Slide
Slide
Slide
previous arrow
next arrow

ಹಿನಾಸಂನಿಂದ ಅಧ್ಯಯನ ಪ್ರವಾಸ

300x250 AD

ಶಿರಸಿ: ಇತ್ತೀಚಿಗೆ ರಚನೆಗೊಂಡ ನಿವೃತ್ತ ಹಿರಿಯ ನಾಗರಿಕರ ಸಂಘಟನೆ “ಹಿನಾಸಂ” ತನ್ನ ಕಾರ್ಯಸೂಚಿಯಂತೆ,ಸದಸ್ಯರಿಗೆ ಪರಿಸರ ಅಧ್ಯಯನ ಪ್ರವಾಸವೊಂದನ್ನು ಮಾರ್ಚ 11, ಮಂಗಳವಾರದಂದು ಆಯೋಜಿಸಿದೆ.ಸಿದ್ದಾಪುರದ ಗೋ ಸ್ವರ್ಗ, ಸಿಗಂದೂರಿನ ಚೌಡೇಶ್ವರಿ ಮಂದಿರ. ಮತ್ತು ವರದಳ್ಳಿಯ  ಭಗವಾನ್ ಶ್ರೀಧರಾಶ್ರಮ ಗಳನ್ನೊಳಗಂಡ  ಒಂದು ದಿನದ ಈ ಪ್ರವಾಸ ಕಾರ್ಯಕ್ರಮ ಸದಸ್ಯರಲ್ಲಿ ಹೊಸ ಚೇತನ,ಉತ್ಸಾಹ ಉಂಟುಮಾಡಲಿ ಎಂಬುದು ಆಯೋಜಕರ ಅಪೇಕ್ಷೆ ಯಾಗಿದೆ ಎಂದು  ತಿಳಿಸಲಾಗಿದೆ.

300x250 AD
Share This
300x250 AD
300x250 AD
300x250 AD
Back to top