Home › ಜಿಲ್ಲಾ ಸುದ್ದಿ › ರಾಮಪಾದುಕಾ ಸನ್ನಿಧಿಯಲ್ಲಿ ಜರುಗಿದ ದೀಪೋತ್ಸವ ರಾಮಪಾದುಕಾ ಸನ್ನಿಧಿಯಲ್ಲಿ ಜರುಗಿದ ದೀಪೋತ್ಸವ ಜಿಲ್ಲಾ ಸುದ್ದಿ Posted on 1 year ago • Updated 1 year ago —by euttarakannada.in Share on FacebookTweet on TwitterLinkedInPinterestMail ಅಂಕೋಲಾ: ಕಾರ್ತಿಕ ಮಾಸದ ನಿಮಿತ್ತ ರಾಮನಗುಳಿ ವಲಯ ಅರಣ್ಯ ಇಲಾಖೆಯ ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ರಾಮನಗುಳಿಯ ರಾಮಪಾದುಕಾ ದೇವಸ್ಥಾನದಲ್ಲಿ ವಿಜೃಂಭಣೆಯಿಂದ ದೀಪೋತ್ಸವ ಹಾಗೂ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ನೆರವೇರಿಸಿದರು. ಮಾತೆಯರಿಂದ ಭಜನಾ ಕಾರ್ಯಕ್ರಮ ನಡೆಯಿತು. Share This Share on FacebookTweet on TwitterLinkedInPinterestMail Post navigation Previous Postಜೋಯಿಡಾ ತಾಲೂಕಿಗೆ ಸಿವಿಲ್ ನ್ಯಾಯಾಲಯ ಒದಗಿಸಲು ಆಗ್ರಹNext Postಹಿರೇಗುತ್ತಿ ಕಾಲೇಜು ಅಂತಃಸಂಪತ್ತಿನಿಂದ ಶ್ರೀಮಂತವಾಗಿದೆ : ಹೊನ್ನಪ್ಪ ನಾಯಕ