Slide
Slide
Slide
previous arrow
next arrow

ಅಧರ್ಮವೇ ಸಮಸ್ಯೆಗಳಿಗೆ ಮೂಲ‌ ಕಾರಣ: ಸ್ವರ್ಣವಲ್ಲೀ ಶ್ರೀ

ಸಿದ್ದಾಪುರ: ಮನುಷ್ಯನಿಗೆ, ಮರಕ್ಕೆ, ಮೃಗಗಳಿಗೆ ರೋಗ ಹೆಚ್ಚಾಗುತ್ತಿದೆ. ಮನುಷ್ಯನಲ್ಲಿ ಹೆಚ್ಚಿದ ಅಧರ್ಮವೇ ಸಮಸ್ಯೆಗಳಿಗೆ ಮೂಲ ಕಾರಣ ಎಂದು ಸೋಂದಾ‌ ಸ್ವರ್ಣವಲ್ಲೀ ಮಹಾ ಸಂಸ್ಥಾನದ‌ ಮಠಾಧೀಶ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಗಂಗಾಧರೇಂದ್ರ ಸರಸ್ವತೀ‌ ಮಹಾಸ್ವಾಮೀಜಿಗಳು ‌ನುಡಿದರು. ಮಂಗಳವಾರ ಅವರು ತಾಲೂಕಿನ ಕಲಗದ್ದೆಯ…

Read More

ಬಂಗಾರದ ಪದಕ ಪಡೆದ ಅವಳಿ ವಿದ್ಯಾರ್ಥಿಗಳಿಗೆ ಸನ್ಮಾನ

ಗೋಕರ್ಣ: ಬಂಗಾರದ ಪದಕದೊಂದಿಗೆ ವಿಶ್ವವಿದ್ಯಾಲಯಕ್ಕೆ 2ನೇ ರ‍್ಯಾಂಕ್ ಪಡೆದು ಇಂಜಿನೀಯರಿ0ಗ್ ಪದವಿ ಮುಗಿಸಿದ ಇಲ್ಲಿಯ ಪ್ರಸಾದ ಕುಟುಂಬದ ಅವಳಿಗಳಾದ ಚೈತ್ರಾ ಪ್ರಸಾದ, ಚಂದನಾ ಪ್ರಸಾದ ಇವರಿಗೆ ಶ್ರೀ ಕ್ಷೇತ್ರ ಬ್ರಾಹ್ಮಣ ಪರಿಷತ್ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು. ಬ್ರಾಹ್ಮಣ ಪರಿಷತ್…

Read More

ವ್ಯಕ್ತಿಗಿಂತ ಪಕ್ಷ ಮುಖ್ಯ, ಪಕ್ಷಕ್ಕಾಗಿ ದುಡಿಯಿರಿ: ನಿವೇದಿತ್ ಆಳ್ವಾ

ಗೋಕರ್ಣ: ಇಲ್ಲಿ ವ್ಯಕ್ತಿಗಿಂತ ಪಕ್ಷ ಮುಖ್ಯವಾಗಿರುವುದರಿಂದ ಪ್ರತಿಯೊಬ್ಬರು ಪಕ್ಷಕ್ಕಾಗಿಯೇ ದುಡಿಯಬೇಕು. ಚುನಾವಣೆಯಲ್ಲಿ ಅಭ್ಯರ್ಥಿಗಳು ಯಾರೇ ಆಗಲಿ ಆದರೆ ಅವರ ಗೆಲುವಿಗೆ ಇಡೀ ಪಕ್ಷ ದುಡಿಯಬೇಕು. ಈ ನಿಟ್ಟಿನಲ್ಲಿ ಪಕ್ಷದ ಮುಖಂಡರ ಹಾಗೂ ಕಾರ್ಯಕರ್ತರ ಪರಿಶ್ರಮ ಅತ್ಯಂತ ಮುಖ್ಯವಾದುದು ಎಂದು…

Read More

ನ.2ರಿಂದ ಪಾದಯಾತ್ರೆ: ಪತ್ರಕರ್ತ ವಿಶ್ವೇಶ್ವರ ಭಟ್ ಬೆಂಬಲ- ಜಾಹೀರಾತು

ಖ್ಯಾತ ಪರ್ತಕರ್ತ, ವಿಶ್ವವಾಣಿ ದಿನಪತ್ರಿಕೆಯ ಸಂಪಾದಕರಾದ ಶ್ರೀ‌ ವಿಶ್ವೇಶ್ವರ ಭಟ್ ಅವರಿಂದ ಪಾದಯಾತ್ರೆಗೆ ಬೆಂಬಲ. ನಮ್ಮ ನಾಯಕರಾದ ಶ್ರೀ ಅನಂತಮೂರ್ತಿ ಹೆಗಡೆಯವರ ನೇತೃತ್ವದಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಎರಡು ಮೆಡಿಕಲ್ ಕಾಲೇಜು ಮತ್ತು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಾಗಿ ಶಿರಸಿಯಿಂದ…

Read More

ನ.1ಕ್ಕೆ ಶ್ರೀಕ್ಷೇತ್ರ ಭುವನಗಿರಿಯಲ್ಲಿ ರಾಜ್ಯೋತ್ಸವ; ‘ಮಾತೃ ವಂದನಾ’ ಕಾರ್ಯಕ್ರಮ

ಸಿದ್ದಾಪುರ; ತಾಲೂಕಿನ ಶ್ರೀಕ್ಷೇತ್ರ ಭುವನಗಿರಿಯ ಶ್ರೀ ಭುವನೇಶ್ವರಿ ದೇವಾಲಯದ ಸಭಾಂಗಣದಲ್ಲಿ ಕನ್ನಡ ರಾಜ್ಯೋತ್ಸವದ ನಿಮಿತ್ತ ನ.1ರಂದು ಬೆಳಿಗ್ಗೆ 10 ಗಂಟೆಯಿoದ ‘ಮಾತೃ ವಂದನಾ’ ಕಾರ್ಯಕ್ರಮ ಆಯೋಜಿಸಲಾಗಿದೆ. ಪ್ರಾರಂಭದಲ್ಲಿ ಶ್ರೀ ಭುವನೇಶ್ವರೀ ಮಾತೆಗೆ ಪೂಜೆ, ಕನ್ನಡ ಧ್ವಜಾರೋಹಣ ನಡೆಯಲಿದೆ. ಸಭಾ…

Read More

ಕವಿವಿ ಘಟಿಕೋತ್ಸವ: ಚೈತ್ರಾ ನಾಯ್ಕಗೆ ಪಿಎಚ್‌ಡಿ ಪ್ರದಾನ

ಹೊನ್ನಾವರ: ಕರ್ಕಿಯ ಚೈತ್ರಾ ನಾಯ್ಕ ಅವರಿಗೆ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಡಾಕ್ಟರೇಟ್ ಆಫ್ ಫಿಲೋಸಪಿ (ಪಿಎಚ್‌ಡಿ) ಪದವಿಯನ್ನು 73ನೇಯ ಘಟಿಕೋತ್ಸವದಲ್ಲಿ ರಾಜ್ಯಪಾಲರು ಪ್ರದಾನ ಮಾಡಿದರು. ಇವರು ಇಂಗ್ಲಿಷ್ ವಿಭಾಗದಲ್ಲಿ ‘ದಲಿತ್ ಕಾನ್ಷಿಯಸ್ನೆಸ್ ಆಂಡ್ ಜೆಂಡರ್ ಡಿಸ್ಪಾರಿಟಿ ಇನ್ ಮಿನಾ…

Read More

ಜನರಿಗೆ ಸ್ಪಂದಿಸದ ಅಧಿಕಾರಿಗಳನ್ನ ಜಿಲ್ಲೆಯಲ್ಲಿಟ್ಟುಕೊಳ್ಳಲ್ಲ: ಮಂಕಾಳ ವೈದ್ಯ

ಯಲ್ಲಾಪುರ: ತಾಲೂಕಿನ ಎಲ್ಲಾ ಇಲಾಖೆಗಳ ತಾಲೂಕಾ ಮಟ್ಟದ ಅಧಿಕಾರಿಗಳ, ಇಲಾಖಾ ಪ್ರಗತಿ ಪರಿಶೀಲನಾ ಸಭೆ ಸೋಮವಾರ ಪಟ್ಟಣದ ಎಪಿಎಂಸಿ ರೈತ ಸಭಾಭವನದಲ್ಲಿ ಸಚಿವ ಮಂಕಾಳ ವೈದ್ಯ ಅಧ್ಯಕ್ಷತೆಯಲ್ಲಿ ನಡೆಯಿತು. ಪ್ರತಿ ತಾಲೂಕಿನಲ್ಲಿ ಹಾಗೂ ಜಿಲ್ಲಾ ಮಟ್ಟದಲ್ಲಿ ಮೂರು ತಿಂಗಳಿಗೊಮ್ಮೆ…

Read More

ಕವಿವಿ ಘಟಿಕೋತ್ಸವ: ಸಂಜಯ್ ಚವ್ಹಾಣಗೆ ಬಂಗಾರದ ಪದಕ ಪ್ರದಾನ

ಯಲ್ಲಾಪುರ: ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದ 73ನೇ ಘಟಿಕೋತ್ಸವದಲ್ಲಿ ಸಮಾಜಕಾರ್ಯ ಅಧ್ಯಯನ ವಿಭಾಗದಲ್ಲಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾದ ಸಂಜಯ್ ಚವ್ಹಾಣಗೆ ರಾಜ್ಯಪಾಲ ಥಾವರ್‌ಚಂದ್ ಗೆಲ್ಹೋಟ್ ಬಂಗಾರದ ಪದಕ ಪ್ರದಾನ ಮಾಡಿದರು. ಪ್ರಸ್ತುತ ಧಾರವಾಡದ ರಾಯಾಪುರ ಶಾಹಿ ಎಕ್ಸ್ಪೋರ್ಟ್ ಘಟಕ- 54ರಲ್ಲಿ…

Read More

ಅಬಾಕಸ್‌ ಸ್ಪರ್ಧೆ: ಮನಸ್ವಿನೀ ವಿದ್ಯಾನಿಲಯದ ಮಕ್ಕಳ ಸಾಧನೆ

ಯಲ್ಲಾಪುರ: ಚಿತ್ರದುರ್ಗದಲ್ಲಿ ನಡೆದ 5ನೇ ಅಂತರ್ ಜಿಲ್ಲಾ ಮಟ್ಟದ ಅಬಾಕಸ್ ಸ್ಪರ್ಧೆಯಲ್ಲಿ ತಾಲೂಕಿನ ಉಮ್ಮಚಗಿಯ ಮನಸ್ವಿನೀ ವಿದ್ಯಾನಿಲಯದ ಮಕ್ಕಳು ಉತ್ತಮ ಸಾಧನೆಯನ್ನು ಮೆರೆದಿದ್ದಾರೆ. ಒಟ್ಟು 6 ಜನ ಮಕ್ಕಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದು, ಪಿಯುಷಾ ಆರ್.ಪಾಯದೇ ಹಾಗೂ ರಿಶವ್ ಆರ್.ಪರಮಾನಂದ…

Read More

ಕ್ರೀಡಾಕೂಟ: ಹುಲ್ಕುತ್ರಿ ಶಿಕ್ಷಕಿಯ ಸಾಧನೆ

ಸಿದ್ದಾಪುರ: ತುಮಕೂರಿನ ಮಹಾತ್ಮಗಾಂಧೀ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ 2023ನೇ ವರ್ಷದ ಕರ್ನಾಟಕ ರಾಜ್ಯ ಸರಕಾರಿ ನೌಕರರ ರಾಜ್ಯ ಮಟ್ಟದ ಕ್ರೀಡಾ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ತಾಲ್ಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹುಲ್ಕುತ್ರಿಯಲ್ಲಿ ಸೇವೆ ಸಲ್ಲಿಸುತ್ತಿರುವ ರಂಜನಾ ಭಂಡಾರಿಯವರು…

Read More
Back to top