ಹೊನ್ನಾವರ : ಸ್ವಸಹಾಯ ಸಂಘದ ಸದಸ್ಯರು ಸೂಕ್ತ ತರಬೇತಿ, ಪರಸ್ಪರ ಸಹಕಾರ, ಬದ್ಧತೆಯಿಂದ ಸ್ವಉದ್ಯೋಗ ಕೈಗೊಂಡರೆ ಆರ್ಥಿಕ ಸ್ವಾವಲಂಬನೆ ಗಳಿಸಲು ಸಾಧ್ಯ ಎಂದು ಹೊನ್ನಾವರ ತಾಲೂಕ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ನಾಯ್ಕ ಹೇಳಿದರು. ಅವರು ಎನ್.ಆರ್.ಎಲ್.ಎಂ. ಯೋಜನೆಯಡಿ…
Read MoreMonth: November 2023
ಚರ್ಚ್ ರಸ್ತೆಯಲ್ಲಿ ಪ್ರವಾಸಿಗರಿಗೆ ನಿರ್ಬಂಧ ಹೇರುವಂತೆ ತಹಸೀಲ್ದಾರ್ ಮನವಿ
ಹೊನ್ನಾವರ : ತಾಲೂಕಿನ ಚರ್ಚ್ ರಸ್ತೆ (ಬಿಕಾಸಿ ತಾರಿ) ಯಲ್ಲಿ ಪ್ರವಾಸಿಗರಿಂದ ಆಗುತ್ತಿರುವ ವಾಹನ ದಟ್ಟಣೆ ನಿಯಂತ್ರಣ ಮಾಡಿಕೊಡುವ ಮತ್ತು ಪ್ರವಾಸಿಗರು ಬರುವುದನ್ನು ಬಂದ್ ಮಾಡಬೇಕು ಎಂದು ಪಟ್ಟಣದ ಚರ್ಚ ರಸ್ತೆಯ ನಿವಾಸಿಗಳಾದ ಹತ್ತು ಸಮಸ್ತರ ಖಾರ್ವಿ ಸಮಾಜದವರು…
Read Moreಕೊಂಕಣ ರೈಲ್ವೆ ಗೇಟ್ ಸಮಸ್ಯೆ: ನ.23ಕ್ಕೆ ಹೋರಾಟ
ಹೊನ್ನಾವರ : ತಾಲೂಕಿನ ಅನಂತವಾಡಿ ಗ್ರಾಮ ಪಂಚಾಯತ ವ್ಯಾಪ್ತಿಯ ಕೋಟ -ತುಂಬೆಬಿಳು ಗ್ರಾಮದ LC-68 ಕೊಂಕಣ ರೈಲ್ವೆ ಗೇಟಿನಿಂದಾಗುತ್ತಿರುವ ಸಮಸ್ಯೆ ಪರಿಹಾರಕ್ಕಾಗಿ ಕೋಟ – ತುಂಬೆಬಿಳು – ಅನಂತವಾಡಿ ರೈಲ್ವೆ ಗೇಟ್ ಮೇಲ್ಸೇತುವೆ ಹೋರಾಟ ಸಮಿತಿಯವರು ಹೊನ್ನಾವರ ಉಳಿಸಿ…
Read Moreಕಿಡ್ನಿ ವೈಫಲ್ಯ: ಸಹಾಯಹಸ್ತಕ್ಕಾಗಿ ಮನವಿ
ಹೊನ್ನಾವರ : ತಾಲೂಕಿನ ಚಿಕ್ಕನಕೋಡ ಗ್ರಾಮ ಪಂಚಾಯತ ವ್ಯಾಪ್ತಿಯ ಹಿರೇಬೈಲ್ ಗ್ರಾಮದ ನಿವಾಸಿಯಾದ ಶ್ರೀಮತಿ ರೋಹಿಣಿ ಮೋಹನ ನಾಯ್ಕ ಅವರು ಕೊನೆಯ ಹಂತದ ಎರಡು ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿದ್ದಾರೆ ಮತ್ತು ಧಾರವಾಡದ SDM ವೈದ್ಯಕೀಯ ವಿಜ್ಞಾನ ಕಾಲೇಜಿನಲ್ಲಿ ಚಿಕಿತ್ಸೆ…
Read Moreಅಂಗನವಾಡಿ ಕೇಂದ್ರಗಳೇ ಕನ್ನಡ ಭಾಷೆ ಕಲಿಕೆಗೆ ಭದ್ರ ಅಡಿಪಾಯ: ಗೋಪಾಲಕೃಷ್ಣ ನಾಯಕ
ಅಂಕೋಲಾ: ರಾಜ್ಯದಲ್ಲಿರುವ ಅಂಗನವಾಡಿ ಕೇಂದ್ರಗಳೇ ಕನ್ನಡ ಭಾಷೆಯ ಕಲಿಕೆಗೆ ಭದ್ರವಾದ ಅಡಿಪಾಯವನ್ನು ಹಾಕಿ ಕೊಡುತ್ತಿವೆ ಎಂದು ಕನ್ನಡ ಸಾಹಿತ್ಯ ಪರಿಷತ್ ಅಂಕೋಲಾ ತಾಲೂಕು ಘಟಕದ ಅಧ್ಯಕ್ಷ ಗೋಪಾಲಕೃಷ್ಣ ನಾಯಕ ಹೇಳಿದರು. ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಮಹಿಳಾ ಮತ್ತು…
Read Moreಸಾಯಿ ಸ್ವಾಸ್ಥ್ಯ ಆರೋಗ್ಯ ಕೇಂದ್ರ ಆರೋಗ್ಯದ ಜೊತೆ ವ್ಯಕ್ತಿತ್ವ ರೂಪಿಸುತ್ತಿದೆ: ಬಿ.ವೈ.ರಾಘವೇಂದ್ರ
ಬನವಾಸಿ: ಶ್ರೀ ಸತ್ಯಸಾಯಿ ಲೋಕ ಸೇವಾ ಗುರುಕುಲಮ್ ನ ಸಾಯಿ ಸ್ವಾಸ್ಥ್ಯ ಆರೋಗ್ಯ ಕೇಂದ್ರದ ಭೂಮಿ ಪೂಜಾ ಸಮಾರಂಭವನ್ನು ಸೋಮವಾರ ಸಮೀಪದ ಕಮರೂರು ಗ್ರಾಮದಲ್ಲಿರುವ ಶ್ರೀ ಸತ್ಯಾಸಾಯಿ ಸರ್ವನಿಕೇತನಮ್ ಆವರಣದಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ.ವೈ ರಾಘವೇಂದ್ರ…
Read Moreಮಕ್ಕಳ ಪ್ರತಿಭೆಯ ಅನಾವರಣಕ್ಕೆ ‘ಪ್ರತಿಭಾಕಾರಂಜಿ’ ಅತ್ಯುತ್ತಮ ವೇದಿಕೆ: ದಿನಕರ ಶೆಟ್ಟಿ
ಹೊನ್ನಾವರ : ಮಕ್ಕಳಲ್ಲಿ ಅಡಗಿರುವ ಕಲೆಯನ್ನು ಹೊರತರಲು ಪ್ರತಿಭಾಕಾರಂಜಿಯಂತ ಕಾರ್ಯಕ್ರಮವು ಅತ್ಯುತ್ತಮ ವೇದಿಕೆ ಒದಗಿಸುತ್ತದೆ. ನಮ್ಮ ಜಿಲ್ಲೆಯಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿರುವುದು ಹೆಮ್ಮೆಯ ಸಂಗತಿ ಎಂದು ಶಾಸಕ ದಿನಕರ ಶೆಟ್ಟಿ ಹೇಳಿದರು. ಅವರು ಪಟ್ಟಣದ ಹೋಲಿ ರೋಸರಿ ಕಾನ್ವೆಂಟ್ ಹೈಸ್ಕೂಲ್…
Read Moreನೂತನ ‘ಕರ್ನಾಟಕ ಒನ್ ಆನ್ ಲೈನ್ ಗ್ರಾಹಕ ಸೇವಾ ಕೇಂದ್ರ’ ಉದ್ಘಾಟನೆ
ಯಲ್ಲಾಪುರ: ಇಲ್ಲಿನ ತಹಸೀಲ್ದಾರ ಕಚೇರಿಯಲ್ಲಿ ನೂತನ “ಕರ್ನಾಟಕ ಒನ್ ಆನ್ ಲೈನ್ ಗ್ರಾಹಕ ಸೇವಾ ಕೇಂದ್ರ”ವನ್ನು ಶಾಸಕ ಶಿವರಾಮ ಹೆಬ್ಬಾರ್ ಸೋಮವಾರ ಉದ್ಘಾಟಿಸಿ,ಅರ್ಹ ಫಲಾನುಭವಿಗಳಿಗೆ ವಿವಿಧ ಯೋಜನೆಗಳ ಆದೇಶ ಪತ್ರವನ್ನು ವಿತರಿಸಿದರು. ತಹಸೀಲ್ದಾರ ಗುರುರಾಜ.ಎಂ, ಜಿ. ಪಂ ಮಾಜಿ…
Read Moreಸಂಸ್ಕೃತೋತ್ಸವ: ವಿಶ್ವದರ್ಶನ ಕೇಂದ್ರೀಯ ಶಾಲೆ ವಿದ್ಯಾರ್ಥಿನಿಯರ ಸಾಧನೆ
ಯಲ್ಲಾಪುರ: ಸ್ವರ್ಣವಲ್ಲಿಯ ಶ್ರೀ ರಾಜರಾಜೇಶ್ವರಿ ವಿದ್ಯಾಸಂಸ್ಥೆಯ ಆಶ್ರಯದಲ್ಲಿ ಸಂಸ್ಕೃತೋತ್ಸವದ ಅಂಗವಾಗಿ ಏರ್ಪಡಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ಪಟ್ಟಣದ ವಿಶ್ವದರ್ಶನ ಕೇಂದ್ರೀಯ ಶಾಲೆಯ ವಿದ್ಯಾರ್ಥಿನಿಯರು ಸಾಧನೆ ಮಾಡಿದ್ದಾರೆ. ಭಾಷಣ ಸ್ಪರ್ಧೆಯಲ್ಲಿ ಸಿಂಚನಾ ಎಸ್ ಭಟ್ ಹಾಗೂ ಸ್ತೋತ್ರ ಗಾಯನ ಸ್ಪರ್ಧೆಯಲ್ಲಿ ಹರ್ಷಿತಾ…
Read Moreಕುಡಿಯುವ ನೀರಿನ ಕೊರತೆ ಆಗದಂತೆ ಎಚ್ಚರಿಕೆ ವಹಿಸಿ: ಅಧಿಕಾರಿಗಳಿಗೆ ಹೆಬ್ಬಾರ್ ಸೂಚನೆ
ಯಲ್ಲಾಪುರ: ಅತಿ ಬರಗಾಲ ಪೀಡಿತ ಪ್ರದೇಶದಲ್ಲಿ ಮುಖ್ಯವಾಗಿ ಕುಡಿಯುವ ನೀರಿನ ಕೊರತೆ ಆಗದಂತೆ ನೋಡಿಕೊಳ್ಳಬೇಕು ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು. ಅವರು ಸೋಮವಾರ ಪಟ್ಟಣದ ಆಡಳಿತ ಸೌಧದಲ್ಲಿ ಬರಗಾರ ನಿರ್ವಹಣೆ ಕುರಿತು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ,…
Read More