ಅಂಕೋಲಾ: ತಾಲೂಕಿನ ರೂರಲ್ ರೋಟರಿ ಕ್ಲಬ್ ಅಂಕೋಲಾ ವತಿಯಿಂದ ತಾಲೂಕಾ ಮಟ್ಟದ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ವೃತ್ತಿ ಮಾರ್ಗದರ್ಶನ, ಕರಿಯರ್ ಗೈಡನ್ಸ್ ಎಂಬ ವಿನೂತನ ಕಾರ್ಯಕ್ರಮವನ್ನು ಪ್ರೌಢಶಾಲೆ ಅಂಕೋಲಾ ನಗರದಲ್ಲಿ ಹಮ್ಮಿಕೊಳ್ಳಲಾಯಿತು. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಬೆಂಗಳೂರಿನ ಇಂಡಿಯನ್…
Read MoreMonth: November 2023
ತಾಯಿ-ಮಗ ನಾಪತ್ತೆ: ಪ್ರಕರಣ ದಾಖಲು
ಯಲ್ಲಾಪುರ: ತಾಲೂಕಿನ ಬೊಮ್ಮಡಿಕೊಪ್ಪದ ಮಹಿಳೆ ಹಾಗೂ ಆಕೆಯ ಮಗ ಕಾಣೆಯಾದ ಕುರಿತು ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೊಮ್ಮಡಿಕೊಪ್ಪದ ಭಾಗಿ ಲಕ್ಷ್ಮಣ ಪಟಕಾರೆ ಹಾಗೂ ಆಕೆಯ ಮಗ 3 ವರ್ಷದ ಸತೀಶ ಲಕ್ಷ್ಮಣ ಪಟಕಾರೆ ಕಾಣೆಯಾದವರು. ಕಳೆದ ನ.11ರಂದು…
Read Moreಒಂಟಿ ನಳಿಗೆ ಬಂದೂಕು ಪೋಲಿಸ್ ವಶಕ್ಕೆ: ಆರೋಪಿ ಪರಾರಿ
ಯಲ್ಲಾಪುರ: ತಾಲೂಕಿನ ನಂದೊಳ್ಳಿಯ ತೆಂಗಿನಜಡ್ಡಿಯಲ್ಲಿ ಕೊಟ್ಟಿಗೆಯೊಳಗಿಟ್ಟಿದ್ದ ಒಂಟಿ ನಳಿಗೆಯ ಬಂದೂಕನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ತೆಂಗಿನಜಡ್ಡಿಯ ಮಂಜುನಾಥ ಕೇಶವ ಸಿದ್ದಿ ಎಂಬಾತ ಅಕ್ರಮವಾಗಿ ಒಂಟಿ ನಳಿಗೆಯ ಬಂದೂಕನ್ನು ಹೊಂದಿದ್ದ. ಖಚಿತ ಮಾಹಿತಿಯ ಮೇರೆಗೆ ಪೊಲೀಸರು ದಾಳಿ ನಡೆಸಿದ್ದು, ಈ ವೇಳೆ…
Read Moreಟ್ರ್ಯಾಕ್ಟರ್ ಡಿಕ್ಕಿ: ಬೈಕ್ ಸವಾರ ಸಾವು
ಯಲ್ಲಾಪುರ: ಬೈಕ್ ಹಿಂಬದಿಯಿಂದ ವೇಗವಾಗಿ ಬಂದ ಟ್ರ್ಯಾಕ್ಟರ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಮೃತಪಟ್ಟು, ಇನ್ನೋರ್ವ ಗಾಯಗೊಂಡ ಘಟನೆ ತಾಲೂಕಿನ ಕಿರವತ್ತಿ-ಮದನೂರು ರಸ್ತೆಯಲ್ಲಿ ಮದನೂರು ಡೌನ್ ಬಳಿ ಬುಧವಾರ ರಾತ್ರಿ ನಡೆದಿದೆ. ಬೈಕ್ ಸವಾರ ಹುಬ್ಬಳ್ಳಿ ಕುಡ್ಡಿಕೇರಿಯ…
Read Moreಗೊರಟೆ ಪ್ರೌಢಶಾಲೆಯಲ್ಲಿ ಗೀತಗಾಯನ ಸ್ಪರ್ಧೆ ಸಂಪನ್ನ
ಭಟ್ಕಳ : ಕನ್ನಡ ಸಾಹಿತ್ಯ ಪರಿಷತ್ತು, ಉ.ಕ.ಜಿಲ್ಲೆ, ಕನ್ನಡ ಸಾಹಿತ್ಯ ಪರಿಷತ್ ಭಟ್ಕಳ ತಾಲೂಕು ಘಟಕದ ವತಿಯಿಂದ ಕನ್ನಡ ಕಾರ್ತಿಕ ಅನುದಿನ ಅನುಸ್ಪಂದನ ತಿಂಗಳಿಡೀ ಸಾಹಿತ್ಯ ಪಯಣ ಕಾರ್ಯಕ್ರಮದಡಿಯಲ್ಲಿ ಇಲ್ಲಿನ ಗೊರಟೆಯ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ನಾಡು ನುಡಿಯ…
Read MoreVIKRAM BHAT & ASSOCIATES- ವಿವಿಧ ರೀತಿಯ ಸೇವೆಗಳು ಲಭ್ಯ- ಜಾಹೀರಾತು
VIKRAM BHAT & ASSOCIATESConsultancy / Multi Services ವಿವಿಧ ರೀತಿಯ ಸೇವೆಗಳು ನಮ್ಮಲ್ಲಿ ಲಭ್ಯ. Vikram Bhat Kajinamane, M.Com.Vikram Bhat & AssociatesEmail: vikrambhatassociates@gmail.comShop No. 19, Kariyappa Complex, 1st Floor, 3rd Main,…
Read Moreಚಾರ್ಲ್ಸ್ ಶೋಭರಾಜ್ ಬಂಧನದಲ್ಲಿ ಪೋಲಿಸರ ಶ್ರಮ, ತ್ಯಾಗ ಅತ್ಯಮೂಲ್ಯ: ಡಾ.ಗುರುಪ್ರಸಾದ
ಕುಮಟಾ: ತನ್ನ ಕುಕೃತ್ಯದ ಮೂಲಕವೇ ಗುರುತಿಸಿಕೊಂಡ ಚಾರ್ಲ್ಸ್ ಶೋಭರಾಜ ಅವರ ಬಂಧನವಾಗಲು ಕಾರಣ ಉತ್ತರಕನ್ನಡದ ನೆಲ, ಅವರ ಬಂಧನಕ್ಕೆ ಉತ್ತರಕನ್ನಡ ಜಿಲ್ಲೆಯ ಪೊಲೀಸರ ಶ್ರಮ ಹಾಗೂ ತ್ಯಾಗ ಬಹು ಅಮೂಲ್ಯವಾದುದು ಎಂದು ನಿವೃತ್ತ ಐ.ಎ.ಎಸ್ ಅಧಿಕಾರಿ ಡಾ. ಡಿ.ವಿ…
Read Moreನ.17ರಿಂದ ಉಚಿತ ಒತ್ತಡ ನಿರ್ವಹಣಾ ಶಿಬಿರ
ಶಿರಸಿ: ಪ್ರಜಾಪಿತಾ ಶ್ರೀ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಆಶ್ರಯದಲ್ಲಿ ಉಚಿತ ಒತ್ತಡ ನಿರ್ವಹಣಾ ಶಿಬಿರವನ್ನು ನ.17ರಿಂದ ಹಮ್ಮಿಕೊಳ್ಳಲಾಗಿದೆ. ಇಲ್ಲಿನ ಶ್ರೀ ಜಯಂತಿ ವಿದ್ಯಾವರ್ಧಕ ಸಂಘದ ಸಭಾಭವನದಲ್ಲಿ ನ.17ರಂದು ಸಂಜೆ 5 ಗಂಟೆಗೆ ಶಿಬಿರಕ್ಕೆ ಚಾಲನೆ ನೀಡಲಾಗುವುದು. ಶಿರಸಿ ಪ್ರಜಾಪಿತಾ…
Read Moreದೇಶಪಾಂಡೆ ಸಾಹೇಬರು ಸ್ವಂತ ಖರ್ಚಿನಿಂದ ಮೆಡಿಕಲ್ ಕಾಲೇಜು, ಅಸ್ಪತ್ರೆ ನಿರ್ಮಿಸಲಿ; ಅನಂತಮೂರ್ತಿ ಹೆಗಡೆ
ಶಿರಸಿ: ಮೆಡಿಕಲ್ ಕಾಲೇಜು, ಹೈಟೆಕ್ ಆಸ್ಪತ್ರೆ, ಜಿಲ್ಲೆಯ ಜನರ ನಿರುದ್ಯೋಗ ನಿವಾರಣೆ ಕೆಲಸ ಬಹುಕಾಲ ರಾಜ್ಯ ಭಾರ ಮಾಡಿದ ರಾಜಕಾರಣಿಗಳ ಕರ್ತವ್ಯ. ಅದರಲ್ಲೂ ಹೆಚ್ಚು ಬಾರಿ ಜಿಲ್ಲೆಯಲ್ಲಿ ಅಧಿಕಾರ ಮಾಡಿದ ದೇಶಪಾಂಡೆ ಸಾಹೇಬರು ಮಾಡಬೇಕಿತ್ತು ಎಂದು ಹೇಳಿದರೆ, ಜಿಲ್ಲಾ…
Read Moreತಾಯಿ-ಮಗಳು ನಾಪತ್ತೆ: ಪ್ರಕರಣ ದಾಖಲು
ಅಂಕೋಲಾ: ಅಂಕೋಲಾದ ಶೆಟಗೇರಿಯ ನಿವಾಸಿ ಸಾವಿತ್ರಿ ಈಶ್ವರ ಮೇಸ್ತ ಹಾಗೂ ಮಗಳಾದ ದೀಪಿಕಾ ಈಶ್ವರ ಮೇಸ್ತ ಮನೆಯಿಂದ ನಾಪತ್ತೆಯಾಗಿರುವ ಕುರಿತು ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೊನ್ನಾವರದ ಕೆಳಗಿನಪಾಳ್ಯದ ಈಶ್ವರ ಮೇಸ್ತ ತನ್ನ ಪತ್ನಿ ಸಾವಿತ್ರಿ ಹಾಗೂ…
Read More