Slide
Slide
Slide
previous arrow
next arrow

ಕನ್ನಡ ಭಾಷೆ, ಕಲೆ, ಸಂಸ್ಕೃತಿಯ ರಕ್ಷಣೆಗಾಗಿ ನಿರ್ದಾಕ್ಷಿಣ್ಯ ಕ್ರಮಕ್ಕೆ ಬದ್ಧ: ಡಾ.ಮಹೇಶ ಜೋಶಿ

ಸಿದ್ದಾಪುರ: ಕನ್ನಡ, ಕನ್ನಡಿಗ, ಕರ್ನಾಟಕ ನಮ್ಮ ಅಸ್ಮಿತೆ. ಕನ್ನಡ ಸಾಹಿತ್ಯ ಪರಿಷತ್‌ನ ನಿಬಂಧನೆ ಕೂಡ ಕಸಾಪ ರಾಜ್ಯಾಧ್ಯಕ್ಷನಾದ ನನಗೆ ಸಂವಿಧಾನ. ಆ ನಿಬಂಧನೆಯ ಪ್ರಕಾರ ಕನ್ನಡ ಭಾಷೆ, ಕಲೆ, ಸಂಸ್ಕೃತಿಯ ರಕ್ಷಣೆ, ಅಭಿವೃದ್ಧಿ ನನ್ನ ಕರ್ತವ್ಯ. ಆ ಕುರಿತಾದ…

Read More

ಇಂದು ಅಟಲ್ ಟಿಂಕರಿಂಗ್ ಲ್ಯಾಬ್ ಉದ್ಘಾಟನೆ

ಶಿರಸಿ: ಜಿಲ್ಲಾ ಪಂಚಾಯತ ಉತ್ತರಕನ್ನಡ,ಶಾಲಾ ಶಿಕ್ಷಣ ಇಲಾಖೆ ಶಿರಸಿ ಶೈಕ್ಷಣಿಕ ಜಿಲ್ಲೆ ಶಿರಸಿ,ಹಾಗೂ ಸರಕಾರಿ ಉರ್ದು ಆಂಗ್ಲ ಮಾಧ್ಯಮ ಪ್ರೌಢಶಾಲೆ ಶಿರಸಿ ಇವರ ಸಂಯುಕ್ತಾಶ್ರಯದಲ್ಲಿ ಆ.2 ಮಧ್ಯಾಹ್ನ 12 ಗಂಟೆಗೆ ಇಲ್ಲಿನ ಸರಕಾರಿ ಉರ್ದು ಪ್ರೌಢಶಾಲೆಯಲ್ಲಿ ಅಟಲ್ ಟಿಂಕರಿಂಗ್…

Read More

ಜಿಲ್ಲಾ ಪಂಚಾಯತ ಎಇಇ ಕುಸುಮಾ ಹೆಗಡೆ ನಿವೃತ್ತಿ: ಹೃದಯಸ್ಪರ್ಶಿ ಬೀಳ್ಕೊಡುಗೆ

ಶಿರಸಿ: ಸಿದ್ದಾಪುರದ ಜಿಲ್ಲಾ ಪಂಚಾಯತದಲ್ಲಿ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರಾಗಿ (ಎಇಇ) ಕಾರ್ಯನಿರ್ವಹಿಸುತ್ತಿದ್ದ ಕುಸುಮಾ ಹೆಗಡೆ ನಿವೃತ್ತಿಯಾಗಿದ್ದು, ಇವರಿಗೆ ಇತರ ಸಿಬ್ಬಂದಿಗಳು, ಅಧಿಕಾರಿಗಳು ಹೃದಯಸ್ಪರ್ಶಿ ಬೀಳ್ಗೊಡುಗೆಯನ್ನು ನಡೆಸಿಕೊಟ್ಟರು. ಸಿದ್ದಾಪುರದ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಕುಸುಮಾ…

Read More

ಕಳೆದೈದು ವರ್ಷಗಳಲ್ಲಿ ಟಿಎಸ್ಎಸ್ ಗಣನೀಯ ಸಾಧನೆ: ರಾಮಕೃಷ್ಣ ಹೆಗಡೆ ಕಡವೆ

ಶಿರಸಿ: ಅಡಕೆ ಬೆಳೆಗಾರರ ಜೀವನಾಡಿ ಸಂಸ್ಥೆಯಾದ ಟಿಎಸ್ಎಸ್ ಕಳೆದ ಐದು ವರ್ಷಗಳಲ್ಲಿ ಗಣನೀಯ ಪ್ರಗತಿ ಸಾಧಿಸಿದೆ. ರೈತರ ಶ್ರೇಯೋಭಿವೃದ್ಧಿಗೆ ನಿರಂತರ ಶ್ರಮಿಸುತ್ತಿದೆ ಎಂದು ಸಂಸ್ಥೆಯ ಕಾರ್ಯಾಧ್ಯಕ್ಷ ರಾಮಕೃಷ್ಣ ಹೆಗಡೆ ಕಡವೆ ಹೇಳಿದರು. ಸಂಸ್ಥೆಯ ಆವರಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ…

Read More

TSS:ಗೃಹೋಪಯೋಗಿ ಇಲೆಕ್ಟಿಕಲ್ ಸಾಧನಗಳು ಲಭ್ಯ- ಜಾಹೀರಾತು

TSS CELEBRATING 100 YEARS🎊🎊 ಗೃಹೋಪಯೋಗಿ ಇಲೆಕ್ಟಿಕಲ್ ಸಾಧನಗಳು ▶️ ಇಲೆಕ್ಟಿಕಲ್ ವೈರ್‌ಗಳು▶️ ಫಿಟ್ಟಿಂಗ್ಸ್▶️ ಎಲ್.ಇ.ಡಿ. ಲೈಟಿಂಗ್ಸ್▶️ ದಿನನಿತ್ಯ ಬಳಕೆಯ ಇಲೆಕ್ಟ್ರಿಕಲ್ ಸಾಮಗ್ರಿಗಳು ಎಲ್ಲವೂ‌ ಒಂದೇ ಸೂರಿನಡಿಯಲ್ಲಿ ಭೇಟಿ ನೀಡಿ:ಟಿ.ಎಸ್.ಎಸ್. ಕೃಷಿ ಸುಪರ್‌ಮಾರ್ಕೆಟ್ಶಿರಸಿ Tel:+918904026621

Read More

ಕರ್ನಾಟಕ ಒನ್ ಕೇಂದ್ರಕ್ಕೆ ಶಾಸಕ ಆರ್.ವಿ.ಡಿ. ಭೇಟಿ

ದಾಂಡೇಲಿ : ನಗರ ಸಭೆಯ ಕಟ್ಟಡದಲ್ಲಿರುವ ಕರ್ನಾಟಕ ಒನ್ ಕೇಂದ್ರಕ್ಕೆ ಶಾಸಕರಾದ ಆರ್.ವಿ.ದೇಶಪಾಂಡೆಯವರು ಸೋಮವಾರ ಭೇಟಿ ನೀಡಿ ಸರಕಾರದ ವಿವಿಧ ಯೋಜನೆಗಳ ಪ್ರಕ್ರಿಯೆಯನ್ನು ವೀಕ್ಷಿಸಿದರು. ಗೃಹಲಕ್ಷ್ಮಿ ಯೋಜನೆಯ ಅರ್ಜಿ ಸಲ್ಲಿಕೆಯ ಬಗ್ಗೆ ಇದೇ ಸಂದರ್ಭದಲ್ಲಿ ಆರ್.ವಿ.ದೇಶಪಾಂಡೆಯವರು ಮಾಹಿತಿಯನ್ನು ಪಡೆದುಕೊಂಡರು.…

Read More

ವಿವಿಧ ರೀತಿ ಹಾನಿಗೊಳಗಾದ ಕುಟುಂಬಗಳಿಗೆ ಪರಿಹಾರ ಆದೇಶ ಪತ್ರ ವಿತರಣೆ

ದಾಂಡೇಲಿ : ತಾಲೂಕಿನಲ್ಲಿ ಇತ್ತೀಚೆಗೆ ಸುರಿದ ಭೀಕರ ಮಳೆಯಿಂದಾಗಿ ಮನೆ ಹಾನಿಯಾಗಿ ನಷ್ಟವನ್ನು ಅನುಭವಿಸಿದ ಸಂತ್ರಸ್ತರಿಗೆ ನಗರ ಸಭೆಯ ಸಭಾಭವನದಲ್ಲಿ ಪರಿಹಾರದ ಆದೇಶ ಪತ್ರವನ್ನು ಶಾಸಕರಾದ ಆರ್.ವಿ.ದೇಶಪಾಂಡೆಯವರು ವಿತರಿಸಿದರು. ಮಳೆ ಹಾನಿಯಿಂದ ಮನೆಗಳಿಗೆ ನೀರು ನುಗ್ಗಿ ಹಾನಿ ಸಂಭವಿಸಿರುವ…

Read More

ಉದ್ಯೋಗಾವಕಾಶ: INTERNSHIP @ SIRSI- ಜಾಹೀರಾತು

INTERNSHIP @ SIRSI REPUTED COMPANY IS HIRING FOR INTERNSHIP Requirement Qualification: ⏭️ BCA / MCA / BE Fresher or Final sem graduates ⏭️ Good Knowledge of Python, Reactjs,…

Read More

ಮನುಷ್ಯ ಯಾವುದೇ ವೃತ್ತಿಯಲ್ಲಿರಲಿ ಸಮಾಜ ಸೇವೆಯನ್ನು ಹವ್ಯಾಸವನ್ನಾಗಿಸಿಕೊಳ್ಳಬೇಕು: ಡಾ.ನಾಗಭೂಷಣ

ಶಿವಮೊಗ್ಗ: ಮನುಷ್ಯ ಯಾವುದೇ ವೃತ್ತಿಯಲ್ಲಿರಲಿ ಸಮಾಜ ಸೇವೆಯನ್ನು ಹವ್ಯಾಸವನ್ನಾಗಿಸಿಕೊಳ್ಳಬೇಕು ಎಂದು ಕಮಲಾ ನೆಹರು ಮಹಿಳಾ ಕಾಲೇಜಿನ ಪ್ರಾಚಾರ್ಯ ಡಾ.ಎಚ್.ಎಸ್.ನಾಗಭೂಷಣ ಹೇಳಿದರು. ಅವರು ತಮ್ಮ ಕಾಲೇಜಿನಲ್ಲಿ ಇತಿಹಾಸ ಪ್ರಾಧ್ಯಾಪಕರಾಗಿ, ಎನ್.ಎಸ್.ಎಸ್.ನ ಅತ್ಯುತ್ತಮ ಕಾರ್ಯಕ್ರಮಾಧಿಕಾರಿಗಳಾಗಿ ಪ್ರಶಸ್ತಿ ಪಡೆದ ಡಾ.ಬಾಲಕೃಷ್ಣ ಹೆಗಡೆ ಸೇವಾ…

Read More

ಆ.5ಕ್ಕೆ ಟಿ.ಆರ್.ಸಿ.ಯಲ್ಲಿ ಸಭೆ: ಬೆಟ್ಟ ಬಳಕೆದಾರರ ಸಮಸ್ಯೆಗಳ ಕುರಿತು ಚರ್ಚೆ

ಶಿರಸಿ: ಬೆಟ್ಟ ಬಳಕೆದಾರರ ಸಮಸ್ಯೆಗಳ ಕುರಿತು ಹಾಗೂ ‘ಬ’ ಖರಾಬ ದುರಸ್ತಿಯ ಕುರಿತು ಮಾರ್ಗೋಪಾಯಗಳನ್ನು ರೂಪಿಸಲು ಮತ್ತು ದೊರೆಯಬಹುದಾದ ಇನ್ನಿತರ ಸೌಲಭ್ಯಗಳ ಕುರಿತು ಚರ್ಚಿಸಲು ಆ:05,ಶನಿವಾರ ಬೆಳಿಗ್ಗೆ 10.30ಘಂಟೆಗೆ ದಿ ತೋಟಗಾರ್ಸ ರೂರಲ್ ಕೋ-ಆಪರೇಟಿವ್ ಅಗ್ರಿಕಲ್ಚರಲ್ ಕ್ರೆಡಿಟ್ ಸೊಸೈಟಿ…

Read More
Back to top