ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಈ ವರ್ಷದ ಪ್ರತಿಷ್ಠಿತ ಲೋಕಮಾನ್ಯ ತಿಲಕ್ ಪ್ರಶಸ್ತಿ ಪ್ರದಾನಿಸಲಾಗುತ್ತಿದೆ. ಪುಣೆಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಲಕ್ ಸ್ಮಾರಕ ಟ್ರಸ್ಟ್‌ನ ಅಧ್ಯಕ್ಷ ಡಾ. ದೀಪಕ್ ತಿಲಕ್ ಮತ್ತು ರೋಹಿತ್ ತಿಲಕ್ ಅವರು ಈ ಬಗ್ಗೆ…
Read MoreMonth: July 2023
ರಿಚಾರ್ಜ್ ಮಾಡಿ ಆದಾಯ ಗಳಿಸಿ- ಜಾಹೀರಾತು
ರಿಚಾರ್ಜ್ ಮಾಡಿ ಆದಾಯ ಗಳಿಸಿ ಆಲ್ ಇನ್ ಒನ್ ರಿಚಾರ್ಜ್ ಡೆಮೋಎಲ್ಲಾ ರೀತಿಯ ಮೊಬೈಲ್ ಹಾಗೂ ಟಿವಿ ರಿಚಾರ್ಜ್ ಗಳು ಒಂದೇ ಡೆಮೋ ದಲ್ಲಿ ಲಭ್ಯ. ಸಂಪರ್ಕಿಸಿ:ಮರಾಠೆ ಕಂಪ್ಯೂಟರ್ ಸೊಲ್ಯೂಷನ್,ನಾಯಕ್ ಬಿಲ್ಡಿಂಗ್ಹೊಸಪೇಟೆ ರಸ್ತೆಶಿರಸಿ Tel:+919741868322 / Tel:+91944862086
Read Moreಲಯನ್ಸ್ ಕ್ಲಬ್‌ನಿಂದ ವನಮಹೋತ್ಸವ
ಹೊನ್ನಾವರ: ಹಳದೀಪುರದ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಹೊನ್ನಾವರ ಲಯನ್ಸ್ ಕ್ಲಬ್ ವತಿಯಿಂದ ವನಮಹೋತ್ಸವ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಗಿಡ ನೆಡುವುದರ ಮೂಲಕ ಉದ್ಘಾಟಿಸಿ ಲಯನ್ಸ್ ಅಧ್ಯಕ್ಷ ಎಂ.ಜಿ.ನಾಯ್ಕ ಮಾತನಾಡಿ, ಈ ವರ್ಷದ ಮುಖ್ಯ ಉದ್ದೇಶ ಪರಿಸರ…
Read Moreಗುಣಮಟ್ಟದ ಶಿಕ್ಷಣ ಸಂಸ್ಥೆಯ ಪ್ರಗತಿಗೆ ಬುನಾದಿ: ಡಾ.ಎಸ್.ಎಂ. ತುವಾರ್
ದಾಂಡೇಲಿ: ಎಲ್ಲಿ ಗುಣಮಟ್ಟದ ಶಿಕ್ಷಣ ಸಿಗುತ್ತದೆಯೊ ಅಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿರುತ್ತದೆ. ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗೆ ಗುಣಮಟ್ಟದ ಶಿಕ್ಷಣ ಅತ್ಯಗತ್ಯ. ಈ ನಿಟ್ಟಿನಲ್ಲಿ ಗುಣಮಟ್ಟದ ಶಿಕ್ಷಣವೆ ಶಿಕ್ಷಣ ಸಂಸ್ಥೆಯ ಪ್ರಗತಿಗೆ ಭದ್ರ ಬುನಾದಿ ಎಂದು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ…
Read Moreಸೈಲ್ ನೇತೃತ್ವದಲ್ಲಿ ಕಾರ್ಮಿಕ ವಿಭಾಗಕ್ಕೆ ನ್ಯಾಯ ಕೊಡಿಸಲು ಕ್ರಮ ಕೈಗೊಳ್ಳಬೇಕು: ಡಿ.ಜಿ.ನಾಯ್ಕ
ಅಂಕೋಲಾ: ಬೆಂಗಳೂರಿನ ಕೆಪಿಸಿಸಿ ಭವನದಲ್ಲಿ ನಡೆದ ರಾಜ್ಯಮಟ್ಟದ ಕಾರ್ಮಿಕ ವಿಭಾಗದ ಸಭೆಯಲ್ಲಿ ರಾಜ್ಯಾಧ್ಯಕ್ಷ ಕೆ. ಪುಟ್ಟಸ್ವಾಮಿ ಗೌಡ ಇವರನ್ನು ಉತ್ತರ ಕನ್ನಡ ಜಿಲ್ಲಾ ಘಟಕದ ವತಿಯಿಂದ ಸೋಮವಾರ ಸನ್ಮಾನಿಸಿ ಗೌರವಿಸಿದರು. ಕಾರ್ಮಿಕರಿಗೆ ಆಗುತ್ತಿರುವ ಸಮಸ್ಯೆಗಳ ಕುರಿತು ನಡೆದ ಚರ್ಚೆಯಲ್ಲಿ…
Read Moreಡಾ.ದಿನಕರ ದೇಸಾಯಿ ಸ್ಮಾರಕ ಪ್ರತಿಷ್ಠಾನದಿಂದ ವಿಷ್ಣು ನಾಯ್ಕರಿಗೆ ಸನ್ಮಾನ
ಅಂಕೋಲಾ: ಪರಿಮಳದಂಗಳದಲ್ಲಿ ನಡೆದ ಡಾ.ದಿನಕರ ದೇಸಾಯಿ ಸ್ಮಾರಕ ಪ್ರತಿಷ್ಠಾನದ ಆಡಳಿತ ಮಂಡಳಿಯ ಸಭೆಯಲ್ಲಿ ಹಿರಿಯ ಸಾಹಿತಿ ವಿಷ್ಣು ನಾಯ್ಕ ಅವರನ್ನು ಪ್ರೀತ್ಯಾದರಪೂರ್ವಕ ಸನ್ಮಾನಿಸಲಾಯಿತು. ಸಭೆಯಲ್ಲಿ ಉಪಸ್ಥಿತರಿದ್ದ ಸದಸ್ಯರು ವಿಷ್ಣು ಅವರ ಬಹು ಮುಖ ಸೇವೆಯನ್ನು ನೆನೆಸಿ ಮೆಚ್ಚುಗೆಯ ಮಾತುಗಳನ್ನಾಡಿದರು.…
Read Moreಬೇಡ್ಕಣಿ ಸೇವಾ ಸಹಕಾರಿ ಸಂಘದ ಹೊಸ ಕಟ್ಟಡದ ಉದ್ಘಾಟನೆ
ಸಿದ್ದಾಪುರ: ತಾಲೂಕಿನ ಬೇಡ್ಕಣಿಯ ವ್ಯವಸಾಯ ಸೇವಾ ಸಹಕಾರಿ ಸಂಘ ನಿ. ದ ನೂತನ ಕಾರ್ಯಾಲಯವನ್ನು ಮೊದಲ ಮಹಡಿಯಲ್ಲಿ ನಿರ್ಮಿಸಲಾಗಿದ್ದ ಹೊಸ ಕಟ್ಟಡದಲ್ಲಿ ಪೂಜಾ ಕಾರ್ಯಕ್ರಮಗಳೊಂದಿಗೆ ಸರಳವಾಗಿ ನೆರವೇರಿಸಲಾಯಿತು.ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಪ್ರಶಾಂತ ಕೆ.ನಾಯ್ಕ ಕುಬ್ರಿಗದ್ದೆ, ಉಪಾಧ್ಯಕ್ಷರಾದ ಬಾಬು…
Read Moreಉ.ಕ. ಸಾವಯವ ಒಕ್ಕೂಟದಲ್ಲಿ ತರಕಾರಿ ಬೀಜ ಮೇಳ- ಜಾಹೀರಾತು
ಸಾಂಪ್ರದಾಯಿಕ ತರಕಾರಿ ಬೀಜ ಮೇಳ(ಉತ್ತರ ಕನ್ನಡ ಸಾವಯವ ಒಕ್ಕೂಟ ಹಾಗೂ ವನಸ್ತ್ರೀ ಸಂಸ್ಥೆಯವರ ಸಹಯೋಗದಲ್ಲಿ) ದಿನಾಂಕ :14 ಮತ್ತು 15 ಜುಲೈ 2023 ಸ್ಥಳ : ಉತ್ತರ ಕನ್ನಡ ಸಾವಯವ ಒಕ್ಕೂಟಪಿಎಲ್ ಡಿ ಬ್ಯಾಂಕ್ ಕಟ್ಟಡ, ಎ. ಪಿ…
Read Moreಇನ್ಸ್ಪೈರ್ ಅವಾರ್ಡ್: ಹಿರೇಗುತ್ತಿ ಹೈಸ್ಕೂಲ್ ವಿದ್ಯಾರ್ಥಿನಿಯರು ರಾಜ್ಯಮಟ್ಟಕ್ಕೆ
ಕುಮಟಾ: ಆನ್‌ಲೈನ್ ಮೂಲಕ ನಡೆದ ಜಿಲ್ಲಾ ಮಟ್ಟದ ಇನ್ಸ್ಪೈರ್ ಅವಾರ್ಡ್ ವಿಜ್ಞಾನ ವಸ್ತುಪ್ರದರ್ಶನದಲ್ಲಿ ಹಿರೇಗುತ್ತಿ ಸೆಕೆಂಡರಿ ಹೈಸ್ಕೂಲ್ ಹಿರೇಗುತ್ತಿಯ ವಿದ್ಯಾರ್ಥಿನಿಯರಾದ ನಾಗಶ್ರೀ ಗೌಡ ಹಾಗೂ ಚೈತನ್ಯ ಮುಕ್ರಿ ಪ್ರದರ್ಶಿಸಿದ ರೆಗ್ಯುಲೇಟರ್ ವಿಥ್ ಓವೆನ್ ಹಾಗೂ ಫೂಟ್ ಪ್ರೆಸ್ ವಾಟರ್‌ಟ್ಯಾಪ್…
Read Moreಅಂಕೋಲಾ ಸಿಟಿ ಲಯನ್ಸ್ ಕ್ಲಬ್ ಅಧ್ಯಕ್ಷರಾಗಿ ಡಾ.ವಿಜಯದೀಪ್
ಅಂಕೋಲಾದ ಪ್ರಮುಖ ಸೇವಾ ಸಂಸ್ಥೆಗಳಲ್ಲಿ ಒಂದಾದ ಅಂಕೋಲಾ ಸಿಟಿ ಲಯನ್ಸ್ ಕ್ಲಬ್ ನೂತನ ಅಧ್ಯಕ್ಷರಾಗಿ ಡಾ.ವಿಜಯದೀಪ್, ನಗರದ ಪ್ರಮುಖ ಯುವ ಉದ್ಯಮಿ ಮತ್ತು ‘ಈಸಿ ಮಾರ್ಟ್’ ಮಾಲೀಕ ಪ್ರದೀಪ ರಾಯ್ಕರ ನೂತನ ಕಾರ್ಯದರ್ಶಿಗಳಾಗಿ ಹಾಗೂ ವಿಶ್ರಾಂತ ಮುಖ್ಯಾಧ್ಯಾಪಕ ಉದಯಾನಂದ…
Read More