Slide
Slide
Slide
previous arrow
next arrow

ವಿಡಿಐಟಿ ವಿದ್ಯಾರ್ಥಿ, ಪ್ರಾಧ್ಯಾಪಕ ವೃಂದ ಧಾರವಾಡ ಐಐಐಟಿಗೆ ಭೇಟಿ

ಹಳಿಯಾಳ: ಪಟ್ಟಣದ ಕೆಎಲ್‌ಎಸ್ ವಿಡಿಐಟಿ ವಿದ್ಯುನ್ಮಾನ ಹಾಗೂ ಸಂಪರ್ಕ ವಿಭಾಗದ ಕೊನೆಯ ವರ್ಷದ ವಿದ್ಯಾರ್ಥಿಗಳು ಇಂಡಿಯಾ ಮೊಬೈಲ್ ಕಾಂಗ್ರೆಸ್- 2023ರ ಉದ್ಘಾಟನಾ ಸಮಾರಂಭಕ್ಕೆ ಧಾರವಾಡದ ಐಐಐಟಿಗೆ ಭೇಟಿ ನೀಡಿದರು. ಇಂಡಿಯಾ ಮೊಬೈಲ್ ಕಾಂಗ್ರೆಸ್- 2023ರಲ್ಲಿ 100 5ಜಿ ಬಳಕೆಯ…

Read More

ನಿವೃತ್ತ, ವರ್ಗಾವಣೆಗೊಂಡ ಅಧಿಕಾರಿಗಳಿಗೆ ಸನ್ಮಾನ

ಹೊನ್ನಾವರ: ತಾಲೂಕಿನಲ್ಲಿ 3 ವರ್ಷಗಳ ಅವಧಿಯಲ್ಲಿ ಪ್ರದೀಪ ಆಚಾರ್ಯ ಅವರು ಸಲ್ಲಿಸಿದ ಕಾರ್ಯ ಶ್ಲಾಘನೀಯ ಎಂದು ಕಾರ್ಯನಿರ್ವಾಹಕ ಅಧಿಕಾರಿ ಸುರೇಶ ನಾಯ್ಕ ಹೇಳಿದರು. ಅವರು ತಾಲೂಕು ಪಂಚಾಯತದ ಸಭಾಭವನದಲ್ಲಿ ಪಂಚಾಯತ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘ ಆಯೋಜಿಸಿದ ನಿವೃತ್ತಿ…

Read More

ಅವ್ಯವಹಾರ ತನಿಖೆಗೆ ಆಗ್ರಹಿಸಿ ಇಂದು ಜೊಯಿಡಾ ಬಂದ್‌ಗೆ ಕರೆ

ಜೊಯಿಡಾ: ತಾಲೂಕಿನ ಜೊಯಿಡಾ ಸೇವಾ ಸಹಕಾರಿ ಸಂಘದಲ್ಲಿ 12 ಕೋಟಿ ಅವ್ಯವಹಾರ ನಡೆದ ಬಗ್ಗೆ ಸರಿಯಾಗಿ ತನಿಖೆ ನಡೆಯತ್ತಿಲ್ಲ. ಕೂಡಲೇ ಈ ತನಿಖೆಯನ್ನು ಸಿಓಡಿಗೆ ಒಪ್ಪಿಸಬೇಕು ಎಂದು ವಿವಿಧ ಸಂಘಟನೆಗಳು ಮತ್ತು ಸ್ಥಳೀಯರು ಇಂದು ರಸ್ತಾರೋಖೋ ಹಾಗೂ ಜೊಯಿಡಾ…

Read More

ಮನುಷ್ಯರನ್ನ ಆರೈಕೆ ಮಾಡಿದಂತೆ ಪ್ರಾಣಿಗಳಿಗೂ ಕಾಳಜಿ ಮಾಡಬೇಕು: ಮಂಕಾಳ ವೈದ್ಯ

ಯಲ್ಲಾಪುರ: ಜಿಲ್ಲೆಯ ಜನರಿಗಾಗಿ ಮಲ್ಟಿ ಸ್ಪೆಷಾಲಿಟಿ ಹಾಸ್ಪಿಟಲ್ ಆಗುವ ಮೊದಲೇ, ಜಿಲ್ಲೆಯ ಮೂಕ ಪ್ರಾಣಿಗಳಿಗೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಾಗಿದೆ. ಇದೊಂದು ಒಳ್ಳೆಯ ಬೆಳವಣಿಗೆ. ನಾವು ಮನುಷ್ಯರನ್ನು ಹೇಗೆ ಆರೈಕೆ ಮಾಡುತ್ತೇವೋ, ಹಾಗೆ ಪ್ರಾಣಿಗಳನ್ನು ಆರೈಕೆ ಮಾಡಬೇಕು ಎಂದು ಮೀನುಗಾರಿಕೆ…

Read More

PMFME ಯೋಜನೆಯಡಿ ಸಹಾಯಧನಕ್ಕಾಗಿ ಸಂಪರ್ಕಿಸಿ- ಜಾಹೀರಾತು

PMFME ಯೋಜನೆಯಡಿ 50% ಅಥವಾ 15 ಲಕ್ಷ ರೂಪಾಯಿವರೆಗಿನ ಸಹಾಯಧನಕ್ಕಾಗಿ ಸಂಪರ್ಕಿಸಿ ▶️ ಆಹಾರ ಮೌಲ್ಯವರ್ಧನೆ ಘಟಕ ಸ್ಥಾಪನೆಗೆ ಹಾಗೂ ವಿಸ್ತರಣೆಗೆ PMFME ಯೋಜನೆಯಡಿ 50% ಅಥವಾ 15 ಲಕ್ಷ ರೂಪಾಯಿ ವರೆಗಿನ ಸಹಾಯಧನ ಅನ್ವಯ : ಸಿಹಿ…

Read More

ಉತ್ತಮ ಆರೋಗ್ಯಕ್ಕಾಗಿ ಕ್ರೀಡೆಗಳಲ್ಲಿ ಭಾಗವಹಿಸಿ: ಶಿವರಾಮ್ ಹೆಬ್ಬಾರ್

ಯಲ್ಲಾಪುರ: ಶ್ರೀಮಂತಿಕೆ, ಸಂಪತ್ತು, ಅಧಿಕಾರ ಎಲ್ಲಾ ಇದ್ದರೂ ಆರೋಗ್ಯ ಸರಿ ಇಲ್ಲದಿದ್ದರೆ, ಇವು ಯಾವವು ಕೂಡ ಮನುಷ್ಯನಿಗೆ ಪ್ರಯೋಜನಕ್ಕೆ ಬಾರದು, ಉತ್ತಮ ಆರೋಗ್ಯ ಹೊಂದಬೇಕಾದರೆ, ಕ್ರೀಡೆಗಳಲ್ಲಿ ಭಾಗವಹಿಸುವುದು ಬಹಳ ಮುಖ್ಯ ಎಂದು ಶಾಸಕ ಶಿವರಾಮ್ ಹೆಬ್ಬಾರ್ ಹೇಳಿದರು. ಅವರು…

Read More

ಪುನೀತ್ ವ್ಯಕ್ತಿತ್ವ ಪ್ರತಿಯೊಬ್ಬರೂ ಅಳವಡಿಸಿಕೊಳ್ಳುವಂತದ್ದು: ಶಾಸಕ ಸೈಲ್

ಅಂಕೋಲಾ: ಕರ್ನಾಟಕ ರತ್ನ ಪುನೀತ ರಾಜಕುಮಾರ ಅವರ 2ನೇ ವರ್ಷದ ಪುಣ್ಯತಿಥಿಯ ನಿಮಿತ್ತ ಪುನೀತ ರಾಜಕುಮಾರ ಅಭಿಮಾನಿ ಬಳಗದ ವತಿಯಿಂದ ಪುನೀತ ಪುತ್ಥಳಿಗೆ ಶಾಸಕ ಸತೀಶ ಸೈಲ್ ಮಾಲಾರ್ಪಣೆ ಮಾಡುವ ಮೂಲಕ ಗೌರವ ಸಲ್ಲಿಸಿದರು. ನಂತರ ಸತೀಶ ಸೈಲ್…

Read More

ನ.1ಕ್ಕೆ ‘ದೇವದೀಪ’ ಕವನ ಸಂಕಲನ ಅನಾವರಣ

ಕುಮಟಾ: ನಾಡಿನ ಪ್ರತಿಭಾನ್ವಿತ ಕವಿ ಗಣಪತಿ ಕೊಂಡದಕುಳಿಯವರ ಚತುರ್ಥ ಕೃತಿಯಾದ ‘ದೇವದೀಪ’ ಕವನ ಸಂಕಲನವು ನ.1ರ ಸಂಜೆ 4ಕ್ಕೆ ನಗರದ ‘ನಾದಶ್ರೀ’ ಕಲಾಕೇಂದ್ರದಲ್ಲಿ ಲೋಕಾರ್ಪಣೆಗೊಳ್ಳಲಿದೆ. ‘ಕನ್ನಡ ಚಂದ್ರಮ’ ಉತ್ತರ ಕನ್ನಡವು ಪ್ರಕಾಶಿಸಿದ ‘ದೇವದೀಪ’ ಕವನ ಸಂಕಲನವನ್ನು ಕುಮಟಾದ ರೋಟರಿ…

Read More

ಪುರಸಭೆ ಅಂಗಡಿಗಳ ಹರಾಜು ಪ್ರಕ್ರಿಯೆ ಸುಸೂತ್ರ

ಭಟ್ಕಳ: ಪಟ್ಟಣದ ಪುರಸಭೆ ಮಾಲೀಕತ್ವದ 21 ಅಂಗಡಿ- ಮಳಿಗೆಗಳಲ್ಲಿ 17 ಅಂಗಡಿಗಳ ಮುಂದಿನ 12 ವರ್ಷಗಳ ಅವಧಿಗಾಗಿ ಹರಾಜು ಪ್ರಕ್ರಿಯೆಯು ಪೊಲೀಸ್ ಬಂದೋಬಸ್ತ್ತ್ನಲ್ಲಿ ಉಪವಿಭಾಗಾಧಿಕಾರಿ ಡಾ.ನಯನಾ ಅಧ್ಯಕ್ಷತೆಯಲ್ಲಿ ಸರಾಗವಾಗಿ ನಡೆಯಿತು. ಫೆಬ್ರವರಿಯಲ್ಲಿ ನಡೆಯಬೇಕಿದ್ದ ಹರಾಜು ಪ್ರಕ್ರಿಯೆಯನ್ನು ಪುರಸಭೆ ಮುಂದೂಡಿತ್ತು.…

Read More

ಅರಣ್ಯ ಅತಿಕ್ರಮಣದಾರರಿಗೆ ತೊಂದರೆಯಾಗಲು ಬಿಡಲ್ಲ: ಶಾಸಕ ಭೀಮಣ್ಣ

ಸಿದ್ದಾಪುರ: ಕ್ಷೇತ್ರದ ಅರಣ್ಯ ಅತಿಕ್ರಮಣದಾರರಿಗೆ ಯಾವುದೇ ರೀತೀಯ ತೊಂದರೆಯಾಗಲು ಬಿಡುವುದಿಲ್ಲ. ಜನಪ್ರತಿನಿಧಿಯಾದ ನಾನು ಯಾವತ್ತೂ ಜನರ ಜತೆ ಇರುತ್ತೇನೆ ಎಂದು ಶಾಸಕ ಭೀಮಣ್ಣ ನಾಯ್ಕ ತಿಳಿಸಿದರು. ತಾಲೂಕಿನ ವಾಜಗೋಡ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕಾನಳ್ಳಿ ಗ್ರಾಮಸ್ಥರಿಂದ ಏರ್ಪಡಿಸಲಾದ ಅಭಿನಂದನಾ…

Read More
Back to top