ದಾಂಡೇಲಿ: ಅಂಚೆ ಉಳಿತಾಯ ಖಾತೆಗೆ ಆಧಾರ್ ಜೋಡಣೆ ಮಾಡುವ ಶಿಬಿರವನ್ನು ಇಲ್ಲಿನ ಮುಖ್ಯ ಅಂಚೆ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದೆಯೆಂದು ಅಂಚೆ ನಿರೀಕ್ಷಕ ಶಿವಾನಂದ ದೊಡ್ಡಮನಿಯವರು ತಿಳಿಸಿದ್ದಾರೆ.ಅಂಚೆ ಇಲಾಖೆಯಲ್ಲಿ ಉಳಿತಾಯ ಖಾತೆಯನ್ನು ಹೊಂದಿರುವ ಸಾಮಾಜಿಕ ಭದ್ರತಾ ಪಿಂಚಣಿಗಳಾದ ವೃದ್ಧಾಪ್ಯವೇತನ, ವಿಶೇಷ ಚೇತನರ…
Read MoreMonth: August 2023
ವಸತಿ ಯೋಜನೆ ಫಲಾನುಭವಿಗಳಿಗೆ ಕಾಮಗಾರಿ ಆದೇಶ ಪತ್ರ ವಿತರಣೆ
ಕುಮಟಾ: ತಾಲೂಕಿನ ಮಿರ್ಜಾನ, ಕೋಡ್ಕಣಿ, ಬರ್ಗಿ ಹಾಗೂ ದೀವಗಿ ಗ್ರಾಮ ಪಂಚಾಯತ್ ವ್ಯಾಪ್ತಿಯ ವಸತಿ ಯೋಜನೆಯ 82 ಫಲಾನುಭವಿಗಳಿಗೆ ಶಾಸಕ ದಿನಕರ ಶೆಟ್ಟಿ ಅವರು ಕಾಮಗಾರಿ ಆದೇಶ ಪತ್ರ ವಿತರಿಸಿದರು. ಬಳಿಕ ಮಾತನಾಡಿದ ಅವರು, ಸೂಕ್ತ ವಸತಿ ವ್ಯವಸ್ಥೆ…
Read Moreಮೀಟಿಂಗ್‌ಗೆ ಅವಕಾಶ ನೀಡದ ಜಿಎಂ ವಿರುದ್ಧ ಆಕ್ರೋಶ
ಭಟ್ಕಳ: ಪಟ್ಟಣದ ಅಭ್ಯುದಯ ಮಹಿಳಾ ಪತ್ತಿನ ಸಹಕಾರಿ ಸಂಘ ನಿಯಮಿತದಲ್ಲಿ ನೂತನ ಪದಾಧಿಕಾರಿಗಳಿಗೆ ಮಿಟಿಂಗ್ ನೋಟಿಸ್ ನೀಡಿ ಮೀಟಿಂಗ್ ನಡೆಸಲು ಅವಕಾಶ ನೀಡದ ಪ್ರಧಾನ ವ್ಯವಸ್ಥಾಪಕರ ನಡೆಗೆ ಆಡಳಿತ ಮಂಡಳಿ ಅಧ್ಯಕ್ಷರ ಬಣದ ನಿರ್ದೇಶಕರಿಂದ ತೀವ್ರ ವಿರೋಧ ವ್ಯಕ್ತವಾಗಿದೆ.…
Read Moreನಾಲ್ಕು ಗ್ಯಾರೆಂಟಿ ಜಾರಿ, ಯುವನಿಧಿಯೂ ಶೀಘ್ರ ಅನುಷ್ಠಾನ: ಆರ್.ವಿ.ದೇಶಪಾಂಡೆ
ಹಳಿಯಾಳ: ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ 5 ಗ್ಯಾರಂಟಿ ಯೋಜನೆಗಳಲ್ಲಿ 4 ಯೋಜನೆಗಳನ್ನು ಅನುಷ್ಠಾನಕ್ಕೆ ತರಲಾಗಿದೆ. ಮುಂದಿನ ದಿನಗಳಲ್ಲಿ ಯುವನಿಧಿ ಯೋಜನೆಯನ್ನು ಜಾರಿಗೆ ತರಲಾಗುವುದು ಎಂದು ಶಾಸಕ ಆರ್.ವಿ.ದೇಶಪಾಂಡೆ ಹೇಳಿದರು.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ ಕಾಂಗ್ರೆಸ್ ಸರ್ಕಾರ…
Read Moreಸುಕ್ರಿ ಗೌಡರ ತಂಡಕ್ಕೆ ಗೌರವ ಸಮರ್ಪಿಸಿದ ನೌಕಾಧಿಕಾರಿ
ಅಂಕೋಲಾ: ನೌಕಾಪಡೆಯ ವಜ್ರಕೋಶದ ಕಮಾಂಡಿ0ಗ್ ಆಫೀಸರ್ ಆರ್.ಕೆ.ಸಿಂಗ್ ಅವರು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಸುಕ್ರಿ ಗೌಡರ ಜೊತೆಗೆ ದನಿಗೂಡಿಸುವ ಸಹ ಕಲಾವಿದರಿಗೆ ಸಾಂಪ್ರದಾಯಿಕ ಸೀರೆ ನೀಡಿ ಗೌರವಿಸಿದರು. ಇತ್ತೀಚೆಗಷ್ಟೇ ಅವರು ಪದ್ಮಶ್ರೀ ಸುಕ್ರಿ ಗೌಡರ ಮನೆಗೆ ಭೇಟಿ ನೀಡಿ…
Read Moreಕುಟುಂಬ ವ್ಯವಸ್ಥೆ ಹಾಳಾದರೆ ಮನುಷ್ಯ ಮೃಗತ್ವ ಕಡೆ ಸಾಗುತ್ತಾನೆ: ಸ್ವರ್ಣವಲ್ಲೀ ಶ್ರೀ
ಶಿರಸಿ: ಜಪ, ಅರ್ಚನೆಯ ಮೂಲಕ ದೇವರ ಸ್ಮರಣೆ ಮಾಡಿದರೆ ಕೇವಲ ಮಾಡಿದ ವ್ಯಕ್ತಿಗೆ ಮಾತ್ರ ಪ್ರಯೋಜನವಲ್ಲ. ಕುಳಿತು ಮಾಡುವ ಪ್ರದೇಶಕ್ಕೂ ಪ್ರಯೋಜನ ಇದೆ ಎಂದು ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಮಠಾಧೀಶರಾದ ಶ್ರೀಮಜಗದ್ಗುರು ಶಂಕರಾಚಾರ್ಯ ಶ್ರೀಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿಗಳು ನುಡಿದರು.…
Read Moreಪಾಲಕರ ನಿರ್ಲಕ್ಷ್ಯ: ಸ್ವಿಚ್ ಆನ್ ಇದ್ದ ಮೊಬೈಲ್ ಚಾರ್ಜರ್ ಬಾಯಿಗಿಟ್ಟ ಹಸುಗೂಸು ಸಾವು
ಕಾರವಾರ : ತಾಲೂಕಿನ ಸಿದ್ದರದಲ್ಲಿಸಾನಿಧ್ಯ ಎಂಬ 8 ತಿಂಗಳ ಹಸುಗೂಸೊಂದು ಪ್ಲಗ್’ಗೆ ಹಾಕಿದ್ದ ಮೊಬೈಲ್ ಚಾರ್ಜರ್ ಅನ್ನು ಬಾಯಿಗೆ ಇಟ್ಟುಕೊಂಡ ಪರಿಣಾಮ ಶಾಕ್ ಹೊಡೆದು ಸಾವು ಕಂಡ ದುರ್ಘಟನೆ ನಡೆದಿದೆ. ಸಂತೋಷ್ ಕಲ್ಲುಟ್ಕರ್ ಹಾಗೂ ಸಂಜನಾ ಎಂಬುವವರ ಮಗಳು…
Read MoreTSS ತಂದಿದೆ ಮಹಿಳೆಯರಿಗಾಗಿ ವಿಶೇಷ ಕೊಡುಗೆ- ಜಾಹೀರಾತು
ಟಿ ಎಸ್ ಎಸ್ ಸೂಪರ್ ಮಾರ್ಕೆಟ್ StayFree Cottony Extra Large (40 Pads) ಖರೀದಿಸಿ Stayfree Secure Nights (6 Pads) ಉಚಿತ ಪಡೆಯಿರಿ!! ಕೊಡುಗೆ 03.07.2023 ರಿಂದ ಸೀಮಿತ ಅವಧಿಯವರೆಗೆ ಟಿ.ಎಸ್.ಎಸ್. ಸೂಪರ್ ಮಾರ್ಕೆಟ್ ಹಾಗೂ…
Read Moreಸಾಹಿತ್ಯದ ಶಾಸ್ತ್ರೀಯ ಓದಿನಿಂದ ಮಾತ್ರ ಹಳೆಗನ್ನಡದ ಆಸಕ್ತಿ ಮೂಡಲು ಸಾಧ್ಯ: ಭವ್ಯಾ ಹಳೆಯೂರು
ಶಿರಸಿ: ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಶಿರಸಿ ಜಿಲ್ಲೆ ಹಾಗೂ ನೆಮ್ಮದಿ ಮಾಸದ ಮಾತು ಸಂಯುಕ್ತಾಶ್ರಯದಲ್ಲಿ ನಡೆದ ಹಳಗನ್ನಡದ ಕವಿ ರನ್ನನ ಕೃತಿ ‘ಸಾಹಸ ಭೀಮ ವಿಜಯ’ ಕುರಿತಾದ ಉಪನ್ಯಾಸವನ್ನು ಉಪನ್ಯಾಸಕಿ ಭವ್ಯಾ ಹಳೆಯೂರು ನಡೆಸಿಕೊಟ್ಟರು. ಸಾಹಿತ್ಯದ ಶಾಸ್ತ್ರೀಯ…
Read Moreಮತ್ತಿಘಟ್ಟಾದಲ್ಲಿ ಮತ್ತೆ ಕುಸಿದ ತೋಟ: ಮರೀಚಿಕೆಯಾದ ಪರಿಹಾರ
ಶಿರಸಿ: ತಾಲೂಕಿನ ಮತ್ತಿಘಟ್ಟ ಕಲ್ಗದ್ದೆ (ಕೆಳಗಿನಕೇರಿ)ಯಲ್ಲಿ ಮತ್ತೆ ಆತಂಕದ ಸ್ಥಿತಿಯಲ್ಲಿ ರೈತ ಕುಟುಂಬ ಬದುಕುವಂತಾಗಿದೆ. ಕಳೆದ ಎರಡು ವರ್ಷವೂ ಕುಸಿದು ಹೋಗಿದ್ದ ಚಂದ್ರಶೇಖರ ಹೆಗಡೆಯವರ ತೋಟ ಮತ್ತೆ ಈ ಬಾರಿಯೂ ಕುಸಿಯಲಾರಂಭಿಸಿದೆ. ಮತ್ತೆ 25ಕ್ಕೂ ಹೆಚ್ಚು ಅಡಿಕೆ ಮರ…
Read More