Slide
Slide
Slide
previous arrow
next arrow

ಆ.16ರಿಂದ ‘ಗೃಹಲಕ್ಷ್ಮಿ’ ಯೋಜನೆ ಜಾರಿ: ಸಿದ್ದರಾಮಯ್ಯ

ಬೆಂಗಳೂರು: ಆ.16ರಿಂದ ಗೃಹಲಕ್ಷ್ಮಿ ಯೋಜನೆ ಜಾರಿಗೆ ಬರಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳು ಹಾಗೂ ಕಾನೂನು ಮಾಪನ ಶಾಸ್ತ್ರ ಇಲಾಖೆ ವಿಧಾನಸೌಧದಲ್ಲಿ ಇಂದು ಹಮ್ಮಿಕೊಂಡಿದ್ದ ಅನ್ನಭಾಗ್ಯ ಯೋಜನೆಯಡಿ ಫಲಾನುಭವಿಗಳಿಗೆ ನೇರ ನಗದು…

Read More

ಉಪವಿಭಾಗಾಧಿಕಾರಿ ಜಯಲಕ್ಷ್ಮಿ ವರ್ಗಾವಣೆ ಆದೇಶ ರದ್ದು

ಕಾರವಾರ: ಉಪವಿಭಾಗಾಧಿಕಾರಿ ಜಯಲಕ್ಷ್ಮಿ ರಾಯಕೋಡ್ ಅವರ ವರ್ಗಾವಣೆ ಆದೇಶವನ್ನ ರದ್ದು ಮಾಡಿ ಸರ್ಕಾರ ಆದೇಶ ಹೊರಡಿಸಿದೆ.ಕಳೆದ ಎರಡು ವರ್ಷದಿಂದ ಕಾರವಾರ ಉಪವಿಭಾಗಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದ ಜಯಲಕ್ಷ್ಮಿ ಅವರನ್ನ ಇತ್ತೀಚಿಗೆ ವರ್ಗಾವಣೆ ಮಾಡಲಾಗಿತ್ತು. ಸಂತೋಷ್‌ಕುಮಾರ್ ಎನ್ನುವವರನ್ನ ಕಾರವಾರ ಉಪವಿಭಾಗಾಧಿಕಾರಿಯಾಗಿ ನೇಮಕ ಮಾಡಲಾಗಿತ್ತು.…

Read More

ಡೋಂಗ್ರಿ ಗ್ರಾಮ ಪಂಚಾಯತಿಯಲ್ಲಿ ಅವ್ಯವಹಾರ; ತನಿಖೆ ನಡೆಸಲು ಶಿವರಾಮ ಗಾಂವ್ಕರ ಆಗ್ರಹ

ಕಾರವಾರ: ಅಂಕೋಲಾ ತಾಲೂಕಿನ ಡೋಂಗ್ರಿ ಗ್ರಾಮ ಪಂಚಾಯತಿಯಲ್ಲಿ ಹಣಕಾಸಿನ ಅವ್ಯವಹಾರವಾಗಿದೆ. ಈ ಅಕ್ರಮ, ಅವ್ಯವಹಾರದ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಭಾರತೀಯ ಕಿಸಾನ್ ಜಿಲ್ಲಾ ಸಂಘದ ಅಧ್ಯಕ್ಷ ಶಿವರಾಮ ಗಾಂವ್ಕರ ಆರೋಪಿಸಿದರು.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ…

Read More

ಬೈಕಗಳ ಮುಖಾಮುಖಿ ಡಿಕ್ಕಿ; ಇಬ್ಬರಿಗೆ ಗಂಭೀರ ಗಾಯ

ಜೊಯಿಡಾ: ತಾಲೂಕಿನ ಕುಂಬಾರವಾಡಾ- ಜೊಯಿಡಾ ರಸ್ತೆಯ ದೊಣಪಾ ಬಳಿ ಬೈಕ್‌ಗಳೆರಡು ಮುಖಾಮುಖಿ ಡಿಕ್ಕಿ ಸಂಭವಿಸಿ ಈರ್ವರು ಸವಾರರಿಗೆ ಗಂಭೀರ ಗಾಯಗಳಾದ ಘಟನೆ ನಡೆದಿದೆ. ಹುಬ್ಬಳ್ಳಿ ಮೂಲದ ಯುವಕ ಹಾಗೂ ಜೊಯಿಡಾ ಹುಡುಗರಿಬ್ಬರು ವೇಗವಾಗಿ ಬೈಕ್ ಚಲಾಸಿಕೊಂಡು ಬಂದು ನಿಯಂತ್ರಣ…

Read More

ಶೋಷಣಾ ರಹಿತ ಸಮಾಜ ಕಡವೆ ಹೆಗಡೆಯವರ ಆಶಯವಾಗಿತ್ತು; ಎಸ್.ಕೆ. ಭಾಗ್ವತ್ ಅಭಿಮತ

ಶಿರಸಿ: ಕಡವೆ ಶ್ರೀಪಾದ ಹೆಗಡೆಯವರ ಸಹಕಾರಿ ತತ್ವ-ಮೌಲ್ಯಾಧಾರಿತ ಆದರ್ಶಗಳನ್ನು ಪ್ರತೀ ಮನೆ ಮನೆಗೂ ತಲುಪುವಂತೆ ಮಾಡಿ ಇಂದಿನ ಹಾಗು ಮುಂದಿನ ತಲೆಮಾರಿಗೆ ಪ್ರೇರಣೆ ನೀಡುವುದು ನಮ್ಮೆಲ್ಲರ ಆದ್ಯತೆಯಾಗಿದೆ ಎಂದು ಟಿಎಸ್ಎಸ್ ಕಾರ್ಯಾಧ್ಯಕ್ಷ ರಾಮಕೃಷ್ಣ ಹೆಗಡೆ ಕಡವೆ ಹೇಳಿದರು. ಅವರು…

Read More

ಕುಮಟಾದ ಪಂಚರ್ ಅಂಗಡಿ ಗಣೇಶ ಅಪಘಾತದಲ್ಲಿ ನಿಧನ

ಕುಮಟಾ: ಪಟ್ಟಣದಲ್ಲಿ ಪಂಚರ್ ಅಂಗಡಿ ಹೊಂದಿದ್ದು, ಪಂಚರ್ ಗಣೇಶ ಎಂದೇ ಕರೆಯುತ್ತಿದ್ದ ಗಣೇಶ ನಾಯ್ಕ ಅಪಘಾತದಲ್ಲಿ ಮೃತನಾಗಿದ್ದಾನೆ. ಅಪರಿಚಿತ ಕಂಟೆನರ್ ವಾಹನ ಬೈಕ್ ಗೆ ಬಡಿದು ಕುಮಟಾದ ಅಳ್ವೇಕೋಡಿ ನಿವಾಸಿ ಗಣೇಶ ನಾಯ್ಕ ಸ್ಥಳದಲ್ಲಿ ಸಾವನ್ನಪ್ಪಿದ್ದಾನೆ. ಗಣೇಶ ನಾಯ್ಕ…

Read More

ಹಿಂದೂ ಧಾರ್ಮಿಕ ಚಿಹ್ನೆ ಬಳಸಿದ ಮುಸ್ಲಿಂ ರೆಸ್ಟೋರೆಂಟ್ ಮಾಲೀಕ: ಪ್ರಶ್ನಿಸಿದ ಕೇರಳದ ಯೂಟ್ಯೂಬರ್ ಬಂಧನ

ಕಳೆದ ಭಾನುವಾರ, ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ಕೊಚ್ಚಿ ಮೂಲದ ವೆಬ್ ಚಾನೆಲ್ ಮಾಲೀಕ ಮತ್ತು ಸಾಮಾಜಿಕ ಮಾಧ್ಯಮದ ಪ್ರಭಾವಿಗಳನ್ನು ಪೆರಿಂತಲ್ಮನ್ನಾ ಪೊಲೀಸರು ಬಂಧಿಸಿದ್ದರು. ಅವರು ಧಾರ್ಮಿಕ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ. ಮಲಪ್ಪುರಂ ಜಿಲ್ಲೆಯ…

Read More

ಮುಸ್ಲಿಂ ಯುವಕರಿಂದ ಇಬ್ಬರು ಅಪ್ರಾಪ್ತ ಹಿಂದೂ ಹುಡುಗಿಯರ ಅಪಹರಣ, ಸಾಮೂಹಿಕ ಅತ್ಯಾಚಾರ

ಅಸ್ಸಾಂನ ಹೈಲಕಂಡಿ ಜಿಲ್ಲೆಯಲ್ಲಿ ಅಪಹರಣ ಮತ್ತು ಸಾಮೂಹಿಕ ಅತ್ಯಾಚಾರದ ಕ್ರೂರ ಪ್ರಕರಣವೊಂದು ಬೆಳಕಿಗೆ ಬಂದಿದೆ. ಐವರು ಮುಸ್ಲಿಂ ಯುವಕರು ಶಾಲೆಯ ಮುಂದೆ ಇಬ್ಬರು ಅಪ್ರಾಪ್ತ ಹಿಂದೂ ಬಾಲಕಿಯರನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಓರ್ವ ಬಾಲಕಿ ಸಾವನ್ನಪ್ಪಿದ್ದು, ಮತ್ತೊಬ್ಬ…

Read More

TSS: ರೈಡಿಂಗ್ ಜಾಕೆಟ್ಸ್ ಖರೀದಿಯ ಮೇಲೆ ರಿಯಾಯಿತಿ-ಜಾಹೀರಾತು

TSS CELEBRATING 100 YEARS💐💐 RIDING JACKETS 33%OFF ತ್ವರೆ ಮಾಡಿ ಸೀಮಿತ ಅವಧಿಯ ಕೊಡುಗೆ ಭೇಟಿ ನೀಡಿ:ಟಿಎಸ್ಎಸ್ ಸೂಪರ್ ಮಾರ್ಕೆಟ್,ಶಿರಸಿ

Read More

ಜು.14,15ಕ್ಕೆ ಉತ್ತರ ಕನ್ನಡ ಸಾವಯವ ಒಕ್ಕೂಟದಲ್ಲಿ ‘ತರಕಾರಿ ಬೀಜ ಮೇಳ’

ಶಿರಸಿ: ಉತ್ತರ ಕನ್ನಡ ಸಾವಯವ ಒಕ್ಕೂಟ ಹಾಗೂ ವನಸ್ತ್ರೀ ಸಂಸ್ಥೆಯವರ ಸಹಯೋಗದಲ್ಲಿ  ಜು.14 ಮತ್ತು 15 ರಂದು ಸಾಂಪ್ರದಾಯಿಕ ತರಕಾರಿ ಬೀಜ ಮೇಳವನ್ನು ಇಲ್ಲಿನ ಎಪಿಎಂಸಿ ಯಾರ್ಡಿನ ಪಿಎಲ್ ಡಿ ಬ್ಯಾಂಕ್ ಕಟ್ಟಡದ ಉತ್ತರ ಕನ್ನಡ ಸಾವಯವ ಒಕ್ಕೂಟದಲ್ಲಿ …

Read More
Back to top