ಶಿರಸಿ: ಕರ್ನಾಟಕ ರಾಜ್ಯ ಔಷಧ & ಮಾರಾಟ ಪ್ರತಿನಿಧಿಗಳ ಸಂಘ(ರಿ ), ಶಿರಸಿ ಘಟಕದ ವಾರ್ಷಿಕ ಸ್ನೇಹ ಸಮ್ಮೇಳನ-2023 ಆ.1ರಂದು ಶಿರಸಿಯ ರೈತಭವನದಲ್ಲಿ ಅತ್ಯಂತ ವಿಜೃಂಭಣೆಯಿಂದ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಜ್ಯೋತಿ ಬೆಳಗುವ ಮೂಲಕ ಶಿರಸಿ – ಸಿದ್ದಾಪುರ…
Read MoreMonth: August 2023
ಸಾಂಸ್ಕೃತಿಕ ಮನೋಭಾವನೆ ಬೆಳೆಯಲು ಪ್ರತಿಭಾ ಪುರಸ್ಕಾರ ಸಹಕಾರಿ: ಡಾ.ವಿಜಯಲಕ್ಷ್ಮಿ
ಹೊನ್ನಾವರ: ವಿದ್ಯಾರ್ಥಿಗಳಲ್ಲಿ ಸಾಂಸ್ಕೃತಿಕ ಮನೋಭಾವನೆಯನ್ನು ಬೆಳೆಸಿಕೊಳ್ಳಲು ಪ್ರತಿಭಾ ಪುರಸ್ಕಾರ ಉತ್ತೇಜಿಸುತ್ತದೆ ಎಂದು ಎಸ್‌ಡಿಎಂ ಕಾಲೇಜಿನ ನಿವೃತ್ತ ಪ್ರಾರ್ಚಾರ್ಯರಾದ ಡಾ.ವಿಜಯಲಕ್ಷ್ಮಿ ನಾಯಕ ಅಭಿಪ್ರಾಯಪಟ್ಟರು. ತಾಲೂಕಿನ ಕವಲಕ್ಕಿಯ ಶ್ರೀಭಾರತಿ ಆಂಗ್ಲ ಮಾಧ್ಯಮ ಶಾಲೆಯ ಸಾಂಸ್ಕೃತಿಕ ಚಟುವಟಿಕೆಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು…
Read Moreಮಾನವ ಕಳ್ಳ ಸಾಗಾಣಿಕೆ ತಡೆಗಟ್ಟಲು ಜಾಗೃತರಾಗಿ: ನ್ಯಾ.ರೋಹಿಣಿ
ದಾಂಡೇಲಿ: ಮಾನವ ಕಳ್ಳ ಸಾಗಾಣಿಕೆ ಇತ್ತೀಚಿನ ವರ್ಷಗಳಲ್ಲಿ ಬಹುದೊಡ್ಡ ಪಿಡುಗಾಗಿ ಪರಿಣಮಿಸಿದೆ. ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಈ ಪಿಡುಗಿಗೆ ಬಲಿಪಶುಗಳಾಗುತ್ತಿದ್ದಾರೆ. ಅಪಹೃತ ಮಕ್ಕಳನ್ನು ಅಪರಾಧ ಚಟುವಟಿಕೆಗಳಲ್ಲಿ ಹಾಗೂ ಭಿಕ್ಷಾಟನೆಯಲ್ಲಿ ತೊಡಗಿಸಲಾಗುತ್ತಿದೆ. ಇಂತಹ ಹೀನ ಕೃತ್ಯವನ್ನು ತಪ್ಪಿಸುವುದು ನಾಗರಿಕ ಸಮಾಜದ…
Read Moreಸಾರಿಗೆ ಬಸ್ ಚಾಲಕ, ನಿರ್ವಾಹಕಿಯ ಮೇಲೆ ಹಲ್ಲೆ
ದಾಂಡೇಲಿ: ಕರ್ತವ್ಯನಿರತ ಸಾರಿಗೆ ಬಸ್ ಚಾಲಕ ಮತ್ತು ನಿರ್ವಾಹಕಿಯ ಮೇಲೆ ಹಲ್ಲೆ ನಡೆಸಿದ ಘಟನೆ ಮಂಗಳವಾರ ಸಂಜೆ ಹಳೆದಾಂಡೇಲಿಯಲ್ಲಿ ನಡೆದಿದೆ.ದಾಂಡೇಲಿ ಸಾರಿಗೆ ಘಟಕದ ನಗರ ಸಾರಿಗೆ ಬಸ್ಸೊಂದು ನಗರದ ಬಸ್ ನಿಲ್ದಾಣದಿಂದ ಪ್ರಯಾಣಿಕರನ್ನು ಹೊತ್ತುಕೊಂಡು ಹಳೆದಾಂಡೇಲಿಗೆ ಹೊರಟಿತ್ತು. ಹೀಗೆ…
Read Moreಬನವಾಸಿಯಲ್ಲಿ ಪಂಪ ಮಹಾಕವಿಯ ಪುತ್ಥಳಿ ಸ್ಥಾಪನೆ: ಡಾ.ಜೋಶಿ
ಸಿದ್ದಾಪುರ: ಆದಿ ಕವಿ ಪಂಪನ ಪುತ್ಥಳಿ ಅವನ ಪ್ರೀತಿಯ, ಅಭಿಮಾನದ ತಾಣ ಬನವಾಸಿಯಲ್ಲಿಲ್ಲ. ಕಸಾಪ ಬನವಾಸಿಯಲ್ಲಿ ಆದಿಕವಿಯ ಪುತ್ಥಳಿ ಸ್ಥಾಪನೆಗೆ ಮುಂದಾಗಲಿದೆ. ಸೂಕ್ತ ಸ್ಥಳ ಗುರುತಿಸಿ ಆ ಕಾರ್ಯಕ್ಕೆ ಮುಂದಾಗುತ್ತೇವೆ ಎಂದು ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ, ನಾಡೋಜ…
Read Moreಚಾಲಕನ ನಿಯಂತ್ರಣ ತಪ್ಪಿ ಅಂಗಡಿಗೆ ಗುದ್ದಿದ ಕಾರು
ಗೋಕರ್ಣ: ಇಲ್ಲಿಯ ಸಮೀಪದ ಹಿರೇಗುತ್ತಿ ಸಮೀಪ ಕುಮಟಾ ಕಡೆಯಿಂದ ಅಂಕೋಲಾ ಕಡೆಗೆ ತೆರಳುತ್ತಿದ್ದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಅಂಗಡಿಯೊOದಕ್ಕೆ ಗುದ್ದಿದ ಘಟನೆ ನಡೆದಿದೆ. ಕಾರ್‌ನಲ್ಲಿದ್ದ ಪ್ರಯಾಣಿಕರಿಗೆ ಚಿಕ್ಕಪುಟ್ಟ ಗಾಯವಾಗಿದ್ದು, ಔಷಧೋಪಚಾರ ಮಾಡುತ್ತಿದ್ದಾರೆ. ಅಂಗಡಿ ಮಾಲೀಕ ರಾಮಚಂದ್ರ ಪಡ್ತಿ…
Read Moreಸಾಧಕ- ಬಾಧಕಗಳ ಕುರಿತು ಸಚಿವರು ಯೋಚಿಸಬೇಕಿತ್ತು: ಮಾಧವ ನಾಯಕ
ಕಾರವಾರ: ಜಿಲ್ಲೆ, ರಾಜ್ಯದಲ್ಲಿ ಸಂಭವನೀಯ ಗಲಭೆಗಳನ್ನ ತಡೆಯಲು ಈ ಹಿಂದಿನ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಗಟ್ಟಿಯಾದ ನಿರ್ಧಾರ ಕಾರಣ ಎನ್ನುವುದನ್ನ ಜಿಲ್ಲಾ ಉಸ್ತುವಾರಿ ಸಚಿವರು ಅರ್ಥ ಮಾಡಿಕೊಳ್ಳಬೇಕಿದೆ. ಇನ್ನುಮುಂದಾದರೂ ಈ ಹಿಂದಿನ ತಪ್ಪುಗಳು ಮರುಕಳಿಸದಂತೆ ಸಚಿವರು ಆಡಳಿತ ನೀಡಬೇಕಿದೆ…
Read Moreಕೆಡಿಸಿಸಿ ಬ್ಯಾಂಕ್ ಮ್ಯಾನೇಜರ್ ನಾಗೇಶ್ ನಾಯಕ ನಿವೃತ್ತಿ: ಬೀಳ್ಕೊಡುಗೆ
ಅಂಕೋಲಾ: ಹಲವಾರು ವರ್ಷಗಳಿಂದ ತಾಲೂಕಿನ ಕೆಡಿಸಿಸಿ ಬ್ಯಾಂಕ್‌ನ ಡಿವಿಜನಲ್ ಆಫೀಸರ್ ಹಾಗೂ ಮ್ಯಾನೇಜರ್ ಆಗಿ ಸೇವೆ ಸಲ್ಲಿಸಿದ ನಾಗೇಶ ನಾಯಕ ಅವರು ನಿವೃತ್ತಿಯಾಗಿರುವುದರಿಂದ ಅವರಿಗೆ ಬೀಳ್ಕೊಡುಗೆ ಸಮಾರಂಭ ನಡೆಯಿತು.ಈ ಸಂದರ್ಭದಲ್ಲಿ ಮಾತನಾಡಿದ ನಿವೃತ್ತ ವ್ಯವಸ್ಥಾಪಕ ಲಕ್ಷ್ಮಣ ಕೆ. ಗೌಡ…
Read Moreಪ್ರತಿಯೊಬ್ಬರೂ ಮಾನವ ಕಳ್ಳತನ ತಡೆಗೆ ಕೈ ಜೋಡಿಸಲು ನ್ಯಾ.ತಿಮ್ಮಯ್ಯ ಕರೆ
ಸಿದ್ದಾಪುರ: ಮಾನವ ಕಳ್ಳತನ ತಡೆ ದಿನಾಚರಣೆ ಬರಿ ಕಾರ್ಯಕ್ರಮಕ್ಕೆ ಸೀಮಿತವಾಗಿರದೆ, ಕೃತಿಯಲ್ಲಿ ತಂದಾಗ ಮಾತ್ರ ಇಂತಹ ಕಾರ್ಯಕ್ರಮಗಳು ಯಶಸ್ವಿಯಾಗುತ್ತವೆ. ಮಾನವ ಕಳ್ಳತನವನ್ನು ತಡೆಯಲು ಎಲ್ಲರೂ ಕೈ ಜೋಡಿಸೋಣ ಎಂದು ತಾಲೂಕು ಕಾನೂನು ಸೇವಾ ಸಮಿತಿ ಸದಸ್ಯ ಕಾರ್ಯದರ್ಶಿ ತಿಮ್ಮಯ್ಯ…
Read Moreಗೃಹಲಕ್ಮೀ ನೋಂದಣಿ ಕೇಂದ್ರಕ್ಕೆ ನಿವೇದಿತ್ ಆಳ್ವಾ ಭೇಟಿ: ಸಿಬ್ಬಂದಿಗಳೊಂದಿಗೆ ಚರ್ಚೆ
ಹೊನ್ನಾವರ: ಪಟ್ಟಣ ಪಂಚಾಯತ್ ಕಾರ್ಯಾಲಯದಲ್ಲಿರುವ ಮತ್ತು ಹಳದೀಪುರದಲ್ಲಿರುವ ಗೃಹಲಕ್ಮೀ ನೊಂದಣಿ ಕೇಂದ್ರಕ್ಕೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ನಿವೇದಿತ್ ಆಳ್ವಾ ಭೇಟಿ ನೀಡಿ, ಅಲ್ಲಿಯ ಸಿಬ್ಬಂದಿಗಳೊOದಿಗೆ ಕುಂದು- ಕೊರತೆಗಳ ಕುರಿತಂತೆ ವಿಚಾರ ವಿನಿಮಯ ನಡೆಸಿದರು.ಅದೇ ಸಂದರ್ಭದಲ್ಲಿ ಅಲ್ಲಿ ಅರ್ಜಿ ಸಲ್ಲಿಸಲು…
Read More