Slide
Slide
Slide
previous arrow
next arrow

ಇಂದು ಕಲಗಾರಿನಲ್ಲಿ ಹುಲಿದೇವರ ಕಾರ್ತೀಕ

300x250 AD

ಶಿರಸಿ: ತಾಲೂಕಿನ ಕಲಗಾರಿನಲ್ಲಿ ಡಿ.12, ಮಂಗಳವಾರ ರಾತ್ರಿ ಹುಲಿದೇವರ ಕಾರ್ತೀಕ ನಡೆಯಲಿದ್ದು, ಡಿ.13, ಬುಧವಾರ ಹಣ್ಣು-ಕಾಯಿ ಸೇವೆ ನಡೆಯಲಿದೆ.

ಕಾರಣ ಭಕ್ತರು ಆಗಮಿಸಿ‌ ಶ್ರೀದೇವರ ಕೃಪೆಗೆ ಪಾತ್ರರಾಗಬೇಕೆಂದು ಶ್ರೀ‌ಹುಲಿಯಪ್ಪ ಸೇವಾ ಸಮಿತಿ ಪ್ರಕಟಣೆಯಲ್ಲಿ ವಿನಂತಿಸಿದೆ.

300x250 AD
Share This
300x250 AD
300x250 AD
300x250 AD
Back to top