Slide
Slide
Slide
previous arrow
next arrow

ನ.17ರಿಂದ ಉಚಿತ ಒತ್ತಡ ನಿರ್ವಹಣಾ ಶಿಬಿರ

300x250 AD

ಶಿರಸಿ: ಪ್ರಜಾಪಿತಾ ಶ್ರೀ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಆಶ್ರಯದಲ್ಲಿ ಉಚಿತ ಒತ್ತಡ ನಿರ್ವಹಣಾ ಶಿಬಿರವನ್ನು ನ.17ರಿಂದ ಹಮ್ಮಿಕೊಳ್ಳಲಾಗಿದೆ.

ಇಲ್ಲಿನ ಶ್ರೀ ಜಯಂತಿ ವಿದ್ಯಾವರ್ಧಕ ಸಂಘದ ಸಭಾಭವನದಲ್ಲಿ ನ.17ರಂದು ಸಂಜೆ 5 ಗಂಟೆಗೆ ಶಿಬಿರಕ್ಕೆ ಚಾಲನೆ ನೀಡಲಾಗುವುದು. ಶಿರಸಿ ಪ್ರಜಾಪಿತಾ ಶ್ರೀ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕಿ ಬ್ರಹ್ಮಕುಮಾರಿ ವೀಣಾಕ್ಕ ಚಾಲನೆ ನೀಡುವರು. ಶ್ರೀ ಜಯಂತಿ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಗಣೇಶ ಸಣ್ಣಲಿಂಗಣ್ಣನ್ನವರ ಅಧ್ಯಕ್ಷತೆವಹಿಸುವರು. ಸಾರ್ವಜನಿಕರು 3 ದಿನ ನಡೆಯುವ ಉಚಿತ ಒತ್ತಡ ನಿರ್ವಹಣಾ ಶಿಬಿರದ ಪ್ರಯೋಜನವನ್ನು ಪಡೆದುಕೊಳ್ಳಲು ಬ್ರಹ್ಮಕುಮಾರಿ ಅರುಣಾಕ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top