Slide
Slide
Slide
previous arrow
next arrow

ಕವಿವಿ ಘಟಿಕೋತ್ಸವ: ಚೈತ್ರಾ ನಾಯ್ಕಗೆ ಪಿಎಚ್‌ಡಿ ಪ್ರದಾನ

300x250 AD

ಹೊನ್ನಾವರ: ಕರ್ಕಿಯ ಚೈತ್ರಾ ನಾಯ್ಕ ಅವರಿಗೆ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಡಾಕ್ಟರೇಟ್ ಆಫ್ ಫಿಲೋಸಪಿ (ಪಿಎಚ್‌ಡಿ) ಪದವಿಯನ್ನು 73ನೇಯ ಘಟಿಕೋತ್ಸವದಲ್ಲಿ ರಾಜ್ಯಪಾಲರು ಪ್ರದಾನ ಮಾಡಿದರು.

ಇವರು ಇಂಗ್ಲಿಷ್ ವಿಭಾಗದಲ್ಲಿ ‘ದಲಿತ್ ಕಾನ್ಷಿಯಸ್ನೆಸ್ ಆಂಡ್ ಜೆಂಡರ್ ಡಿಸ್ಪಾರಿಟಿ ಇನ್ ಮಿನಾ ಕಂದಸಾಮಿಸ್ ಫಿಕ್ಷನ್- ಅ ಸ್ಟಡಿ’ ಎಂಬ ಮಹಾಪ್ರಬಂಧಕ್ಕೆ ಪಿಎಚ್ ಡಿಪದವಿ ಲಭಿಸಿದ್ದು, ವಿಭಾಗ ಪ್ರಾಧ್ಯಾಪಕಿ ಪ್ರೊ.ಡಾ.ಶಾಮಲ ರತ್ನಾಕರ ಮಾರ್ಗದರ್ಶನ ನೀಡಿದ್ದರು. ಕರ್ಕಿಯ ಶಿಕ್ಷಕ ದಿ.ಪಾಂಡುರ0ಗ ನಾಯ್ಕ ಹಾಗೂ ನಿವೃತ್ತ ಶಿಕ್ಷಕಿ ಶಾರದಾ ನಾಯ್ಕರ ಪುತ್ರಿಯಾಗಿದ್ದಾರೆ.

300x250 AD
Share This
300x250 AD
300x250 AD
300x250 AD
Back to top