Slide
Slide
Slide
previous arrow
next arrow

ಶತಾಯುಷಿ ಯಮುನಮ್ಮ ಬೈರೊಡಗಿ ನಿಧನ

ದಾಂಡೇಲಿ: ನಗರದ ಅಂಬೆವಾಡಿಯ ನಿವಾಸಿ, ಶತಾಯುಷಿ ಯಮುನಮ್ಮ ಬೈರೊಡಗಿ ಅವರು ಸೋಮವಾರ ವಿಧಿವಶರಾದರು. ಇವರು ಕಾಡಿನ ವಿವಿಧ ಜಾತಿಯ ಹಣ್ಣುಗಳನ್ನು ಹಾಗೂ ತಿಂಡಿ ತಿನಿಸುಗಳನ್ನು ಮಾರಾಟ ಮಾಡುವುದರ ಮೂಲಕ ಸ್ವಾವಲಂಬಿಯಾಗಿ ಬದುಕನ್ನು ಕಟ್ಟಿಕೊಂಡು ಆದರ್ಶ ಮಾತೆಯಾಗಿ ಗಮನ ಸೆಳೆದಿದ್ದರು.…

Read More

ವ್ಯಕ್ತಿಯ ಮೇಲೆ ಹಲ್ಲೆ : ಪ್ರಕರಣ ದಾಖಲು

ಹೊನ್ನಾವರ: ತಾಲೂಕಿನ ಮಂಕಿ ಪೊಲೀಸ್ ಠಾಣೆ ವ್ಯಾಪ್ತಿಯ ಮೇಲಿನ ಇಡಗುಂಜಿಯ ಕುಳಿಮನೆ ಕ್ರಾಸ್ ಬಳಿ ವ್ಯಕ್ತಿಯೊಬ್ಬರಿಗೆ ರಾಡ್‌ನಿಂದ ಹೊಡೆದು ಹಲ್ಲೆ ನಡೆಸಿದ ಬಗ್ಗೆ ಮಂಕಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಳಕೂರು ಕೆಳಗಿನ ಕೇರಿಯ ವಿನಾಯಕ…

Read More

ಸಂಪನ್ನಗೊಂಡ ಶ್ರೀಸಂತ ಜ್ಞಾನೇಶ್ವರ ದೇವರ ಜಾತ್ರೋತ್ಸವ

ದಾಂಡೇಲಿ: ನಗರದ ಸೋಮಾನಿ ವೃತ್ತದ ಹತ್ತಿರದಲ್ಲಿರುವ ಶ್ರೀಸಂತ ಜ್ಞಾನೇಶ್ವರ ಮಂದಿರದಲ್ಲಿ ವಾರ್ಷಿಕೋತ್ಸವ ಕಾರ್ಯಕ್ರಮವು ಸಂಭ್ರಮ, ಸಡಗರ ಹಾಗೂ ಶ್ರದ್ಧಾ ಭಕ್ತಿಯಿಂದ ಸೋಮವಾರ ಸಂಪನ್ನಗೊಂಡಿತು. ಭಾನುವಾರದಿಂದ ಆರಂಭಗೊಂಡಿದ್ದ ಜಾತ್ರಾ ಮಹೋತ್ಸವವು ಸೋಮವಾರ ಸಂಜೆ ಸಂಪನ್ನಗೊಂಡಿತು. ಬೆಳಗ್ಗೆಯಿಂದಲೇ ವಿವಿಧ ಪೂಜಾರಾಧನೆಗಳು ಆರಂಭಗೊಂಡಿತ್ತು.…

Read More

ಈಶ್ವರ ದೇವಾಲಯದಲ್ಲಿ ದೀಪೋತ್ಸವ

ಯಲ್ಲಾಪುರ: ಪಟ್ಟಣದ ಈಶ್ವರ ದೇವಸ್ಥಾನದಲ್ಲಿ ಕಾರ್ತೀಕ ಮಾಸದ ಪ್ರಯುಕ್ತ ದೀಪೋತ್ಸವ ನಡೆಯಿತು. ಭಕ್ತರು ದೇವಸ್ಥಾನದ ಆವಾರದಲ್ಲಿ ನೂರಾರು ದೀಪಗಳನ್ನು ಬೆಳಗಿಸಿ, ಪ್ರಾರ್ಥಿಸಿದರು.

Read More

ಯಲ್ಲಾಪುರದಲ್ಲಿ ಬೈಪಾಸ್ ನಿರ್ಮಾಣಕ್ಕೆ ಆಗ್ರಹಿಸಿ ನಡೆದ ಬೃಹತ್ ಪ್ರತಿಭಟನೆ

ಪ್ರತಿಭಟನಾಕಾರರಿಂದ ಬೈಪಾಸ್ ನಿರ್ಮಾಣಕ್ಕೆ ಆಗ್ರಹ – ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಕೆ ಯಲ್ಲಾಪುರ: ಪಟ್ಟಣದಲ್ಲಿ ಬೈಪಾಸ್ ರಸ್ತೆ ನಿರ್ಮಾಣಕ್ಕೆ ಆಗ್ರಹಿಸಿ, ಸೋಮವಾರ ನಾಗರಿಕ ವೇದಿಕೆಯ ಆಶ್ರಯದಲ್ಲಿ ಬ್ರಹತ್ ಪ್ರತಿಭಟನೆ ನಡೆಸಿ, ತಹಸೀಲ್ದಾರ ಎಂ. ಗುರುರಾಜ ಮೂಲಕ…

Read More

ಭಟ್ಕಳದಲ್ಲಿ ಹನಿಟ್ರ್ಯಾಪ್ ಪ್ರಕರಣ : ಇಬ್ಬರ ಬಂಧನ

ಮಹಿಳೆಯರನ್ನು ಬಳಸಿಕೊಂಡು ದರೋಡೆ – ಪೊಲೀಸರ ಅತಿಥಿಯಾದ ಆರೋಪಿಗಳು ಭಟ್ಕಳ: ಇಬ್ಬರು ಮಹಿಳೆಯರನ್ನು ಬಳಸಿಕೊಂಡು ಹನಿಟ್ರ್ಯಾಪ್ ಮಾಡುವ ಮೂಲಕ ಇಲ್ಲಿನ ಅಂಗಡಿ ವ್ಯಾಪಾರಿಯೋರ್ವನ ನಗದು ಹಾಗೂ ಮೊಬೈಲ್ ಫೋನ್ ದರೋಡೆ ಮಾಡಿದ ಆರೋಪದಡಿ ಇಬ್ಬರು ಖತರ್ನಾಕ್ ಆರೋಪಿಗಳನ್ನು ಬಂಧಿಸುವಲ್ಲಿ…

Read More

ಜಿಲ್ಲೆಯಾದ್ಯಂತ 51 ‘ಕೂಸಿನ ಮನೆ’ ಸ್ಥಾಪನೆಗೆ ಪೂರ್ವ ಸಿದ್ಧತೆ

ಕಾರವಾರ: ಜಿಲ್ಲೆಯಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಕೆಲಸ ನಿರ್ವಹಿಸುತ್ತಿರುವ ಕೂಲಿಕಾರ್ಮಿಕರ ಮತ್ತು ಗ್ರಾಮೀಣ ಭಾಗದಲ್ಲಿ ಕೆಲಸ ಮಾಡುವವರ 6 ತಿಂಗಳಿಂದ 3 ವರ್ಷದೊಳಗಿನ ಮಕ್ಕಳ ಲಾಲನೆ-ಪಾಲನೆ ಮಾಡುವ ಉದ್ದೇಶದಿಂದ ರಾಜ್ಯ ಸರ್ಕಾರ ‘ಕೂಸಿನ ಮನೆ’(ಶಿಶು ಪಾಲನಾ ಕೇಂದ್ರ)…

Read More

ಪ್ರತಿಯೊಬ್ಬರೂ ಮಾನವ ಹಕ್ಕು ಬೆಂಬಲಿಸಿ ಬಾಳಬೇಕು: ಶಾಸಕ ದೇಶಪಾಂಡೆ

ದಾಂಡೇಲಿ: ನಗರದ ಹಳೆ ನಗರಸಭೆಯ ಆವರಣದಲ್ಲಿ ಕರ್ನಾಟಕ ರಾಜ್ಯ ಮಾನವ ಜನಪರ ಮಿಷನ್ ಆಶ್ರಯದಡಿ ಅಂತರಾಷ್ಟ್ರೀಯ ಮಾನವ ಹಕ್ಕುಗಳ ದಿನಾಚರಣೆ ಮತ್ತು ರಾಷ್ಟ್ರ ನಿರ್ಮಾಣದಲ್ಲಿ ಮಾನವನ ಬೆಳವಣಿಗೆ ಎಂಬ ಚಿಂತನ-ಮಂಥನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ…

Read More

ದ್ವಿಚಕ್ರ ವಾಹನಗಳ ನಡುವೆ ಅಪಘಾತ : ಇಬ್ಬರಿಗೆ ಗಾಯ

ಜೋಯಿಡಾ: ತಾಲೂಕಿನ ಉಳವಿ – ಕುಂಬಾರವಾಡ ರಸ್ತೆಯಲ್ಲಿ ದ್ವಿಚಕ್ರ ವಾಹನವೊಂದಕ್ಕೆ ಇನ್ನೊಂದು ದ್ವಿಚಕ್ರ ವಾಹನ ಹಿಂದಿನಿಂದ ಬಂದು ಡಿಕ್ಕಿಯಾದ ಪರಿಣಾಮ ಇಬ್ಬರಿಗೂ ಗಾಯವಾದ ಘಟನೆ ನಡೆದಿದೆ. ಧಾರವಾಡದ ಮಾರಡಗಿ ಗ್ರಾಮದ ನಿವಾಸಿ ಮಂಜೂರ ಆಲಿ ಹಸನಸಾಬ ಸವಣೂರು ಮತ್ತು…

Read More

ಮಕ್ಕಳನ್ನು ರೂಪಿಸುವಲ್ಲಿ ತಾಯಿ ಪಾತ್ರ ಮಹತ್ವದ್ದು: ಮನು ಹಂದಾಡಿ

ಸರಸ್ವರಿ ಪಪೂ ಕಾಲೇಜಿನಲ್ಲಿ ಜರುಗಿದ ಕಲಾಂಜಲಿ ಕಾರ್ಯಕ್ರಮ – ರಾಗಿ ಬೀಸುವ ಮೂಲಕ ಸಭೆಗೆ ಚಾಲನೆ ನೀಡಿದ ಪದ್ಮಶ್ರೀ ಪುರಸ್ಕೃತ ತುಳಸಿ ಗೌಡ ಕುಮಟಾ: ತಾಯಿಯೇ ಜಗತ್ತಿನ ಅತಿದೊಡ್ಡ ಸಾಹಿತಿ, ಕವಯತ್ರಿ ಹಾಗೂ ವರದಿಗಾರ್ತಿಯಾಗಿದ್ದಾಳೆ. ಮಕ್ಕಳನ್ನು ರೂಪಿಸುವಲ್ಲಿ ತಾಯಿಯ…

Read More
Back to top