ಶೆಟ್ಟಿ ಹೇಳಿದರು. ಪಟ್ಟಣದ ಸರ್ಕಾರಿ ಪದವಿ ಕಾಲೇಜಿನಲ್ಲಿ ಸೋಮವಾರ ಆರಂಭವಾದ ಪದವಿ ಶಿಕ್ಷಣ ಹಂತದಲ್ಲಿ ಸಂಶೋಧನೆಗೆ ಒತ್ತು ನೀಡುವ…

Read More

ಹಿರೇಗುತ್ತಿ ಕಾಲೇಜು ಅಂತಃಸಂಪತ್ತಿನಿಂದ ಶ್ರೀಮಂತವಾಗಿದೆ : ಹೊನ್ನಪ್ಪ ನಾಯಕ

ಗೋಕರ್ಣ: ಭೌತಸಂಪತ್ತಿನ ಶ್ರೀಮಂತಿಕೆಯೆಡೆಗೆ ಅತಿಯಾಗಿ ಯೋಚಿಸುತ್ತಿರುವ ಇಂದಿನ ದಿನಗಳಲ್ಲಿ ವಿದ್ಯಾರ್ಥಿಗಳ ಅಂತಃಸತ್ವವನ್ನು ಹೆಚ್ಚಿಸುತ್ತ, ಶಿಕ್ಷಣದ ಮೂಲಕ ಎದೆ ತುಂಬುವ ಕೆಲಸ ಮಾಡುತ್ತಿರುವ ಹಿರೇಗುತ್ತಿ ಪದವಿಪೂರ್ವ ಕಾಲೇಜು ಅಂತಃಸಂಪತ್ತಿನಿಂದ ಶ್ರೀಮಂತವಾಗಿದೆ ಎಂದು ಜಿ.ಪಂ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಹೊನ್ನಪ್ಪ…

Read More

ರಾಮಪಾದುಕಾ ಸನ್ನಿಧಿಯಲ್ಲಿ ಜರುಗಿದ ದೀಪೋತ್ಸವ

ಅಂಕೋಲಾ: ಕಾರ್ತಿಕ‌ ಮಾಸದ ನಿಮಿತ್ತ ರಾಮನಗುಳಿ ವಲಯ ಅರಣ್ಯ ಇಲಾಖೆಯ ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ರಾಮನಗುಳಿಯ ರಾಮಪಾದುಕಾ ದೇವಸ್ಥಾನದಲ್ಲಿ ವಿಜೃಂಭಣೆಯಿಂದ ದೀಪೋತ್ಸವ ಹಾಗೂ ವಿಶೇಷ ಪೂಜಾ‌ ಕಾರ್ಯಕ್ರಮಗಳನ್ನು ನೆರವೇರಿಸಿದರು. ಮಾತೆಯರಿಂದ ಭಜನಾ ಕಾರ್ಯಕ್ರಮ ನಡೆಯಿತು.

Read More

ಜೋಯಿಡಾ ತಾಲೂಕಿಗೆ ಸಿವಿಲ್ ನ್ಯಾಯಾಲಯ ಒದಗಿಸಲು ಆಗ್ರಹ

ಜೋಯಿಡಾ: ರಾಜ್ಯಕ್ಕೆ ತನ್ನದೇ ಆದ ಕೊಡುಗೆ ನೀಡುತ್ತ ಬಂದಿರುವ ಹಾಗೂ ಭೌಗೋಳಿಕವಾಗಿ ಬಹುದೊಡ್ಡ ತಾಲೂಕಾಗಿರುವ ಜೋಯಿಡಾ ತಾಲೂಕಿಗೆ ಸಿವಿಲ್ ನ್ಯಾಯಾಲಯವನ್ನು ಮಂಜೂರು ಮಾಡುವಂತೆ ತಾಲೂಕಾ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ರಫೀಕ್ ಖಾಜಿ ಒತ್ತಾಯಿಸಿದ್ದಾರೆ. ಜೋಯಿಡಾ ತಾಲೂಕು ಪ್ರವಾಸೋದ್ಯಮ ಕ್ಷೇತ್ರಕ್ಕೆ…

Read More
Back to top