ಶಿರಸಿ: ಉತ್ತರ ಕನ್ನಡ ಜಿಲ್ಲಾ ಶಿಕ್ಷಕ, ಶಿಕ್ಷಕಿಯರ ನಿರಂತರ ಸಹಾಯವಾಣಿ ಹಾಗೂ ಅನಿಷ್ಕ್ ಡಿಸೈನರ್ ಬುಟೀಕ್ ಶಿರಸಿ ವತಿಯಿಂದ ಮಹಿಳೆಯರಿಗಾಗಿ ಫ್ಯಾಷನ್ ಡಿಸೈನರ್ ಆಗುವ ಕನಸನ್ನು ನನಸಾಗಿಸಲು ನ.18 ರಂದು ಶನಿವಾರ ಇಲ್ಲಿನ ಸಾಮ್ರಾಟ್ ಹೊಟೆಲ್‌ನ ವಿನಾಯಕ ಹಾಲ್‌ನಲ್ಲಿ…
Read MoreMonth: November 2023
PMFME ಯೋಜನೆಯಡಿ ಸಹಾಯಧನಕ್ಕಾಗಿ ಸಂಪರ್ಕಿಸಿ- ಜಾಹೀರಾತು
PMFME ಯೋಜನೆಯಡಿ 50% ಅಥವಾ 15 ಲಕ್ಷ ರೂಪಾಯಿವರೆಗಿನ ಸಹಾಯಧನಕ್ಕಾಗಿ ಸಂಪರ್ಕಿಸಿ ▶️ ಆಹಾರ ಮೌಲ್ಯವರ್ಧನೆ ಘಟಕ ಸ್ಥಾಪನೆಗೆ ಹಾಗೂ ವಿಸ್ತರಣೆಗೆ PMFME ಯೋಜನೆಯಡಿ 50% ಅಥವಾ 15 ಲಕ್ಷ ರೂಪಾಯಿ ವರೆಗಿನ ಸಹಾಯಧನ ಅನ್ವಯ : ಸಿಹಿ…
Read Moreಕಸ್ತೂರಿ ರಂಗನ್ ವರದಿ: ನ.20ಕ್ಕೆ ಜೊಯಿಡಾದಲ್ಲಿ ಸಭೆ
ಜೊಯಿಡಾ: ಕಸ್ತೂರಿ ರಂಗನ್ ವರದಿ ವಿರೋಧಿ ಜಾಥದ ಮಾಹಿತಿ ಕಾರ್ಯಗಾರವನ್ನು ನವೆಂಬರ್ 20, ಸೋಮವಾರ, ಮುಂಜಾನೆ 10 ಗಂಟೆಗೆ ಜೊಯಿಡಾ ಕುಣಬಿ ಭವನದಲ್ಲಿ ಸಂಘಟಿಸಲು ತೀರ್ಮಾನಿಸಲಾಗಿದೆ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ…
Read Moreಕಸ್ತೂರಿ ರಂಗನ್ ವರದಿ: ನ.19ಕ್ಕೆ ಯಲ್ಲಾಪುರದಲ್ಲಿ ಕಾರ್ಯಗಾರ
ಯಲ್ಲಾಪುರ: ಕಸ್ತೂರಿ ರಂಗನ್ ವರದಿ ವಿರೋಧಿ ಜಾಥದ ಮಾಹಿತಿ ಕಾರ್ಯಗಾರವನ್ನು ನ.19, ರವಿವಾರ, ಮುಂಜಾನೆ 10 ಗಂಟೆಗೆ ಯಲ್ಲಾಪುರ ವೆಂಕಟ್ರಮಣ ದೇವಸ್ಥಾನದ ಆವರಣದಲ್ಲಿ ಸಂಘಟಿಸಲು ತೀರ್ಮಾನಿಸಲಾಗಿದೆ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ…
Read Moreನ.18ಕ್ಕೆ ಅರಣ್ಯಾಧಿಕಾರಿಯೊಂದಿಗೆ ಅರಣ್ಯವಾಸಿಗಳ ಚರ್ಚೆ
ಕುಮಟಾ: ಅರಣ್ಯವಾಸಿಗಳ ಸಮಸ್ಯೆಗಳ ಕುರಿತು ಕತಗಾಲ್ ವಲಯ ಅರಣ್ಯಾಧಿಕಾರಿಯೊಂದಿಗೆ ಚರ್ಚೆ ಹಾಗೂ ಕಸ್ತೂರಿ ರಂಗನ್ ವರದಿ ವಿರೋಧ ಆಕ್ಷೇಪಣಾ ಪತ್ರ ಸಲ್ಲಿಸುವ ಕುರಿತು ಕುಮಟ ತಾಲೂಕಿನ ಅಳಕೋಡ(ಕತಗಾಲ್) ಗ್ರಾಮ ಪಂಚಾಯತದಲ್ಲಿ ನ.18, ಮಧ್ಯಾಹ್ನ 2.30 ಕ್ಕೆ ಸಭೆ ಕರೆಯಲಾಗಿದೆ…
Read Moreಕಸ್ತೂರಿ ರಂಗನ್ ವರದಿ: ನ.18ಕ್ಕೆ ಶಿರಸಿಯಲ್ಲಿ ಕಾರ್ಯಗಾರ
ಶಿರಸಿ: ಕಸ್ತೂರಿ ರಂಗನ್ ವರದಿ ವಿರೋಧಿ ಜಾಥದ ಮಾಹಿತಿ ಕಾರ್ಯಗಾರವನ್ನು ನ.18, ಶನಿವಾರ, ಮುಂಜಾನೆ 9.30 ಕ್ಕೆ ಮಾರಿಕಾಂಬಾ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ಸಂಘಟಿಸಲು ತೀರ್ಮಾನಿಸಲಾಗಿದೆ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ…
Read Moreನ.19ಕ್ಕೆ ‘ಹಣತೆ’ ಬೆಳಕಿನಲ್ಲಿ ದೀಪಾವಳಿ ಕವಿಗೋಷ್ಠಿ
ಯಲ್ಲಾಪುರ: ‘ಹಣತೆ’ ಬೆಳಕಿನಲ್ಲಿ ದೀಪಾವಳಿ ಕವಿಗೋಷ್ಠಿಯನ್ನು ಹಣತೆ ಸಾಹಿತ್ಯಕ, ಸಾಂಸ್ಕೃತಿಕ ಜಗಲಿ ಉತ್ತರ ಕನ್ನಡ ವತಿಯಿಂದ ನ.19 ಭಾನುವಾರದಂದು ಮಧ್ಯಾಹ್ನ 3 ಗಂಟೆಗೆ ಪಟ್ಟಣದ ಎ.ಪಿ.ಎಂ.ಸಿ.ಯ ಅಡಿಕೆ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಹಣತೆ ಜಿಲ್ಲಾಧ್ಯಕ್ಷ ಅರವಿಂದ ಕರ್ಕಿಕೋಡಿ ಆಶಯ ನುಡಿಗಳನ್ನು…
Read Moreಫ್ಯಾಷನ್ ಡಿಸೈನರ್ ಆಗುವ ಕನಸನ್ನು ನನಸಾಗಿಸಿ- ಜಾಹೀರಾತು
ಉತ್ತರ ಕನ್ನಡ ಜಿಲ್ಲಾ ಶಿಕ್ಷಕ-ಶಿಕ್ಷಕಿಯರ ನಿರಂತರ ಸಹಾಯವಾಣಿ ಹಾಗೂ ಅನಿಷ್ ಡಿಸೈನರ್ ಬುಟೀಕ್ ಶಿರಸಿ ವತಿಯಿಂದ ಒಂದು ದಿನದ ಉಚಿತ ಕಾರ್ಯಾಗಾರ ದಿನಾಂಕ: 18.11.2023 ಶನಿವಾರಬೆಳಿಗ್ಗೆ 10-30 ಘಂಟೆಯಿಂದ ಮಧ್ಯಾಹ್ನ 3-30 ರವರೆಗೆಸ್ಥಳ: ವಿನಾಯಕ ಹಾಲ್, ಸಾಮ್ರಾಟ್ ಹೋಟೆಲ್,…
Read Moreಗುರುತಿಸಿಕೊಳ್ಳುವುದಕ್ಕೆ ಯಕ್ಷಗಾನ ಒಳ್ಳೆಯ ಮಾಧ್ಯಮ: ಶ್ರೀನಿವಾಸ್ ಭಟ್ಟ
ಶಿರಸಿ: ನನ್ನನ್ನು ನಾನು ಗುರುತಿಸಿಕೊಳ್ಳುವದಕ್ಕೆ ಯಕ್ಷಗಾನ ಒಳ್ಳೆಯ ಮಾಧ್ಯಮ ಎಂದು ಮಂಜುಗುಣಿಯ ಶ್ರೀವೆಂಕಟರಮಣ ದೇವಸ್ಥಾನದ ಪ್ರಧಾನ ಅರ್ಚಕ ಶ್ರೀನಿವಾಸ ಭಟ್ಟ ಹೇಳಿದರು. ಅವರು ತಾಲೂಕಿನ ಶ್ರೀಕ್ಷೇತ್ರ ಮಂಜುಗುಣಿಯಲ್ಲಿ ಶಬರ ಸಂಸ್ಥೆ ಸೋಂದಾ ಹಾಗೂ ಶ್ರೀ ವೇಂಕಟರಮಣ ದೇವಸ್ಥಾನ ಮಂಜುಗುಣಿ…
Read Moreಜಿಲ್ಲಾಮಟ್ಟದ ಕ್ರೀಡಾಕೂಟ: ಪೂರ್ಣಪ್ರಜ್ಞ ಪ್ರೌಢಶಾಲೆ ವಿದ್ಯಾರ್ಥಿ ಸಾಧನೆ
ಅಂಕೋಲಾ: ಶಾಲಾ ಶಿಕ್ಷಣ ಇಲಾಖೆಯ ವತಿಯಿಂದ ಇತ್ತೀಚೆಗೆ ನಡೆದ ಜಿಲ್ಲಾ ಮಟ್ಟದ ಕ್ರೀಡಾ ಕೂಟದಲ್ಲಿ ತಾಲೂಕಿನ ಪೂರ್ಣಪ್ರಜ್ಞ ಪ್ರೌಢಶಾಲೆಯ ವಿದ್ಯಾರ್ಥಿ ವಿಘ್ನೇಶ್ವರ ಮಂಜುನಾಥ ನಾಯ್ಕ ಗುಂಡು ಎಸೆತದಲ್ಲಿ ಪ್ರಥಮ, ಚಕ್ರ ಎಸೆತದಲ್ಲಿ ಪ್ರಥಮ ಹಾಗೂ ಈಟಿ ಎಸೆತದಲ್ಲಿ ದ್ವಿತೀಯ…
Read More