Slide
Slide
Slide
previous arrow
next arrow

ಶಿರಸಿಯಲ್ಲಿ ಪಕ್ಷೇತರ ಅಭ್ಯರ್ಥಿ ಗೋಪಾಲ ದೇವಾಡಿಗ ಮತಯಾಚನೆ

ಶಿರಸಿ: ಹಿಂದೂ ಮಹಾಸಭಾ ಬೆಂಬಲಿತ ಪಕ್ಷೇತರ ಅಭ್ಯರ್ಥಿಯಾದ ಗೋಪಾಲ ದೇವಾಡಿಗ ಶಿರಸಿ ನಗರದ ಮಾರಿಕಾಂಬಾ ದೇವಸ್ಥಾನದ ಬೀದಿ, ಮರಾಟಿ ಕೊಪ್ಪ, ಐದು ರಸ್ತೆ, ಶ್ರದ್ಧಾನಂದ ಗಲ್ಲಿ ಸೇರಿದಂತೆ ನಗರದ ವಿವಿಧ ಬೀದಿಗಳಲ್ಲಿ ಅಂಗಡಿ, ಮನೆ ಮನೆಗಳಿಗೆ ತೆರಳಿ ಪ್ರಚಾರ…

Read More

ದಾಂಡೇಲಿಯಲ್ಲಿ ಜೆಡಿಎಸ್ ಪಕ್ಷದ ರೋಡ್ ಶೋ : ಪಕ್ಷದ ಗೆಲುವಿಗಾಗಿ ಘೋಟ್ನೇಕರ್ ಮನವಿ

ದಾಂಡೇಲಿ : ವಿಧಾನ ಸಬಾ ಚುನಾವಣೆಯ ಹಿನ್ನಲೆಯಲ್ಲಿ ಜೆಡಿಎಸ್ ಪಕ್ಷದ ವತಿಯಿದ ನಗರದ ಹಳಿಯಾಳ ರಸ್ತೆಯ ಮೂರು ನಂ ಗೇಟಿನಿಂದ ನಗರದ ಸೋಮಾನಿ ವೃತ್ತದ ಹತ್ತಿರದಲ್ಲಿರುವ ಶ್ರೀ.ಛತ್ರಪತಿ ಶಿವಾಜಿ ಮೂರ್ತಿ ಆವರಣದವರೆಗೆ ಬೃಹತ್ ರೋಡ್ ಶೋ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.…

Read More

ರೂರಲ್ ರೋಟರಿಯಿಂದ ಪರಮೇಶ್ವರ ಹೆಗಡೆಯವರಿಗೆ ಬೀಳ್ಕೊಡುಗೆ

ಅಂಕೋಲಾ: ಕರ್ನಾಟಕ ಬ್ಯಾಂಕ್ ಅಂಕೋಲಾ ಶಾಖೆಯ ವ್ಯವಸ್ಥಾಪಕರಾಗಿ ನಾಲ್ಕು ವರ್ಷಗಳಿಂದ ಸೇವೆ ಸಲ್ಲಿಸಿ ಇದೀಗ ಶಿರಸಿಗೆ ವರ್ಗಾವಣೆಗೊಂಡಿರುವ ಪರಮೇಶ್ವರ ಹೆಗಡೆಯವರನ್ನು ರೂರಲ್ ರೋಟರಿ ಕ್ಲಬ್‌ನಿಂದ ಬ್ಯಾಂಕ್‌ಗೆ ತೆರಳಿ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಿ ಗೌರವಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ…

Read More

SSLC Result: ಬಿದ್ರಕಾನ ಪ್ರೌಢಶಾಲೆ ʼಎʼ ಗ್ರೇಡ್ ಸಾಧನೆ

ಶಿರಸಿ: 2022-23ನೇ ಸಾಲಿನ ಎಸ್.ಎಸ್.ಎಲ್.ಸಿ. ಫಲಿತಾಂಶ ಪ್ರಕಟವಾಗಿದ್ದು ತಾಲೂಕಿನ ಎಂ.ಜಿ.ಸಿ.ಎಂ. ಪ್ರೌಢಶಾಲೆ ವಿದ್ಯಾರ್ಥಿಗಳು ‘ಎ’ ಗ್ರೇಡ್ ಸಾಧನೆ ಮಾಡಿದೆ. ಪ್ರೌಢಶಾಲೆಯ ಪರಿಮಾಣಾತ್ಮಕ ಫಲಿತಾಂಶ 94.29% ಮತ್ತು ಗುಣಾತ್ಮಕ ಫಲಿತಾಂಶ 84.86% ಆಗಿದೆ.10 ವಿದ್ಯಾರ್ಥಿಗಳು ಅತ್ಯುನ್ನತ ದರ್ಜೆಯಲ್ಲಿ ಮತ್ತು 20…

Read More

ಚಂದನ ಪಿಯು ಕಾಲೇಜ್ ಶಿರಸಿ: ಪ್ರವೇಶಾತಿ ಪ್ರಾರಂಭ- ಜಾಹೀರಾತು

MEARD’S Chandana P. U. College, Sirsi(ಕರ್ನಾಟಕ ಸರ್ಕಾರದಿಂದ ಮಾನ್ಯತೆ ಪಡೆದಿದೆ) Admission Booking Open For PU-I & PU-II What’s New ▪️ Free admission to meritorious students(99% and above in SSLC)▪️Free…

Read More

ಐದು ವರ್ಷದಲ್ಲಿ ಮಾಡಿದ ಕೆಲಸದಿಂದ ಆತ್ಮತೃಪ್ತಿದಿದೆ: ರೂಪಾಲಿ ನಾಯ್ಕ

ಕಾರವಾರ: ಐದು ವರ್ಷದಲ್ಲಿ ಮಾಡಿದ ಕೆಲಸ ಹಾಗೂ ಪಕ್ಷ ನೀಡಿದ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸಿದ ಆತ್ಮತೃಪ್ತಿ ನನಗಿದೆ. ಇನ್ನು ಮುಂದೆಯೂ ಇನ್ನಷ್ಟು ಅಭಿವೃದ್ಧಿ ಸಾಧಿಸುವ ವಿಶ್ವಾಸ ಇದೆ ಎಂದು ಬಿಜೆಪಿ ಅಭ್ಯರ್ಥಿ ರೂಪಾಲಿ ನಾಯ್ಕ ಹೇಳಿದರು. ತಾಲ್ಲೂಕಿನ ಕದ್ರಾ,…

Read More

SSLC Result: ಸ್ನೇಹಸಾಗರ ಪ್ರೌಢಶಾಲೆ ಉತ್ತಮ ಫಲಿತಾಂಶ

ಯಲ್ಲಾಪುರ: ತಾಲೂಕಿನ ಇಡಗುಂದಿಯ ಸ್ನೇಹಸಾಗರ ಆಂಗ್ಲ ಮಾಧ್ಯಮ ವಸತಿ ಶಾಲೆ ಉತ್ತಮ ಫಲಿತಾಂಶವನ್ನು ಗಳಿಸಿದೆ. ವಾರ್ಷಿಕ ಪರೀಕ್ಷೆಗೆ ಕುಳಿತ ಒಟ್ಟು 20 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಇವರಲ್ಲಿ 09 ವಿದ್ಯಾರ್ಥಿಗಳು ಉನ್ನತ ಶ್ರೇಣಿ, 09 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ ಹಾಗೂ…

Read More

SSLC ರಿಸಲ್ಟ್: ಗೋಳಿ ಪ್ರೌಢಶಾಲೆ ವಿದ್ಯಾರ್ಥಿಗಳ ಸಾಧನೆ

ಶಿರಸಿ: ತಾಲೂಕಿನ ಗೋಳಿಯ ಸಿದ್ಧಿವಿನಾಯಕ ಪ್ರೌಢಶಾಲೆಯ ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ ಪರೀಕೆಯಲ್ಲಿ ಉತ್ತಮ ಸಾಧನೆ ಗೈದಿದ್ದಾರೆ. ಪರೀಕ್ಷೆಗೆ ಕುಳಿತ 30 ವಿದ್ಯಾರ್ಥಿಗಳಲ್ಲಿ 26 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಉತ್ತೀರ್ಣತಾ ಪ್ರಮಾಣ ಶೇಕಡಾ 86.66 ಆಗಿದೆ. ಗುಣಾತ್ಮಕ ಶಿಕ್ಷಣ ಫಲಿತಾಂಶದಲ್ಲಿ79.45% ಸಾಧನೆ ಮಾಡಿದ್ದು…

Read More

SSLC ರಿಸಲ್ಟ್: ರ‍್ಯಾಂಕ್ ಸಂಸ್ಕೃತಿ ಮುಂದುವರಿಸಿದ ಲಯನ್ಸ್ ಪ್ರೌಢಶಾಲೆ

ಶಿರಸಿ: 2022-23 ಶೈಕ್ಷಣಿಕ ವರ್ಷದ ಎಸ್.ಎಸ್.ಎಲ್.ಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಲಯನ್ಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳು ರ‍್ಯಾಂಕ್ ಸಂಸ್ಕೃತಿಯುನ್ನು ಮುಂದುವರೆಸಿದ್ದಾರೆ. 625 ಕ್ಕೆ 616 ಅಂಕಗಳಿಸಿದ ರವಿನಾ ಪನ್ವಾರ ರಾಜ್ಯಮಟ್ಟದಲ್ಲಿ 10 ನೇ ರ‍್ಯಾಂಕ್ ಹಾಗೂ ಶಾಲೆಗೆ…

Read More

ಸತತ 11 ನೇ ಬಾರಿ ನೂರಕ್ಕೆ ನೂರು ಫಲಿತಾಂಶ ಸಾಧಿಸಿದ ಚಂದನ ಪ್ರೌಢಶಾಲೆ

ಶಿರಸಿ:ಎಪ್ರಿಲ್ 2023 ರಲ್ಲಿ ನಡೆದ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಇಲ್ಲಿನ ನರೇಬೈಲ್‌ನ ಮಿಯಾರ್ಡ್ಸ ಚಂದನ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ನೂರಕ್ಕೆ ನೂರು ಫಲಿತಾಂಶ ಮತ್ತು ರಾಜ್ಯ ಮಟ್ಟದ 7 ನೇ ರ‍್ಯಾಂಕ್ ಸಾಧಿಸಿದೆ. ಸತತ 11…

Read More
Back to top